Top 40+ Kannada Thoughts With Images in Kannada

Top 40 Kannada Thoughts With Images in Kannada, Good Thought with Meaning in Kannada, Thought For The Day Positive Thoughts in Kannada Good Thought in Kannada Kannada Thoughts About Life Baduku Kannada Quotes Nambike Quotes in Kannada

ಥಾಟ್ಸ್ ಎಂದರೆ ಚಿಂತನೆ ಅಥವಾ ಆಲೋಚನೆಗಳು ಎಂದರ್ಥ. ಚಿಂತನೆ ಅಥವಾ ಆಲೋಚನೆಗಳು  ತಾರ್ಕಿಕ ತೀರ್ಮಾನಗಳಿಗೆ ಕಾರಣವಾಗುವ ವಿಚಾರಗಳು ಮತ್ತು ಸಂಘಗಳ ಹರಿವನ್ನು ಒಳಗೊಂಡಿದೆ ಚಿಂತನೆಯು ಅನೇಕ ಮಾನವ ಕ್ರಿಯೆಗಳು ಮತ್ತು ಪರಸ್ಪರ ಕ್ರಿಯೆಗಳಿಗೆ ಆಧಾರವಾಗಿದೆ,  ಭೌತಿಕ ಮತ್ತು ಆಧ್ಯಾತ್ಮಿಕ ಮೂಲಗಳನ್ನು ಮತ್ತು ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು  ಮನುಷ್ಯರು ತಾವು ಅನುಭವಿಸುವ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು, ವ್ಯಾಖ್ಯಾನಿಸಲು, ಪ್ರತಿನಿಧಿಸಲು ಅಥವಾ ರೂಪಿಸಲು ಮತ್ತು ಆ ಪ್ರಪಂಚದ ಬಗ್ಗೆ ಭವಿಷ್ಯ ನುಡಿಯಲು ಆಲೋಚನೆ ಅನುಮತಿಸುತ್ತದೆ .

ಆದ್ದರಿಂದ ಯೋಜನೆಗಳು ಅಥವಾ ಆ ಗುರಿಗಳನ್ನು ಸಾಧಿಸಲು ಪ್ರಯತ್ನಿಸುವಾಗ ಅಗತ್ಯತೆಗಳು, ಉದ್ದೇಶಗಳು ಮತ್ತು ಆಸೆಗಳನ್ನು ಹೊಂದಿರುವ ಜೀವಿಗೆ ಇದು ಸಹಾಯಕವಾಗಿರುತ್ತದೆ. ಚಿಂತನೆ ಮನುಷ್ಯನ ಜೀವನವನ್ನೇ ಬದಲಾಯಿಸುವಂತ ಸ್ಪೂರ್ತಿದಾಯಕವಾದ ಮಾತುಗಳಾಗಿವೆ .ಚಿಂತನೆ  ಅಥವಾ ಆಲೋಚನೆ ಮನುಷ್ಯನ ಗುರಿ ಅಥವಾ ಉದ್ದೇಶಗಳ ಸಾಧನೆಗೆ ಸ್ಪೂತಿದಾಯಕವಾಗಿದೆ . 

Top 40 Kannada Thoughts With Images in Kannada

1. ನಿಧಾನವಾಗಿ  ಗೆದ್ದರು  ಪರವಾಗಿಲ್ಲ , ನಿಯತ್ತಾಗಿ  ಗೆಲ್ಲಬೇಕು.. ….

Nidhanavagi Geddaru Paravagilla, Niyattagi Gellabeku….

good thoughts in kannada

2. ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ ತಪ್ಪು ಸರಿಯೇ ಹೆಜ್ಜೆ ಹಾಕಿ ನೋಡು,

”ಗೆದ್ದರೆ” ಮುಂದಕ್ಕೆ ನಡೆಸುತ್ತದೆ ”ಸೋತರೆ” ನೀನು ಏನು ಮಾಡಬೇಕೆಂದು ಕಲಿಸುತ್ತದೆ ……

Bhayapattu kulitukondare badukuvu asadhya, Tappu sariyee hejje haki noodu,

”Geddare” mundakke nadesuttade ”Sotare” munde neenu enu madabeekendu kalisuttade….

thought for the day in kannada
thought for the day in kannada

3. ಸುಂದರವಾಗಿ ಕಾಣುತ್ತಾರೆ ಆದರೆ, ಮನಸ್ಸಿನ ಕನ್ನಡಿಯ ಮುಂದೆ ಕೆಲವರು ಮಾತ್ರ ಸುಂದರವಾಗಿ ಕಾಣುತ್ತಾರೆ…..

Sundaravagi kanuttare aadare,manassina kannadiya munde kelavaru maatra sundaravagi kaanuttare……

positive thoughts in kannada

4. ದೇವರು ತಡ  ಮಾಡಿದರು ಒಳ್ಳೆಯದನ್ನು ಮಾಡುತ್ತಾನೆ.. ತಡದ ಹಿಂದೆ ಅದ್ಭುತಗಳು ನಡೆಯುತ್ತವೆ ಸ್ವಲ್ಪ ಸಹನೆಯಿಂದ ಎದುರು ನೋಡು..!!!!

Deevaru tada maadidaru olleyadannu maaduttane.. Tadada hinde adbhutagalu nadeyuttave swalpa sahaneyinda eduru nodu…!!!!

kannada thoughts about life

5. ಹಾಲಿನ ಆಯುಸ್ಸು 1 ದಿನ . ಮೊಸರಿನ ಆಯುಸ್ಸು 2 ದಿನ .ಬೆಣ್ಣೆಯ ಆಯುಸ್ಸು 3 ದಿನ …ಆದರೆ ತುಪ್ಪದ ದೀರ್ಘಯುಸ್ಸು ಹೊಂದಿದೆ 1 ದಿನದಲ್ಲಿ ಹಾಳಾಗೋ ಹಾಲಿನಲ್ಲಿ ಚಿರಕಾಲ ಇರುವ ತುಪ್ಪ ಅಡಗಿದೆ …ಹಾಗೆ ನಮ್ಮಲ್ಲಿ ಆನಂತ ಶಕ್ತಿಗಳು ಅಡಗಿವೆ …ಅದಕ್ಕೆ ಸ್ವಲ್ಪ ಜ್ಞಾನ ,ಆಲೋಚನೆ ಜೊತೆ ಕೊಡಿಸಿದರೆ ಉತ್ತಮ ವ್ಯಕ್ತಿ ಮತ್ತು ಶಕ್ತಿಯಾಗಿ ಮೂಡಬಹುದು ….

Haalina aayussu 1 dina. mosarina aayussu 2 dina. benneya aayussu 3 dina…Aadare tuppada deerghayussu hondide… 1dinadalli halago haalinalli cirakaala iruva tuppa adagide… Haage nammalli ananta shaktigalu adagive…adakke swalpa jnana ,aalochane jote kudisidare uttama vyakti mattu shaktiyagi mudabahudu……

kannada thoughts with meaning in kannada

6.  ಸೇವೆ ಎಲ್ಲರಿಗೂ ಮಾಡು ಆದರೆ ಪ್ರತಿಫಲ ಯಾರಲ್ಲೂ ಬಯಸಬೇಡ ಏಕೆಂದರೆ ಸೇವೆಯ ಪ್ರತಿಫಲ ನೀಡುವುದು ಭಗವಂತ ಮನುಷ್ಯನಲ್ಲ ಕೃಷ್ಣಾರ್ಪಣಮಸ್ತು ”

”Seve ellarigu maadu aadare pratiphala yarallu bayasabeda ekendare seveya pratiphala needuvudu bhagavanta manushyanalla krishnarpanamasthu”

Good Thoughts in Kannada With image

feeling thoughts in kannada

7. ಬಡತನ ಎಂದು ಕೊರಗಬೇಡಿ ಹಣವಿಲ್ಲ ಎಂದೂ ದುಃಖಿಸಬೇಡಿ ಸ್ನೇಹ ,ಪ್ರೀತಿ ಸಿಗಲಿಲ್ಲವೆಂದು ಮರುಗಬೇಡಿ!!

ಸೃಷ್ಟಿಕರ್ತ ಭಗವಂತ ನಿಮ್ಮನ್ನು ಯಾವ ಸ್ಥಿತಿಯಲ್ಲಿ ನೋಡಬೇಕೆಂದು ಬಯಸಿದ್ದಾನೋ ಆ ಸ್ಥಿತಿಯನ್ನು ಆನಂದದಿಂದ ಗೌರವಿಸಿ!!

Badatana endu koragabedi hanavilla endu duhkhisabedi sneha preethi  sigalillavendu marugabedi!!

srustikarta bhagavanta nimmannu yaava stitiyalli nodabekendu bayasiddano aa stitiyannu aanandadinda gauravisi

love thoughts in kannada

8. ಈ  ನಾಲ್ಕು ವಿಷಯಗಳಿಗೆ ಯಾವತ್ತೂ ನಾಚಿಕೆಪಡಬೇಡ : ಹಳೆಯ ಬಟ್ಟೆಗಳು ,ಬಡ ಸ್ನೇಹಿತರು ,ವಯಸ್ಸಾದ ಪೋಷಕರು, ಸರಳ ಜೀವನ ………

E naalku vishayagalige yaavattu naachikepadabeda : haleya battegalu,bada snehitaru,vayassada poshakaru,sarala jevana………

life thoughts in kannada

9. ಜೀವನದಲ್ಲಿ ಮೋಸ ಮಾಡಿದವರು ಒಂತರಾ ಗುರುಗಳೇ ..! ಏಕೆಂದರೆ ಜೀವನದಲ್ಲಿ ಮತ್ತೆ ಮೋಸ ಹೋಗದಂತೆ ಪಾಠವನ್ನು ಕಲಿಸಿ ಹೋಗುತ್ತಾರೆ ..!

jeevanadalli mosa maadidavaru ontaraa gurugale..! ekendare jeevandalli matte mosa hogadante paathavannu kalisi hoguttare..!

kannada thoughts with meaning

10. ಎದೆಯಲ್ಲಿ ಆತ್ಮವಿಶ್ವಾಸವಿದ್ದರೇ ಅದೇ ಆಯುಧ ..ಮುಖದಲ್ಲಿ ನಗುವಿದ್ದರೇ ಅದೇ ವಿಜಯ ….ಎರಡು ಸದಾ ನಿಮ್ಮಲ್ಲಿದ್ದು ನವ ಚೈತನ್ಯ ನೀಡಲಿ ….

edeyalli aathmavishwasaviddaree adee aayudha.. mukhadalli naguviddaree adee vijaya …..eradu sadaa nimmalliddu nava chaitanya needali……

11. ಜೀವನದ ಹಾದಿಯಲ್ಲಿ ಎದುರಾಗುವ ತಡೆಗಳು ಕೆಲವು ಪರೀಕ್ಷೆಗಳಷ್ಟೇ ! ಅದು ನಮ್ಮನ್ನು ಮತ್ತಷ್ಟು ಬಲಿಷ್ಟ ಮತ್ತು ಉತ್ತಮಗೊಳಿಸುವುದು .ನಿರೀಕ್ಷಿಸದ ಬಾಗಿಲುಗಳು ನಮಗಾಗಿ ತೆರೆಯಬಹುದು …

jeevanada haadiyalli eduraguva tadegalu kelavu parikshegalaste ! adu nammannu mattashtubalistha mattu uttamagolisuvudu.nireekshisade baagilugalinamagaagi tereyabahudu……

feeling kannada thoughts

12. ಆದಷ್ಟು ನಮಗೆ ನಾವೇ ಸಮಾಧಾನ ಮಾಡಿಕೊಂಡು ಬದುಕುವುದನ್ನು ಕಲಿತು ಬಿಡಬೇಕು ಏಕೆಂದರೆ ಇಲ್ಲಿ ಕಣ್ಣೀರು ಒರೆಸುವವರಿಗಿಂತ ಕಣ್ಣೀರು ಬರಿಸುವವರೇ ಜಾಸ್ತಿ !

Adashtu namage naave samaadhana maadikondu badukuvudannu kalitu bidabeku ekendare illi kanniru barisuvavare jasti !

13. ನೀವ್ ಸೈಲೆಂಟ್ ಆಗಿದಿರಾಂತ ಏನೇನೋ ಮಾತಾಡ್ಕೋತಿದಾರಾ ಮಾತಾಡ್ಕೋಳ್ಳಿಬಿಡಿ ಯಾಕಂದ್ರೆ ನೋಟು ಯಾವಾಗ್ಲೂ ಸೈಲೆಂಟ್ ಚಿಲ್ಲರೆಗಳೆ ಸೌಂಡ್ ಮಾಡೋದು …

Neev sailent aagidiraanta eneno maathadkotidaraa maathadkolli bidi yakendre notu yavaglu sailent chillaregale sound maadodu…..

thought kannada meaning

14. ನಡೆಯೋ ದಾರಿಯಲ್ಲಿ ನಿಯತ್ತು ಇದ್ದರೆ ,ತಡಿಯೋ ತಾಕತ್ತು ಯಾರಿಗೂ ಇರಲ್ಲ …….

Nadeyo daariyalli niyatti iddare ,tadiyo taakattu yarigu iralla……

kannada thoughts with meaning in kannada

15. ನಾವು ಬಬ್ಬರನ್ನು ಎಷ್ಟು ಪ್ರೀತಿಸುತಿದ್ದೀವಿ ಅನ್ನೋದಕ್ಕಿಂತ ..!  ಅವರು ನಮಗೆ ಎಷ್ಟು ಬೆಲೆ ಕೊಡುತ್ತಿದ್ದಾರೆ ಅನ್ನೋದು ತುಂಬಾನೇ ಮುಖ್ಯ …!!

Naavu obbarannu esthu preethisutiddivi annodakinta..! Avaru namage esthu bele koduttiddare annodu tumbhane mukhya…!!

krishna thoughts in kannada

16. ನಿನ್ನ ಬಗ್ಗೆ ಯಾರು ಏನೇ ಕೆಟ್ಟದ್ದು ಹೇಳಲಿ ನಿನಗೆ ನೀನು ಮತ್ತು ನಿನ್ನ ಮನಸ್ಸು ಒಳ್ಳೆಯದು ಅನಿಸಿದರೆ ಬೇರೆಯವರ ಮಾತಿನ ಬಗ್ಗೆ ತಲೆ ಕೆಡಿಸಿಕೊಳ್ಳುವ ದುಸ್ಸಾಹಸ ಮಾಡಬೇಡ ….

Ninna bagge yaaru ene kettaddu helali ninage neenu mattu ninna manassu olleyadu anisidare beereyavara maatina bagge tale kedisikolluva dussahasa maadabeda…..

krishna thoughts in kannada

17. ” ಧರ್ಮಕ್ಕೆ” ತಲೆಬಾಗಬೇಕೇ ಹೊರತು ದುಷ್ಟರಿಗಲ್ಲ ,”ಮಾನವೀಯತೆಗೆ” ತಲೆಬಾಗಬೇಕೇ ಹೊರತು ಅವಿವೇಕಿಗಳಿಗಲ್ಲ..

Dharmakke thalebagabeekee horathu dustharigalla, maanaveeyatege thalebahabeekee horathu aviveekigaligalla……

sad thoughts in kannada

18. ಇವತ್ತು ನಮ್ಮನ್ನು ನೋಡಿ ನಗುವ ಜನಗಳ ಮುಂದೆ ನಮ್ಮಂತೆ ಪರಿಸ್ಥಿತಿ ಅವರಿಗೂ ಬಂದೆ ಬರುತ್ತದೆ ಇವತ್ತು ಸಮಯ ಅವರದೇ ಇರಬಹುದು ನಾಳೆ ನಮ್ಮದೇ ಇರುತ್ತದೆ ನೆನಪಿರಲಿ ಕಾಲ ಯಾರ ಸ್ವತ್ತು ಅಲ್ಲ ….

Ivattu nammanna nodi naguva janagala munde nammante paristhiti avarigu bande baruttade ivattu samaya avarade irabahudu naale nammadee iruttade nenepirali kaala yaara swattu alla…..

19. ಬದುಕಿನ ಅರ್ಥ ಹುಡುಕುತ್ತಾ ಹೊರಟ ನನಗೆ ಅರ್ಥವಾಗಿದ್ದು ,ಕೆಲವೊಂದರ ಅರ್ಥ ಹುಡುಕಬಾರದು ಸುಮ್ಮನೇ ಬದುಕಬೇಕು ಎಂದು….

Badukina artha hudukuttaa horata nanage arthavagiddu,kelavondara artha hudukabaradu summanee badukabeku endu……

sad thoughts in kannada

20. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳಬೇಡಿ ಅತಿಯಾದರೆ ಅಮೃತವು ವಿಷವಾಗುತ್ತೆ ….ಹಾಗೆ ಅತಿಯಾದ ನಂಬಿಕೆ ನಿಮ್ಮನ್ನ ”ಬ್ಲಾಕ್ ಲಿಸ್ಟ್” ಸೇರಿಸುತ್ತೆ ……

Yaarannu atiyaagi hacchikollabedi atiyaadare amrutavu vishavaagutte…..haage atiyaada namike nimmanna block list serisutte………

thoughts about life in kannada

21. ಮನಸ್ಸಿಗೆ ಅತಿಯಾಗಿ ನೋವಾಗುವುದು ಶತ್ರುಗಳಿಂದ ಅಲ್ಲ ನಾವು ಅತಿಯಾಗಿ ಯಾರನ್ನು ಇಷ್ಟ ಪಡುತ್ತೇವೆ ಅವರಿಂದ……..

Manassige atiyaada novaaguvudu shatrugalinda alla naavu atiyaagi yaarannu istha padutteve avarinda….

22. ಸ್ಪಂದನೆಗಳೇ ಇಲ್ಲದ ಜಾಗದಲ್ಲಿ ಭಾವನೆಗಳ ಸಂತೆ ನಡೆಸಿದರೆ ಬಂಡೆಗಳ ಮೇಲೆ ನೀರು ಸುರಿದಂತೆ…….

Spandanegale illada jaagadalli bhavanegala sante nadesidare bandegala meele neeru suridante…….

love thoughts in kannada

23. ಜೀವನದಲ್ಲಿ  ಪ್ರೀತಿ ನಂಬಿಕೆ ಯಾವತ್ತೂ ಕಳೆದುಕೊಳ್ಳಬೇಡಿ ಏಕೆಂದರೆ  ಪ್ರೀತಿ ಎಲ್ಲರ ಮೇಲು ಹುಟ್ಟೋದಿಲ್ಲ ,ನಂಬಿಕೆ ಎಲ್ಲರ ಮೇಲು ಬರೋದಿಲ್ಲ …

Jeevanadalli preethi ,nambike yavattu kaledukollabedi ekendare preethi ellara meelu huttodilla,nambike ellara meelu barodilla……..

Positive Thoughts in Kannada

thoughts in kannada about life

24. ಸಂತೋಷ ಎನ್ನುವುದು ಹತ್ತು ಸಾವಿರ ಖರ್ಚು ಮಾಡಿ ಹತ್ತು ಊರು ತಿರುಗಿದರೆ ಬರುವುದಿಲ್ಲ ,ನಮ್ಮವರು ಎಂದುಕೊಳ್ಳುವವರ ಜೊತೆ ಹತ್ತು ನಿಮಿಷವಾದರೂ ಮನಸ್ಸು ಬಿಚ್ಚಿ ಮಾತನಾಡಿದರೆ ನಿಜವಾದ ಸಂತೋಷ ಸಿಗುತ್ತದೆ …….

Santhosha ennuvudu hattu savira kharchu maadi hattu uru tirugidare baruvudilla,nammavaru endukolluvavara jothe hattu nimishavadaru manassu bichhi mathanadidare nijavaada santhosha siguttade….

buddha thoughts in kannada

25. ”ತಾಳ್ಮೆಯಿಂದ ಇರುವವರು ಎಂದಿಗೂ ಸೋಲುವುದಿಲ್ಲ ತಾಳ್ಮೆ ವಹಿಸಿ ನೋಡು ಜೀವನ ತುಂಬಾ ಕಲಿಸುತ್ತೆ ”

”Talmeyinda iruvavaru endigu soluvudilla talme vahisi nodu jeevana tumbha kalisutte”

26. ಕೆಲವರು ಅರ್ಥಾನೆ ಆಗಲ್ಲ ಒಂದೊಂದು ಸಾರಿ ತುಂಬಾ ಇಷ್ಟ ಅನ್ನೋತರ  ನಡ್ಕೋತಾರೆ ,ಇನ್ನೊಂದು ಸಾರಿ ನೀನ್ಯಾರೋ ಅನ್ನೋತರ ಆಡ್ತಾರೆ ..!!!
kelavaru arthane aagalla ondondu saari tumbha istha annotara nadkoltare, ennondu saari neenyaro annotara adtaare……

27. ಎಲ್ಲಾ ನನ್ನವರೇ ಎಂದು ಕೊಂಡು ಹೋದೆ ಆದರೆ ಕಾಲವೇ ತಿಳಿಸಿತು ನೀನು ಹುಡುಕಿಕೊಂಡು ಹೋದವರು ಯಾರು ನಿನ್ನವರಲ್ಲ್ಲಾ ನಿನ್ನನ್ನು ಯಾರು ಹುಡುಕಿಕೊಂಡು ಬರುತ್ತಾರೋ ಅವರು ಮಾತ್ರ ನಿನ್ನವರು ಎಂದು …….

Ella nannavare endu kondu hode aadare kalavee tilisitu neenu hudukikondu hodavarella yaaru ninnavaralla ninnanu yaaru hudukikondu baruttaro avaru matra ninnavaru endu……

mother thoughts in kannada

28. ಒಬ್ಬ ಕವಿ ಒಂದು ಕವಿತೆ ಬರೆದರೆ ಅದರ ಕೆಳಗೆ ತನ್ನ ಹೆಸರು ಹಾಕ್ತನೆ ಒಬ್ಬ ಕಲಾವಿದ ಒಂದು ಚಿತ್ರ ಬರೆದರೆ ಅದರ ಕೆಳಗೆ ತನ್ನ ಹೆಸರು ಹಾಕ್ತನೆ ಆದರೆ ಒಬ್ಬ ತಾಯಿ ತನ್ನ ಮಗುವನ್ನು ೯ತಿಂಗಳು ಹೆತ್ತು ಹೊತ್ತು ದೊಡ್ಡವನನ್ನಾಗಿ ಮಾಡಿ ಶಾಲೆಗೆ ಸೇರಿಸುವಾಗ ಅವನ ಅಪ್ಪನ ಹೆಸರು ಬರೆಸಿದರೆ ವಿನಹ ತನ್ನ ಹೆಸರನ್ನು ಬರಿಸಲಿಲ್ಲ ಅದಕ್ಕೆ ಹೇಳೋದು ಮದರ್ ಇಸ್ ಬೆಸ್ಟ್ ಅಂತ !!

obba kavi ondu kavite baredare adara kelage tanna hesarannu hakthane obba kalavida ondu chitra baradare adara kelage tanna hesaru hakthane adare obba thayi tanna maguvannu 9 thingalu hettu hottu doddavanannagi maadi shalege serisuvaga avana appana hesaru baresidare vinaha tanna hesarannu barisalilla adake helodu mother is best anta!!!

Kannada Thoughts About Life

kannada thoughts about love

29. ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ ಅಂದ್ರೆ ಹೃದಯ ಯಾಕಂದ್ರೆ ಅದನ್ನು ನಾವು  ನೋಡೋಕಾಗಲ್ಲ ಮುಟ್ಟೋಕೆ ಆಗೋಲ್ಲ ಆದರೆ ಇಷ್ಟ ಪಟ್ಟವರನ್ನು ಯಾವತ್ತೂ ಮರೆಯೋದಿಲ್ಲ …….

Jagattinalli athyanta sundaravada jaaga andre adu hrudaya yakandre adannu naavu nodokagalla muttokagalla  adare istha pattavarannu yavattu mareyodilla……

kannada thoughts images

30. ಮತ್ತೊಬ್ಬರ ಕಣ್ಣೀರನ್ನು ಒರೆಸುವ ಹೃದಯವಂತಿಕೆ ನಮ್ಮಲ್ಲಿದ್ದರೆ ನಮ್ಮ ಕಣ್ಣೀರನ್ನು ಒರೆಸಲು ಆ ದೇವರು ಮತ್ತೊಬ್ಬನ ರೂಪದಲ್ಲಿ ಬಂದೇ ಬರುತ್ತಾನೆ !!

Mattobbara kannirannu oresuva hrudayavantike nammalliddare namma kannirannu oresalu aa devaru mattobbana rupadalli bande baruttane !!

31. ಹೃದಯವೆಂಬ ಸುಪ್ರೀಂಕೋರ್ಟ್ನಲ್ಲಿ ಮೆದುಳೆಂಬ ಲಾಯರ್ ಎಷ್ಟೇ ವಾದಿಸಿದರು , ಮನಸೇಂಬ ನ್ಯಾಯಾಧೀಶ ಕೊಡುವ ತೀರ್ಪು ಅಂತಿಮವಾಗಿರುತ್ತದೆ  ….

Hrudayavemba suprimkortlli medulemba laayar este vaadisidaru manasemba nyayadisha koduva teerpu antimavagirutaade…….

best thoughts in kannada

32. ನಿನಗಾಗಿ ಕಾಯುವ ವ್ಯಕ್ತಿ ಒಂದು ಗಂಟೆ ಒಂದು ದಿನ ,ನಿರ್ಲಕ್ಷ್ಯ ಮಾಡು ಪರ್ವಾಗಿಲ್ಲ  ಆದರೆ ಪ್ರತಿ ದಿನ ಹಾಗೆ ನಿರ್ಲಕ್ಷ್ಯ ಮಾಡಿದ್ರೆ ಯಾವುದೋ ಒಂದ್ ದಿನ ನೀನು ಬೇಕು ಅಂತ ಕರೆದರೂ ಬರದಷ್ಟು ದೂರ ಹೋಗಿ ಬಿಡ್ತಾರೆ …..

Ninagagi kaayuva vyakthi ondu gante ondu dina ,nirlakshya maadu parvaagilla adare prati dina haage nirlakshya madidre yavudo ond dina neenu beku anta karedaru baradashtu dura hogi bidtare……

best thoughts in kannada

33. ಹಸಿದವರಿಗೆ ನೀಡುವ ಒಂದು ಹಿಡಿ ಅನ್ನ ಭಗವಂತನಿಗೆ ಸಲ್ಲುವ ನೈವೇದ್ಯವೇ ಆಗುತ್ತದೆ …..

Hasidavarige needuva ondu hidi anna bhagavantanige salluva naiveedyave aguttade…….

Thought For the Day in Kannada

Thought For the Day in Kannada

34. ಕಳೆದುಕೊಂಡಿದ್ದು ನನ್ನದಲ್ಲ ಕಳೆದು ಹೋದ್ದದು ನನ್ನದಲ್ಲ ಬಿಟ್ಟುಕೊಟ್ಟಿದ್ದು ನನ್ನದಲ್ಲ ಬಿಟ್ಟುಹೋದದ್ದು ನನ್ನದಲ್ಲ ನನ್ನದು ಎಂದು ನನ್ನಲ್ಲಿ ಇರುವುದು ಒಂದೇ ಈ ಕ್ಷಣ ಈ ದಿನ …..

Kaledukondiddu nannadalla kaledu hodaddu nannadalla bittukottidddu nannadalla bittuhodaddu nannadalla nannadu endu nannalli iruvudu onde e kshana e dina……..

35. ನಡೆದು ಹೋಗಿದ್ದು, ಮರೆತು ಹೋಗಿದ್ದು, ಮುಗಿದು ಹೋಗಿದ್ದು,  ಬಿಟ್ಟು ಹೋದವರು, ಮರೆತು ಹೋದವರನ್ನು, ಮರೆತು ಬಿಡಿ ಆದರೆ ಅದರಿಂದ ಅವರಿಂದ ಕಲಿತ ಪಾಠವ ಮರೆಯದಿರಿ ….

Nadedu hogiddu, maretu hogiddu, mugidu hogiddu, bittu hodavaru,maretu hodavarannu, maretu bidi adare avarinda kalita paathava mareyadiri……

36. ಯಾರ ಮನಸ್ಸು ಒಳ್ಳೆಯದಾಗಿರುತ್ತೋ ಅವರ ಹಣೆಬರಹ ತುಂಬಾ ಕೆಟ್ಟದಾಗಿರುತ್ತೆ ……

Yaara manassu olleyadagirutto avara hanebaraha tumbha kettadagirutte…….

37. ಸಂತೋಷದ ರಹಸ್ಯವೇ ಕಡಿಮೆ ನಿರೀಕ್ಷಿಸುವುದು …..

Santhoshada rahasyavee kadime nireekshisuvudu…..

38. ಜೀವನದಲ್ಲಿ ಏನು ಕಲಿತೆ ಅಂತ ಗೊತ್ತಿಲ್ಲ ಆದರೆ ನಮ್ಮ ಅತಿಯಾದ ಪ್ರೀತಿ ಇನ್ನೊಬ್ಬರಿಗೆ ಹಿಂಸೆಯಾಗಬಾರದು ಅಂತ ಕಲಿತೆ

Jeevanadallli enu kalite anta gottilla aadare namma atiyada preethi innobbarige himseyagabaradu anta kalite

39. ” ಹಣ ” ಮನುಷ್ಯನನ್ನು ಬದಲಾಯಿಸುವುದಿಲ್ಲ ಮನುಷ್ಯನ ನಿಜ ಸ್ವರೂಪವನ್ನು ಹೊರಗೆ ಹಾಕುತ್ತದೆ …..

” Hana ” manushyannannu badalayisuvudilla manushyana nija swarupavannu horage hakuttade….

40. ಒಂದು ವಸ್ತು ಒಡೆದು ಹೋದರೆ ಅಲ್ಲಿ ಶಬ್ದ ಮಾತ್ರ ಬರುತ್ತದೆ ಮನಸ್ಸು ಒಡೆದು ಹೋದರೆ ಅಲ್ಲಿ ನಿಶ್ಯಬ್ಧ ಮಾತ್ರ ಉಳಿಯುತ್ತದೆ …

Ondu vasthu odedu hodare alli shabda maatra baruttade manassu odedu hodare allu nishyabdha matra uliyuttade……

Feeling thoughts in Kannada

41. ನಮ್ಮ ಮನಸ್ಸು ಎಷ್ಟು ಗಟ್ಟಿಯಾಗಿ ಇರಬೇಕು ಅಂದ್ರೆ … ಯಾರೇ ನಮ್ಮನ್ನು ಬಿಟ್ಟುಹೋದ್ರು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ ,ಜೀವನವೇ ಬೇಡ ಅನ್ನೋವಷ್ಟು ದುಃಖ ನಮ್ಮ ಮನಸ್ಸಿನಲ್ಲಿ ಇದ್ರೂ ,ಹೊರಜಗತ್ತಿಗೆ ತಿಳಿಯದ ಹಾಗೆ ಮುಖದಮೇಲೆ ನಗು ತಂದುಕೊಂಡು ನಗುವಷ್ಟು ಗಟ್ಟಿಯಾಗಿರಬೇಕು . ಯಾಕೆಂದ್ರೆ ನಮ್ಮ ದುಃಖ ಇನ್ನೊಬ್ಬರಿಂದ ಕಡಿಮೆ ಆಗಲ್ಲ ಅದು ನಮ್ಮಿಂದ ಮಾತ್ರ ಸಾಧ್ಯ ……

Namma manassu estu gattiyagi irabeku andre… yaare nammannnu bittuhodru namma bagge kettadagi matanadidaru , jeevanave beda annovasthu dukha namma manassinalli idru, horajagattige tiliyada haage mukhada meele nagu tandukondu naguvasthu gattiyagirabeku.. yakandre namma dukha innobarinda kadime agalla adu namminda matra saadya……..

Kannada Thoughts App Kannada Quotes and Text

This Application for the People Who Like To Read latest Kannada Quotes, Nudimuttugalu , Kannada Status , In Kannada Thoughts App

Kannada Thoughts App

Download App Store Kannada Thoughts App Click Here

ನೀವು ಕನ್ನಡ ಥಾಟ್ಸ್ ಆಪನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಹೊಸ ಹೊಸ ಕನ್ನಡ ಥಾಟ್ಸ್ ಓದಬಹುದು ಹಾಗು ಸ್ಟೇಟಸ್  ಗೆ ಹಾಕಬಹುದು ಮೇಲೆ ಕೊಟ್ಟಿರುವ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಆಪ್ ಡೌನ್ಲೋಡ್  ಮಾಡಿ

ಇತರ ವಿಷಯಗಳು :

Friendship Quotes Kannada

Kannada Love Quotes

ಕೋಟ್ಸ್ ಎಸ್ಎಂಎಸ್ ಗಳನ್ನು ಡೌನ್ಲೋಡ್ ಮಾಡಲು ನಾವು ನಿಮಗೆ ಒಂದು‌ ಆಪ್‌ ಲಿಂಕ್ ಕೊಟ್ಟಿರುತ್ತೇವೆ ಇಲ್ಲಿ ನೀವು ನೋಡಬಹುದು ಆಪ್ ನೇಮ್ ಕನ್ನಡ ಥಾಟ್ಸ್

Kannada Thoughts App

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ಥಾಟ್ಸ್ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಈ ಥಾಟ್ಸ್ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *