ಕರ್ನಾಟಕ ರತ್ನ
ಕರ್ನಾಟಕ ರತ್ನವು ಭಾರತದ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿಯ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಇದನ್ನು ನೀಡಲಾಗುತ್ತದೆ.
ಇದನ್ನು 1992 ರಲ್ಲಿ ಸ್ಥಾಪಿಸಲಾಯಿತು ಕರ್ನಾಟಕ ಸರ್ಕಾರ. ಒಟ್ಟು ಹತ್ತು ಮಂದಿ ಈ ಪ್ರಶಸ್ತಿ ಪಡೆದಿದ್ದಾರೆ.
ಕರ್ನಾಟಕ ರತ್ನ ಪ್ರಶಸ್ತಿಯು ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
ಮೊದಲ ಪ್ರಶಸ್ತಿ: 1992
ಇದಕ್ಕಾಗಿ ಪುರಸ್ಕರಿಸಲಾಗಿದೆ: ಕರ್ನಾಟಕದ ಅತ್ಯುನ್ನತ ನಾಗರಿಕ ಗೌರವ
ಮೊದಲ ವಿಜೇತ : ಕುವೆಂಪು ಮತ್ತು ರಾಜ್‌ಕುಮಾರ್
ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ
ಕರ್ನಾಟಕ ರತ್ನ ಪ್ರಶಸ್ತಿ ಪಟ್ಟಿ ಯಾರಿಗೆ ಬಂದಿದೆ ಎಂದು ತಿಳಿಯೋಣ.
Karnataka Ratna Award Winners List in Kannada – ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು
ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ಪಟ್ಟಿ 2021, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು Karnataka Ratna Award Winners List in Kannada
ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ಪಟ್ಟಿ
1. ಕುವೆಂಪು
ಇವರಿಗೆ 1992 ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
2. ಡಾ. ರಾಜಕುಮಾರ್
ಇವರಿಗೆ 1992 ರಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
3. ಎಸ್. ನಿಜಲಿಂಗಪ್ಪ
ಇವರಿಗೆ 1999 ದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
4. ಸಿ.ಎನ್.ಆರ್. ರಾವ್
ಇವರಿಗೆ 2000 ರಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
5. ಡಾ. ದೇವಿಪ್ರಸಾದ್ ಶೆಟ್ಟಿ
ಇವರಿಗೆ 2001 ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
6. ಭೀಮಸೇನ ಜೋಶಿ
ಇವರಿಗೆ 2005 ರಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
7. ಶ್ರೀ ಶಿವಕುಮಾರ ಸ್ವಾಮಿಗಳು
ಇವರಿಗೆ 2007 ರಲ್ಲಿ ಸಾಮಾಜಿಕ ಸೇವೆಗಾಗಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
8. ದೇ. ಜವರೇಗೌಡ
ಇವರಿಗೆ 2008 ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕೊಡಲಾಯಿತು.
9. ಡಿ. ವೀರೇಂದ್ರ ಹೆಗ್ಗಡೆ
ಇವರಿಗೆ 2009 ರಲ್ಲಿ ಸಾಮಾಜಿಕ ಸೇವೆಗಾಗಿ ಮಾಡಿದ್ದಕ್ಕಾಗಿ ಕೊಡಲಾಯಿತು.
10. ಪುನೀತ್ ರಾಜಕುಮಾರ್
ಇವರಿಗೆ 2021 ರಲ್ಲಿ ಸಾಮಾಜಿಕ ಸೇವೆಗಾಗಿ ಮಾಡಿದ್ದಕ್ಕಾಗಿ ಕೊಡಲಾಯಿತು.
FAQ
ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ ಯಾರು?
ಇತರ ವಿಷಯಗಳು:
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ