ಸಾರೆ ಜಹಾಂಸೆ ಅಚ್ಚಾ ಕನ್ನಡ ಸಾಂಗ್, Sare Jahan Se Acha Lyrics in Kannada Sare Jahan Se Acha Song in Kannada Sare Jahan Se Acha Patriotic Song in Kannada
Sare Jahan Se Acha in Kannada
ಈ ಲೇಖನಿಯಲ್ಲಿ ನಾವು ದೇಶಭಕ್ತಿಗೀತೆಯಾದಂತಹ ಸಾರೆ ಜಹಾಂಸೆ ಅಚ್ಚಾ ಹಾಡಿನ ಸಾಹಿತ್ಯ ಮತ್ತು ಈ ಹಾಡನ್ನು ಬರೆದವರು ಯಾರು ಎಂಬುದನ್ನು ಇಲ್ಲಿ ತಿಳಸಿದ್ದೇವೆ,
ಸಾರೆ ಜಹಾನ್ ಸೆ ಅಚಾ ಭಾರತದ ಅತ್ಯಂತ ಪ್ರೀತಿಪಾತ್ರ ದೇಶಭಕ್ತಿ ಗೀತೆ. ಈ ಹಾಡನ್ನು ಔಪಚಾರಿಕವಾಗಿ “ತರಾನಾ-ಎ-ಹಿಂದಿ” ಎಂದು ಕರೆಯಲಾಗುತ್ತಿತ್ತು, ಇದು ಕವಿ ಮುಹಮ್ಮದ್ ಇಕ್ಬಾಲ್ ಬರೆದ ದೇಶಭಕ್ತಿಯ ಗೀತೆಯಾಗಿದೆ . ಅವರನ್ನು ಪಾಕಿಸ್ತಾನದ ಆಧ್ಯಾತ್ಮಿಕ ಪಿತಾಮಹ ಎಂದು ಕರೆಯಲಾಗುತ್ತದೆ ಮತ್ತು ಪಾಕಿಸ್ತಾನ ಸರ್ಕಾರವು ಅವರಿಗೆ ರಾಷ್ಟ್ರೀಯ ಕವಿ ಎಂಬ ಬಿರುದನ್ನು ನೀಡಿತು.
ಸಾರೇ ಜಹಾಂಸೆ ಅಚ್ಚಾ ಸಾಹಿತ್ಯ
ಸಾರೆ ಜಹಾನ್ ಸೆ ಅಚ್ಚಾ ಹಿಂದುಸ್ತಾನ್ ಹಮಾರಾ
ಹಮ್ ಬುಲ್ಬುಲೇನ್ ಹೈ ಇಸ್ಸ್ ಕಿ ಯೇ ಗುಲ್ಸಿತಾನ್ ಹಮಾರಾ
ಘುರ್ಬತ್ ಮೆನ್ ಹೊನ್ ಅಗರ್ ಹಮ್ ರಹತಾ ಹೈ ದಿಲ್ ವತನ್ ಮೆನ್
ಸಮ್ಜೋ ವಹೀಂ ಹಮೆನ್ ಭಿ ದಿಲ್ ಹೈ ಜಹಾನ್ ಹಮಾರಾ
ಪರ್ಬತ್ ವೋ ಸಬ್ ಸೆ ಉಂಚಾ ಹಂಸಯಾ ಅಸ್ಮಾನ್ ಕಾ ವೋಹ್ ಸಂತರಿ ಹಮಾರಾ ವೋ ಪಾಸ್ಬನ್
ಹಮಾರಾ
ಗೋಡಿ ಮೆನ್ ಖೇಲ್ತಿ ಹೈಂ ಈಸ್ ಕಿ ಹಜಾರೋನ್ ನದಿಯಾ
ಗುಲ್ಶನ್ ಹೈ ಜಿನ್ ಕೆ ದಾಮ್ ಸೆ ರಶ್ಕ್-ಎ-ಜನನ್ ಹಮಾರಾ
ಆಯೆ ಅಬ್ ರೌದ್ ಗಂಗಾ ವೋ ದಿನ್ ಹೆನ್ ಯಾದ್ ತುಜ್ಕೋ
ಉತಾರಾ ತೇರೆ ಕಿನಾರೆ ಜಬ್ ಕರ್ವಾನ್ ಹಮಾರಾ
ಮಜಬ್ ನಹೀಂ ಸಿಖಾತಾ ಅಪಸ್ ಮೆನ್ ಬೇರ್ ರಖನಾ
ಹಿಂದ್ವಿ ಹೈ ಹಮ್ ವತನ್ ಹೈ ಹಿಂದುಸ್ತಾನ್ ಹಮಾರಾ
ಯುನಾನ್ ಓ ಮಿಸ್ರ್ ಓ ರೋಮಾ ಸಬ್ ಮಿಲ್ ಗಯೇ ಜಹಾನ್ ಸೆ
ಅಬ್ ತಕ್ ಮಗರ್ ಹೈ ಬಾಕಿ ನಾಮ್ ಓ ನಿಶಾನ್ ಹಮಾರಾ
ಕುಚ್ ಬಾತ್ ಹೈ ಕೆಹ್ ಹಸ್ತಿ ಮಿಲತಿ ನಹಿಂ ಹಮಾರಿ
ಸಾದಿಯೋಂ ರಹಾ ಹೈ ದುಷ್ಮನ್ ದೌರ್ ಇ ಜಮಾನ್ ಹಮಾರಾ
ಇಕ್ಬಾಲ್ ಕೋಯಿ ಮೆಹರಾಮ್ ಅಪ್ನಾ ನಹಿಂ ಜಹಾನ್ ಮೆನ್ ಮಾಲುಮ್
ಕ್ಯಾ ಕಿಸಿ ಕೊ ದರ್ದ್ ಇ ನಿಹಾನ್ ಹಮಾರಾ
ಸಾರೆ ಜಹಾನ್ ಸೆ ಅಚ್ಚಾ
ಹಿಂದುಸ್ತಾನ್ ಹಮಾರಾ ಹಮ್ ಬುಲ್ಬುಲೈನ್ ಹೈ ಈಸ್ ಕಿ ಯೇ ಗುಲ್ಸಿತಾನ್ ಹಮಾರಾ
sare jahan se acha video song download
FAQ :
ಮುಹಮ್ಮದ್ ಇಕ್ಬಾಲ್
“ಪಂ. ರವಿಶಂಕರ್ ಅವರು “ಸಾರೆ ಜಹಾನ್ ಸೆ ಅಚ್ಛಾ” ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಇತರ ವಿಷಯಗಳು :
ಭಾರತದ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ವಂದೇ ಮಾತರಂ ಗೀತೆ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ವಂದೇ ಮಾತರಂ ಗೀತೆ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ