Jnanapeeta Prashasti in Kannada, ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು, 8 Jnanapeeta Prashasti Winners in Kannada List ಜ್ಞಾನಪೀಠ ಪ್ರಶಸ್ತಿ ವಿಜೇತರು Jnanapeeta Prashasti Poets in Kannada
Jnanapeeta Prashasti Winners in Kannada
ಇದು ಭಾರತದ ಸಾಹಿತಿಗಳಿಗೆ ಗೌರವಿಸಲು ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ದೊರಕುವುದು.
ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಮೊದಲಿಗೆ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ನೀಡಿ ಗೌರವಿಸಲಾಯಿತು, ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು
Jnanapeeta Prashasti Winners in Kannada
ಜ್ಞಾನಪೀಠ ಪ್ರಶಸ್ತಿ ವಿಜೇತರು
ಈ ಪ್ರತಿಷ್ಟಿತ ಪ್ರಶಸ್ತಿ ಕರ್ನಾಟಕದಲ್ಲಿ ಹಲವರಿಗೆ ಲಭಿಸಿದೆ ಇದು ನಮ್ಮ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ,……
ವರ್ಷ ಪುರಸ್ಕೃತರು ಭಾಷೆ ಕೃತಿ
1965 ಜಿ. ಶಂಕರ ಕುರುಪ್ ಮಲಯಾಳಂ ಓಡಕ್ತುಳಲ್
1966 ತಾರಾಶಂಕರ ಬಂದೋಪಾಧ್ಯಾಯ ಬೆಂಗಾಲಿ ಗಣದೇವತಾ
1967 ಉಮಾಶಂಕರ್ ಜೋಶಿ ಗುಜರಾತಿ ನಿಶಿತಾ
1967 ಕುವೆಂಪು ಕನ್ನಡ ಶ್ರೀ ರಾಮಾಯಣ ದರ್ಶನಂ
1968 ಸುಮಿತ್ರಾನಂದನ ಪಂತ್ ಹಿಂದಿ ಚಿದಂಬರಾ
1969 ಫಿರಾಕ್ ಗೋರಕ್ ಪುರಿ ಉರ್ದು ಗುಲ್-ಎ-ನಗ್ಮಾ
1970 ವಿಶ್ವನಾಥ ಸತ್ಯನಾರಾಯಣ ತೆಲುಗು ರಾಮಾಯಣ ಕಲ್ಪವೃಕ್ಷಮು
1971 ಬಿಷ್ಣು ಡೆ ಬೆಂಗಾಲಿ ಸ್ಮೃತಿ ಸತ್ತಾ ಭವಿಷ್ಯತ್
1972 ರಾಮ್‌ಧಾರಿ ಸಿಂಗ್ ದಿನಕರ್ ಹಿಂದಿ ಊರ್ವಶಿ
1973 ದ. ರಾ. ಬೇಂದ್ರೆ ಕನ್ನಡ ನಾಕುತಂತಿ
1973 ಗೋಪಿನಾಥ ಮೊಹಾಂತಿ ಒಡಿಯಾ ಮತಿಮತಾಲ್
1974 ವಿ. ಎಸ್. ಖಾಂಡೇಕರ್ ಮರಾಠಿ ಯಯಾತಿ
1975 ಪಿ. ವಿ. ಅಖಿಲನ್ ತಮಿಳು ಚಿತ್ರಪ್ಪಾವೈ
1976 ಆಶಾಪೂರ್ಣ ದೇವಿ ಬೆಂಗಾಲಿ ಪ್ರಥಮ್ ಪ್ರತಿಶೃತಿ
1977 ಕೆ. ಶಿವರಾಮ ಕಾರಂತ ಕನ್ನಡ ಮೂಕಜ್ಜಿಯ ಕನಸುಗಳು
1978 ಸಚ್ಚಿದಾನಂದ ವಾತ್ಸಾಯನ ಹಿಂದಿ ಕಿತ್ನೀ ನಾವೋಂ ಮೇಂಕಿತ್ನೀ
1979 ಬೀರೇಂದ್ರ ಕುಮಾರ್ ಭಟ್ಟಾಚಾರ್ಯ ಅಸ್ಸಾಮಿ ಮೃತ್ಯುಂಜಯ್
1980 ಎಸ್. ಕೆ. ಪೊಟ್ಟೆಕ್ಕಾಟ್ ಮಲಯಾಳಂ ಒರು ದೇಸದಿಂಟೆ ಕಥಾ
1981 ಅಮೃತಾ ಪ್ರೀತಮ್ ಪಂಜಾಬಿ ಕಾಗಜ್ ತೆ ಕ್ಯಾನ್ವಾಸ್
1982 ಮಹಾದೇವಿ ವರ್ಮಾ ಹಿಂದಿ ಸಮಗ್ರ ಸಾಹಿತ್ಯ
1983 ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಚಿಕ್ಕವೀರ ರಾಜೇಂದ್ರ
1984 ತಕಳಿ ಶಿವಶಂಕರ ಪಿಳ್ಳೈ ಮಲಯಾಳಂ ಸಮಗ್ರ ಸಾಹಿತ್ಯ
1985 ಪನ್ನಾಲಾಲ್ ಪಟೇಲ್ ಗುಜರಾತಿ ಸಮಗ್ರ ಸಾಹಿತ್ಯ
1986 ಸಚ್ಚಿದಾನಂದ ರಾವುತರಾಯ್ ಒಡಿಯಾ ಸಮಗ್ರ ಸಾಹಿತ್ಯ
1987 ವಿ. ವಿ. ಶಿರ್ವಾಡ್ಕರ್ ಮರಾಠಿ ಸಮಗ್ರ ಸಾಹಿತ್ಯ
1988 ಸಿ. ನಾರಾಯಣ ರೆಡ್ಡಿ ತೆಲುಗು ಸಮಗ್ರ ಸಾಹಿತ್ಯ
1989 ಕುರ್ರಾತುಲೈನ್ ಹೈದರ್ ಉರ್ದು ಸಮಗ್ರ ಸಾಹಿತ್ಯ
1990 ವಿ. ಕೃ. ಗೋಕಾಕ ಕನ್ನಡ ಸಮಗ್ರ ಸಾಹಿತ್ಯ
1991 ಸುಭಾಷ್ ಮುಖ್ಯೋಪಾಧ್ಯಾಯ ಬೆಂಗಾಲಿ ಸಮಗ್ರ ಸಾಹಿತ್ಯ
1992 ನರೇಶ್ ಮೆಹ್ತಾ ಹಿಂದಿ ಸಮಗ್ರ ಸಾಹಿತ್ಯ
1993 ಸೀತಾಕಾಂತ್ ಮಹಾಪಾತ್ರ ಒಡಿಯಾ ಸಮಗ್ರ ಸಾಹಿತ್ಯ
1994 ಯು. ಆರ್. ಅನಂತಮೂರ್ತಿ ಕನ್ನಡ ಸಮಗ್ರ ಸಾಹಿತ್ಯ
1995 ಎಂ. ಟಿ. ವಾಸುದೇವನ್ ನಾಯರ್ ಮಲಯಾಳಂ ಸಮಗ್ರ ಸಾಹಿತ್ಯ
1996 ಮಹಾಶ್ವೇತಾ ದೇವಿ ಬೆಂಗಾಲಿ ಸಮಗ್ರ ಸಾಹಿತ್ಯ
1997 ಅಲಿ ಸರ್ದಾರ್ ಜಾಫ್ರಿ ಉರ್ದು ಸಮಗ್ರ ಸಾಹಿತ್ಯ
1998 ಗಿರೀಶ್ ಕಾರ್ನಾಡ್ ಕನ್ನಡ ಸಮಗ್ರ ಸಾಹಿತ್ಯ
1999 ನಿರ್ಮಲ್ ವರ್ಮ ಹಿಂದಿ ಸಮಗ್ರ ಸಾಹಿತ್ಯ
1999 ಗುರುದಯಾಳ್ ಸಿಂಗ್ ಪಂಜಾಬಿ ಸಮಗ್ರ ಸಾಹಿತ್ಯ
2000 ಇಂದಿರಾ ಗೋಸ್ವಾಮಿ ಅಸ್ಸಾಮಿ ಸಮಗ್ರ ಸಾಹಿತ್ಯ
2001 ರಾಜೇಂದ್ರ ಕೆ. ಶಾ ಗುಜರಾತಿ ಸಮಗ್ರ ಸಾಹಿತ್ಯ
2002 ಡಿ. ಜಯಕಾಂತನ್ ತಮಿಳು ಸಮಗ್ರ ಸಾಹಿತ್ಯ
2003 ವಿಂದಾ ಕರಂದೀಕರ್ ಮರಾಠಿ ಸಮಗ್ರ ಸಾಹಿತ್ಯ
2004 ರೆಹಮಾನ್ ರಾಹಿ ಕಾಶ್ಮೀರಿ ಸಮಗ್ರ ಸಾಹಿತ್ಯ
2005 ಕುನ್ವರ್ ನಾರಾಯಣ್ ಹಿಂದಿ ಸಮಗ್ರ ಸಾಹಿತ್ಯ
2006 ರವೀಂದ್ರ ಕೇಳೇಕರ್ ಕೊಂಕಣಿ ಸಮಗ್ರ ಸಾಹಿತ್ಯ
2006 ಸತ್ಯವ್ರತ ಶಾಸ್ತ್ರಿ ಸಂಸ್ಕೃತ ಸಮಗ್ರ ಸಾಹಿತ
2007 ಒ. ಎನ್. ವಿ. ಕುರುಪ್ ಮಲಯಾಳಂ ಸಮಗ್ರ ಸಾಹಿತ್ಯ
2008 ಅಖ್ಲಾಕ್ ಮೊಹಮ್ಮದ್ ಶಹರ್ಯಾರ್ ಉರ್ದು ಸಮಗ್ರ ಸಾಹಿತ್ಯ
2009 ಅಮರ್ ಕಾಂತ್ ಹಿಂದಿ ಸಮಗ್ರ ಸಾಹಿತ್ಯ
2009 ಶ್ರೀ ಲಾಲ್ ಶುಕ್ಲ ಹಿಂದಿ ಸಮಗ್ರ ಸಾಹಿತ್ಯ
2010 ಚಂದ್ರಶೇಖರ ಕಂಬಾರ ಕನ್ನಡ ಸಮಗ್ರ ಸಾಹಿತ್ಯ
2011 ಪ್ರತಿಭಾ ರೇ ಒಡಿಯಾ ಸಮಗ್ರ ಸಾಹಿತ್ಯ
2012 ರಾವೂರಿ ಭರದ್ವಾಜ ತೆಲುಗು ಸಮಗ್ರ ಸಾಹಿತ್ಯ
2013 ಕೇದಾರನಾಥ್ ಸಿಂಗ್ ಹಿಂದಿ ಸಮಗ್ರ ಸಾಹಿತ್ಯ
2014 ಭಾಲಚಂದ್ರ ನೇಮಾಡೆ ಮರಾಠಿ ಸಮಗ್ರ ಸಾಹಿತ್ಯ
2015 ರಘುವೀರ್ ಚೌಧರಿ ಗುಜರಾತಿ ಸಮಗ್ರ ಸಾಹಿತ್ಯ
2016 ಶಂಖ ಘೋಷ್ ಬೆಂಗಾಲಿ ಸಮಗ್ರ ಸಾಹಿತ್ಯ
2017 ಕೃಷ್ಣಾ ಸೋಬ್ತಿ ಹಿಂದಿ ಸಮಗ್ರ ಸಾಹಿತ್ಯ
2018 ಅಮಿತಾವ್ ಘೋಷ್ ಇಂಗ್ಲಿಷ್ ಸಮಗ್ರ ಸಾಹಿತ್ಯ
2019 ಅಕ್ಕಿತಂ ಅಚ್ಯುತನ್ ನಂಬೂದಿರಿ ಮಲಯಾಳಂ ಸಮಗ್ರ ಸಾಹಿತ್ಯ
***********************************************
ಕರ್ನಾಟಕದ ಹೆಮ್ಮೆಯ ಜ್ಞಾನಪೀಠ ಪ್ರಶಸ್ತಿ ವಿಜೇತ 8 ಕನ್ನಡಿಗರು
Jnanapeeta Prashasti in Kannada, ಜ್ಞಾನಪೀಠ ಪ್ರಶಸ್ತಿ ವಿಜೇತರು, Karnatakada Jnanapeeta Prashastigalu, 8 Jnanapeeta Prashasti Winners in Kannada Jnanapeeta Prashasti Vijetaru Kannada
8 Jnanapeeta Prashasti Winners in Kannada
ಕರ್ನಾಟಕದ ಹೆಮ್ಮೆಯ ಜ್ಞಾನಪೀಠ ಪ್ರಶಸ್ತಿ ವಿಜೇತ 8 ಕನ್ನಡಿಗರು
ಇತರ ವಿಷಯಗಳು :
ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ಪಟ್ಟಿ
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಜ್ಞಾನಪೀಠ ಪ್ರಶಸ್ತಿ ಬಗ್ಗೆ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಜ್ಞಾನಪೀಠ ಪ್ರಶಸ್ತಿ ಮಾಹಿತಿ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ