Kannada Nudi Software 6.1 Latest Version Free Download
Kannada Nudi Software 6.1 Latest Version Free Download, Nudi Typing Software Windows 10, 7, 8. Computer and Laptop Nudi Version 4.0, 5.0, 6.0,
ಕನ್ನಡ ನುಡಿ ಸಾಫ್ಟ್ವೇರ್ ಅನ್ನು ನೀವು ಇಲ್ಲಿಂದ ಉಚಿತವಾಗಿ ಡೌನ್ಲೋಡ್ ಮಾಡಬಹುದು
Kannada Nudi Software Version list
Kannada Nudi Software |
Version |
Kannada Nudi | 4.0 |
Nudi Software | 5.0 |
Kannada typing software | 6.0 |
Kannada Nudi latest | 6.1 |
Kannada Nudi Software For Kannada Kannada typing in computer
This Nudi software support all windows version 7, 8, 10, 11 and support 32 bit and 64 bit Kannada nudi latest software download
Download Nudi Software 6.1 Latest Version Free Kannada Nudi Software All Windows Computers
Nudi 6.1 software download
Kannada Nudi 6.0 software download
Download Nudi Software 6.0Kannada Nudi 5.0 Download
Download Nudi Software 5.0Kannada Nudi 4.0 Download
Download Nudi Software 4.0ಬಹುಭಾಷಾ ನುಡಿ – Multi Nudi Setup 6.5 Download
Download Multi Nudi Setup 6.5Kannada Nudi Fonts Download
Download Nudi FontsApple macOS Kannada Nudi Download
Download Nudi macOSನುಡಿ ಅನುಸ್ಥಾಪನೆ ಬಗ್ಗೆ:
ನುಡಿ ೫.೦, ನುಡಿ ೪.೦ ಮೊದಲೇ ಬಳಸುತ್ತಿದ್ದರೆ ನುಡಿ ೬.೦ ಅನುಸ್ಥಾಪನೆ ಮಾಡುವಾಗ ಫಾಂಟ್‌ಗಳನ್ನು ಉಳಿಸಲು ಅಥವಾ ಬದಲಿಸಲು ಕೇಳುತ್ತದೆ ಉದಾಹರಣೆಗೆ ಕೆಳಗಿನ ಚಿತ್ರವನ್ನು ಗಮನಿಸಿ ಮತ್ತು ಕಡೆಗಣಿಸು ಎನ್ನುವುದನ್ನು ಆಯ್ಕೆ ಮಾಡಿ. ಅನುಸ್ಥಾಪನೆ ಮುಂದುವರಿಯುವುದು.
ನುಡಿ ೬ .೦ ಯೂನಿಕೋಡ್ ಬಳಕೆ ಬಗ್ಗೆ:
- ನುಡಿ ೬ .೦ ಸಂಪೂರ್ಣವಾಗಿ ಯೂನಿಕೋಡ್ ಶಿಷ್ಟತೆಯನ್ನು ಬೆಂಬಲಿಸುತ್ತದೆ.
- ನೇರ ನುಡಿಯ ಅವಶ್ಯಕತೆ ಇರುವುದಿಲ್ಲ ಹಾಗೂ ನುಡಿ ೬.೦ ಚಾಲನೆ ಮಾಡಿ ಯಾವುದೇ ಇತರೆ ಎಂಎಸ್‌ವರ್ಡ್, – ನೊಟ್ ಪ್ಯಾಡ್‌ಗಳಲ್ಲಿ ನುಡಿ ಅಕ್ಷರಗಳನ್ನು ಮೂಡಿಸಬಹುದು.
- ಟೈಪ ಮಾಡುವಾಗ ಇಂಗ್ಲಿಷ್ ಮತ್ತು ಕನ್ನಡ ಬದಲಾವಣೆಗೆ ವಿಂಡೋಸ್ ಕೀಲಿ ಜೊತೆಗೆ ಸ್ಪೇಸ್ ಬಾರ್ (win+Space) ಒತ್ತಬೇಕು.
- ನುಡಿ ೬ .೦ ಸಂಪೂರ್ಣ ಚಾಲನೆಯಿಂದ ಹೊರ ಬರಲು ಟೈಮ್‌ಬಾರ್ ಬಳಿ ಇರುವ ನುಡಿ ಐಕಾನ್ ಹೊರಕ್ಕೆ ಆಯ್ಕೆ ಬಳಸುವುದು.
- ನುಡಿ ಕಡತವನ್ನು .rtf ಆಗಿ ಉಳಿಸಬಹುದು ಹಾಗೂ ಕಡತವನ್ನು ಎಂಎಸ್‌ವರ್ಡ್ .Doc ಅಂತೆ , ಲಿಬ್ರೆ ಆಫೀಸಿನಲ್ಲಿಯೂ ತೆರೆಯಬಹುದು.
- ಕೀಲಿಮಣೆ ಬಳಕೆಯ ಕೆಲವು ಉದಾಹರಣೆಗಳು:- ( ಕೆಲವು ಬದಲಾವಣೆಗಳನ್ನು ದಯವಿಟ್ಟು ಗಮನಿಸಿ)
ಕ = k ಕಾ = k + Shift A / k+a ರ್ನ = r + f + n ರ್ನಾ = r + f + n + shift A / r + f+ n + a ರ‍್ಯ = r + shift F + y ರ‍್ಯಾ = r + shift F + y + shift A / r + shift F +y + a ಬದಲಾವಣೆಗಳನ್ನು ಹೊರತು ಪಡಿಸಿದರೆ ಹಿಂದಿನಂತೆಯೇ ಕೀಲಿಮಣೆಯನ್ನು ಬಳಸಿಕೊಳ್ಳಬಹುದಾಗಿದೆ.
Nudi Kannada typing
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
A shift+a i shift+i u shift+u shift+r e shift+e shift+y o shift+o shift+v a+shift+m a+shift+h
ಕ ಖ ಗ ಘ ಙ
k shift+k g shift+g shift+z
ಚ ಛ ಜ ಝ ಞ
c shift+c j shift+j z
ಟ ಠ ಡ ಢ ಣ
q shift+q w shift+w shift+n
ತ ಥ ದ ಧ ನ
t shift+t d shift+d n
ಪ ಫ ಬ ಭ ಮ
p shift+p b shift+b m
ಯ ರ ಲ ವ ಶ ಷ ಸ ಹ ಳ ಕ್ಷ ಜ್ಞ
y r l v shift+s x s h shift+l k+f+x j+f+z
ಕಾಗುಣೀತಾಕ್ಷರಗಳು
ಒತ್ತಕ್ಷರಗಳು ಉದಾಹರಣೆ
ಕಠಿಣ ಪದಗಳು
ಆತ್ಮೀಯರೇ.. ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ. ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ.
ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ. ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
Hanamatha