9th Kannada Notes Putta Hakki Notes in Kannada | ಪುಟ್ಟಹಕ್ಕಿ ನೋಟ್ಸ್

9th Kannada Notes Putta Hakki | ಪುಟ್ಟಹಕ್ಕಿ ನೋಟ್ಸ್

ಪುಟ್ಟಹಕ್ಕಿ  ನೋಟ್ಸ್ 9th Pooraka Patya Putta Hakki Notes in Kannada question and answers, prashn uttar information in kannada Deevige 9th

 

ಪಠ್ಯ ಪೂರಕ ಅಧ್ಯಯನ

ಪುಟ್ಟಹಕ್ಕಿ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .

1. ಪುಟ್ಟಹಕ್ಕಿ ಗೂಡನ್ನು ಹೇಗೆ ಕಟ್ಟುತ್ತದೆ ?

ಉತ್ತರ : ಕಡ್ಡಿ ಕಡ್ಡಿ ಕೂಡಿಸಿ ಗೂಡು ಕಟ್ಟುವುದು ಪುಟ್ಟಹಕ್ಕಿ

2. ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಯಾರನ್ನು ಸ್ವಾಗತಿಸುತ್ತದೆ ?

ಉತ್ತರ : ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಸೂರ್ಯನನ್ನು ಸ್ವಾಗತಿಸುತ್ತದೆ .

3. ಜಗದಲ್ಲಿ ಎಂತಹ ಜನರಿರುವರು ?

ಉತ್ತರ : ಜಗದಲ್ಲಿ ಮೂಡಿದ ರೆಕ್ಕೆಗಳ ಮುರಿಯುವ ಜನರಿರುವರು . – ಜಂಬಣ್ಣ ಅಮರಚಿಂತ

4. ಪುಟ್ಟಹಕ್ಕಿ ಜಗದಂಗಳದಲ್ಲಿ ಹೇಗೆ ಹಾರುತ್ತದೆ ?

ಉತ್ತರ : ಪುಟ್ಟಹಕ್ಕಿ ಜಗದಂಗಳದಲಿ ಆ ಮೂಲೆಯಿಂದ ಈ ಮೂಲೆಗೆ ಸದಾ ಹಾರುವುದು

5. ಭೂಮಿ – ಆಕಾಶದಲ್ಲಿ ಪುಟ್ಟಹಕ್ಕಿಗೆ ಯಾರ ಭಯವಿದೆ ?

ಉತ್ತರ : ಪುಟ್ಟಹಕ್ಕಿಗೆ ಭೂಮಿಯಲ್ಲಿ ಭುಜಂಗನ ಭಯ , ಆಕಾಶದಲ್ಲಿ ಗಿಡುಗನ ಭಯವಿದೆ .

All 9th Kannada Notes Pata Padya note pdf summary

9 ನೇ ತರಗತಿ ಎಲ್ಲ ಪಾಠ ಪದ್ಯ ಗಳ ನೋಟ್ಸ್ , ಪಿಡಿಎಫ್ , ಸಾರಾಂಶ , ಹಾಗು ಪಿಡಿಎಫ್ ನೋಟ್ಸ್ ಅನ್ನು ಡೌನ್ಲೋಡ್ ಮಾಡಲು ಕೊಟ್ಟಿದ್ದೇವೆ ಕ್ಲಿಕ್ ಮಾಡಿ ನೋಡಿ

ಎಲ್ಲ ಪಾಠ ಪದ್ಯಗಳ ನೋಟ್ಸ್ Pdf

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

One thought on “9th Kannada Notes Putta Hakki Notes in Kannada | ಪುಟ್ಟಹಕ್ಕಿ ನೋಟ್ಸ್

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh