9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ–30 ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು ನೋಟ್ಸ್‌ | 9th Standard Social Science Karnatakada Pravasi Kendragalu Notes

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ–30 ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು ನೋಟ್ಸ್‌, 9th Standard Social Science Karnatakada Pravasi Kendragalu Notes Question Answer Guide Extract Mcq Pdf Download in Kannada Medium Karnataka State Syllabus 2026 9th Class Karnataka Pramukh Pravasi Kendragalu Notes 9th ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು Notes Class 9 Social Science Karnataka Pramukh Pravasi Kendragalu Textbook Questions and Answers 9th Standard Social Science Chapter 30 Notes Pdf ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು 9th Standard

Karnatakada Pravasi Kendragalu Notes

ಅಭ್ಯಾಸಗಳು

  1. ನಂದಿ ಗಿರಿಧಾಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ.
  2. ಅಬ್ಬಿ ಜಲಪಾತ ಮಡಿಕೇರಿ ನಗರದ ಸಮೀಪ ಇದೆ.
  3. ಕರ್ನಾಟಕದ ನಯಾಗರ ಎಂದು ಗೋಕಾಕ್ ಜಲಪಾತವನ್ನು ಕರೆಯುತ್ತಾರೆ.
  4. ಗೋಕರ್ಣದ ಸಮೀಪ ಓಂ ಬೀಚ್ ಇದೆ.
  5. ಅರಮನೆಗಳ ನಗರ ಎಂದು ಮೈಸೂರು ನಗರವನ್ನು ಕರೆಯುತ್ತಾರೆ.

6. ಪ್ರವಾಸ ಮಾಡುವುದರಿಂದಾಗುವ ಪ್ರಯೋಜನಗಳೇನು?

  • ದೇಶದ ಸಂಸ್ಕೃತಿ, ನಾಗರಿಕತೆ ಮತ್ತು ಜನಜೀವನದ ಬಗ್ಗೆ ತಿಳಿಯಬಹುದು.
  • ಮಾನಸಿಕ ಶಾಂತಿ ಮತ್ತು ಸಂತೋಷ ದೊರೆಯುತ್ತದೆ.
  • ಮನರಂಜನೆ ಮತ್ತು ವಿಶ್ರಾಂತಿ ಪಡೆಯಬಹುದು.
  • ಆರೋಗ್ಯ ವೃದ್ಧಿಯಾಗುತ್ತದೆ.
  • ಹೊಸ ಸ್ಥಳಗಳ ಪರಿಚಯವಾಗುತ್ತದೆ.

7. ಯುನೆಸ್ಕೋದ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಿರುವ ಕರ್ನಾಟಕದ ತಾಣಗಳು ಯಾವುವು?

  • ಹಂಪಿಯ ಸ್ಮಾರಕಗಳ ಸಮೂಹ.
  • ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ.
  • ಪಶ್ಚಿಮ ಘಟ್ಟಗಳ ಕರ್ನಾಟಕದ ವ್ಯಾಪ್ತಿಯ ಹತ್ತು ತಾಣಗಳು.
  • ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳರ ಕಾಲದ ದೇವಾಲಯಗಳು.

8. ಬೆಂಗಳೂರಿನ ಆಕರ್ಷಣೀಯ ತಾಣಗಳನ್ನು ಹೆಸರಿಸಿ.

  • ಕಬ್ಬನ್ ಪಾರ್ಕ್
  • ಲಾಲ್‌ಬಾಗ್
  • ಸ್ವಾತಂತ್ರ್ಯ ಉದ್ಯಾನವನ
  • ವಿಧಾನಸೌಧ
  • ವಿಕಾಸಸೌಧ
  • ಉದ್ಯೋಗಸೌಧ
  • ಉಚ್ಚ ನ್ಯಾಯಾಲಯ
  • ನೆಹರು ತಾರಾಲಯ
  • ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ.

9. ಕರ್ನಾಟಕದ ವನ್ಯಜೀವಿಧಾಮಗಳನ್ನು ಹೆಸರಿಸಿ.

  • ಮೇಲ್ಕೋಟೆ ವನ್ಯಜೀವಿಧಾಮ
  • ಕಾವೇರಿ ವನ್ಯಜೀವಿಧಾಮ
  • ಮೂಕಾಂಬಿಕ ವನ್ಯಜೀವಿಧಾಮ
  • ಕಪ್ಪತಗುಡ್ಡ ವನ್ಯಜೀವಿಧಾಮ
  • ಜೋಗಿಮಟ್ಟಿ ವನ್ಯಜೀವಿಧಾಮ
  • ಭೀಮಗಡ ವನ್ಯಜೀವಿಧಾಮ
  • ಚಿಂಚೋಳಿ ವನ್ಯಜೀವಿಧಾಮ
  • ತಲಕಾವೇರಿ ವನ್ಯಜೀವಿಧಾಮ.

10. ಕರ್ನಾಟಕದ ಪ್ರಮುಖ ಜಲಪಾತಗಳನ್ನು ಹೆಸರಿಸಿ.

  • ಜೋಗ ಜಲಪಾತ
  • ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು
  • ಅಬ್ಬಿ ಜಲಪಾತ
  • ಹೆಬ್ಬೆ ಜಲಪಾತ
  • ಕಲ್ಹತ್ತಗಿರಿ ಜಲಪಾತ
  • ಉಂಚಳ್ಳಿ ಜಲಪಾತ
  • ಮಾಗೋಡು ಜಲಪಾತ
  • ಗೋಕಾಕ್ ಜಲಪಾತ.

11. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಧ್ಯೇಯವಾಕ್ಯ ಯಾವುದು?

ಒಂದು ರಾಜ್ಯ ಹಲವು ಜಗತ್ತುಗಳು (One State Many Worlds).

ಅಆ
i. ಬಿಳಿಗಿರಿ ರಂಗನ ಬೆಟ್ಟಬಿ) ಚಾಮರಾಜನಗರ ಜಿಲ್ಲೆ
ii. ಗಾಂಧಿಭವನಎಫ್) ನವಿಲುಧಾಮ
iii. ನಾಗರಹೊಳೆಎ) ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ
iv. ಮೈಸೂರುಇ) ಚಾಮುಂಡಿಬೆಟ್ಟ
v. ಉಡುಪಿಸಿ) ಸೇಂಟ್ ಮೇರೀಸ್ ದ್ವೀಪ

9th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

All Posts

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *