4th Standard Nudi Atagalu Kannada Notes | 4ನೇ ತರಗತಿ ನುಡಿ ಆಟಗಳು ಕನ್ನಡ ನೋಟ್ಸ್

4ನೇ ತರಗತಿ ನುಡಿ ಆಟಗಳು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 4th Standard Nudi Atagalu Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 4 Kannada Chapter 18 Notes 4th Class Kannada 18th Lesson Notes

ನುಡಿ ಆಟಗಳು ಕನ್ನಡ ನೋಟ್ಸ್

ನುಡಿ ಆಟಗಳು ಕನ್ನಡ ನೋಟ್ಸ್

ಅಭ್ಯಾಸ ಚಟುವಟಿಕೆ 

ಅ ) ಕೊಟ್ಟಿರುವ ವ್ಯಕ್ತಿಗಳ ಬಗ್ಗೆ ಹಿರಿಯರಿಂದ ಕಿರುಪರಿಚಯ ಮಾಡಿಕೊ . 

ದ್ರೋಣಾಚಾರ್ಯ : ಪಾಂಡವರಿಗೂ – ಕೌರವರಿಗೆ ಬಿಲ್ಲು ವಿದ್ಯೆ ಕಲಿಸಿದ ಗುರು . 

ದುರ್ಯೋಧನ : ಧೃತರಾಷ್ಟ್ರನ ಹಿರಿಯ ಪುತ್ರ

ಕೃಷ್ಣ : ಮಹಾಭಾರತ ಯುದ್ದದಲ್ಲಿ ಪಾಂಡವರ ಪರ ವಹಿಸಿ ಅರ್ಜುನನಿಗೆ ಸಾರಥಿಯಾಗಿ ಯುಧ್ಧದಲ್ಲಿ ಗೆಲುವು ಸಾಧಿಸಲು ಅನುವು ಮಾಡಿಕೊಟ್ಟ ದೈವಾಂಶಸಂಭೂತ

ಅಭಿಮನ್ಯು : ಪಾಂಡುಪುತ್ರ ಅರ್ಜುನನ ಮಗ , ಈತನಿಗೆ ಚಕ್ರವ್ಯೂಹ ಭೇದಿಸುವ ತಂತ್ರಗಾರಿಕೆ ತಿಳಿದಿತ್ತು .ಮಹಾಭಾರತ ಯುದ್ಧದಲ್ಲಿ ವೀರಗತಿಯನ್ನು ಹೊಂದಿದನು 

ಭೀಮಸೇನ : ಪಾಂಡುರಾಜ – ಕುಂತಿಯ ಎರಡನೆಯ ಸುಪುತ್ರ , ಮಹಾಬಲಶಾಲಿ , ಬಾಣಸಿಗ .

ಧರ್ಮರಾಯ : ಜೇಷ್ಠ ಪಾಂಡವ , ಧರ್ಮಪಾಲನೆ ,  ಸತ್ಯಪಾಲನೆಗೆ ಹೆಸರುವಾಸಿ . 

ನುಡಿ ಆಟಗಳು ಕನ್ನಡ ನೋಟ್ಸ್

ಏಕಲವ್ಯ : ಬೇಡರ ಕುಲದ ತರುಣ ದ್ರೋಣಾಚಾರ್ಯರ ಬಳಿ ಬಿಲ್ಲು ವಿದ್ಯೆ ಕಲಿಯುವ ಹಂಬಲ ಹೊಂದಿದವ . ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರಿಗೆ ತನ್ನ ಬಲಗೈ ಹೆಬ್ಬೆರಳನೇ ಕೊಟ್ಟ ವೀರಬಾಲಕ . 

ಶ್ರವಣಕುಮಾರ : ಕುರುಡು ತಂದೆ – ತಾಯಿಗಳ ಒಬ್ಬನೇ ಮಗನಾದ ಶ್ರವಣಕುಮಾರ ಪರಡಿಗಳಲ್ಲಿ ತನ್ನ ತಂದೆ ತಾಯಿಗಳನ್ನು ಹೆಗಲಮೇಲೆ ಹೊತ್ತು ಕೊಂಡು ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ ಭಕ್ತಿ ಪುರುಷ.  ಅರಿಯದೆ ಆದ ಪ್ರಮಾದದಲ್ಲಿ ದಶರಥ ರಾಜನ ಬೇಟೆಯ ಬಾಣಕ್ಕೆ ಗುರಿಯಾಗಿ ಹತನಾಗುತ್ತಾನೆ . 

ಅರ್ಜುನ : ಮಧ್ಯಮ ಪಾಂಡವ . ಜಗದ್ವಿಖ್ಯಾತ ಧನಸ್ಸುಗಾರ . ಕೃಷ್ಮ ಪರಮಾತ್ಮನ ಪರಮ ಮಿತ್ರ . ಸ್ವಯಂವರದಲ್ಲಿ ದ್ರೌಪದಿಯನ್ನು ವರಿಸಿದ ಧೀರ.

ಉ ) ನಾನು ಎಲ್ಲರಿಗೂ ಗೆಳೆಯ . ನಾನು ಯಾರು ತಿಳಿದುಕೊ ? 

ಉತ್ತರ 

ನುಡಿ ಆಟಗಳು ಕನ್ನಡ ನೋಟ್ಸ್

ಊ ) ಮಾದರಿಯಂತೆ ಪದರಚಿಸಿ ಓದಿ ಆನಂದಿಸಿ .

ಮಾದರಿ :ನುಡಿಹಬ್ಬ

ನೇತ್ರದಾನ
ದೇಹದಾನ
ರಕ್ತದಾನ
ಅನ್ನದಾನ

ಋ) ಕೊಟ್ಟಿರುವ ಚೌಕದಲ್ಲಿ ಹಲವು ಪದ ಅಡಗಿವೆ ಅವುಗಳಿಂದ ಪದ ರಚಿಸಿ ನೋಟ್ ಪುಸ್ತಕದಲ್ಲಿ ಬರೆಯಿರಿ 

ಎಡದಿಂದ ಬಲಕ್ಕೆ : → ಜನಕ , ಹಾಲು , ಬುಗುರಿ ,

 ಕುಮಾರ , ಶುಚಿ , ಭರಣಿ , ಆಹಾರ , ಹಾರ , ಅಳು , ಸಮರ ,

 ಭಾನವಾರ , ಮಧು , ಕಾಮ , ಗೆಳೆಯರ ಬಳಗ , ಗುರಿ , ನಳ , 

ರಭಸ , ಜಯ , ತೆನೆ

 ಮೇಲಿನಿಂದ ಕೆಳಕ್ಕೆ : ಕಾಲ , ಸಮಯ , ರಾಗಿ ,ಓಡು ,

ಸುಮಧುರ , , ಜಾಡು , ನೆಗಡಿ ( ) ಸಾದು , ಕಾಡು , 

ಮನೆ , ವಾರ , ಗಾಬರಿ , ಸರಸ , ಸವಾಲು , ಸರಿ ಹವಳ ಸುಖ , 

ವಿಜಯ 

ಎ ) ನಾನು ಎಲ್ಲರಿಗೂ ಗೆಳತಿ . ( ನಡುವಿನ ಅಕ್ಷರದೊಂದಿಗೆ ಪದ ರಚಿಸಿ ಓದು ) 

ಉತ್ತರ 

  1. ಅಮ್ಮ ,
  2. ತಿಮ್ಮ 
  3. ಗುಮ್ಮ
  4. ನಮ್ಮ
  5. ನಿಮ್ಮ

ಉತ್ತರ : 

ಏ ) ನೀನು ನಮ್ಮನ್ನು ಬಳಸಿ ಹಲವು ಪದಗಳ ರಚಿಸಬಹುದು . ಪ್ರಯತ್ನಿಸು .

FAQ :

ಧೃತರಾಷ್ಟ್ರನ ಹಿರಿಯ ಪುತ್ರ ಯಾರು?

ಧೃತರಾಷ್ಟ್ರನ ಹಿರಿಯ ಪುತ್ರ ಧುರ್ಯೋಧನ

ಅರ್ಜುನನ ಮಗನ ಹೆಸರೇನು?

ಅಭಿಮನ್ಯು

ಇತರೆ ವಿಷಯಗಳು :

4th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh