Top 40 Kannada Love Quotes With HD Image and Kannada Thoughts

Top 20 Kannada Love Quotes With HD Image and Kannada Thoughts

 

ಪ್ರೀತಿ ಮತ್ತು ಕಾಳಜಿ ನಮಗೆ ತೋರಿಸಿದಾಗ ನಾವು ಅನುಭವಿಸಿದ ಅನೇಕ ಭಾವನೆಗಳು ಪ್ರೀತಿ. ಇದು ಕೇವಲ ಪ್ರಣಯವಲ್ಲ. ಪ್ರೀತಿಯು ಅನೇಕ ವಿಷಯಗಳನ್ನು ಅರ್ಥೈಸಬಲ್ಲದು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಪ್ರಾಮಾಣಿಕತೆ, ಕಾಳಜಿ ಮತ್ತು ವಿಶ್ವಾಸವು ಪ್ರೀತಿಯನ್ನು ರೂಪಿಸುತ್ತದೆ. ಪ್ರತಿಯೊಬ್ಬರೂ ಪ್ರೀತಿಸಬೇಕೆಂದು ಬಯಸುತ್ತಾರೆ. ಇದು ಅವರಿಗೆ ಸಂತೋಷವನ್ನು ನೀಡುತ್ತದೆ ಮತ್ತು ಅವರು ಮುಖ್ಯವೆಂದು ಭಾವಿಸುವಂತೆ ಮಾಡುತ್ತದೆ. ನಾವು ಅನೇಕ ವಿಷಯಗಳಿಗಾಗಿ ಪ್ರೀತಿಸುತ್ತೇವೆ ಮತ್ತು ನಾವು ಭಾವಿಸುವ ಪ್ರೀತಿ ನಮ್ಮ ಜೀವನದುದ್ದಕ್ಕೂ ಬದಲಾಗುತ್ತದೆ.

 

TOP 20 Kannada love quotes with images

 

1.

Top 20 Kannada Love Quotes With HD Image and Kannada Thoughts

 

ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.

hucchanante aachikondiruve  na nenna yavude karanaku bittu hogadiru nee nanna.

 

2.

love quotes with images kannada

ಈ ವರ್ಷದ ಮಳೆಗಾಲದಲ್ಲಿ ಬೀಳುವ ಹನಿಗಳನ್ನು ನೀ ಎಣಿಸು । ನೀ ಎಣಿಸಿದ ಹನಿಗಳಷ್ಟು ನೀ ನನ್ನ ಪ್ರೀತಿಸುವೆ ಆದರೆ ನೀ ಎಣಿಸದೆ ಬಿಟ್ಟ ಹನಿಗಳಷ್ಟು ನಾ ನಿನ್ನ ಪ್ರೀತಿಸುವೆ.

e varshada malegaladalli beluva hanigalanu nee yenisu, nee yenisida hanigalashtu nee nanna preetisuve adare nee yenisade bitta hanigalashtu na nenna preetisuve.

 

3.

love quotes kannada

 ಕೆಲವರು ಹೆಂಗೆ ಅಂದ್ರೆ ಹೊಸಬರ ಪರಿಚಯ ಅದ ತಕ್ಷಿಣ ಅನ್ಲಿಮಿಟೆಡ್ ಕಾಲ್ ಇದ್ರೂ ನಮ್ಮ ನೆನಪೇ ಆಗೋಲ್ಲ ನಮ್ಮ ಮನಸಿಗೆ ಬಾಡಿಗೆ ಕಟ್ಟಿ ಹೊಸದೊಂದು ಮನಸಿನ ಅರಮನೆಯನ್ನು ಖರೀದಿಸುತಾರೆ.

kelavaru henge andre hosabara parichaya ada takshina unlimited call idru namma nenape agolla namma manasige badige katti hosadondu manasina aramaneyennu karidisutare

 

4.

sad quotes in kannada

 

ಕಾಲಿಗೆ ಅದ ಗಾಯ ಹೇಗೆ ನಡೆಯಬೇಕು ಎಂದು ಕಲಿಸುತ್ತದೆ ಆದರೆ ಹೃದಯಕೆ ಆದ ಗಾಯ ಹೇಗೆ ಬದುಕಬೇಕು ಎಂದು ಕಲಿಸುತ್ತದೆ

kaalige ada gaaya hege nadayabeku yendu kalisutade adare hrudayake ada gaaya hege badukabeku yendu kalisutade

 

5.

 

kannada sad quotes

ಮನಸಿನಲ್ಲಿ ನೀನು ಇದರೆ ಮರೆಯಬಹುದು ಆದರೆ ಮನಸೇ ನೀನಾದರೆ ಹೇಗೆ ಮರೆಯಲ್ಲಿ

manasinalli neenu idare mareyabahudu adare manase neenadare heege marayalli

6.

feeling quotes in kannada

ನಿನ್ನ ಬದುಕಿನಲ್ಲಿ ನಾನು ಮುಗಿದು ಹೋದ ಅಧ್ಯಯಾಗಿರಬಹುದು ಆದರೆ ನನ್ನೆದೆಯ ಗೋಡೆ ಮೇಲೆ ಇರೋ ನೀನಾ ನೆನಪು ಎಂದು ಮುಗಿಯದ ಅಧ್ಯಾಯ

nenna badukinalli naanu mugidu hoda adyagirabahudu adare nanedeya goodde meliro  nenna nenapu yendu mugiyada mareyada adyaya

 

7.

love failure quotes in kannada

ಅರಳುವ ಕನಸಿಗೆ ನಿನ್ನ ರಾಯಭಾರಿ ಅರಳಿದ ಕನಸಿಗೆ ನೀನೇ ರೂವಾರಿ

araluva kanasige neene rayabaari aralida kanasige neene ruvari…

 

8.

kannada feeling quotes

ಯಾವತ್ತಾದ್ರೂ ಟೈಮ್ ಸಿಕ್ಕಿದ್ರೆ ಯೋಚ್ನೆಮಾಡು…. ಟೈಮ್ ಮತ್ತು ಪ್ರೀತಿ ಬಿಟ್ಟು ಬೇರೆ ಏನ್ ಕೇಳ್ದೆ ನಿನ್ ಹತ್ತಿರ ಅಂತ

yavatadru time sikidre yochnemadu time mattu preeti bittu bere yen kelde nin hatira anta

best love quotes kannada download

9.

love thoughts in kannada

ಕೆಲವರಿಗೆ ಪ್ರೀತಿ ಎಂದರೆ ಅನುಮಾನ ಕೆಲವರಿಗೆ ಅದು ಸಂಬಂಧ ಇನ್ನು ಕೆಲವರಿಗೆ ಅದು ಸೆಂಟಿಮೆಂಟ್ ಆದರೆ ಅದು ನನಗೆ ಒಂದು ಪುಟ್ಟ ಜಗತ್ತು

kelavarige preeti andare anumana kelavrige adu sambanda ennu kelavarige adu sentiment adare adu nanage adu ondu putta jagattu

 

10.

sad kannada quotes

ನಿನಗೆ ಪ್ರೀತಿ ಮಾಡುವವರು ನೂರು ಜನ್ನ ಸಿಗಬಹುದು ಆದರೆ ಸಿಕ್ಕವರಲ್ಲಿ ಯಾರು ನನ್ನಾಗಿರಲ್ಲ

nenage preeti maduvavaru nooru janna sigbodu adare sikavaralla yaru nanagiralla

 

11.

kannada love feeling kavanagalu

ಜಗತ್ತಿನಲ್ಲಿ ಪ್ರೀತಿಗೆ ಬೆಲ್ಲೆ ಕಟ್ಟಲು ಆಗೋಲ್ಲ ಕೆಲವರು ಪ್ರೀತಿಗೆ ಬೆಲೆ ಕೊಡುತ್ತಾರೆ ಇನ್ನು ಕೆಲ್ಲವರು ಪ್ರೀತಿಗೆ ಬೆಲೆ ಕಟ್ಟುತಾರೆ

jagatinallipreetige bele kattalu agolla kelavaru preetige bele kodutare ennu kelavaru preetige bele kodtare

 

12.

kannada quotes about love

ನಾನು ಅತ್ತರು ನಿನಗೇನು ಅನಿಸದೆ ಇದ್ಧಾಗ ನಾ ಸತ್ತರು ನಿನಗೇನು ಅನಿಸುವುದಿಲ್ಲ ಬಿಡು ಕರುಣೆ ಇಲ್ಲದ ಕಲ್ಲು ಬಂಡೆಗಳ ಹೃದಯ ನೀನದ್ದು

naanu ataru nenagenu anisadde  idaga na sataru nenagaenu anisuvudilla bidu karune illada bandegallu hrudaya nenadhu

 

13.

husband and wife quotes in kannada

ಕೆಲವರ ಪ್ರೀತಿ ಹೇಗಿರುತ್ತೆ ಗೊತ್ತಾ ವಾಟ್ಯಾಪ್ಪ್ ಇನ್ಸ್ಟಾಗ್ರಾಮ್ ಡಿಪ್ ಸ್ಟೋರಿ ಸ್ಟೇಟಸ್ ಗಳಲ್ಲಿ ಹುಟ್ಟಿ ಅದರಲ್ಲೇ ಮಣ್ಣಾಗುತ್ತದೆ

kelavara preeti hegirute gotta watsapp instagram dp story status galali hutti adaralle mannagutade

 

14.

kavanagalu kannada love

ನನ್ನ ಪುಟ್ಟ ಹೃದಯ ನನ್ನದ ಅಥವಾ ನಿನ್ನದ ಅನ್ನೋ ಸಂದೇಹ ಮೂಡಿದೆ  ಏಕೆಂದರೆ ಅದು ನನ್ನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ

nanna putta hrudaya nannada athava ninada anno sandheha mudide yekandare adu nannaginta ninna baggene jasti yochista ide

 

15.

love failure quotes kannada

ನನ್ನನು ನೋಯಿಸುವ ಮೊದಲು ಸ್ವಲ್ಪ ತಿಳಿದಿಕೋ ನನ್ನಗೂ ಒಂದು ಮನಸಿದೆ ಆ ಮನಸ್ಸು ತುಂಬಾ ನೀನ್ನಿಧಿಯ

nannanu noyisuva modalu swalpa tilidiko nannagu ondu manaside a manasu thumbha neenidiya

 

16.

popular kannada love quotes

ಮಾತು ಬಿಟ್ಟಿಲ್ಲ ಜಗಳ ಆಡಿಲ್ಲ ದ್ವೇಷ ಇಲ್ಲವೇ ಇಲ್ಲ ಆದರೂ ಮನಸ್ಸು ದೂರ ಮಾತು ಮೌನ

mathu bitilla jagala adilla dwesha ilave illa adaru manasu doora mathu mouna

 

17.

true love quotes in kannada

ನಿನ್ನ ಈ ಪ್ರೀತಿಯು ನನ್ನ ಹೃದಯದಲ್ಲಿ ಬಂದು ಜೀವನದ್ದುದಕು ಉಳಿಯಬಹುದು ಬಾಡಿಗೆ ಕೊಡಬೇಕಾಗಿಲ್ಲ

ninna e preetiyu nanna hrudayadalli bandu jeevanaudaku uliyabahudu badige kodabekagilla

 

18.

fake love quotes in kannada

ಕಳೆದು ಹೋದವರನ್ನು ಹುಡುಕಬಹುದು ಆದರೆ ಬದಲಾದವರನ್ನು ಹುಡುಕುವುದು ಕಷ್ಟ

keledu hodavaranu hudukabahudu adare badaladavaranu hudukabahudu kasta

 

19.

love feeling quotes in kannada

ಹಂಕಾರದಿಂದ ಪ್ರೀತಿಸುವವರು ತಮ್ಮ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾರೆ ಆದರೆ ಹೃದಯದಿಂದ ಪ್ರೀತಿಸುವವರು ತಮ್ಮ ಸರ್ವಸ್ವವನ್ನು ಅರ್ಪಿಸುತ್ತಾರೆ

hankaradina preetisuvavaru thamma shrimanthikeyennu karchu madutare adare hrudayadinda preetisuvavaru thamma sarvasvaannu arpisutare

love quotes in kannada images

20.

heart touching quotes in kannada

ಸಿಗಲ್ಲ ಅಂತ ಗೊತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರುವ ಒಂದು ವಸ್ತು ಮಾತ್ರ ಮನಸ್ಸನ್ನು ಗೆದ್ಧಿರುತ್ತೆ

sigalla anta gotidre navvu adane ista padtivi yake gota siguva nooru vastugaliginta sigade iruva ondu vastu matra manasannu gedirute

 

EXTRA QOUTES

1.          ಒಂದು ದಿನ ಕನಸು ಜೀವವನ್ನು ಕೇಳುತೆ ನಾನು ಯಾವಾಗ ನನಸು ಆಗೋದು ಅಂತ ಆಗ ಜೀವನ ನಗುತ ಹೇಳುತ್ತೆ ಎಲ್ಲ ಕನಸುಗಳು ನನಸಾದರೆ ಜೀವನಕ್ಕೆ ಅರ್ಥನೇ ಇರೋಲ್ಲ ಅಂತ

      ondu dina kanasu jeevavannu kelute nannu yavaga nanassu agodu anta aga jeevana naguta helute yella kanasugalu nannasadare jeevanakke arthane irolla anta

2.          ನನ್ನ ಮರೆತ ನಿನಗೆ ನನ್ನ ನೆನಪಾಗಲಿಲ್ಲ ಜಗವನ್ನೇ ಮರೆತ ನನಗೆ ನಿನ್ನ ಮರೆಯಲಾಗಲಿಲ್ಲ

             nanna mareta ninage nanna nenapagalilla jagavane mareta nanage ninna mareyalagalilla

3.          ನಾನು  ಕಳೆದುಹೋದೆ ಅನ್ನೋ ಬೇಜಾರಾಗಿಂತ ಮೋಸಹೋದೆ ಎಂಬ ನೋವು ಜಾಸ್ತಿ

naanu kaleduhode anno bejariginta mosahode yemba novu jasti

4.          ನಿನ್ನ ಹೆಸರು ಹಣೆಬರಹದಲ್ಲಿ ಇಲ್ಲದಿರಬಹುದು ಆದರೆ ಮನಸಿನಲ್ಲಿ ಗಟ್ಟಿಯಾಗಿದೆ

ninna hesaru hanebarahadalli illadirabahudu adare manasinalli gattiyagide

ಪ್ರೀತಿ ಒಂದು ಕ್ರಿಯೆಯಲ್ಲ, ಭಾವನೆಯಲ್ಲ, ಕೇವಲ ಮನಸ್ಥಿತಿಯಲ್ಲ. ಇದು ಕೇವಲ ಉತ್ತಮವಾಗಿರುವುದಕ್ಕಿಂತ ಹೆಚ್ಚು. ಪ್ರೀತಿ ಒಂದು ಜೀವನ ವಿಧಾನ, ನಮ್ಮಲ್ಲಿ ಪವಿತ್ರಾತ್ಮವು ತಂದಿದೆ. ಇದು ನಮ್ಮ ಉದ್ದೇಶಗಳು ಮತ್ತು ದೇವರ ಉದ್ದೇಶಗಳ ನಡುವಿನ  ಸಂವಾದದ ಉಪಉತ್ಪನ್ನವಾಗಿದೆ, ಉತ್ತಮವಾಗಿ ಬದುಕು, ನಮ್ಮ  ನಮ್ಮಲ್ಲಿ ದೇವರ ಪವಿತ್ರಗೊಳಿಸುವ ಕೆಲಸ. ಅದು ಸರಳವಾಗಿ ಇಲ್ಲ; ಇದನ್ನು ಅಭಿವೃದ್ಧಿಪಡಿಸಲಾಗಿದೆ. ಅದನ್ನು ಗೌರವಿಸಬೇಕು, ರಚಿಸಬೇಕು ಮತ್ತು ಅಭ್ಯಾಸ ಮಾಡಬೇಕು. ದೇವರ ಅನುಗ್ರಹದಿಂದ ನಾವು ಆತನ ಅಪೇಕ್ಷೆಗಳನ್ನು ಅನುಸರಿಸಲು, ವಿಭಿನ್ನವಾಗಿ ವರ್ತಿಸಲು, ವಿಭಿನ್ನವಾಗಿರಲು ಕಲಿಯುತ್ತೇವೆ. ಪ್ರೀತಿಯ ರೀತಿಯಲ್ಲಿ ಬದುಕುವುದು ಪೂಜನೀಯ, ತನ್ನ ಮಕ್ಕಳು ತನ್ನನ್ನು ಗೌರವಿಸುವುದನ್ನು ನೋಡುತ್ತಿರುವ ತಂದೆಗೆ ಸಂತೋಷವಾಗುತ್ತದೆ.

Also read books Kannada love story

3 thoughts on “Top 40 Kannada Love Quotes With HD Image and Kannada Thoughts

Leave a Reply

Your email address will not be published. Required fields are marked *