ಏಪ್ರಿಲ್ ತಿಂಗಳ ಕ್ಯಾಲೆಂಡರ್ 2024, April Calendar 2024 in Kannada With Holidays Pdf Download Calendar April 2024 Festivals Karnataka India April Month Calendar April 14 Holiday in Karnataka
April 2024 Calendar in Kannada
April Calendar 2024 in Kannada
ಆತ್ಮೀಯರೇ…. ಈ ಲೇಖನಿಯಲ್ಲಿ ನಾವು ಏಪ್ರಿಲ್ ತಿಂಗಳಿನಲ್ಲಿ ಬರುವ ಎಲ್ಲಾ ಹಬ್ಬಗಳು ಮತ್ತು ಏಪ್ರಿಲ್ ಕ್ಯಾಲೆಂಡರ್ Pdfನ್ನು ನೀಡಿರುತ್ತೇವೆ ನೀವು ಈ Pdf ಡೌನ್ಲೋಡ್ ಮಾಡುವುದರ ಮೂಲಕ ಏಪ್ರಿಲ್ ತಿಂಗಳ ಕ್ಯಾಲೆಂಡರ್ ನಲ್ಲಿ ಬರುವ ಮಾಹಿತಿಯನ್ನು ಪಡೆಯಬಹುದು
ಏಪ್ರಿಲ್, 2024 ರ ರಜಾದಿನಗಳು ಮತ್ತು ದೈನಂದಿನ ಪಂಚಾಂಗದಲ್ಲಿನ ಎಲ್ಲಾ ಹಿಂದೂ ಹಬ್ಬಗಳ ಪಟ್ಟಿ .ಫಾಲ್ಗುಣ ಮತ್ತು ಚೈತ್ರ ವು ಏಪ್ರಿಲ್‌ಗೆ ಅನುಗುಣವಾಗಿ ಚಂದ್ರನ ತಿಂಗಳುಗಳು. ಚೈತ್ರ ಮಾಸ 2024 ಏಪ್ರಿಲ್ 9 ರಂದು ಪ್ರಾರಂಭವಾಗುತ್ತದೆ.
ಏಪ್ರಿಲ್ ತಿಂಗಳಿನಲ್ಲಿ ಬರುವ ವಿಶೇಷ ದಿನಗಳು :
ಏಪ್ರಿಲ್ 2024 | ಹಬ್ಬಗಳು |
---|---|
1 ಸೋಮವಾರ | ಶೀತಲ ಸಪ್ತಮಿ , ಏಪ್ರಿಲ್ ಮೂರ್ಖರ ದಿನ , ಆರ್ಥಿಕ ವರ್ಷ ಪ್ರಾರಂಭ |
5 ಶುಕ್ರವಾರ | ಬಾಬು ಜಗಜೀವನ್ ರಾಮ್ ಅವರ ಜನ್ಮದಿನ |
7 ಭಾನುವಾರ | ವಿಶ್ವ ಆರೋಗ್ಯ ದಿನ |
9 ಮಂಗಳವಾರ | ಯುಗಾದಿ, ತೆಲುಗು ಹೊಸ ವರ್ಷ |
11 ಗುರುವಾರ | ರಂಜಾನ್ (ಈದ್-ಉಲ್-ಫಿತರ್) |
14 ಭಾನುವಾರ | ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ |
17 ಬುಧವಾರ | ರಾಮನವಮಿ |
21 ಭಾನುವಾರ | ಮಹಾವೀರ ಜಯಂತಿ |
23 ಮಂಗಳವಾರ | ಹನುಮ ಜಯಂತಿ |
27 ಶನಿವಾರ | ಸಂಕಷ್ಟ ಚತುರ್ಥಿ |
2024 April Calendar in Kannada Pdf
FAQ :
ಯುಗಾದಿ ಹಬ್ಬ 9 ಮಂಗಳವಾರದಂದು ಬರುತ್ತದೆ.
ಏಪ್ರಿಲ್ ತಿಂಗಳಲ್ಲಿ ಬರುವ ಭಾನುವಾರಗಳು 4
ಇತರೆ ವಿಷಯಗಳು :
ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಏಪ್ರಿಲ್ ಕ್ಯಾಲೆಂಡರ್ ಬಗ್ಗೆ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ