Attitude Quotes in Kannada | Attitude Status in Kannada

Attitude Quotes in Kannada 

1. ನಾವು ಮೇರಿತಿದಿವಿ ಅಂದ್ರೆ,
ನಮ್ಮನ್ನ ನೋಡಿ ಉರ್ಕೊಳೊರು ಇದ್ದೆ ಇರ್ತಾರೆ,
ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು..

2. ತೋಳ ತುಂಬ ತಾಕತ್ತಿದ್ರೂ ತಕರಾರ ಮಾಡಲ್ಲಾ,

ಎದೆತುಂಬಾ ನಿಯತ್ತಿದ್ರು ಗುಲಾಮಾ ಆಗಿರಲ್ಲಾ,

ಗೂಳಿ silent ಆಗಿದೆ ಅಂತಾ ಗಾಂಚಾಲಿ ಮಾಡಿದ್ರೆ ..

ಗುದ್ದೋ ಏಟಿಗೆ googleಅಲ್ಲಿ ಹುಡ್ಕಿದ್ರೂ Treatment ಸಿಗಲ್ಲಾ ..

ಗುಂಡಿಗೆಗೆ ಗುರಿ ಇಟ್ಟು ಗುಂಡು ಹೊಡೆದ್ರೂನು

ಜ್ವಾಲಾಮುಖಿ ತರ ಎದ್ದು ಬರೋ ಗೆಳೆತನ ನಮ್ಮದು..

3. ನಮ್ಮನ್ನ ನೋಡಿ ಉರ್ಕೊಳೊರು

ಉರ್ಕೊಳತ್ತಾನೆ ಇದ್ದಾರೆ,

ನಾವು ಅವ್ರ ಮುಂದೆ ಖದರ್

ತೋರಿಸಿ ಖತರ್ನಾಕ್ ಆಗಿ ಇದ್ದಿವಿ.

4. ನಮ್ಮನ್ನ ಬಿಟ್ಟ ಹೋಗಿರುವವ ಬಗ್ಗೆ

ಬೇಜಾರ್ ಮಾಡ್ಕೊಳೂರು ನಾವಲ್ಲ

ಬಿಟ್ಟ ಹೋದವರ ಮುಂದೆ

ಬೆಳೆದು ಮೇರಿಯೋರು ನಾವು..

5. ನಮ್ಮನ್ನ ನೋಡಿ ಉರ್ಕೊಳೊರು
ಅವ್ರ ಎಲ್ಲಿದ್ದರೂ ಅಲ್ಲೇ ಇದ್ದಾರೆ,
ನಾವು ಅವರ ಮುಂದೆ
ದೌಲತ್ತಲ್ಲಿ ಬದ್ಕತಿದ್ದಿವಿ…

6. ನಾನ್ಯಾರ್ಯಾರ್ಕಣ್ಣಿಗೆ ಕೆಟ್ಟವನಾಗಿ

ಕಾಣ್ತಾ ಇದ್ದಿನೋ, ದಯವಿಟ್ಟು

ನಿಮ್ಮಕಣ್ಣುಗಳನ್ನು ದಾನ ಮಾಡಿ ಬಿಡಿ,

ಯಾಕಂದ್ರೆ ನಾನು change ಆಗೋ ಮಗಾನೇ ಅಲ್ಲಾ..

Attitude status in kannada

7. ಗುಂಡಿಗೆಯಲ್ಲಿ ದಮ್ ಇದೆ ಅಂತ

ಸಿಂಹನ ಎದುರ್ ಹಾಕೋಬೇಡ,

ಕೈಯಲ್ಲಿ ಆಯುಧ ಇದೆ ಅಂತ ಸ್ಕೆಚ ಹಾಕ್ಬೇಡಾ,

ನಾವು ಯಾವಾಗಲೂ ಒಂದೇ ತರ ಇರಲ್ಲ ನೆನಪಿರಲಿ!

Block ಮಾಡೋಕೆ ನಂಗು ಬರುತ್ತೆ

,ಆದ್ರೆ ನಾನು ಮಾಡೋದಿಲ್ಲ ಯಾಕಂದ್ರೆ

Status ಹಾಕಿ ಉರಿಸೋದ್ರಲ್ಲಿ ಇರೋ ಮಜಾ,

Block ಮಾಡೋದ್ರಲ್ಲಿ ಇಲ್ಲ.

Strong reason ಇಲ್ಲದೇ ನಾನು ಯಾರನ್ನು avoid ಮಾಡಲ್ಲ,

Avoid ಮಾಡಿದ ಮೇಲೆ hate ಮಾಡದೇ ಇರಲ್ಲ ,

ಒಮ್ಮೆ hate ಮಾಡಿದ್ರೆ, ಮತ್ತೆ ಅವರ ಸಹವಾಸನೇ ಮಾಡಲ್ಲ,

ಅವರ ಯೋಚನೆ ಕೂಡ ನಾ ಮಾಡಲ್ಲ, it’s my policy…!

ಶತ್ರುಗಳು ಇರೋ ಏರಿಯಾದಲ್ಲಿ ದಂಗೆ ಎಬ್ಬಿಸಿ

ಸಾಮ್ರಾಜ್ಯ ಕಟ್ಟೋ ಸಾಮ್ರಾಟಿಗ ನಾ,

ಭಯಾ ಅನ್ನೋ ಪದಕ್ಕೆ meaning

ಗೋತ್ತಿಲ್ದೆ ಇರೋ blood ನಂದು ..

ನೋಡು ಮರಿ… ಭೂಮಿ ಮೇಲೆ

ಗಂಡು ಅಂತ ಹುಟ್ಟಿದ್ಮೇಲೆ

huli ತರಾ ಮೆರಿಬೇಕು. ಇಲ್ಲಾ

ಮುಚ್ಚಕೊಂಡು ಇರಬೇಕು.

 ಅದನ್ನಾ ಬಿಟ್ಟು ನಮ್ಮನ್ನ ನೋಡಿ

ಉರ್ಕೊಬಾರದು….

ಚಾಲೆಂಜ್ ಅಂದ್ರೆ ತುಂಬಾನೆ ಇಷ್ಟ,

ಗೆದ್ದರೆ ಪಟ್ಟ ಏರ್ತಿನಿ, ಸೋತರೆ ಪಾಠ ಕಲಿತಿನಿ,

ತುಳಿಯೋರ್ ಮುಂದೆ ಹುಲಿ ತರ ಬಾಳ್ತಿನಿ,

ನಮ್ಮನ್ನನೋಡಿ ಉರ್ಕೊಳೋದು ಅವರ ಕೆಟ್ಟ ಗುಣ,

ಅವರನ್ನ ಹೀಗೆ ಉರ್ಸ್ತಾನೇ ಇರೋದು ️ನಮ್ಮ ಹುಟ್ಟುಗುಣ …

ಊರ್ ಜನ ನೂರ್ ಮಾತಾಡ್ತಾರೆ ಅಂತ

ನಾವ್ ಅವ್ರ್ ಹೇಳ್ದಹಂಗೆ ಬದ್ಕೋಕ್ಕ ಆಗಲ್ಲ,

ಯಾಕಂದ್ರೆ ನಮ್ಮ್ ಲೈಫ್ ನಮ್ಮಿಸ್ಟ್, ಅವರಿಗೆ

ಬೇಕಾಗಿರೋದು ಮಾತು, ಕೆಟ್ಟರು ಮಾತಾಡ್ತಾರೆ,

ಚೆನ್ನಾಗಿದ್ರು ಮಾತಾಡ್ತಾರೆ ಅಲ್ವ ..

ಅಡ್ಡ ದಾರಿಯಲ್ಲಿ ಅಡ್ಡಾಡೋವ್ರ್ಗೇ,

ಅಷ್ಟು ಧಿಮಾಕ್ ಇರಬೇಕಾದ್ರೆ,

ಇನ್ನೂ ರಾಜಮಾರ್ಗದಲ್ಲಿ, ರಾಜನ್ ತರ ತಿರುಗಾಡೋ

ನನಗೆ ಇನ್ನೆಷ್ಟು ಪೊಗರು ಇರಬೇಡ.

.

ಇಲ್ಲಿ ರಾಜನ್ ತರ ಬಾಳೊನ್ಗೆ ಬೆಲೆ ಜಾಸ್ತಿ,

ಎಷ್ಟೇ ಶತ್ರುಗಳು ಬಂದ್ರು ಬೆಲೆ ಕಡಿಮೆ ಆಗಲ್ಲ,

ನನ್ ಹಿಂದೆ ಮಾತಾಡೊರ್ಗೆ ಬೆಲೆ ಕೊಡಲ್ಲ,

ಪ್ರೀತಿಯಿಂದ ಬರೊರ್ನ ಯಾವತ್ತು ಬಿಟ್ ಕೊಡಲ್ಲ..

ನನ್ನನ್ನು ನಂಬಿದವರಿಗೆ ನಾನು

ಯಾವತ್ತೂ ಮೋಸ ಮಾಡೋದಿಲ್ಲ,

ಆದರೆ ನನಗೆ ಮೋಸ ಮಾಡಿದವರನ್ನು

ಮತ್ತೆ ನನ್ನ ಜೀವನದಲ್ಲಿ ಯಾವತ್ತೂ ನಂಬುವುದಿಲ್ಲ..

ನನ್ನ ಲೈಫ್ ಅನ್ನೋ ದಾರಿಲ್ಲಿ

ನನ್ಗೆ ಬೇಕಾಗಿರೋದು ಇಬ್ರೆ,

ಒಂದು ನಾನ್ ಪ್ರೀತ್ಸೋರು,

ಇನ್ನೊಂದು ನನ್ನ ಪ್ರೀತ್ಸೋರು ..

ನನ್ನ ಜೊತೆ ಯಾರ ಚೆನ್ನಾಗಿ ಇರ್ತಾರೋ,

ನಾನು ಅವರ ಜೊತೆ 100% ಚೆನ್ನಾಗಿ ಇರ್ತಿನಿ,

But ಅವರು careless ಮಾಡ್ತಾ ಹೋದ್ರೆ,

ನಾನು ಅವರ್ನ 200% careless ಮಾಡ್ತೀನಿ …

ಸಿಂಪಲ್ ಆಗಿ ಕಾಣಿಸ್ತೀನಿ,

silent ಆಗಿ ಇರ್ತಿನಿ,

ನನ್ ನೋಡಿ ಉರ್ಕೋಳೋರ್ ಮುಂದೆ,

ಯಾವತ್ತಿದ್ರೂ Royal ಆಗಿ ಮೆರಿತೀನಿ.. .

Life ಒಂತರ music ಇದ್ದಂಗೇ,
ಇಷ್ಟ ಆದೋರೆಲ್ಲಾ repeat ಆಗ್ತಾರೇ,
ಇಷ್ಟ ಆಗ್ದೆ ಇರೋರೆಲ್ಲ ಡಿಲೀಟ್ ಆಗ್ತಾನೆ ಇರ್ತಾರೆ…

ಯಾರೋ ಏನ್ ಏನೋ ಹೇಳ್ತಾರೆ
ಅಂತ ತಲೆ ಕೆಡುಸ್ಕೊಳೊ,
Attitude ನಂದಲ್ಲ
ನಾನ್ ಇರೋದೇ ಹಿಂಗೆ ..

ಒಳ್ಳೆಯವರಾದ್ರು ಸರಿ ಕೆಟ್ಟವರಾದ್ರು ಸರಿ
ನಾನ್ ಕೊಡೋ ಬೆಲೆ ಕೊಟ್ಟೇ ಕೊಡ್ತೀನಿ,
ಆ ಬೆಲೆನ ಉಳಿಸಿಕೊಳ್ಳೋದು
ಬಿಡೋದು ನಿಮಗ್ ಬಿಟ್ಟಿದ್ದು.

45+ Attitude quotes Kannada

ಯಾರನ್ನೋ ನೋಡಿ ಉರ್ಕೊಳ್ಳೋ
ಅಭ್ಯಾಸ ನನಗಿಲ್ಲ,
ನನ್ನನ್ನ ನೋಡಿ ಬೇರೆಯವರು
ಉರ್ಕೊಂಡ್ರೆ ಅದರಲ್ಲಿ ನನ್ನ ತಪ್ಪಿಲ್ಲ ..

,

ಕೋಪ ಅನ್ನೋದು
ಒಬ್ಬರನ್ನು ಸೋಲಿಸಿದರೆ
ನಗು ಅನ್ನೋದು ನೂರು ಜನರ
ಮನಸ್ಸನ್ನ ಗೆಲ್ಲುತ್ತೆ,

ನನ್ನ ಕಣ್ಣ ಮುಂದೆ ಕಾಣ್ತಿರೋದು ಒಂದೇ
ನನ್ನ ಗುರಿಮಾತ್ರ,
ಹಿ೦ದೇ ಮಾತಾಡೋ ಜನ,
ಯಾವತ್ತಿದ್ರು ನಮ್ಮ ಹಿಂದೆನೇ ಇರ್ತಾರೇ…

Look ಖಡಕ್ ಆಗಿದೆ, style ಖದರ್ ಆಗಿದೆ,
ಧೂಳ್ ಎಬ್ಬಿಸೋ time ಬಂದಿದೆ,
ತಡೆಯೋದ್ ಇರ್ಲಿ, touch ಮಾಡೋಕು ಆಗಲ್ಲ..
ನಾನು ಒಂತರಾ decent boy
hero ಆಗ್ತಿನೋ ಇಲ್ವೋ ಗೊತ್ತಿಲ್ಲ, but ಯಾವ್ಗಾಲೂ
Hero ಹಾಗೆ ಇರ್ತಿನಿ…

ನೋಡು ಮರಿ…
ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ,
huli ತರಾ ಮೆರಿಬೇಕು,ಇಲ್ಲಾ
ಮುಚ್ಚಕೊಂಡು ಇರಬೇಕು.. ಅದನ್ನಾ ಬಿಟ್ಟು
ನಮ್ಮನ್ನ ನೋಡಿ ಉರ್ಕೊಬಾರದು…

ತೋಳು ತುಂಬ ತಾಕತ್ತ್ ಇದ್ರು ತಕರಾರು ಮಾಡಲ್ಲ,
ಎದೆ ತುಂಬಾ ನಿಯತ್ತು ಇದ್ರು ಗುಲಾಮ ಆಗಿರಲ್ಲ,
ಗೂಳಿ ಸೈಲೆಂಟ್ಆಗಿದೆ ಅಂತ ಗಾಂಚಲಿ
ಮಾಡಿದ್ರೆ, ಗುದ್ದೋ ಏಟಿಗೆ ಗೂಗಲ್

ಲ್ಲಿ ಹುಡ್ಕಿದ್ರು treatment ಸಿಗಲ್ಲ.

ಕಣ್ಣು ನೋಡುತ್ತೆ,
ಮನಸ್ಸು ಹೇಳುತ್ತೆ,
ಚಿನ್ನ ನೀನ್ “ಹು” ಅಂದ್ರೆ ಈ ಹೃದಯ ಪ್ರೀತ್ಸುತ್ತೆ,
ಯಾಕೆಂದರೆ., ಕಣ್ಣು ಒಂದ್ ಸಾರಿ ಬೇಡ ಅಂದ್ರೆ,
ಮನಸ್ಸು 100ಸಾರಿ ಬೇಕು ಅನ್ನುತ್ತೆ..

ನೋಡ ಕಂದಾ ಹುಟ್ಟಿದ್ದು Black ಆಗಿ,
ಬೆಳದಿದ್ದು Ruff ಆಗಿ
ಇರೋದು Royal ಆಗಿ,
ಇನ್ನು ಮುಂದೆ ಬರೋದು,
ಖಡಕ್ ಆಗಿ ಧೂಳ್ ಎಬ್ಬಿಸೋಕ..

ನೋಡ್ ಮರಿ ಭಯ ಇರೋನು
ಭೂಮಿಗೆ ಭಾರ ಆಗ್ತಾನೆ,
ಧೈರ್ಯ ಇರೋನು ಜಿಂದಾಗಿನೇ ಆಳ್ತಾನೆ,
ಹೆತ್ತವರ ಮುಂದೆ ಕೂಸು ಆಗಿರ್ಬೇಕು,
ಎದುರಾಳಿ ಮುಂದೆ Boss ಆಗಿರ್ಬೇಕು.

ನೋಡೋ look ಅಲ್ಲೇ ಒಂದು ಖದರ್ ಇರ್ಬೇಕು,
ಇಲ್ಲಾ ಅಂತಂದ್ರೆ ,ಚಿಲ್ಲರೆ
ನನ್ನ್ ಮಕ್ಕಳೆಲ್ಲಾ ಚಿಗುಕ್ರೊಬಿಡ್ತಾರೆ.

ನಾವ್ ಏನ್ ಮಾಡೋದು ಮಗ
ನಮ್ಮ ಹವಾನೇ ಹಂಗ್ ಐಯ್ತಿ,
ನಮ್ಮ ಊರಲ್ಲಿ ನಾವ್ ಬರೋದ್ ನೋಡಿ
ಇಷ್ಟ ಪಡೋರ್ಗಿಂತ ಉರ್ಕೋಳ್ಳೋರೇ ಜಾಸ್ತಿ..

ನಾನ್ ಹತ್ತು ಜನ ಹೊಡ್ದು ಡಾನ್ ಆಗಿದ್ದಲ್ಲ ,
ನಾನ್ ಹೊಡ್ದಿರೋ ಹತ್ತು ಜನಾನು ಡಾನ್ ಗಳೇ..

ಬೇರೆಯವರಿಗೆ ಸಲಾಂ ಹೊಡಿಯೋ ಅವಶ್ಯಕತೆ ಇಲ್ಲ,
ಸೋತರು ಸರಿ ಗೆದ್ದರು ಸರಿ ಗತ್ತಲ್ಲೇ ಇರ್ತಿನಿ..

royal attitude kannada quotes 

ಲೋ ಮಚ್ಚಾ ಜಾಸ್ತಿ Zoom
ಹಾಕಿ ನೋಡ್ಬೇಡ ,
ಯಾಕೆಂದ್ರೆ
ನಮ್ದು ಅದೇ ℓσσк ಅದೇ
ಖದರ್ ಯಾವತ್ತು ಚೇಂಜ್ ಆಗಲ್ಲಾ ..

ಬರಿ ಕಣ್ಣಿಂದ ನೋಡಿದ್ರೆ ನಾವು
ಏನು ಅಂತ ಅರ್ಥ ಆಗಲ್ಲ,
ಮನಸ್ಸಿಂದ ನೋಡು
ಮರೆಯೋದಕ್ಕು ನಿನ್ನಿಂದ ಸಾಧ್ಯ ಆಗೊಲ್ಲ …

ದೇವರು ನೋವು ಕೊಡೋಕೆ
ಒಬ್ಬರನ್ನ ಇಟ್ಟಿದ್ರೆ,
ಹಾಗೆ ಖುಷಿ ಕೊಡೋಕು
ಒಬ್ಬರನ್ನ ಇಟ್ಟಿರ್ತಾನೆ,
ಕಾಯೋ ತಾಳ್ಮೆ ಇರಬೇಕಷ್ಟೆ …

ಹಾಕೊ ಸ್ಟೇಟಸ್ ಚೈಂಜ್ ಆಗಬಹುದು,
ಬರೋ ಟೈಮಿಂಗ್ ಲೇಟ ಆಗಬಹುದು,
But ನಾವು ಕೊಡೋ ಲುಕ್ಕು,
ನಮ್ ಗತ್ತು ಯಾವತ್ತು ಚೈಂಜ್ ಆಗಲ್ಲ …

ಅಡ್ಡದಾರಿಯಲ್ಲಿ ನಡೆಯೋ
ನಿನಗೆ ಇಷ್ಟು ಇರಬೇಕಾದ್ರೆ..!
ರಾಜಮಾರ್ಗದಲ್ಲಿ ನಿಯತ್ತಿಂದ
ನಡೆಯೋನು ನಾನು ನನಗೆಷ್ಟಿರಬೇಡ…?

ನೋಡೋಕೆ ಸೈಲೆಂಟ್ ಕಾಣ್ಸತಿನಿ ಅಂತ ಕೆಣಕಬೇಡ..
ನಾನು ವೈಲೆಂಟ್ ಆದ್ರೆ ನಿನ್ನ
ಕೈಕಾಲು ನೆಟ್ಟಗಿರಲ್ಲ..

ಊರ ಜನ ನೂರ ಮಾತಾಡಿದ್ರೂ
ನಾನು ನನ್ನ ದಾರಿಲೇ ಬದುಕೋದು,
ಅವ್ರೆನು ಕಿತ್ಕೂತಾರೆ ಕಿತ್ಕೂಳ್ಳಿ..

ಒಳ್ಳೆತನ ಅನ್ನೋದು
ತುಂಬಾ costly attitude ಮಚ್ಚಾ,
ಅದು ಎಲ್ರೂ ಹತ್ರಾನೂ ಇರಲ್ಲ…

ಉರ್ಕೊಳೊರು ಹೆಚ್ಚು ಉರ್ಕೊಂಡಷ್ಟು
ನಾವು ಅವ್ರ ಮುಂದೆ ಹೆಚ್ಚು ಮೇರಿತಿವಿ..

ಇದು ಕಲಿಯುಗ ಸಕ್ಕರೆ ಇದ್ರೇನೆ ನೊಣ,
ಹಣ ಇದ್ರೇನೆ ಜನಾ, ದುಶ್ಮನ್ ಕೀ ದುವ,
ಯಾರನ್ನು ನಂಬಂಗಿಲ್ಲ, ನಾವು ಚೆನ್ನಾಗಿದ್ರೇನೆ ಎಲ್ಲಾ…

attitude quotes in kannada images

attitude status images in kannada
attitude quotes in kannada images
attitude quotes in kannada images

idaralli Top 60+ kannada attitude quotes , Positive attitude quotes, royal attitude quotes, attitude quotes in kannada / attitude status in ಕನ್ನಡ dalli kottideve.

 ಇನ್ನು ಹೆಚ್ಚಿನ ಕನ್ನಡ  ಅಟ್ಟಿಟ್ಯೂಡ್ ಕೋಟ್ಸ್  ಗಳನ್ನು ನೋಡಲು  ಅಥವಾ ಡೌನ್ಲೋಡ್  ಮಾಡಿ ಸ್ಟೇಟಸ್ ಗೆ ಹಾಕಲು ನಾವು ಕೆಳಗಡೆ ಒಂದು   ಆಪ್  ಅನ್ನು ಕೊಟ್ಟಿದ್ದೇವೆ  ಡೌನ್ಲೋಡ್ ಮಾಡಿ

Kannada Attitude Auotes App

 ಇತರ ವಿಷಯಗಳು: 

3 thoughts on “Attitude Quotes in Kannada | Attitude Status in Kannada

Leave a Reply

Your email address will not be published. Required fields are marked *

rtgh