Top 15 Friendship Quotes in kannada With HD Image and Friendship Thoughts in Kannada

ಸ್ನೇಹ ಗೆಳೆತನದ ಕವನಗಳು, ಫ್ರೆಂಡ್ಶಿಪ್ ಕವನಗಳು,Top Friendship Quotes Image Thoughts Kannada. Friendship Kavanagalu in Kannada Language Pdf Friendship Quotes Friendship Quotes in Kannada Text Friendship Thoughts in Kannada Images Pdf Download

ಸ್ನೇಹ ಎಂಬುವುದು ಇಬ್ಬರು ವ್ಯಕ್ತಿಗಳ ನಡುವೆ ಇರುವ ಅಂತ ಭಾವನೆ ಸ್ನೇಹ ಎಂಬುದು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವನಿಗೆ ಸ್ಪೂರ್ತಿ ವಿಶ್ವಾಸ ಖುಷಿ ದುಃಖ-ದುಮ್ಮಾನ ಆಗಾಗ ಅವನಿಗೆ ಸಮಾಧಾನಪಡಿಸಿ ಅವನಿಗೆ ಜೀವನದಲ್ಲಿ ಸ್ಫೂರ್ತಿ ತುಂಬುವ. ಸ್ನೇಹ ಎಂದರೆ ಪರಸ್ಪರರ ಮನಸ್ಸನ್ನು ಪರಿಚಿತ ಮತ್ತು ಇಷ್ಟಪಡುವುದು. ಸ್ನೇಹಿತರಾದ ಜನರು ಪರಸ್ಪರ ಮಾತನಾಡುತ್ತಾರೆ ಮತ್ತು ಒಟ್ಟಿಗೆ ಸಮಯ ಕಳೆಯುತ್ತಾರೆ. ಒಬ್ಬ ಸ್ನೇಹಿತನು ಒಬ್ಬ ವ್ಯಕ್ತಿಯ ಕೌಶಲ್ಯವನ್ನು ಮೆಚ್ಚುತ್ತಾನೆ ಮತ್ತು ಸರಿಯಾದ ಆಯ್ಕೆಗಳನ್ನು ಮಾಡಲು ಅವರಿಗೆ ಸಹಾಯ ಮಾಡುತ್ತಾನೆ ಅಥವಾ ಪ್ರೋತ್ಸಾಹಿಸುತ್ತಾನೆ ಮತ್ತು ಅಲ್ ನಲ್ಲಿ ಯಾವುದೇ ತೊಂದರೆಗೆ ಸಿಲುಕಿಕೊಳ್ಳುವುದಿಲ್ಲ ಸ್ನೇಹಿತ  ಎಂಬುದು ಮನುಷ್ಯನಿಗೆ ಸ್ಪೂರ್ತಿ ಸ್ನೇಹಿತ ಜೊತೆಗಿದ್ದರೆ ಯಾವ ಕೆಲಸವನ್ನು ಬೇಕಾದರೂ ಮಾಡಬಹುದು.

ಜೀವನಕ್ಕೆ ಸ್ನೇಹಿತರ ಅವಶ್ಯಕತೆ ಬಹಳ ಸೀಮಿತವಾದದ್ದು ಸ್ನೇಹಿತ ಇದ್ದರೆ ಅವನಿಗೆ ಅಪ್ಪ-ಅಮ್ಮ ಜೊತೆಗೆ ಇದ್ದಷ್ಟು ಧೈರ್ಯ ಸಿಗುತ್ತದೆ ಸ್ನೇಹಿತ ಸಂದರ್ಭದಲ್ಲಿ ಸಹಾಯ ಮಾಡುತ್ತಾನೆ ಸ್ನೇಹಿತ ಸ್ನೇಹಿತನನ್ನು ಇವಾಗಲು ಅವನ ಬಗ್ಗೆ ತಿಳಿದುಕೊಂಡಿರುತ್ತಾನೆ ಹಾಗೂ ಅವನಿಗೆ ಕಷ್ಟವೆಂದು ಸ್ಪಂದಿಸುತ್ತಾನೆ. ಈ  ವೆಬ್ಸೈಟ್ ನಲ್ಲಿ  Friendship Quotes in kannada ಅನ್ನು ಹಾಕಲಾಗಿದೆ ನಿಮಗೆ ಇಷ್ಟವಾದ QOUTES ಅನ್ನು ಡೌನ್ಲೋಡ್ ಅಥವಾ COPY ಮಾಡಿಕೊಳಬಹುದು.

Friendship Quotes in Kannada with HD Images

1.

friendship quotes kannada

ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ನಮ್ಮ ಸ್ನೇಹಿತರಾಗಿರಲಿ ಎಂದು ಬಯಸುವುದರ ಬದಲೀಗೆ   ನಮ್ಮ ಸ್ನೇಹಿತರೆಲ್ಲ ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಾಯಿಸೋಣ.

dodda dodda vyaktigalela namma snehitaragirali yendu bayusuvadare badilige namma snehitarela dodda dodda vyaktigalagali yendu bayisonna.

2.

friendship quotes kannada

ಪ್ರೀತಿ ಇರುವುವುದು ನಂಬಿಕೆ ಇರುವ ತನಕ ಕನಸು ಬೀಳುವುದು ಏಳುವ ತನಕ ಪ್ರಾಣ ಇರುವುದು ಆತ್ಮ ಇರುವ ತನಕ ಹೊಟ್ಟೆ ಹಸಿಯುವುದು ತಿನ್ನುವ ತನಕ ಸ್ನೇಹ ಇರುವುದು ಉಸಿರಿರುವ ತನಕ.

preeti iruvudu nambike iruva tanka kanassu beluvudu yeluva tanka praana iruvuddu atma iruva tanaka hotte hasiyuvudu thinuvva tanaka sneha iruvudu usreruva tanka.

3.

fake friends quotes in kannada

ಅಪರಿಚಿತರ ಗೆಳತನ ದೊಡ್ಡದಲ್ಲ ಅದ್ದರೆ ಇರುವ ಗೆಳಯರು ಅಪರಿಚಿತರಾಗದಂತೆ ನೋಡಿಕೊಳ್ಳುವುದು ದೊಡ್ಡದು.

aparichitara gelatana doddadala adare iruva gelayaru aparichitaragadante nodikolluvudu doddadu.

4.

kannada kavanagalu friendship

ಪ್ರೀತಿ ಕಣ್ಣಲಿ ಹುಟ್ಟಿ ಹೃದಯದಲ್ಲಿ ಹರಳುತ್ತದೆ ಆದರೇ ಸ್ನೇಹ ಹೃದಯದಲ್ಲಿ ಹುಟ್ಟಿ ಮನಸ್ಸನಲ್ಲಿ ಹರಳುತ್ತದೆ.

preeti kanilla hutti hrudayadalli haralutade adare sneha hrudayadalli hutti manasinalli haralutade.

5.

ಪ್ರೀತಿ ಮಾಡಿ ತಪ್ಪಿಲ್ಲ ಆದರೆ ಪ್ರೀತಿಗೋಸ್ಕರ ಸ್ನೇಹಿತರನ್ನು ಹಾಗು ಕುಟುಂಬದವರನ್ನು ಮರೆಯಬೇಡಿ.

preeti madi tapilla adare preetigoskara snehitarannu hagu kutumbadavarannu mareyabeda.

6.

friendship day quotes in kannada

ಪುಟ್ಟ ಪುಟ್ಟ ಕೈಗಳನ್ನು ಹಿಡಿದು ನೆಡೆಯುವಾಗ ಬೆಳೆದು ನಿಂತಾಗ ಸದಾ ಜೊತೆಯಲ್ಲಿ ಹರೆಯಕ್ಕೆ ಬಂದಾಗ ನಮ್ಮ ಸುಖ ದುಃಖ ಹಂಚಿಕೊಳ್ಳುತ್ತಾ ನಗುವಿನೊಡನೆ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಕಳೆಯುವ ಕ್ಷಣಗಳು ಮರೆಯಲಾಗದು ಸುಮಧುರ ನೆನಪುಗಳು ಈ ಓಡನಾಟಕೀರುವ ಸುಂದರ ಹೆಸರು ಸ್ನೇಹ ಈ ಪದವನ್ನು ಕೇಳಿದರೆ ನಮಗರಿವೀಲದೆ ಮೊಗದಲ್ಲೊಂದು  ನಗು ಮೂಡುವುದು ಖಂಡಿತ.

putta putta kaigalanu hedida nedeyuuvaga beledu nintaga sadaa joteyalli hareyakke bandaga namma sukha dukha hanchikolluta naguvinodane obbaranobbaru kaleleyutta kaleyuvva kshanagalu mareyalagadu samadura nenapugalu e odanatakeruva sundara hesaru sneha e padavannu kelidare namagarevilade mogadalondu nagu mooduvudu kandita.

7.

ಜೊತೆ ಇದ್ದವರೆಲ್ಲರೂ ಸ್ನೇಹಿತರೇ ಬಾಲ್ಯದ ಹುಡುಗಾಟಕ್ಕೆ ಜೊತೆ ಇಲ್ಲ ಯಾರೊಬ್ಬರೂ ಈಗ ನಿಜ ಸ್ನೇಹದ ಹುಡುಕಾಟಕ್ಕೆ.

jote idavarellaru snehitare balyada hudukatake jote illa yarobbaru ega nija snehada hudukatakke.

8.

friendship thoughts in kannada

ಸ್ನೇಹಜೇವಿಯಾಗಿ ಬದುಕಿದ್ದವರು ಎಲ್ಲರ ಮನಸ್ಸಲ್ಲಿ ಚಿರಂಜೀವಿಯಾಗಿ ಬದುಕುವರು.

snehajeeviyagi badukidavaru ellara manasinalli chiranjeeviyagi badukuvaru.

9.

best friend quotes in kannada

ಪ್ರೀತಿಯ ಬೆಳಕು ಕೋಪವೆಂಬ ಕರ್ಪೂರವನ್ನು ಸ್ನೇಹದ ಜ್ಯೋತಿಯಿಂದ ಕರಗಿಸಿ ಪ್ರೀತಿ ಬೆಳಕಿನಿಂದ ಮನದುಂಬಿದ / ಗೆಳತಿ ನಿನ್ನ ಸ್ನೇಹಕ್ಕೆ ಶರಣಾಗತಿ.

preetiya belaku koopavemba karpooravannu snehada jyotiinda karagisi preeti belakininda manadumbida gelati ninna snehake sharanaagati.

10.

kannada friends kavanagalu

ರಕ್ತ ಹಂಚಿಕೊಂಡು ಹುಟ್ಟಲಿಲ್ಲ ಅಸ್ತಿ ಹಂಚಿಕೊಂಡು ಬೆಳೆಯಲಿಲ್ಲ ಕಷ್ಟ-ಸುಖ ಹಂಚಿಕೊಂಡು ಬಾಳುವುದೇ ಗೆಳೆತನ.

rakta hanchikondu hutalela asti hanchikondu beleyalila kasta sukha hanchikondu baluvude geletana.

11.
kannada thoughts about friendship

ಎಲ್ಲರೂ ನಿನ್ನ ಅಂಚೆಪೆಟ್ಟೆಗೆಯಂತೆ ನೋಡುವರು ಕೆಲವರು ಮಾತ್ರ ನಿನ್ನ ಪಾತ್ರವಾಗಿ ಓದುವರು.

yelaru ninna anchepetigeyante noduvaru kelavaru matra ninna patravagi oduvaru.

12.

ಶತ್ರುಗಳ ಚುಚ್ಚು ಮಾತುಗಳಿಗಿಂತ ಮಿತ್ರರ ಮೌನವೇ ನಮ್ಮನ್ನು ಅತಿಯಾಗಿ ಘಾಸಿಗೊಳಿಸುತ್ತದೆ.

shatrugalu chuchu maathugaliginta mitrara mounave nammanu atiyagi ghasigolisutade.

13.

ಮನದ ಮೂಲೆಯಲಿ ಬೆಚ್ಚಗೆ ಮಲಗಿದ್ದ ನೆನಪೊಂದು ಹೊರಬಂದಿದೆ ನಗೆಯ ಕಾರಾಂಜಿಯಲಿ ಖುಷಿಯಿಂದ ಕುಣಿದಿದ್ದ ಕ್ಷಣಗಳಿಗೆ ಗುರುತಾಗಿದೆ ಅಳುವ ಅಲೆಗಳಲಿ ನಿರಾಶೆಯಲಿ ತುಂಬಿದ್ದ ಕಡಲಿಂದ ಹೊರತಂದಿದೆ ಮೌನದ ಪದಗಳಲಿ ಅರ್ಥವನು ಹುಡುಕಿದ್ದ ಭಾವಗಳ ಕನ್ನಡಿಯಾಗಿದೆ ಬಾಳಿನ ಹಾದಿಯಲಿ ಜೊತೆಗೂಡಿ ನಡೆದಿದ್ದ ಸ್ನೇಹ ಇಂದಿಗೂ ಹಸಿರಾಗಿದೆ.

manada moleyalli bechage malagida nenapondu horabandide nageya karanjiyelli kushiinda kunidida kshanagalige gurutagide aluva alegalali nerasheyali thumbida kadaliinda horatandide mounada padagalali arthavenu hudukida bhavagala kanadiyagide balina hadiyalli jotegoodi nadedida sneha indigu hasiragide.

14.

ಸಂತಸ ಅಥವಾ ದುಃಖವೇ ಇರಲಿ ಜೊತೆಗೂಡುವ ಬಂಧನವೇ ಸ್ನೇಹ ಸ್ನೇಹವೆಂಬ ಲೋಕವೇ ಅದ್ಬುತ ಭಾವ ಮನದ ತರ ತರದ ಭಾವನೆಗಳಿಗೆ ಸ್ಪಂದಿಸುವ ಪ್ರೀತಿಯ ಜೀವ ಅರ್ಥಮಾಡಿಕೊಳ್ಳುವ ಸ್ನೇಹಿತೆ / ಸ್ನೇಹಿತನೇ ಈ ಭಾವಕ್ಕೆ ಸರ್ವಸ್ವ.

santasa athava dukhave irali joteguduva bandanave sneha snehavemba lokave adbuta bhava manada tara tarada bhavanegalige spandisuva preetiya jeeva arthamadikoluva snehita snehitane e bhavake sarvasva.

15.

ಸ್ನೇಹ ಒಂದು ಪದ ಸಾವಿರಾರು ನಂಟು.

sneha ondu pada adare saviraru nantu.

Extra Friendship Quotes in kannada

1. ಗೆಳೆತನ ಜೀವನದ ತುಂಬಾ ಮುಖ್ಯವಾದ ಭಾಗ ಎಲ್ಲದರಲ್ಲೂ ಗೆಲ್ಲುವೆ ನಿನ್ನ ಜೊತೆ ನೀನೆ ಮೈತ್ರಿಮಾಡಿಕೊಂಡಾಗ.

geletana jeevanada mukhyavada bhaga elladarallu geluve ninna jote nene mythrimadikondaga.

2. ಸಹೋದರ ಎಂದರೆ ತಂದೆಯ ಇನೊಂದು ರೂಪ ಎಷ್ಟೇ ಜಗಳ ಮಾಡಿದರೂ ಕ್ಷಮಿಸಿ ಬಿಡುತ್ತಾನೆ ತಂಗಿಯ ಬಗ್ಗೆ ಕಾಳಜಿ ವಹಿಸುತ್ತಾನೆ ಆ ಅದೃಷ್ಟ ಎಲರಿಗೂ ಸಿಗುವುದಿಲ್ಲ ಅದೇ ರೀತಿ ತಂಗಿಯು ಅವನಿಗೆ ಬದ್ಧನಾಗಿರಬೇಕು ಆಗಲೇ ಅಣ್ಣ ತಂಗಿಯ ಸಂಬಂಧ ಗಟ್ಟಿಯಾಗಿರುತ್ತದೆ ಇಲ್ಲವಾದರೆ ಅನುಮಾನಕ್ಕೆ ಎಡೆ ಮಾಡಿಕೊಳುತ್ತದೆ.

sahodara yendare tandeya innondu roopa aste jagala madidaru kshamisi bidutane tangiya bagge kalaji vahesutane a adrusta elarigu siguvudilla ade riti tangiyu avanige badhanagirabeku agale anna tangiya sambanda gattiyagirutade illavadare anumanake ede madikolutade.

3. ಸ್ನೇಹಕ್ಕೆ ಬೇಕಾಗಿರುವುದು ವ್ಯಕ್ತಿಗಳು ಅಲ್ಲ ನಮ್ಮನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಮನಸ್ಸು.

snehake bekagiruvudu vyaktigalu alla nammanu artha madikondu spandisuva manasu.

4. ಜೀವನದಲ್ಲಿ ಯಾರು ಯಾವಾಗ ಎಲ್ಲಿ ಹೇಗೆ ಪರಿಚಯವಗ್ತಾರೋ ಗೊತ್ತಿಲ್ಲಾ ಮತ್ತೆ ಅವರು ನಮ್ಮ ಬಾಳಲ್ಲಿ ಸಿಗ್ತಾರೋ ಇಲ್ವೋ ಗೊತ್ತಿಲ್ಲಾ ಆದರೆ ಉಸಿರಿರೋ ತನಕ ಅವರ ನೆನಪು ಶಾಶ್ವತವಾಗಿರುತ್ತದೆ.

jeevanadalli yaru yavaga elli hege parichayavagtaro gotilla matte avaru namma balalli sigtaro ilvo gotila adare usiriro tanaka avara nenapu shashwatavagirutade.

5. ಕಿಸ್ ಕೊಡೋ ಲವರ್ ಸಿಕ್ಕಾಗ ಪಾರ್ಟಿ ಕೊಡ್ಸೋ ಫ್ರೆಂಡ್ನ ಮರಿಬೇಡ.

kiss kodo lover sikkaga parti kodso friendna maribeda.

6. ಪ್ರತಿ ಕ್ಷಣ ನೆನಪಾಗದಿದ್ದರೂ ನಮ್ಮ ಬಾಲ್ಯವನ್ನು ನೆನೆಯುವಾಗ ಮೊದಲು ನೆನಪಾಗುವುದು ನಾವು ಸ್ನೇಹಿತರೊಂದಿಗೆ ಕಳೆದಂತೆ ಕ್ಷಣಗಳು.

prati kshana nenapagadiddaru namma balyavannu neneyuvaga modalu nenapaguvudu navu snehitarondige kaledante kshnagalu.

ಇತರ ವಿಷಯಗಳು :

Friendship Quotes Kannada

Kannada Love Quotes

ಕೋಟ್ಸ್ ಎಸ್ಎಂಎಸ್ ಗಳನ್ನು ಡೌನ್ಲೋಡ್ ಮಾಡಲು ನಾವು ನಿಮಗೆ ಒಂದು‌ ಆಪ್‌ ಲಿಂಕ್ ಕೊಟ್ಟಿರುತ್ತೇವೆ ಇಲ್ಲಿ ನೀವು ನೋಡಬಹುದು ಆಪ್ ನೇಮ್ ಕನ್ನಡ ಥಾಟ್ಸ್

Kannada Thoughts App

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ಥಾಟ್ಸ್ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಈ ಥಾಟ್ಸ್ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh