ಜೂನ್‌ ತಿಂಗಳ ಕ್ಯಾಲೆಂಡರ್‌ 2024 | Kannada Calendar June 2024

ಜೂನ್‌ ತಿಂಗಳ ಕ್ಯಾಲೆಂಡರ್‌ 2024, Kannada Calendar June 2024 With Holidays Pdf Download Karnataka India, June 2024 Calendar, June Calendar 2024 With Festivals

2024 June Month Calendar in Kannada

June Calendar

ಆತ್ಮೀಯರೇ…… ಈ ಲೇಖನದಲ್ಲಿ ನಾವು ಜೂನ್‌ ತಿಂಗಳ ಕ್ಯಾಲೆಂಡರ್‌ ನಲ್ಲಿ ಬರುವ ವಿಶೇಷ ದಿನಗಳು ಹಾಗೂ ಜೂನ್‌ ತಿಂಗಳ ಕ್ಯಾಲೆಂಡರ್‌ Pdf ನ್ನು ನೀಡಿರುತ್ತೇವೆ, ನೀವು ಈ Pdf ಮೂಲಕ ಜೂನ್ ತಿಂಗಳ ಕ್ಯಾಲೆಂಡರ್‌ ನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಜೂನ್‌, 2024 ರ ಹಿಂದೂ ಕ್ಯಾಲೆಂಡರ್. ಜೂನ್‌, 2024 ರ ರಜಾದಿನಗಳು ಮತ್ತು ದೈನಂದಿನ ಪಂಚಾಂಗದ ಎಲ್ಲಾ ಹಿಂದೂ ಹಬ್ಬಗಳ ಪಟ್ಟಿ. ವೈಶಾಖ ಮತ್ತು ಜೇಷ್ಠವು ಜೂನ್ ತಿಂಗಳಿಗೆ ಅನುಗುಣವಾದ ಚಂದ್ರನ ತಿಂಗಳುಗಳು. ಜೇಷ್ಠ ಮಾಸವು 2024 ಜೂನ್‌ 7ರಂದು ಪ್ರಾರಂಭವಾಗುತ್ತದೆ.

ಜೂನ್‌ ತಿಂಗಳಿನಲ್ಲಿ ಬರುವ ವಿಶೇಷ ದಿನಗಳು :

5 ಬುಧವಾರಪರಿಸರ ದಿನ
6 ಗುರುವಾರಸಾವಿತ್ರಿ ವ್ರತ
10 ಸೋಮವಾರವಿನಾಯಕ ಚತುರ್ಥಿ
16 ಭಾನುವಾರತಂದೆಯಂದಿರ ದಿನ
17 ಸೋಮವಾರಬಕರೀದ್
22 ಶನಿವಾರಕಬೀರ ಜಯಂತಿ
21ಶುಕ್ರವಾರಅಂತರಾಷ್ಟ್ರೀಯ ಯೋಗ ದಿನ
25 ಮಂಗಳವಾರಸಂಕಷ್ಟ ಚತುರ್ಥಿ

June Calendar 2024 in Kannada Pdf Download

FAQ :

ಅಪ್ಪಂದಿರ ದಿನ ಯಾವಾಗ?

ಅಪ್ಪಂದಿರ ದಿನ ಜೂನ್‌ 18 ಬರುತ್ತದೆ.

ವಿಶ್ವ ಪರಿಸರ ದಿನ ಯಾವಾಗ ?

ಜೂನ್‌ 5 ವಿಶ್ವ ಪರಿಸರ ದಿನ

ಇತರೆ ವಿಷಯಗಳು :

ಕನ್ನಡ ಕ್ಯಾಲೆಂಡರ್‌ 2024

ಹೊಸ ವರ್ಷದ ಶುಭಾಶಯಗಳು 2024

ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಜೂನ್ ತಿಂಗಳ ಕ್ಯಾಲೆಂಡರ್ ಬಗ್ಗೆ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh