6th Standard Iruve Notes Kannada | 6ನೇ ತರಗತಿ ಇರುವೆ ಕನ್ನಡ ನೋಟ್ಸ್

6th standard kannada subject Iruve Notes Kannada | 6ನೇ ತರಗತಿ ‘ಇರುವೆ ಕನ್ನಡ ನೋಟ್ಸ್

 6ನೇ ತರಗತಿ ಇರುವೆ ಕನ್ನಡ ನೋಟ್ಸ್ ಉತ್ತರ 6th standard kannada subject Iruve Notes Kannada question answer, text book pdf download Kannada

5. ಇರುವೆ

ಪ್ರಶ್ನೆಗಳು ಮತ್ತು ಉತ್ತರಗಳು : 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ . 

  1. ಇರುವೆ ತಿಂಡಿಯನ್ನು ಹೇಗೆ ಹುಡುಕುತ್ತದೆ ? 

ಉತ್ತರ : ಇರುವೆ ಮೂಸುತ್ತಾ , ಮೂಸುತ್ತಾ ತಿಂಡಿಯನ್ನು ಹುಡುಕುತ್ತದೆ . 

  1. ಇರುವೆ ಏನನ್ನು ಕದಿಯುತ್ತದೆ ? 

ಉತ್ತರ : ಇರುವೆ ಗುಟ್ಟಿನ ತಿಂಡಿಯನ್ನು ಎಂದರೆ ಎಲ್ಲಿ ಮುಚ್ಚಿಟ್ಟಿದ್ದರೂ , ಅದರ ವಾಸನೆಯಿಂದ

ಕಂಡು ಹಿಡಿದು ಕದ್ದು ತಿನ್ನುತ್ತದೆ .

  1. ಯಾವ ಯಾವ ಬಣ್ಣದ ಇರುವೆಗಳಿರುತ್ತವೆ ?

 ಉತ್ತರ : ಇರುವೆಗಳು ಕಪ್ಪು , ಕೆಂಪು ಮತ್ತು ಕಂದು ಬಣ್ಣಗಳಲ್ಲಿರುತ್ತವೆ .

  1. ಗುಂಪಿನ ಇರುವೆ ಏನು ಹೊತ್ತಿರುತ್ತದೆ ? 

ಉತ್ತರ : ಗುಂಪಿನ ಇರುವೆ ತತ್ತಿಯನ್ನು ಹೊತ್ತಿರುತ್ತದೆ . 

  1. ದೊಡ್ಡತಲೆಯ ಇರುವೆ ಯಾವುದು ?

 ಉತ್ತರ : ದೊಡ್ಡತಲೆಯ ಇರುವೆ ಯಜಮಾನ ಇರುವೆ .

6th standard kannada subject Iruve Notes Lesson question answer pdf textbook Notes summary in Kannada Notes question answer text book pdf downlod

6ನೇ ತರಗತಿ ಇರುವೆ ಕನ್ನಡ ನೋಟ್ಸ್ 

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  6 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh