6th Standard Hucchu Hurulu Notes | 6ನೇ ತರಗತಿಯ ‘ಹುಚ್ಚು ಹುರುಳು’ ಕನ್ನಡ ನೋಟ್ಸ್

6th Standard Hucchu Hurulu Notes | 6ನೇ ತರಗತಿಯ ‘ಹುಚ್ಚು ಹುರುಳು’ ಕನ್ನಡ ನೋಟ್ಸ್

 6ನೇ ತರಗತಿಯ ಹುಚ್ಚು ಹುರುಳು ಪ್ರಶ್ನೆ ಉತ್ತರ 6th Standard Hucchu Hurulu Notes question answer, text book pdf download Kannada

೪. ಹುಚ್ಚು ಹುರುಳು

ಪ್ರಶ್ನೆಗಳು ಮತ್ತು ಉತ್ತರಗಳು : 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ . 

  1. ಮೊದಲನೆಯ ಪತ್ರದಲ್ಲಿ ಭಾಷಣಕಾರರು ಯಾವ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ ? 

ಉತ್ತರ : ಮೊದಲನೇ ಪತ್ರದಲ್ಲಿ ಭಾಷಣಕಾರು ತಮ್ಮ ಪ್ರವಾಸದ ಖರ್ಚು ಮತ್ತು ತಮ್ಮ ಮೂರನೆಯ ಮಗುವನ್ನು

ಕರೆದುಕೊಂಡೇ ಬರಬೇಕಾದ ಅನಿವಾರತೆಯನ್ನು ತಿಳಿಸುತ್ತಾರೆ . ಇದರಿಂದ ಅವರ ಆರ್ಥಿಕ ಪರಿಸ್ಥಿತಿಯು ಪರೋಕ್ಷವಾಗಿ ಪ್ರತಿಧ್ವನಿಸುತ್ತಿರುತ್ತದೆ . 

  1. ಭಾಷಣಕಾರರ ಭಾಷಣದ ವಿಷಯವೇನು ?

 ಉತ್ತರ : ಭಾಷಣಕಾರರ ಭಾಷಣದ ವಿಷಯ ‘ ನಮ್ಮ ಆರ್ಥಿಕ ದುಃಸ್ಥಿತಿ ‘ . 

  1. ಭಾಷಣಕಾರರಿಗೆ ಪತ್ರ ಬರೆದವರು ಯಾರು ?

 ಉತ್ತರ : ಭಾಷಣಕಾರರಿಗೆ ಕರ್ನಾಟಕದಲ್ಲೊಂದೂರಿನ ನಾಡಹಬ್ಬ ಸಮಿತಿಯ ಕಾರ್ಯದರ್ಶಿಗಳು ಪತ್ರ ಬರೆದಿದ್ದರು . 

  1. ಭಾಷಣಕಾರರ ಭಾಷಣ ರದ್ದು ಪಡಿಸಲು ಕಾರಣವೇನು ?

 ಉತ್ತರ : ಭಾಷಣಕಾರರ ಭಾಷಣ ರದ್ದು ಪಡಿಸಲು ನಾಡಹಬ್ಬ ಸಮಿತಿಯ ಆರ್ಥಿಕ ದುಃಸ್ಥಿತಿ ಕಾರಣವಾಯಿತು . 

  1. ಭಾಷಣಕಾರರ ಸಮಸ್ಯೆಗೆ ಕಾರ್ಯದರ್ಶಿಗಳ ಕೊನೆಯ ಉತ್ತರವೇನು ? 

ಉತ್ತರ : ಭಾಷಣಕಾರರ ಸಮಸ್ಯೆಗೆ ಕಾರ್ಯದರ್ಶಿಗಳ ಕೊನೆಯ ಉತ್ತರ ಭಾಷಣಕಾರರು ಭಾಷಣಕ್ಕಾಗಿ

ಹೊರಡದಿರುವುದು ಏಕೆಂದರೆ ಅವರ ಭಾಷಣದ ಕಾರ್ಯಕ್ರಮವನ್ನು ರದ್ದುಗೊಳಿಸುತ್ತಾರೆ .

6ನೇ ತರಗತಿಯ ‘ಹುಚ್ಚು ಹುರುಳು’ , ಪ್ರಶ್ನೆ  ಉತ್ತರ

6th Standard Hucchu Hurulu Notes Lesson question answer pdf textbook  Notes summary in 6th Class Hucchu Hurulu Kannada Notes App download Notes Kannada question answer text book pdf downlod

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  6 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

One thought on “6th Standard Hucchu Hurulu Notes | 6ನೇ ತರಗತಿಯ ‘ಹುಚ್ಚು ಹುರುಳು’ ಕನ್ನಡ ನೋಟ್ಸ್

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh