6ನೇ ತರಗತಿ ಇರುವೆಯ ಪಯಣ ಕನ್ನಡ ನೋಟ್ಸ್ | 6th Standard Iruveya Payana Kannada Notes‌

6ನೇ ತರಗತಿ ಇರುವೆಯ ಪಯಣ ಕನ್ನಡ ನೋಟ್ಸ್, 6th Standard Iruveya Payana Kannada Notes‌ Question Answer Kseeb Solution Class 6 Iruveya Payana Notes 2022, 6th Class Iruveya Payana Notes

Iruveya Payana Kannada Notes‌ 2022

6th Standard Iruveya Payana Kannada Notes‌

ತರಗತಿ : 6ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಗಾಢ ಕತ್ತಲು ಮತ್ತು ಗುಮ್ಮಗಳು

ಕವಿ ಕೃತಿ ಪರಿಚಯ :

ಎನ್.ಎಸ್ . ಲಕ್ಷ್ಮೀನಾರಾಯಣ ಭಟ್ಟ ( ಜನನ : ೧೯೩೬ , ಅಕ್ಟೋಬರ್ ೨೯ , ಮರಣ : ೨೦೨೧ , ಮಾರ್ಚ್ ೦೬ ) ಅವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿಹೊಂದಿದವರು . ಮೂಲತಃ ಶಿವಮೊಗ್ಗದವರಾದ ಅವರು ಬೆಂಗಳೂರು ನಗರದ ನಿವಾಸಿಗಳಾಗಿದ್ದರು . ತಂದೆ ಶಿವರಾಮ ಭಟ್ಟ , ತಾಯಿ ಮೂಕಾಂಬಿಕೆ . ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ . ಅವರು ಕವಿ ಮಾತ್ರವಲ್ಲದೆ ವಿಮರ್ಶಕ ಹಾಗೂ ವಾಗಿ , ಅವರ ಭಾವಗೀತೆಗಳು ಕ್ಯಾಸೆಟ್‌ಗಳ ಮೂಲಕ ಜನಪ್ರಿಯಗೊಂಡಿವೆ . ಕವಿತೆ , ವಿಮರ್ಶೆ ಅನುವಾದ , ಮಕ್ಕಳ ಸಾಹಿತ್ಯ – ಹೀಗೆ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿರುವರು .

‘ ಶಿಶುಸಾಹಿತ್ಯ ‘ ಅವರಿಗೆ ಬಹು – ಪ್ರಿಯವಾದ ಪ್ರಕಾರಗಳಲ್ಲೊಂದು . ಮಕ್ಕಳ ಪದ್ಯಗಳ ಸಮಗ್ರ ಸಂಪುಟ ‘ ಕಿನ್ನರಲೋಕ ‘ , ‘ ಭಾಳ ಒಳೇವು ನಂ ಮಂಗಣ್ಣ ‘ ಅವರ ಇತರೆ ಕೃತಿಗಳು . ‘ ಕಿಶೋರಿ ‘ ಕವಿತಾ ಹಾಗೂ ‘ ಗೇರ್ ಗೇರ್ ಎನ್.ಸಿ.ಆರ್.ಟಿ.ಇ. ಬಾಲ ಸಾಹಿತ್ಯ ಪುರಸ್ಕಾರ , ಕೇಂದ್ರ ಅಕಾಡೆಮಿಯ ಬಾಲ ಪುರಸ್ಕಾರ ಲಭಿಸಿವೆ . ಮೂರು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ರಾಷ್ಟೋತ್ಥಾನ ಸಾಹಿತ್ಯ ಮಕ್ಕಳಿಗಾಗಿ ಹೊರತಂದ ಭಾರತ ಭಾರತಿ ಪುಸ್ತಕ ಸಂಪದ ಮಾಲಿಕೆಯ ಹಲವಾರು ಪುಸ್ತಕ ಭಟ್ಟರು ರಚಿಸಿದ್ದಾರೆ .

6ನೇ ತರಗತಿ ಇರುವೆಯ ಪಯಣ ಕನ್ನಡ ನೋಟ್ಸ್ 2022

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ

1.ಇರುವೆ ಯಾವ ಯಾವ ಊರುಗಳನ್ನು ನೋಡಿ ಬಂದಿದೆ?

ಇರುವೆ ಬಾಗಿಲಸಂದು, ಗೋಡೆಯ ಬಿರುಕು, ಬೆಲ್ಲದ ಡಬ್ಬ, ಹಿತ್ತಲು, ತಿಂಡಿ ಇರೋ ಹುಡುಗನ ಜೇಬು, ಹಾಲಿನ ಪಾತ್ರೆಯ ಸುತ್ತಲೂ ಹೀಗೆ ಮುಂತಾದವುಗಳನ್ನು ನೋಡಿ ಬಂದಿದೆ.

2. ಬಸ್ಸೇ ಇಲ್ಲದ ಊರಿಗೆ ಇರುವೆ ಹೋಗಿ ಬಂದದ್ದು ಹೇಗೆ?

ಬಸ್ಸೇ ಇಲ್ಲದ ಊರಿಗೆ ಇರುವೆ ನಡೆದುಕೊಂಡು ಹೋಗಿ ಬಂದಿದೆ.

3. ಹುಡುಗನ ಜೇಬಿನತ್ತ ಇರುವೆ ಹೋಗಿದ್ದೇಕೆ?

ಹುಡುಗನ ಜೇಬಿನತ್ತ ಹತ್ತಿರ ತಿಂಡಿ ಇರುವುದರಿಂದ ಇರುವೆಯು ಹೋಯಿತು.

4. ಹಾಲಿನ ಲೋಟವು ಇರುವೆಗೆ ಹೇಗೆ ಕಾಣಿಸುತ್ತದೆ?

ಹಾಲಿನ ಲೋಟವು ಇರುವೆಗೆ ಬಾವಿಯಂತೆ ಕಾಣಿಸುತ್ತದೆ.

5. ಇರುವೆ ಯಾವುದನ್ನು ಬಂಡೆ, ಬೆಟ್ಟ ಎಂದು ಹೇಳುತ್ತಿದೆ?

ಇರುವೆಯು ಸಕ್ಕರೆಯನ್ನು ಬಂಡೆ, ಬೆಲ್ಲವನ್ನುಬೆಟ್ಟ ಎಂದು ಹೇಳುತ್ತಿದೆ.

6. ಇರುವೆಯ ಕಣ್ಣಲ್ಲಿ ಸಣ್ಣ ಸಂಗತಿಗಳೂ ಹೇಗೆ ಬೃಹತ್ತಾಗಿ ಕಾಣುತ್ತವೆ ಎಂಬುದನ್ನು
ಉದಾಹರಣೆ ಸಹಿತ ವಿವರಿಸಿ
.

ಇರುವೆ ಕಣ್ಣಿಗೆ ಸಕ್ಕರೆಯು ಬಂಡೆಯಂತೆ, ಬೆಲ್ಲವು ಬೆಟ್ಟದಂತೆ, ಹಾಲಿನ ಲೋಟ ಬಾವಿಯಂತೆ ಬೃಹತ್ತಾಗಿ ಕಾಣುತ್ತಿದೆ.

ಇತರೆ ವಿಷಯಗಳು :

6ನೇ ತರಗತಿ ಕನ್ನಡ ನೋಟ್ಸ್ ಎಲ್ಲಾ ಪಾಠ ಪದ್ಯಗಳ ಪ್ರಶ್ನೋತ್ತರಗಳು

ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

6th Notes App

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ  

ಕನ್ನಡ ದೀವಿಗೆ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ  ಮತ್ತು ನಾವು ನಿಮ್ಮನ್ನು ಶೀಘ್ರದಲ್ಲಿಯೇ ಸಂಪರ್ಕಿಸುತ್ತೇವೆ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh