9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ–28 ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ ನೋಟ್ಸ್‌ | 9th Standard Social Science Karnatakadalli Sarige Vyavasthe Notes

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ–28 ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ ನೋಟ್ಸ್‌, 9th Standard Social Science Karnatakadalli Sarige Vyavasthe Notes Question Answer Guide Extarct Mcq Pdf Download in Kannada Medium Karnataka State Syllabus 2026 Kseeb Solutions For Class 9 chapter 28 Notes in Kannada Medium ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ question answer 9th standard, karnatakadalli sarige vyavasthe in kannada question answer 9th Class Social Science Geography Chapter 7 Karnatakada Sarige Questions and Answers, Notes Pdf 9th class social science chapter 28 question answer in kannada

ಅಭ್ಯಾಸಗಳು

  1. ಪ್ರತಿಯೊಂದು ಹಳ್ಳಿ-ಪಟ್ಟಣಗಳನ್ನು ರಸ್ತೆ ಸಾರಿಗೆ ಸಂಪರ್ಕಿಸುತ್ತದೆ.
  2. ಕರ್ನಾಟಕದಲ್ಲಿ ಮೊಟ್ಟಮೊದಲ ರೈಲು ಸಂಚಾರ ಆರಂಭವಾದ ವರ್ಷ 1864.
  3. ಕರ್ನಾಟಕದಲ್ಲಿ ಅತಿ ಕಡಿಮೆ ಜಿಲ್ಲಾ ರಸ್ತೆಗಳನ್ನು ಹೊಂದಿರುವ ಜಿಲ್ಲೆ ರಾಯಚೂರು.
  4. ಕರ್ನಾಟಕದ ಹೆಬ್ಬಾಗಿಲು ಎಂದು ನವ ಮಂಗಳೂರು ಬಂದರನ್ನು ಕರೆಯಲಾಗಿದೆ.
  5. ಪಶ್ಚಿಮ ಕರಾವಳಿಯ ರೈಲು ಮಾರ್ಗವನ್ನು ಕೊಂಕಣ ರೈಲ್ವೆ ಎಂದು ಕರೆಯುತ್ತಾರೆ.

6. ರಸ್ತೆ ಸಾರಿಗೆಯ ಮಹತ್ವವನ್ನು ತಿಳಿಸಿ.

  • ಕರ್ನಾಟಕದ ಪ್ರತಿಯೊಂದು ಹಳ್ಳಿ, ಪಟ್ಟಣ ಹಾಗೂ ಇತರ ಜನವಸತಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ.
  • ಕಡಿಮೆ ವೆಚ್ಚದಲ್ಲಿ ರಸ್ತೆಗಳನ್ನು ನಿರ್ಮಿಸಬಹುದು.
  • ಪ್ರಯಾಣಿಕರು ಮತ್ತು ಸರಕುಗಳನ್ನು ರಾಜ್ಯದ ಮೂಲೆ ಮೂಲೆಗೂ ಸಾಗಿಸಬಹುದು.
  • ಕೃಷಿ, ಕೈಗಾರಿಕೆ, ಗಣಿಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಪ್ರಗತಿಗೆ ಸಹಕಾರಿಯಾಗಿದೆ.

7. ಕರ್ನಾಟಕದ ರಸ್ತೆಗಳನ್ನು ವಿಧಗಳನ್ನು ಬರೆಯಿರಿ.

ಕರ್ನಾಟಕದ ರಸ್ತೆಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ.

  1. ರಾಷ್ಟ್ರೀಯ ಹೆದ್ದಾರಿಗಳು.
  2. ರಾಜ್ಯ ಹೆದ್ದಾರಿಗಳು.
  3. ಜಿಲ್ಲಾ ರಸ್ತೆಗಳು.
  4. ಗ್ರಾಮೀಣ ರಸ್ತೆಗಳು.

8. ವಾಯು ಸಾರಿಗೆಯ ಅನುಕೂಲಗಳೇನು?

  • ಇದು ಅತ್ಯಂತ ವೇಗವಾಗಿ ಚಲಿಸುವ ಸಾರಿಗೆ ಮಾಧ್ಯಮವಾಗಿದೆ.
  • ಪ್ರಯಾಣಿಕರು, ಅಂಚೆ ಮತ್ತು ಬೆಲೆಬಾಳುವ ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಶೀಘ್ರವಾಗಿ ಸಾಗಿಸುತ್ತದೆ.
  • ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಹಾಗೂ ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ಕಾರ್ಯಗಳಿಗೆ ನೆರವಾಗುತ್ತದೆ.

9. ಕರ್ನಾಟಕದಲ್ಲಿರುವ ಬಂದರುಗಳನ್ನು ಹೆಸರಿಸಿ.

ಕರ್ನಾಟಕದ ಪ್ರಮುಖ ಬಂದರುಗಳು:

  1. ನವ ಮಂಗಳೂರು ಬಂದರು.
  2. ಹಳೆಯ ಮಂಗಳೂರು ಬಂದರು.
  3. ಮಲ್ಪೆ ಬಂದರು.
  4. ಹಂಗಾರಕಟ್ಟೆ ಬಂದರು.
  5. ಕುಂದಾಪುರ ಬಂದರು.
  6. ಪಡುಬಿದ್ರಿ ಬಂದರು.
  7. ಭಟ್ಕಳ ಬಂದರು.
  8. ಹೊನ್ನಾವರ ಬಂದರು.
  9. ಬೇಲೇಕೇರಿ ಬಂದರು.
  10. ತದಡಿ ಬಂದರು.
  11. ಕಾರವಾರ ಬಂದರು.
ಅಂಕಣ – ಅಅಂಕಣ – ಆ
i. ಸುವರ್ಣ ಚತುಷ್ಕೋನ1953
ii. ಶರಾವತಿ ಸೇತುವೆ2.2 ಕಿ.ಮೀ.
iii. ವಿಮಾನ ಸಾರಿಗೆ ರಾಷ್ಟ್ರೀಕರಣವಿಮಾನ ನಿಲ್ದಾಣ
iv. ಕೊಂಕಣ ರೈಲ್ವೆಮಂಗಳೂರು–ಮುಂಬೈ
v. ನಮ್ಮ ಮೆಟ್ರೋಬೆಂಗಳೂರು

9th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

All Posts

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *