ಕನ್ನಡ ನುಡಿಮುತ್ತುಗಳು | Top 30 Nudimuttugalu in Kannada With Images Kannada Nudimuttugalu

ಕನ್ನಡ ನುಡಿಮುತ್ತುಗಳು, Kannada Nudimuttugalu With Image, Nudimuttugalu in Kannada list, Subhashita Nudimuttugalu in Share Chat nudimuttugalu in kannada images nudimuttugalu in kannada quotes

Kannada Nudimuttugalu

Nudimuttugalu in kannada  OR ನುಡಿಮುತ್ತುಗಳು ಬಹಲ್ಸಟು ಜನರಿಗೆ ಇಷ್ಟವಾಗಿದೆ, ನುಡಿಮುತ್ತುಗಳು ಜೀವನಕ್ಕೆ ಸ್ಪೂರ್ತಿಯಾಗಿದೆ ಇದರಿಂದ ಹಲವಾರು ಜನರಿಗೆ ಬದಲಾವಣೆಯನ್ನು ತರುತ್ತದೆ ನುಡಿಮುತ್ತುಗಳು ಎಂಬುವುದು ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸುತ್ತದೆ ಭಾವನೆಗಳು ಎಂದರೆ ದುಃಖ ಸುಖ ಖುಷಿ ನೋವು ದುಮ್ಮಾನ ಮತ್ತು ಇತ್ಯಾದಿ ನುಡಿಮುತ್ತುಗಳು ಜೀವನದ ಕೆಲವು ವಿಷಯಗಳನ್ನು ವ್ಯಕ್ತಪಡಿಸುತ್ತದೆ ಮನುಷ್ಯನ ಅನುಭವಗಳನ್ನು ನುಡಿಮುತ್ತುಗಳು ಸ್ಪಷ್ಟೀಕರಿಸುತ್ತದೆ ನುಡಿಮುತ್ತುಗಳು ಮನುಷ್ಯನಿಗೆ ಸ್ಫೂರ್ತಿ ನೀಡುತ್ತದೆ ಹಾಗೂ ಮನುಷ್ಯನನ್ನು ಯಶಸ್ವಿಯಾಗಿ ಮಾಡುತ್ತದೆ ನುಡಿಮುತ್ತುಗಳನ್ನು ಓದುವುದರಿಂದ ಮನುಷ್ಯನಿಗೆ ಸ್ಪೂರ್ತಿ ಸಿಗುತ್ತದೆ ಸಾಧನೆಗೆ ಒಂದು ಅಂಗವಾಗುತ್ತದೆ ನುಡಿಮುತ್ತುಗಳು ಜೀವನದ ಬಹುಮುಖ್ಯವಾದ ಸಂದೇಶಗಳು ಇದರಲ್ಲಿ ಮನುಷ್ಯನಿಗೆ ಅರಿವು ಜ್ಞಾನ ತಿಳಿಸುತ್ತದೆ ನುಡಿಮುತ್ತುಗಳು ಕೃಷ್ಣನ ಬೋಧನೆಗಳು ಅಷ್ಟೇ ಸಮಾನವಾಗಿರುತ್ತದೆ ಇದರಲ್ಲಿ ಕೃಷ್ಣನಲ್ಲ ಬೋಧನೆಗಳು ಇರುವುದಿಲ್ಲ ಆದರೆ ಮನುಷ್ಯನಿಗೆ ಪಾಠವನ್ನು ಒಂದು ಅಂಗವಾಗಿ ಕಲಿಸುತ್ತದೆ ಮನುಷ್ಯನಿಗೆ ಮನುಷ್ಯರ ಭಾವನೆಗಳನ್ನು ವ್ಯಕ್ತಪಡಿಸುತ್ತದೆ ಹಾಗೂ ಮನುಷ್ಯರ ಅನುಭವಗಳನ್ನು ಹೊಂದಿರುತ್ತದೆ ನುಡಿಮುತ್ತುಗಳು ಹಿರಿಯರು ಹೇಳುವ ಮಾತಿನಂತೆ ಇರುತ್ತದೆ ನುಡಿಮುತ್ತುಗಳು ಬಹಳ ಅಮೂಲ್ಯವಾದದ್ದು.

Top 10 Nudimuttugalu in Kannada with Images

1.

nudimuttugalu in kannada

ಸಿಟ್ಟು ಬಾರದವನು ಕಡುಮೂರ್ಖ ಆದರೆ ಸಿಟ್ಟುಗೇಳದವನು  ಕಾಡುಜಾಣಾ.

sittu baradavanu kadumurka adare sittugeladavanu kadujaana.

2.

nudimuttugalu

ಸ್ವಾತಂತವಾಗಿರಿ ಚಟುವಟಿಕೆಯಿಂದಿರಿ ದುಂದುವೆಚ್ಚ ಮಾಡದಿರಿ ಈ ಕಿವಿಮಾತ್ತು ಮರೆಯದಿರಿ.

swatantravagiri chatuvatikeindiri dunduvecha madadiri e kevimattu mareyadriri.

3.

nudimuttugalu kannada

ಜನ ತುಂಬ ಹೊಗಳುತ್ತಿದ್ದಾರೆ ಎಂದು ಬೀಗಬೇಡ ಯಾಕಂದ್ರೆ ಕೊಯ್ಯು ಕುರಿಗೂ  ಚನಾಗಿ ಅಲಂಕಾರ ಮಾಡ್ತಾರೆ.

jana thumba hogalutidare yendu beegabeda yakandre koyuu korigu chanagi alankara madtare.

4.

kannada short nudimuttugalu

ಈ ಜಗತ್ತಿನಲ್ಲಿ ಹೇಗೆ ಬಾಳಬೇಕೆಂಬುದರ ವಿಚಾರ ಮಾಡುವುದು ಬಿಟ್ಟು ಹೇಗೆ ಕಾಣಬೇಕೆಂಬುದರ ವಿಚಾರ ಮಾಡುವುದು ತುಂಬ ಅಪಾಯಕಾರಿ.

e jagatinalli hege balabekandare vichara maduvudu bittu hege kanabekembudara vichara maduvudu thumbha apayakari.

5.

kannada subhashita nudimuttugalu

ನೀನು ಒಳ್ಳೆಯವನಾಗಲು ಇಚ್ಛಿಸುವೆಯಾದರೆ ನೀನು ಕೆಟ್ಟವನು ಎಂಬುದನ್ನು ಮೊದಲು ನಂಬಬೇಕು.

nenu oleyavanagalu ichusuveyadare neenu kettavanu yembudu modalu nambabeku.

6.

kannada nudimuttugalu list

ನಾಲಿಗೆಯನ್ನು ಹೆಚ್ಚು ಉದ್ದ ಬಿಡಬೇಡ ಬೆಲೆ ಕಡಿಮೆಯಾದೀತು ಮನಸ್ಸನ್ನು ಕೋಣೆಯಾ ಚೌಕಟ್ಟಿನಲ್ಲಿರಿಸಬೇಡ ನೋವು ಇಮ್ಮಡಿಯಾದೀತು.

naligeyannu hechu uddha bidabeda bele kadimeyaditu manasannu koneya chowkattinalliirisabeda novu imadiyaditu.

7.

good morning nudimuttugalu

ಮರೆಯಲಾಗದ ನೆನಪುಗಳು ಒಂದು ನೀನು ನನ್ನ ಲೀಫ್ ಗೆ ಬಂದಿದ್ದು ಇನ್ನೊಂದು ನನ್ನ ಲೈಫ್ ಯಿಂದ ನೀನು ದೂರವಾಗಿದು.

mareyalagada nenapugalu ondu nenu nanna lifege bandidu inondu nanna life inda nenu dooravagidu.

8.

nudimuttu

ಮನುಷ್ಯ ನೆಮ್ಮದಿಯಾಗಿ  ಇರಬೇಕು ಅಂದ್ರೆ ಮನ ಸ್ಥಿತಿ  money ಸ್ಥಿತಿ ಮನೆ ಸ್ಥಿತಿ ಇವು ಮೂರು ಚನಾಗಿರಬೇಕು.

manushya nemmadiyagi irabeku andre mana stiti money stiti mane stiti ivvu mooru chanagirabeku.

9.

nudimuttu in kannada

ವಿದ್ಯೆ ಗಳಿಸಿ ಪಂಡಿತನಾಗಿ ಹಣ ಗಳಿಸಿ ಕೋಟ್ಯಧೀಶನಾಗು ಪ್ರೀತಿ ಗಳಿಸಿ ಜನ ನಾಯಕನಾಗಿ ಆದರೆ ಬಳಲಿ ಬಂದವರಿಗೆ ನೆರಳು ನೀಡಿದ ಮುಳ್ಳಿನ ಮರವಾಗಿದೆ ಫಲಭರಿತ ವೃಕ್ಷದಂತಾಗು.

vidye galisi panditanagi hana galisi kotyadishanagi preeti galisi jana nayakanagi adare balali bandavarige neralu nidida mullina maravagide phalabarita vrukshadantagi.

10.

kannada nudimuttugalu

ತಂದೆ ತಾಯಿಯರ ಶರೀರ ಮಾತ್ರ ಅವರ ಹತ್ತಿರ ಇರುತ್ತದೆ ಅವರ ಪ್ರಾಣ ಯಾವಾಗಲು ಅವರ ಮಕ್ಕಳು ಸುತ್ತಮುತ್ತ ತಿರುಗುತ್ತಿರುತ್ತದೆ.

tande tayiyara sharira matra avara hatira irutade avara pranna yavagalu avara makalla suttamutta tirugutirutade.

Extra nudimuttugalu Kannada with images

1.  ದ್ವೇಷಕೆ ಹಠದಿಂದ ನಾಟಕೀಯ ಜೀವನ ನಡಸಿದರೆ ಅದು ನಶ್ವರ ಪ್ರೀತಿಯಿಂದ ಪ್ರೀತಿಗಾಗಿ ಜೀವನ ನಡಸಿದರೆ ಬಳೆಲ್ಲ ಸಮಧುರ.

dweshake hatadinda natakiya nadesidare adu nashwara preetiinda preetigagi jeevana nadesidare balela samadhura.

2. ಬೇಡುವಾಗ ಬಿಕ್ಷುಕನಾಗಿ ಕೊಡುವಾಗ  ಧಾನಿಯಾಗು ಬೇಡಿ ಕುಗ್ಗಬೇಡ ಕೊಟ್ಟು ಹೀಗಬೇಡ.

beduvaga bikshukanagi koduvaga dhaniyagi bedi kuggabeda kottu higabeda.

3. ಜೀವನದಲ್ಲಿ ಯಾರನ್ನು ಕೀಳಾಗಿ ನೋಡಬೇಡ ಯಾಕಂದರೆ ೫ರೂಪಾಯಿ ಪೆನ್ನು ಕೊಡ ೫ಕೊಟ್ಟಿ ಚೆಕ್ ಬರಿಯುತ್ತೆ.

jeevanadalli yaranu kelagi nodabeda yakandare 5rupee penu kooda 5kotti check bariyutte.

4. ಸರ್ಪದ ಬಾಯಿಗೆ ಸಿಕಿದರು ಸಮಾಜದ ಬಾಯಿಗೆ ಸಿಗಬೇಡ ಸರ್ಪ ಒಂದು ಬರಿ ಕಚ್ಚುತ್ತದೆ ಸಮಾಜ ಪದೇ ಪದೇ ಕಚ್ಚುತ್ತದೆ.

sarpada bayige sikidaru samajada bayige sigabeda sarpa ondu bari kachutade samaja pade pade kachutade.

5. ತುಳಿವ ಜನರ ಮುಂದೆ ಎದು ನೋಡು ನಗುವ ಜನರ ಮುಂದೆ ಜಯಿಸಿ ನೋಡು ಮೋಸಮಾಡುವವರನ್ನು ಕ್ಷಮಿಸಿ ನೋಡು ಇರುವುದು ಒಂದೇ ಜನುಮ ಪ್ರೀತಿಸಿ ಬದುಕಿ ನೋಡು.

thuliva janara munde edu nodu naguva janara munde jayasi nodu mosamaduvavarannu kshamisi nodu iruvudu onde januma preetisi baduki nodu.

6. ಸಕ್ಕರೆ ಸಹವಾಸ ಮಾಡಿ ಹಾಲು ಸಿಹಿಹಾಗುತ್ತದೆ  ಹುಳಿಯ ಸಹವಾಸ ಮಡಿದ ಹಾಲು ಒಡೆದು ಹೋಗುತ್ತದೆ ಅದೇ ರೀತಿ ಬದುಕು ಒಳ್ಳೆಯವರ ಸಹವಾಸ ಮಾಡಿದರೆ ಜೀವನ ಸುಖವಾಗುತ್ತದೆ ಕೆಟ್ಟವರ ಸಹವಾಸ ಮಾಡಿದರೆ ಜೀವನ ಒಡೆದು ಹೋಗುತ್ತದೆ.

sakkare sahavasa madi halu sihiagutade huliya sahavasa madida halu odedu hogutade ade riti baduku oleyavara sahavassa madidare jeevana sukhavagutadde kettavara sahvassa madiare jeevana odedu hogutadde.

7. ಬದುಕಿನಲ್ಲಿ ಎದುರಾಗುವ ಕಥೆಲೆಗೆ ಹೆದರ್ಬೇಡಾ ಗಾಢ ಕತೇಲೇಯಲ್ಲಿ ಇದರಷ್ಟೇ ನಕ್ಷತ್ರಗಳು ಪ್ರಕಾರವಾಗಿ ಬೆಳಗುವುದು.

badukinalli eduraguva kathelege hedarabeda gaada kathalealli idaraste nakshatragalu prakaravagi belaguvudu.

8. ಮೋಸ ಮಾಡಿ ಗೆದ್ದವರು ಉಧಾರ ಅಗಿದು ಈ ಚರಿತ್ರೆಯಲ್ಲಿ ಇಲ್ಲ ನ್ಯಾಯಾನಿಂದ ನಡೆದವರು ಸೋತಿದು ಇಥೆಹಸದಲೇ ಇಲ್ಲ ಮೋಸವಾಗಲಿ ಸತ್ಯವಾಗಲಿ ಕಾಲವೇ ಉತ್ತರ ನೀಡುತ್ತದೆ.

mosa madi gedavaru udhara agidu e charitreyalli illa nayaaninda nadedavaru sotidu ithihasedalle illa mosavagali satyavagali kalave utara nedutade.

9. ಒಂದು ಸಾರಿ ಮಾಡುವ ತಪ್ಪು ತಪ್ಪಲ್ಲ ಅದು ತಪ್ಪು ಎಂದು ತಿಳಿದ ಮೇಲೆ ಮಾಡುವದು ನಿಜವಾದ ತಪ್ಪು.

ondu sari maduva tappu tappala adu tappu yendu tilada mele maduvudu nijavada tappu.

10. ಆಸಯಿಂದ ಆಡಿದ ಮಾತುಗಳು ಬರಿ ಬಯಕೆನಷ್ಟೇ ಹುಟ್ಟಿಸುತ್ತದೆ  ಹಸಿವಿನಿಂದ ಹುಟ್ಟಿದ ಮಾತುಗಳು ಬದುಕಿನಲ್ಲಿ ಚಲ್ಲ ಹುಟ್ಟಿಸುತ್ತದೆ.

aseinda adida mathugalu bari bayakenaste hutisutade hasivininda hutida mathugalu badukinalli challa huttisutade

Also Read Book ಕನಕದಾಸರ ನುಡಿಮುತ್ತುಗಳು Kanakadasara Nudimuttugalu in Kannada

11. ಪ್ರಪಂಚದಲ್ಲಿ ಹಲವಾರು ಒಲೆಯ ವೆಕ್ತಿ ಇರುತ್ತಾರೆ ಅವರನ್ನು ಹುಡುಕ ಬೇಡಿ ಅವರಲ್ಲಿ ಒಬ್ಬರಾಗಿ.

prapanchadalli halavaru oleya vyakti irutare avarannu huduka bedi avaralli obbaragi.

12. ಬಾಯಿಯಲ್ಲಿ ವಿಷ ತುಂಬ್ಕೊಂಡಿರೋ ಹಾವೂ ಜೊತೆ ಬೇಕಾದ್ರೆ ಬದುಕ್ಬೋದು ಆದರೆ ಮೈಯಲ್ಲಿ ವಿಷ ತುಂಬಿರೋ ಸಂಬಂದಿಕರ ಜೊತೆ ಬಡ್ಕೋಕೆ ಆಗಲ್ಲ.

baiyalli visha thumbkondiro havu jote bekadre badkbodu adare miyalli visha thumbiro sambandikara jote badkoke agalla.

13. ಸೋಲಿನ ಹೊಡೆತವನ್ನು ತಾಳಿಕೊಂಡು ನೀವು ಹೇಗೆ ಪುಟ್ಟಿದು ನೀಲುವಿರಿ ಎಂಬುದರ ಮೇಲೆ ನಿಮ್ಮ ಯಶಸ್ಸು ನಿಂತಿದೆ.

solina hodetavannu talikondu nevuhege putidu neluviri yembudara mele nimma yashasu nintide.

14. ಒಲೆಯವರನ್ನು ಜಗತ್ತಿನಲ್ಲಿ ಹುಡುಕುವ ಮೊದಲು ನಮ್ಮನೆ ನಾವು ಒಲೆಯವರಾಗಿಸಿಕೊಲೊನ ಆಗ ಸಂಪೂರ್ಣ ಜಗತ್ತು ಒಳೆಯದಾಗಿ ಕಾಣಬೋದು.

oleyavarannu jagatinalli hudukuva modalu nammane navu oleyavaragisikolona aga sampurna jagatu oleyadagi kanabodu.

15. ನಾವು ಮನುಷ್ಯರಾಗಿ ಹುಟ್ಟಿಲ್ಲ ಮನುಷ್ಯರಾಗಲ್ಲು ಹುಟ್ಟಿದಿವಿ.

navu manushyaragi hutilla manushyaragallu huttidivi.

16. ಯಾರದೊ ಅಭಿಪ್ರಾಯ ನಮ್ಮ ವ್ಯಕ್ತಿತ್ವವನ್ನು ರೋಪಿಸುವುದಿಲ್ಲ ನಾವು ನಾವಾಗಿರೋಣ ಅವಮಾನದಿಂದ ಕುಸಿದ ಮನಸ್ಸನು ಕುಸಿದ ಮನಸನು ಉಲ್ಲಾಸ ಪಡಿಸಿಕೊಂಡು ನಮ್ಮನು ನಾವು ಪ್ರೀತಿಸೋಣ.

yardo abhipraya namma vektitvavannu ropisuvudilla navu navagirona avamanadinda kusida manasannu kusida manasanu ullasa padisikondu nammanu navu preetisona.

17. ನಿನಗೆ ನಾನು ಬೇಕು ಆದರೆ ನಿನಗೆ ಟೈಂಪಾಸ್ ಆಗದೆ ಇರುವಾಗ ಮಾತ್ರ .

nenage nanu beku adare nenage timepass agade iruvaga matra .

18. ಕಂಡ ಕನಸುಗಳು  ದಿನಗಳು ಕಳದಂತೆ ಒಂದೊಂದಾಗಿ ಸಾಯುತಿದೆ ಆದರೆ ನೆನಪುಗಳು ಹೆಚ್ಚಾಗುತ್ತಿದೆ.

kanda kanasugalu dinagalu kaladante ondondagi sayutide adare nenapugalu hechagutide.

19. ತಪ್ಪು ಮಾಡಿದವರನ್ನು ಕ್ಷಮಿಸಿ ಆದರೆ ಸುಳ್ಳು ಹೇಳಿದವರನ್ನು ಯಾವತ್ತೂ ಕ್ಷಮಿಸಬೇಡ.

thappu madidavarannu kshamisi adare sullu helidavarannu yavattu kshamisabeda.

20. ಸಮಸೆ ಸೃಷ್ಟಿಯಾಗಲು ಕಾರಣವಾದ ಮನಸ್ಥಿತಿಯಿಂದ ಅದನ್ನು ಬಗೆಹರಿಸಲು ಸಾಧ್ಯವಿಲ್ಲ

samasse srustiyagalu karanavada mamstitinda adanu bageharisalu sadyavilla

ಇತರ ವಿಷಯಗಳು :

Friendship Quotes Kannada

Kannada Love Quotes

ಕೋಟ್ಸ್ ಎಸ್ಎಂಎಸ್ ಗಳನ್ನು ಡೌನ್ಲೋಡ್ ಮಾಡಲು ನಾವು ನಿಮಗೆ ಒಂದು‌ ಆಪ್‌ ಲಿಂಕ್ ಕೊಟ್ಟಿರುತ್ತೇವೆ ಇಲ್ಲಿ ನೀವು ನೋಡಬಹುದು ಆಪ್ ನೇಮ್ ಕನ್ನಡ ಥಾಟ್ಸ್

Kannada Thoughts App

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ನುಡಿಮುತ್ತುಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಈ ನುಡಿಮುತ್ತುಗಳು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *