2023 ನೇ ಸಾಲಿನ ಪದ್ಮ ಪ್ರಶಸ್ತಿ ವಿಜೇತರು | Padma Awards 2023 Winners List in Kannada

2023 ನೇ ಸಾಲಿನ ಪದ್ಮ ಪ್ರಶಸ್ತಿ ವಿಜೇತರು, Padma Awards 2023 Winners List in Kannada Padma Shri, Padma Bhushan Awards 2023 Padma Vibhushan in Kannada Total Padma Awards 2023 list in kannada Padma Awards 2023 in Kannada

Padma Bhushan Award Winners in Karnataka 2023

ಭಾರತ ರತ್ನ ನಂತರದ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮ ಪ್ರಶಸ್ತಿಗಳನ್ನು ಸರ್ಕಾರ ಪ್ರಕಟಿಸಿದೆ ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಸಾಹಿತಿ ಎಸ್‌ ಎಲ್‌ ಭೈರಪ್ಪ ಸೇರಿ 8 ಸಾಧಕರಿಗೆ 2023ನೇ ಸಾಲಿನ ಪದ್ಮ ಗರಿ ಒಲಿದಿದೆ.

ಎಸ್‌ ಎಂ ಕೃಷ್ಣ ಅವರಿಗೆ ಸಾರ್ವಜನಿಕ ಸೇವೆ ಕ್ಷೇತ್ರದಲ್ಲಿ ಕೊಡುಗೆ ಪರಿಗಣಿಸಿ ಪದ್ಮವಿಭೂಷಣ ನೀಡಲಾಗಿದೆ. ಸುಧಾಮೂರ್ತಿ ಅವರಿಗೆ ಸಾಮಾಜಿಕ ಸೇವೆ ಹಾಗೂ ಭೈರಪ್ಪ ಅವರಿಗೆ ಸಾಹಿತ್ಯ ಕ್ಷೇತ್ರದ ಹೊಡುಗೆ ಪರಿಗಣಿಸಿ ಪದ್ಮಭೂಷಣ ಒಲಿದು ಬಂದಿದೆ.

Padma Awards 2023 Winners List in Kannada

ತಮಟೆಯ ತಂದೆ ಎಂದೇ ಖ್ಯಾತರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಕಲಾವಿದ ಮುನಿವೆಂಕಟಪ್ಪ, ಕೊಡವ ಸಂಸ್ಕೃತಿ ಮತ್ತು ನೃತ್ಯ ಪ್ರಚಾರದಲ್ಲಿ ತೊಡಗಿರುವ ರಾಣಿ ಮಾಚಯ್ಯಗೆ ಪದ್ಮಶ್ರೀ ಸಂದಿದೆ. ಸಿರಿಧಾನ್ಯ ಪ್ರಚಾರಕ ಡಾ. ಖಾದರ್‌ ವಲ್ಲಿ ಅವರಿಗೆ ವಿಜ್ಞಾನ – ತಂತ್ರಜ್ಞಾನ, ಮೈಸೂರಿನ ಎಸ್.‌ ಸುಬ್ಬರಾಮನ್‌ ಅವರಿಗೆ ಪ್ರಾಚ್ಯವಸ್ತು ಸಂಶೋಧನೆಗೆ ಪದ್ಮಶ್ರೀ ದೊರೆತಿದೆ. ಬಿದ್ರಿ ಕೆತ್ತನೆ ಕಲಾವಿದ ರಾಜ್ಯದ ಕಲಾವಿದ ಶಾ ರಶೀದ್‌ ಅಹ್ಮದ್‌ ಖಾದ್ರಿ ಅವರಿಗೂ ಪದ್ಮಶ್ರೀ ಸಂದಿದೆ.

“ಓ‌ ಆರ್‌ ಎಸ್” ಪೌಡರ್‌ ಸಂಶೋಧಕ ದಿಲೀಪ್‌ ಮಹಲನಾಬಿಸ್‌, ಉ.ಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ.

ಪದ್ಮ ವಿಭೂಷಣ ಪ್ರಶಸ್ತಿ

ಕ್ರ.ಸಂವಿಜೇತರುಪ್ರಶಸ್ತಿ
1ಗುಜರಾತ್‌ನ ಬಾಲಕೃಷ್ಣ ದೋಶಿ (ಮರಣೋತ್ತರ)-ವಾಸ್ತುಶಿಲ್ಪಿಪದ್ಮ ವಿಭೂಷಣ
2ಝಾಕಿರ್‌ ಹುಸೇನ್‌- ಕಲೆಪದ್ಮ ವಿಭೂಷಣ
3ಕರ್ನಾಟಕದ ಎಸ್‌.ಎಂ.ಕೃಷ್ಣ-ಸಾರ್ವಜನಿಕ ವ್ಯವಹಾರಗಳುಪದ್ಮ ವಿಭೂಷಣ
4ಪಶ್ಚಿಮ ಬಂಗಾಳದ ದಿಲೀಪ್‌ ಮಹಲಾನಬಿಸ್‌ (ಮರಣೋತ್ತರ)- ಔಷಧಪದ್ಮ ವಿಭೂಷಣ
5ಅಮೆರಿಕದಲ್ಲಿ ನೆಲೆಸಿರುವ ಗಣಿಶಾಸ್ತ್ರಜ್ಞ ಶ್ರೀನಿವಾಸ್‌ ವರ್ಧನ್‌ -ವಿಜ್ಞಾನ ಮತ್ತು ತಂತ್ರಜ್ಞಾನಪದ್ಮ ವಿಭೂಷಣ
6ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಯಾದವ್‌ (ಮರಣೋತ್ತರ)- ಸಾರ್ವಜನಿಕ ವ್ಯವಹಾರಗಳುಪದ್ಮ ವಿಭೂಷಣ

ಪದ್ಮ ಭೂಷಣ ಪ್ರಶಸ್ತಿ

ಕ್ರ.ಸಂವಿಜೇತರುಪ್ರಶಸ್ತಿ
1ಕರ್ನಾಟಕ ಎಸ್‌.ಎಲ್‌.ಭೈರಪ್ಪ-ಸಾಹಿತ್ಯ ಮತ್ತು ಶಿಕ್ಷಣಪದ್ಮ ಭೂಷಣ ಪ್ರಶಸ್ತಿ
2ಕುಮಾರ ಮಂಗಳಂ ಬಿರ್ಲಾ- ವ್ಯಾಪಾರ ಮತ್ತು ಕೈಗಾರಿಕೆಪದ್ಮ ಭೂಷಣ ಪ್ರಶಸ್ತಿ
3ದೀಪಕ್‌ ಧಾರ್‌- ವಿಜ್ಞಾನ ಮತ್ತು ತಂತ್ರಜ್ಞಾನಪದ್ಮ ಭೂಷಣ ಪ್ರಶಸ್ತಿ
4ವಾಣಿ ಜಯರಾಂ- ಕಲೆಪದ್ಮ ಭೂಷಣ ಪ್ರಶಸ್ತಿ
5ಸ್ವಾಮಿ ಚಿನ್ನ ಜೀಯಾರ್‌- ಅಧ್ಯಾತ್ಮಪದ್ಮ ಭೂಷಣ ಪ್ರಶಸ್ತಿ
6ಸುಮನ್‌ ಕಲ್ಯಾಣ್‌ಪುರ್‌- ಕಲೆಪದ್ಮ ಭೂಷಣ ಪ್ರಶಸ್ತಿ
7ಕಪಿಲ್‌ ಕಪೂರ್‌- ಸಾಹಿತ್ಯ ಮತ್ತು ಶಿಕ್ಷಣಪದ್ಮ ಭೂಷಣ ಪ್ರಶಸ್ತಿ
8ಕರ್ನಾಟಕದ ಸುಧಾ ಮೂರ್ತಿ- ಸಾಮಾಜ ಸೇವೆಪದ್ಮ ಭೂಷಣ ಪ್ರಶಸ್ತಿ
9ಕಮಲೇಶ್‌ ಡಿ ಪಟೇಲ್‌- ಅಧ್ಯಾತ್ಮಪದ್ಮ ಭೂಷಣ ಪ್ರಶಸ್ತಿ

ಪದ್ಮಶ್ರೀ ಪ್ರಶಸ್ತಿ

ಕ್ರ.ಸಂವಿಜೇತರುಪ್ರಶಸ್ತಿ
1ಸುಕಮ ಆಚಾರ್ಯಪದ್ಮಶ್ರೀ ಪ್ರಶಸ್ತಿ
2ಜೋಧಯ್ಯಬಾಯಿ ಬೈಗಾಪದ್ಮಶ್ರೀ ಪ್ರಶಸ್ತಿ
3ಪ್ರೇಮ್ಜಿತ್ ಬರಿಯಾಪದ್ಮಶ್ರೀ ಪ್ರಶಸ್ತಿ
4ಉಷಾ ಬಾರ್ಲೆಪದ್ಮಶ್ರೀ ಪ್ರಶಸ್ತಿ
5ಮುನೀಶ್ವರ ಚಂದಾವರಪದ್ಮಶ್ರೀ ಪ್ರಶಸ್ತಿ
6ಹೇಮಂತ್ ಚೌಹಾಣ್ ಭಾನುಭಾಯಿ ಚಿತಾರಾಪದ್ಮಶ್ರೀ ಪ್ರಶಸ್ತಿ
7ಹೆಮೊಪ್ರೊವಾ ಚುಟಿಯಾಪದ್ಮಶ್ರೀ ಪ್ರಶಸ್ತಿ
8ನರೇಂದ್ರ ಚಂದ್ರ ದೆಬ್ಬರ್ಮ (ಮರಣೋತ್ತರ)ಪದ್ಮಶ್ರೀ ಪ್ರಶಸ್ತಿ
9ಸುಭದ್ರಾ ದೇವಿಪದ್ಮಶ್ರೀ ಪ್ರಶಸ್ತಿ
10ಖಾದರ್ ವಲ್ಲಿ ದೂದೇಕುಲಪದ್ಮಶ್ರೀ ಪ್ರಶಸ್ತಿ
11ಹೇಂ ಚಂದ್ರ ಗೋಸ್ವಾಮಿಪದ್ಮಶ್ರೀ ಪ್ರಶಸ್ತಿ
12ಪ್ರಿತಿಕಾನಾ ಗೋಸ್ವಾಮಿಪದ್ಮಶ್ರೀ ಪ್ರಶಸ್ತಿ
13ರಾಧಾ ಚರಣ್ ಗುಪ್ತಾಪದ್ಮಶ್ರೀ ಪ್ರಶಸ್ತಿ
14ಮೊಡಡುಗು ವಿಜಯ್ ಗುಪ್ತಾಪದ್ಮಶ್ರೀ ಪ್ರಶಸ್ತಿ
15ಅಹ್ಮದ್ ಹುಸೇನ್ ಮತ್ತು ಮೊಹಮ್ಮದ್ ಹುಸೇನ್ (ಜೋಡಿ)ಪದ್ಮಶ್ರೀ ಪ್ರಶಸ್ತಿ
16ದಿಲ್ಶಾದ್ ಹುಸೇನ್ಪದ್ಮಶ್ರೀ ಪ್ರಶಸ್ತಿ
17ಭಿಕು ರಾಮ್‌ಜಿ ಇದತೇಪದ್ಮಶ್ರೀ ಪ್ರಶಸ್ತಿ
18ಸಿ ಐ ಇಸಾಕ್ಪದ್ಮಶ್ರೀ ಪ್ರಶಸ್ತಿ
19ರತ್ತನ್ ಸಿಂಗ್ ಜಗ್ಗಿಪದ್ಮಶ್ರೀ ಪ್ರಶಸ್ತಿ
20ಬಿಕ್ರಮ್ ಬಹದ್ದೂರ್ ಜಮಾತಿಯಾಪದ್ಮಶ್ರೀ ಪ್ರಶಸ್ತಿ
21ರಾಮ್ಕುಯಿವಾಂಗ್ಬೆ ಜೆನೆಪದ್ಮಶ್ರೀ ಪ್ರಶಸ್ತಿ
22ರಾಕೇಶ್ ರಾಧೇಶ್ಯಾಮ್ ಜುಂಜುನ್ವಾಲಾ (ಮರಣೋತ್ತರ)ಪದ್ಮಶ್ರೀ ಪ್ರಶಸ್ತಿ
23ರತನ್ ಚಂದ್ರ ಕರ್ ಮಹಿಪತ್ ಕವಿಪದ್ಮಶ್ರೀ ಪ್ರಶಸ್ತಿ
24ಎಂ ಎಂ ಕೀರವಾಣಿಪದ್ಮಶ್ರೀ ಪ್ರಶಸ್ತಿ
25ಅರೀಜ್ ಖಂಬಟ್ಟಾ (ಮರಣೋತ್ತರ)ಪದ್ಮಶ್ರೀ ಪ್ರಶಸ್ತಿ
26ಪರಶುರಾಮ ಕೊಮಾಜಿ ಖುನೆಪದ್ಮಶ್ರೀ ಪ್ರಶಸ್ತಿ
27ಗಣೇಶ ನಾಗಪ್ಪ ಕೃಷ್ಣರಾಜನಗರ ಮಾಗುನಿ ಚರಣ್ ಕುಂರ್ಪದ್ಮಶ್ರೀ ಪ್ರಶಸ್ತಿ
28ಆನಂದ್ ಕುಮಾರ್ಪದ್ಮಶ್ರೀ ಪ್ರಶಸ್ತಿ
29ಅರವಿಂದ್ ಕುಮಾರ್ಪದ್ಮಶ್ರೀ ಪ್ರಶಸ್ತಿ
30ದೋಮರ್ ಸಿಂಗ್ ಕುನ್ವರ್ಪದ್ಮಶ್ರೀ ಪ್ರಶಸ್ತಿ
31ರೈಸಿಂಗ್ಬೋರ್ ಕುರ್ಕಲಾಂಗ್ ಹೀರಾಬಾಯಿ ಲೋಬಿಪದ್ಮಶ್ರೀ ಪ್ರಶಸ್ತಿ
32ಮೂಲಚಂದ್ ಲೋಧಾಪದ್ಮಶ್ರೀ ಪ್ರಶಸ್ತಿ
33ರಾಣಿ ಮಾಚಯ್ಯಪದ್ಮಶ್ರೀ ಪ್ರಶಸ್ತಿ
34ಅಜಯ್ ಕುಮಾರ್ ಮಾಂಡವಿಪದ್ಮಶ್ರೀ ಪ್ರಶಸ್ತಿ
35ಪ್ರಭಾಕರ ಭಾನುದಾಸ್ ಮಂದೆ ಗಜಾನನ ಜಗನ್ನಾಥ ಮಾನೆಪದ್ಮಶ್ರೀ ಪ್ರಶಸ್ತಿ
36ಅಂತರ್ಯಾಮಿ ಮಿಶ್ರಾಪದ್ಮಶ್ರೀ ಪ್ರಶಸ್ತಿ
37ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪಪದ್ಮಶ್ರೀ ಪ್ರಶಸ್ತಿ
38ಪ್ರೊ. (ಡಾ.) ಮಹೇಂದ್ರ ಪಾಲ್ ಉಮಾ ಶಂಕರ್ ಪಾಂಡೆಪದ್ಮಶ್ರೀ ಪ್ರಶಸ್ತಿ
39ರಮೇಶ್ ಪರ್ಮಾರ್ ಮತ್ತು ಶಾಂತಿ ಪರ್ಮಾರ್ಪದ್ಮಶ್ರೀ ಪ್ರಶಸ್ತಿ
40ನಳಿನಿ ಪಾರ್ಥಸಾರಥಿಪದ್ಮಶ್ರೀ ಪ್ರಶಸ್ತಿ
41ಹನುಮಂತ ರಾವ್ ಪಸುಪುಲೇಟಿ ರಮೇಶ ಪತಂಗೆಪದ್ಮಶ್ರೀ ಪ್ರಶಸ್ತಿ
42ಕೃಷ್ಣ ಪಟೇಲ್ಪದ್ಮಶ್ರೀ ಪ್ರಶಸ್ತಿ
43ಕೆ ಕಲ್ಯಾಣಸುಂದರಂ ಪಿಳ್ಳೆಪದ್ಮಶ್ರೀ ಪ್ರಶಸ್ತಿ
44ವಿ ಪಿ ಅಪ್ಪುಕುಟ್ಟನ್ ಪೊದುವಾಳ್ಪದ್ಮಶ್ರೀ ಪ್ರಶಸ್ತಿ
45ಕಪಿಲ್ ದೇವ್ ಪ್ರಸಾದ್ಪದ್ಮಶ್ರೀ ಪ್ರಶಸ್ತಿ
46ಎಸ್ ಆರ್ ಡಿ ಪ್ರಸಾದ್ಪದ್ಮಶ್ರೀ ಪ್ರಶಸ್ತಿ
47ಶಾ ರಶೀದ್ ಅಹ್ಮದ್ ಕ್ವಾದ್ರಿಪದ್ಮಶ್ರೀ ಪ್ರಶಸ್ತಿ
48ಸಿ ವಿ ರಾಜುಪದ್ಮಶ್ರೀ ಪ್ರಶಸ್ತಿ
49ಬಕ್ಷಿ ರಾಮ್ಪದ್ಮಶ್ರೀ ಪ್ರಶಸ್ತಿ
50ಚೆರುವಾಯಲ್ ಕೆ ರಾಮನ್ಪದ್ಮಶ್ರೀ ಪ್ರಶಸ್ತಿ
51ಸುಜಾತಾ ರಾಮದೊರೈಪದ್ಮಶ್ರೀ ಪ್ರಶಸ್ತಿ
52ಅಬ್ಬಾರೆಡ್ಡಿ ನಾಗೇಶ್ವರ ರಾವ್ಪದ್ಮಶ್ರೀ ಪ್ರಶಸ್ತಿ
53ಪರೇಶಭಾಯಿ ರಾತ್ವಾಪದ್ಮಶ್ರೀ ಪ್ರಶಸ್ತಿ
54ಬಿ ರಾಮಕೃಷ್ಣ ರೆಡ್ಡಿಪದ್ಮಶ್ರೀ ಪ್ರಶಸ್ತಿ
55ಮಂಗಳಾ ಕಾಂತಿ ರಾಯ್ಪದ್ಮಶ್ರೀ ಪ್ರಶಸ್ತಿ
56ಕೆ ಸಿ ರನ್ನರಸಂಗಿ ವಡಿವೇಲ್ ಗೋಪಾಲ್ ಮತ್ತು ಮಾಸಿ ಸದಯ್ಯನ್ಪದ್ಮಶ್ರೀ ಪ್ರಶಸ್ತಿ
57ಮನೋರಂಜನ್ ಸಾಹುಪದ್ಮಶ್ರೀ ಪ್ರಶಸ್ತಿ
58ಪತಾಯತ್ ಸಾಹುಪದ್ಮಶ್ರೀ ಪ್ರಶಸ್ತಿ
59ಋತ್ವಿಕ್ ಸನ್ಯಾಲ್ಪದ್ಮಶ್ರೀ ಪ್ರಶಸ್ತಿ
60ಕೋಟ ಸಚ್ಚಿದಾನಂದ ಶಾಸ್ತ್ರಿಪದ್ಮಶ್ರೀ ಪ್ರಶಸ್ತಿ
61ಸಂಕುರಾತ್ರಿ ಚಂದ್ರಶೇಖರ್ಪದ್ಮಶ್ರೀ ಪ್ರಶಸ್ತಿ
62ಕೆ ಶಾನತೋಯಿಬಾ ಶರ್ಮಾಪದ್ಮಶ್ರೀ ಪ್ರಶಸ್ತಿ
63ನೆಕ್ರಮ್ ಶರ್ಮಾಪದ್ಮಶ್ರೀ ಪ್ರಶಸ್ತಿ
64ಗುರ್ಚರಣ್ ಸಿಂಗ್ಪದ್ಮಶ್ರೀ ಪ್ರಶಸ್ತಿ
65ಲಕ್ಷ್ಮಣ್ ಸಿಂಗ್ಪದ್ಮಶ್ರೀ ಪ್ರಶಸ್ತಿ
66ಮೋಹನ್ ಸಿಂಗ್ಪದ್ಮಶ್ರೀ ಪ್ರಶಸ್ತಿ
67ತೌನೋಜಮ್ ಚಾವೋಬಾ ಸಿಂಗ್ಪದ್ಮಶ್ರೀ ಪ್ರಶಸ್ತಿ
68ಪ್ರಕಾಶ್ ಚಂದ್ರ ಸೂದ್ಪದ್ಮಶ್ರೀ ಪ್ರಶಸ್ತಿ
69 ನೈಹುನಾವೋ ಸೋರಿಪದ್ಮಶ್ರೀ ಪ್ರಶಸ್ತಿ
70ಡಾ. ಜನುಮ್ ಸಿಂಗ್ ಸೋಯ್ಪದ್ಮಶ್ರೀ ಪ್ರಶಸ್ತಿ
71ಕುಶೋಕ್ ಥಿಕ್ಸೇ ನವಾಂಗ್ ಚಂಬಾ ಸ್ಟಾಂಜಿನ್ಪದ್ಮಶ್ರೀ ಪ್ರಶಸ್ತಿ
72ಎಸ್ ಸುಬ್ಬರಾಮನ್ಪದ್ಮಶ್ರೀ ಪ್ರಶಸ್ತಿ
73ಮೋವಾ ಸುಬಾಂಗ್ಪದ್ಮಶ್ರೀ ಪ್ರಶಸ್ತಿ
74ಪಾಲಂ ಕಲ್ಯಾಣ ಸುಂದರಂಪದ್ಮಶ್ರೀ ಪ್ರಶಸ್ತಿ
75ರವೀನಾ ರವಿ ಟಂಡನ್ಪದ್ಮಶ್ರೀ ಪ್ರಶಸ್ತಿ
76ವಿಶ್ವನಾಥ್ ಪ್ರಸಾದ್ ತಿವಾರಿಪದ್ಮಶ್ರೀ ಪ್ರಶಸ್ತಿ
77ಧನಿರಾಮ್ ಟೊಟೊಪದ್ಮಶ್ರೀ ಪ್ರಶಸ್ತಿ
78ತುಲಾ ರಾಮ್ ಉಪ್ರೇತಿಪದ್ಮಶ್ರೀ ಪ್ರಶಸ್ತಿ
79ಗೋಪಾಲಸಾಮಿ ವೇಲುಚಾಮಿಪದ್ಮಶ್ರೀ ಪ್ರಶಸ್ತಿ
80ಈಶ್ವರ ಚಂದರ್ ವರ್ಮಾಪದ್ಮಶ್ರೀ ಪ್ರಶಸ್ತಿ
81ಕೂಮಿ ನಾರಿಮನ್ ವಾಡಿಯಾಪದ್ಮಶ್ರೀ ಪ್ರಶಸ್ತಿ
82ಕರ್ಮ ವಾಂಗ್ಚು (ಮರಣೋತ್ತರ)ಪದ್ಮಶ್ರೀ ಪ್ರಶಸ್ತಿ
83ಗುಲಾಮ್ ಮುಹಮ್ಮದ್ ಝಾಝ್ಪದ್ಮಶ್ರೀ ಪ್ರಶಸ್ತಿ

FAQ :

ತಮಟೆಯ ತಂದೆ ಎಂದೇ ಖ್ಯಾತರಾದವರು ಯಾರು?

ಚಿಕ್ಕಬಳ್ಳಾಪುರ ಜಿಲ್ಲೆಯ ಕಲಾವಿದ ಮುನಿವೆಂಕಟಪ್ಪ

“ಓ‌ ಆರ್‌ ಎಸ್” ಪೌಡರ್‌ ಸಂಶೋಧಕ ದಿಲೀಪ್‌ ಮಹಲನಾಬಿಸ್‌ ಅವರಿಗೆ ಯಾವ ಪ್ರಶಸ್ತಿ ದೊರೆತಿದೆ?

ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ

ಇತರೆ ವಿಷಯಗಳು :

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು

ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ಪಟ್ಟಿ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಪದ್ಮ ಪ್ರಶಸ್ತಿ ವಿಜೇತರು ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಪದ್ಮ ಪ್ರಶಸ್ತಿ ವಿಜೇತರು ಮಾಹಿತಿ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh