rtgh

‌July Month Calendar 2024| ಜುಲೈ ತಿಂಗಳ ಕ್ಯಾಲೆಂಡರ್ 2024

ಜುಲೈ ತಿಂಗಳ ಕ್ಯಾಲೆಂಡರ್ 2024, July Month Calendar 2024 in Kannada With Holidays Pdf Download Karnataka India july 2024 calendar Of Festivals Calendar July 2024 in Kannada July Calendar

July Month Calendar 2024 in Kannada

July Calendar

ಆತ್ಮೀಯರೇ…ಈ ಲೇಖನದಲ್ಲಿ ನಾವು ಜುಲೈ ತಿಂಗಳ ಕ್ಯಾಲೆಂಡರ್‌ ಜೊತೆಗೆ ಜುಲೈ ತಿಂಗಳಿನಲ್ಲಿ ಬರುವ ಎಲ್ಲಾ ವಿಶೇಷ ದಿನಗಳ ಪಟ್ಟಿಯನ್ನು ನೀಡಿರುತ್ತೇವೆ, ಹಾಗೂ ಜುಲೈ ತಿಂಗಳ ಕ್ಯಾಲೆಂಡರ್‌ Pdf ಅನ್ನು ಸಹ ನೀಡಿರುತ್ತೇವೆ ಈ Pdf ನ್ನು ಡೌನ್ಲೋಡ್‌ ಮಾಡುವುದರ ಮೂಲಕ ನೀವು ಜುಲೈ ತಿಂಗಳ ಕ್ಯಾಲೆಂಡರ್‌ ನಲ್ಲಿರುವ ವಿವರಗಳನ್ನು ಪಡೆಯಲು ಸಹಾಯವಾಗುತ್ತದೆ.

ಜುಲೈ, 2024 ರ ಹಿಂದೂ ಕ್ಯಾಲೆಂಡರ್. ಜುಲೈ, 2024 ರ ರಜಾದಿನಗಳು ಮತ್ತು ದೈನಂದಿನ ಪಂಚಾಂಗದ ಎಲ್ಲಾ ಹಿಂದೂ ಹಬ್ಬಗಳ ಪಟ್ಟಿ. ಜೇಷ್ಠ ಮತ್ತು ಆಷಾಢವು ಜುಲೈ ತಿಂಗಳಿಗೆ ಅನುಗುಣವಾದ ಚಂದ್ರನ ತಿಂಗಳುಗಳು. ಆಷಾಢ ಮಾಸವು 2024 ಜುಲೈ 6ರಂದು ಪ್ರಾರಂಭವಾಗುತ್ತದೆ.

ಜುಲೈ ತಿಂಗಳಲ್ಲಿ ಬರುವ ವಿಶೇಷ ದಿನಗಳು :

1 ಸೋಮವಾರವೈದ್ಯರ ದಿನಾಚರಣೆ
2 ಮಂಗಳವಾರಯೋಗಿನಿ ಏಕಾದಶಿ
5 ಶುಕ್ರವಾರಆಷಾಢ ಅಮವಾಸ್ಯೆ
7 ಭಾನುವಾರಜಗನ್ನಾಥ ರಥ ಯಾತ್ರೆ
8 ಸೋಮವಾರಮೊಹರಂ ಆರಂಭ
11 ಗುರುವಾರವಿಶ್ವ ಜನಸಂಖ್ಯಾ ದಿನ
16 ಮಂಗಳವಾರಕರ್ಕ ಸಂಕ್ರಾಂತಿ
17 ಬುಧವಾರಮೊಹರಂ ಕೊನೆಯದಿನ
19 ಶುಕ್ರವಾರಪುಷ್ಪಮಳೆ ಪ್ರವೇಶ
24 ಬುಧವಾರಸಂಕಷ್ಟ ಚತುರ್ಥಿ
31 ಬುಧವಾರಕಾಮಿಕಾ ಏಕಾದಶಿ

Kannada Calendar July 2024 Pdf Download

FAQ :

ಜುಲೈ ತಿಂಗಳಲ್ಲಿ ಗುರು ಪೂರ್ಣಿಮ ಯಾವಾಗ ಬರುತ್ತದೆ?

ಜುಲೈ ತಿಂಗಳಲ್ಲಿ ಗುರು ಪೂರ್ಣಿಮ 21 ಭಾನುವಾರ ಬರುತ್ತದೆ.

ಜುಲೈ 17ರ ವಿಶೇಷವೇನು?

ಜುಲೈ 17ರ ವಿಶೇಷ ಮೊಹರಂ ಕೊನೆಯ ದಿನ.

ಇತರೆ ವಿಷಯಗಳು :

ಕನ್ನಡ ಕ್ಯಾಲೆಂಡರ್‌ 2024

ಹೊಸ ವರ್ಷದ ಶುಭಾಶಯಗಳು 2024

ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಜುಲೈ ತಿಂಗಳ ಕ್ಯಾಲೆಂಡರ್ ಬಗ್ಗೆ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *