ಪ್ರಥಮ ಪಿ.ಯು.ಸಿ ಕೇಂದ್ರೀಯ ಪ್ರವೃತ್ತಿಯ ಮಾಪನಗಳು ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, 1st Puc Economics Chapter 15 Question Answer Mcq Pdf Download Kseeb Solutions For Class 11 Economics Chapter 15 Notes Kendriya Pravruttiya Mapanagalu in Kannada Statistics 5th Chapter Notes In kannada Measures of Central Tendency Economics Notes

1st Puc Economics Chapter 15 Notes

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1st Puc Economics Chapter 15 Notes
1. ಕೇಂದ್ರೀಯ ಪ್ರವೃತ್ತಿಯ ಮಾಪನದ ಅರ್ಥ ಕೊಡಿ
ದತ್ತಾಂಶಗಳು ಪ್ರಾತಿನಿಧಿಕ ಮೌಲ್ಯವನ್ನಾಗಿ ಸಂಕ್ಷಿಪ್ತಗೊಳಿಸುವ ವಿಧಾನವೇ ಕೇಂದ್ರೀಯ ಪ್ರವೃತ್ತಿಯ ಪ್ರವೃತ್ತಿ ಮಾಪನ ಎನ್ನುವರು.
2. ವಿವಿಧ ಸರಾಸರಿಗಳನ್ನು ಹೆಸರಿಸಿ.
1.ಅಂಕಗಣಿತ ಸರಾಸರಿ. 2. ಮಧ್ಯಾಂಕ 3. ಬಹುಲಕ
3. ಅಂಕಗಣಿತ ಸರಾಸರಿ ಎಂದರೇನು ?
ಎಲ್ಲಾ ಪ್ರಾಪ್ತಾಂಕಗಳ ಮೌಲ್ಯಗಳ ಮೊತ್ತವನ್ನು ಪ್ರಾಪ್ತಾಂಕಗಳ ಸಂಖ್ಯೆಗಳ ಮೊತ್ತದಿಂದ ಭಾಗಿಸಿದಾಗ ಬರುವುದೇ ಅಂಕಗಣಿತ ಸರಾಸರಿಯಾಗಿದೆ.
4. ಮಧ್ಯಾಂಕವನ್ನು ವ್ಯಾಖ್ಯಾನಿಸಿ.
ಸಂಗ್ರಹಿಸಿದ ದತ್ತಾಂಶದ ಪ್ರಪ್ತಾಂಕಗಳನ್ನು ಏರಿಕೆಯ ಅಥವಾ ಇಳಿಕೆಯ ಕ್ರಮದಲ್ಲಿ ಬರೆದಾಗ ದೊರೆಯುವ ಸರಣಿಯ ಮಧ್ಯಬಿಂದು ಮಧ್ಯಾಂಕ ಎಂದು ವ್ಯಾಖ್ಯಾನಿಸಬಹುದು.
1st Puc Economics Chapter 15 Notes












FAQ :
ದತ್ತಾಂಶಗಳು ಪ್ರಾತಿನಿಧಿಕ ಮೌಲ್ಯವನ್ನಾಗಿ ಸಂಕ್ಷಿಪ್ತಗೊಳಿಸುವ ವಿಧಾನವೇ ಕೇಂದ್ರೀಯ ಪ್ರವೃತ್ತಿಯ ಪ್ರವೃತ್ತಿ ಮಾಪನ ಎನ್ನುವರು.
ಎಲ್ಲಾ ಪ್ರಾಪ್ತಾಂಕಗಳ ಮೌಲ್ಯಗಳ ಮೊತ್ತವನ್ನು ಪ್ರಾಪ್ತಾಂಕಗಳ ಸಂಖ್ಯೆಗಳ ಮೊತ್ತದಿಂದ ಭಾಗಿಸಿದಾಗ ಬರುವುದೇ ಅಂಕಗಣಿತ ಸರಾಸರಿಯಾಗಿದೆ.
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್
1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.