6th Standard Putta lakshmi Kathe Notes | 6ನೇ ತರಗತಿ ಪುಟ್ಟಲಕ್ಷ್ಮಿ ಕಥೆ ಕನ್ನಡ ನೋಟ್ಸ್
6th Standard Putta lakshmi Kathe Notes | 6ನೇ ತರಗತಿ ಪುಟ್ಟಲಕ್ಷ್ಮಿ ಕಥೆ ಕನ್ನಡ ನೋಟ್ಸ್ , ಪ್ರಶ್ನೆ ಉತ್ತರ question answer, text book pdf download Kannada deevige
3. ಪುಟ್ಟಲಕ್ಷ್ಮಿ ಕಥೆ
ಪ್ರಶ್ನೆಗಳು ಮತ್ತು ಉತ್ತರಗಳು :
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ .
- ನಮ್ಮ ತಂದೆ – ತಾಯಿ ಬಂಧು ಬಳಗ ಯಾರು ?
ಉತ್ತರ : ಸತ್ಯವೇ ನಮ್ಮ ತಂದೆ – ತಾಯಿ ಬಂಧು ಬಳಗ
- ಈ ಕತೆಯಲ್ಲಿ ಬರುವ ದೆವ್ವದ ಹೆಸರೇನು ?
ಉತ್ತರ : ಈ ಕತೆಯಲ್ಲಿ ಬರುವ ದೆವ್ವದ ಹೆಸರು ದುಬಾಕ್ ದೆವ್ವ .
- ದೆವ್ವ ಹೇಳುತ್ತಿದ್ದ ಮಂತ್ರ ಯಾವುದು ?
ಉತ್ತರ : ದೆವ್ವ ಹೇಳುತ್ತಿದ್ದ ಮಂತ್ರ ‘ ಸುಂಯ್ ಟುಪಕ್ .
- ಪುಟ್ಟಲಕ್ಷ್ಮಿ ದುಬಾಕು ದೆವ್ವಕ್ಕೆ ಏನೆಂದು ಶಾಪ ಹಾಕಿದಳು ?
ಉತ್ತರ : ಪುಟ್ಟಲಕ್ಷ್ಮಿ ದುಬಾಕು ದೆವ್ವಕ್ಕೆ “ ಮಕ್ಕಳ ತಿಂಡಿಯನ್ನು ಕದ್ದು ತಿಂದ ನೀನು ಇನ್ನು ಮೇಲೆ
ಯಂತ್ರವಾಗಿ ಬದಲಾಗು . ಯಂತ್ರವಾದರೂ ನಿನಗೆ ಹಸಿವು ಇದ್ದೇ ಇರುತ್ತದೆ . ಆದರೆ ತಿನ್ನಲಿಕ್ಕೆಮಾತ್ರ ಏನು
ಸಿಗುವುದಿಲ್ಲ . ಮಕ್ಕಳ ಡಬ್ಬಿಯಲ್ಲಿ ಕಲ್ಲು ಮಣ್ಣು ತುಂಬಿದ ನೀನು ಸದಾ ಕಲ್ಲು – ಮಣ್ಣು ಕೆದುಕುತ್ತಲಕೇ ಇರು ,
ಆದರೆ ಆ ಕಲ್ಲು – ಮಣ್ಣನ್ನು ತಿನ್ನುವುದು ಕೂಡ ನಿನ್ನಿಂದ ಆಗದಿರಲಿ ಎಂದು ಶಾಪ ಹಾಕಿದಳು .
- ದುಬಾಕು ದೆವ್ವ ಯಾವ ಯಂತ್ರವಾಗಿ ಬದಲಾಯಿತು ?
ಉತ್ತರ : ದುಬಾಕು ದೆವ್ವ ‘ ಜೆಸಿಬಿ ‘ ಯಂತ್ರವಾಗಿ ಬದಲಾಯಿತು .
6th Standard Putta lakshmi Kathe Kannada Notes Lesson question answer pdf textbook Notes summary in Kannada deevige 6th Class Putta lakshmi Kathe question answer text book pdf downlod 6ನೇ ತರಗತಿ ಪುಟ್ಟಲಕ್ಷಿ ಕತೆ ಕನ್ನಡ ನೋಟ್ಸ್ ಉತ್ತರ
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
- 6th Kannada all Notes Pdf Download
- ಒಗಟುಗಳು
- ವಿರುದ್ಧಾರ್ಥಕ ಪದಗಳು
- ತತ್ಸಮ ತದ್ಭವ
- ಪ್ರಬಂಧ
- ಕುವೆಂಪು ಅವರ ಬಗ್ಗೆ
ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 6 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.