rtgh

7ನೇ ತರಗತಿ ಗೋಲಗುಮ್ಮಟ ಕನ್ನಡ ನೋಟ್ಸ್‌ | 7th Standard Golagummata Kannada Notes

7ನೇ ತರಗತಿ ಕನ್ನಡ ಗೋಲಗುಮ್ಮಟ ಪೂರಕ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, 7th Standard Golagummata Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Puraka Pata Golagummata Notes 7th Gol Gumbaz Kannada Notes Pdf Download

7th Standard Golagummata Kannada Notes 2022

ತರಗತಿ : 7ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಗೋಲಗುಮ್ಮಟ

7th Class Golagummata Notes in Kannada

ಕೃತಿಕಾರರ ಪರಿಚಯ

ರಾಜಶೇಖರ ಕುಕ್ಕುಂದಾ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ( ಜನನ : ೧೬ ಜುಲೈ ೧೯೬೬ ) ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕುಕ್ಕುಂದಾ ಗ್ರಾಮದವರಾಗಿದ್ದು , ಪ್ರಸ್ತುತ ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರು , ಶಿಶುಕಾವ್ಯದಲ್ಲಿ ಬಾಲ್ಯದಿಂದಲೂ ಆಸಕ್ತಿ ತಳೆದಿರುವ ಅವರು ತಮ್ಮ ಸಹಜ – ರಮ್ಯ – ವಿಶಿಷ್ಟ ಕಾವ್ಯಪ್ರಯೋಗಗಳಿಂದ ಕಾವ್ಯಾಸಕ್ತರ ಗಮನ ಸೆಳೆದವರು . ಚೆಲುವ ಚಂದಿರ , ಗೋಲ ಗುಮ್ಮಟ , ಪುಟಾಣಿ ಪ್ರಾಸಗಳು , ಸೋನ ಪಾಪಡಿ ಇತ್ಯಾದಿ ಕೃತಿಗಳ ಮೂಲಕ ಮಕ್ಕಳನ್ನು ಮುದಗೊಳಿಸಿದವರು . ಅವರ ಕವಿತೆಗಳು ಮತ್ತು ಲೇಖನಗಳು ಕನ್ನಡ ದಿನಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ ; ಆಕಾಶವಾಣಿಯಲ್ಲಿ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ಪ್ರಸಾರಗೊಂಡಿವೆ . ಶಿವಮೊಗ್ಗ ಕರ್ನಾಟಕ ಸಂಘವು ಮಕ್ಕಳ ಸಾಹಿತ್ಯಕ್ಕೆ ನೀಡುವ ೨೦೧೨ ನೇ ಸಾಲಿನ ನಾ . ಡಿಸೋಜಾ ಪುರಸ್ಕಾರ , ೨೦೧೩ ನೇ ಸಾಲಿನ ಅಮ್ಮ ಪುರಸ್ಕಾರಗಳು ಇವರಿಗೆ ಸಂದಿವೆ .

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಗೋಲಗುಮ್ಮಟದ ವಿಶೇಷ ಏನು?

ಗೋಲಗುಮ್ಮಟವನ್ನು ಹತ್ತಿ ನೋಡಿದರೆ ಒಳಗಿನ ಗುಮ್ಮಟ ಅದ್ಭುತವಾಗಿ ಕಾಣುತ್ತದೆ.

೨. ಜಾಣ ಎಂದು ಹೇಳಿದಾಗ ಏನಾಯಿತು?

ಜಾಣ ಎಂದು ಹೇಳಿದಾಗ “ಜಾಣ, ಜಾಣ, ಜಾಣ” ಎನ್ನುವ ದನಿ ಕೇಳಿ ಬಂತು.

೩. ಬಾಲಕನು ಕಲಿತ ಮರೆಯದಂಥ ಪಾಠ ಯಾವುದು?

ಕೆಟ್ಟ ಮಾತಾಡಿದರೆ ಕೆಟ್ಟದ್ದೇ ಕೇಳಬೇಕಾಗುತ್ತದೆ, ಒಳ್ಳೆ ಮಾತಾಡಿದರೆ ಒಳ್ಳೆಯದ್ದು ಕೇಳತ್ತೇವೆ. ಇದೇ ಬಾಲಕನು ಕಲಿತ ಮರೆಯದಂಥ ಪಾಠ.

FAQ :

ಜಾಣ ಎಂದು ಹೇಳಿದಾಗ ಏನಾಯಿತು?

ಜಾಣ ಎಂದು ಹೇಳಿದಾಗ “ಜಾಣ, ಜಾಣ, ಜಾಣ” ಎನ್ನುವ ದನಿ ಕೇಳಿ ಬಂತು.

ಗೋಲಗುಮ್ಮಟದ ವಿಶೇಷ ಏನು?

ಗೋಲಗುಮ್ಮಟವನ್ನು ಹತ್ತಿ ನೋಡಿದರೆ ಒಳಗಿನ ಗುಮ್ಮಟ ಅದ್ಭುತವಾಗಿ ಕಾಣುತ್ತದೆ.

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *