Samanarthaka Pada in Kannada | ಸಮಾನಾರ್ಥಕ ಪದಗಳು

ಸಮಾನಾರ್ಥಕ ಪದಗಳು, Samanarthaka Pada in Kannada, Synonyms in Kannada, 150+ Samanarthaka Padagalu, Kannada Samanarthakagalu, 150+Synonyms Samanarthaka Pada Synonyms Meaning in Kannada

ಒಂದೇ ಭಾಷೆಯ ಇನ್ನೊಂದು ಪದ ಎರಡೂ ಒಂದೇ ಅರ್ಥವನ್ನು ಕೊಡುವ ಪದಗಳನ್ನು ಅರ್ಥಗಳು ಅಥವಾ ಸಮಾನಾರ್ಥಕ ಪದಗಳು ಎಂದು ಕರೆಯುತ್ತಾರೆ.

Samanarthaka Pada List in Kannada

ಸಮಾನಾರ್ಥಕ ಪದಗಳಿಗೆ ಕೆಲವು ಉದಾಹರಣೆಗಳು ಈ ಕೆಳಕಂಡಂತಿವೆ.

ಚಿಂತೆ – ಯೋಚನೆ, ದುಃಖ.

ಜಲಚರ – ನೀರಿನಲ್ಲಿ ವಾಸಿಸುವ ಜೀವಿಗಳು.

ತವಕ – ಆತುರ, ತರಾತುರಿ.

ತಾಕೀತು – ಕಟ್ಟಪ್ಪಣೆ, ಎಚ್ಚರಿಕೆ.

ತುರಿಕೆ – ನವೆ, ಕೆರೆತ.

ದೌರ್ಜನ್ಯ – ದಬ್ಬಾಳಿಕೆ, ಹಿಂಸೆ.

ಧುತ್ತನೆ – ಏಕಾಏಕಿ, ಇದ್ದಕ್ಕಿದ್ದಂತೆ.

ಪಣತೊಡು – ದೃಢನಿರ್ಧಾರ ಕೈಗೊಳ್ಳು, ಪ್ರತಿಜ್ಞೆ ಮಾಡು.

ಮಾಲಿನ್ಯ ರಹಿತ – ಮಲಿನತೆಯಿಲ್ಲದ, ಕೊಳೆಯಿಲ್ಲದ.

ಮೂರ್ಛೆ – ಪ್ರಜ್ಞೆತಪ್ಪು, ಎಚ್ಚರತಪ್ಪು.

ವಿಷಕನ್ಯೆ – ಇಡೀ ದೇಹ ವಿಷದಿಂದ ಕೂಡಿದವಳು.

ಸಂಕುಲ – ಸಮೂಹ, ಗುಂಪು.

ಸೋಂಕು – ಒಬ್ಬರಿ೦ದ ಮತ್ತೊಬ್ಬರಿಗೆ ಹರಡುವ ರೋಗ.

ಶೋಷಣೆ – ತುಳಿತ, ಹಿಂಸೆ.

ಅಂಚು – ಪಕ್ಕ, ಮೇಲೆ.

ಅಧಿಪತಿ – ಒಡೆಯ, ನಾಯಕ.

ಅವಕಾಶ – ಸಂದರ್ಭ, ಎಡೆ.

ಆಕ್ರೋಶ – ಗರ್ಜನೆ, ಕೋಪಿಸುವಿಕೆ.

ಉಪೇಕ್ಷೆ – ಅಲಕ್ಷ್ಯ, ಕಡೆಗಣಿಸುವಿಕೆ.

ಕಾಡು – ಅರಣ್ಯ, ಅಡವ.

ಕ್ಷೇಮಸಮಾಚಾರ – ಕುಶಲ, ಆರೋಗ್ಯ ಕುರಿತಾದ ವಿಷಯ.

ಖಾರ – ತೀಕ್ಷ್ಣ, ಕಟು.

ಗಳಿಸು – ಸಂಪಾದಿಸು, ಪಡೆ.

ಚರ್ಚೆ – ವಾಗ್ವಾದ, ತರ್ಕ.

ತಾಣ – ಸಾನ, ಸ್ಜಳ.

ದೂರು – ನಿಂದಿಸು, ಆಪಾದನೆ.

ಪಟಾಕಿ – ಉತ್ಸವಾದಿಗಳಲ್ಲಿ ಹಾರಿಸುವ ಸಣ್ಣ ಸಿಡಿಮದ್ದು.

ಪರಿಶೀಲಿಸು – ಸೂಕ್ಷ್ಮವಾಗಿ ವಿಚಾರಿಸಿ ನೋಡುವುದು.

ಪ್ರದರ್ಶಿಸು – ಕಾಣುವಂತೆ ಮಾಡು, ಗಮನಿಸುವಂತೆ ತೋರಿಸು.

ಫಲಕ – ವಿವರ ಬರೆದು ಹಾಕುವ ಹಲಗೆ.

ಫಲವತ್ತತೆ – ಫಲವುಳ್ಳ, ಸಾರವತ್ತಾದ.

ಮದ್ದು – ಬಂದೂಕು, ಕೋವಿಗಳಲ್ಲಿ ತುಂಬುವ ಸ್ಫೋಟಕ ಪುಡಿ.

ಮುದ್ದಿಸು – ಪ್ರೀತಿಸು, ಮುದ್ದಾಡು.

ಮುನ್ನಡೆ – ಏಳಿಗೆ, ಪ್ರಗತಿ.

ಮೆಚ್ಚುಗೆ – ತೃಪ್ತಿ, ಪ್ರಶಂಸೆ.

ರಾಕ್ಷಸ – ದಾನವ, ದುಷ್ಟಶಕ್ತಿ

ಸಿಡಿದುಹೋಗು – ಚಿಮ್ಮು ಸ್ಫೋಟಗೊಳ್ಳು.

ಅಪ್ಪಿ – ತಬ್ಬಿಕೊಂಡು, ಆಲಿಂಗನ ಮಾಡಿ.

ಉದಯಿಸು – ಹುಟ್ಟು, ಮೂಡು.

ಕವಿದಿರುವ – ಆವರಿಸಿರುವ, ಮರೆಮಾಡಿರುವ.

ಕಷಾಯ – ಔಷಧಿ, ಗಿಡಮೂಲಿಕೆಗಳನ್ನು ಭಟ್ಟಿ ಇಳಿಸಿ ತೆಗೆದ ರಸ.

ಕೆಂಬಣ್ಣ – ಕೆಂಪು ಬಣ್ಣ, ರಕ್ತವರ್ಣ.

ಚಾಚಿ – ನೀಡಿ, ಮುಂದೆ ಒಡ್ಡಿ.

ಆತಂಕ – ಭಯ, ತಳಮಳ.

ಕಂಟಕ – ಕೇಡು, ವಿಪತ್ತು

ಜಗಳ – ಕಲಹ

ಜಂಬ – ಗರ್ವ, ಒಣ ಆಡಂಬರ

ನೇಗಿಲು – ಭೂಮಿಯನ್ನು ಉಳುವ ಸಾಧನ

ರೈತ – ಬೇಸಾಯ ಮಾಡುವವನು,

ವಿಭೂತಿ – ಭಸ್ಮ, ಬೂದಿ

ಹಿಕ್ಕೆ – ಹಕ್ಕಿಗಳ ಮಲ

100 Kannada Samanaarthaka Padagalu

ಅಂತರ್ಧಾನ – ಕಣ್ಮರೆಯಾಗು, ಮಾಯವಾಗು.

ಅನಾಹುತ – ತೊಂದರೆ, ಅಪಾಯ.

ಕೊಳಕು – ಮಲಿನ, ಗಲೀಜು.

ಗುಳ್ಳೆ – ಬೊಬ್ಬೆ, ಬೊಕ್ಕೆ.

ಚಿಕಿತ್ಸೆ – ಆರೈಕೆ, ಶುಶ್ರೂಷೆ.

ವೀಕ್ಷಿಸು- ನೋಡು , ಅವಲೋಕಿಸು

ಗಗನ- ಆಕಾಶ , ಆಗಸ , ಬಾನು

ತೀರ- ದಡ 

 ಪ್ರೋತ್ಸಾಹಿಸು- ಹರಿದುಂಬಿಸು , ಉತ್ತೇಜನ

ದುಡಿಮೆ- ಕೆಲಸ ಸಂಪಾದನೆ

ಗರಿಮೆ- ಹೆಮ್ಮೆ , ಹಿರಿಮೆ

ಕಸುಬು – ಕೆಲಸ , ಉದ್ಯೋಗ

ರೈತ- ಬೇಸಾಯ ಮಾಡುವವನು

ನೆರವು- ಸಹಾಯ , ಬೆಂಬಲ , ಆಧಾರ

ಸಲಹು- ಕಾಪಾಡು , ರಕ್ಷಿಸು

ಕೊಯ್ಯ- ಕತ್ತರಿಸು ,

ಸೀಳು ಹುಡುಕು – ಶೋಧಿಸು , ಅರಸು

ತವಕಿಸು- ಆತುರಪಡು

ಹಲ- ನೇಗಿಲು

ಮೆಚ್ಚುಗೆ- ಒಪ್ಪಿಗೆ , ಸಂತೋಷ

ಇರಿಸು – ಇಡು , ಹೇರು

ಕಲುಷಿತ- ಕದಡಿದ , ಮಲಿನ

ವಸನ – ಬಟ್ಟಿ

ಉಡುಗೆ- ಉಡುಪು

ಸ್ಪರ್ದೆ- ಪೈಪೋಟಿ

ಒಪ್ಪಂದ- ಸಮ್ಮತಿ , ಒಮ್ಮತ

ಅರಿವು – ತಿಳವಳಿಕೆ

ಮಾರಕ – ತೊಂದರೆ , ಅಪಾಯ 

ಮುಖ – ವದನ , ಮೊಗ , ಮೊರೆ

ಯುದ – ಕದನ , ರಣ , ಸಮರ , 

ರಕ್ತ – ನೆತ್ತರು , ರುಧಿರ 

ರಾಜ – ದೊರೆ , ನೃಪ , ಭೂಮಿಪ , ಅರಸ 

ರೋಮ – ಕೂದಲು , ಕೇಶ

ಲೋಕ – ಜಗತ್ತು , ಭೂಮಿ , ಪ್ರಪಂಚ 

ಲೋಚನ – ಕಣ್ಣು , ನಯನ , ಅಕ್ಷಿ. 

Synonyms in Kannada

ವಾರಿಧಿ – ಸಮುದ್ರ , ಕಡಲು , ಸಾಗರ 

ವಿಭು- ದೊರೆ , ನೃಪ , ಭೂಮಿಪ , ಅರಸ 

ಸಾವು,- ಮರಣ , ಅಂತ್ಯ ನಿಧನ , ಮಡಿ

ಆಲೋಚನೆ- ಯೋಚಿಸುವುದು

ಅಳತೆ – ಪ್ರಮಾಣ , ಪರಿಮಿತಿ

ಶ್ರಮ- ದಣಿವು

ಅಡವಿ- ಕಾಡು

ಬದಿ- ಪಕ್ಕ

ಪರಿಮಳ- ಸುವಾಸನೆ

ಉಸಿರು- ಪ್ರಾಣ ಇಳೆ . ಭೂಮಿ

ಖುಷಿ – ಹಿಗು ಹರ್ಷ

ಪದಾರ್ಥ- ವಸ್ತು .

ರಾಶಿ – ಗುಂಪು , ಗುಪ್ಪೆ , ಸಮೂಹ

ರಿಪೇರಿ- ಸರಿಪಡಿಸುವಿಕೆ

ಸಲಕರಣೆ- ಉಪಕರಣ

ದಿನಿಸಿ- ಧಾನ್ಯದವಸ

ಬದಿ- ಪಕ್ಕ , ಮಗ್ಗಲು

ಸದ್ಯು- ಶಬ್ಯ , ಗದ್ದಲ

ಮೇವು – ಆಹಾರ

ಅನಿವಾರ್ಯ- ತಪ್ಪಿಸಲಾಗದ

ಅಪಾಯ- ಕೇಡು , ಹಾನಿ , ತೊಂದರೆ

ತೋಚದೆ – ದಿಕ್ಕು ಕಾಣದೆ ಸಮೀಪ ಹತ್ತಿರ

ಕಂಡಿ- ರಂಧ್ರ , ತೂತು

ನಿತ್ಯ- ಪ್ರತಿದಿನ , ಯಾವಾಗಲೂ

ತಾರೆ- ನಕ್ಷತ್ರ , ಚುಕ್ಕೆ

ಗರನ- ಆಕಾಶ

 ಪಟ- ಗಾಳಿಪಟ

ಪಚನ – ಅರಗುವಿಕೆ

ನಯನ – ಕಣು

ಉದಯ – ಬೆಳಗು

ಉರಗ – ಹಾವು

ಉರ- ಏದೆ

ವಚನ – ಮಾತು

ದವಸ – ಧಾನ್ಯ , ಕಾಳು ಕಡ್ಡಿ

ಅವಸರ – ಆತುರ

ವನಜ- ತಾವರೆ

ಬನ – ವನ

ನವ- ಒಂಬತ್ತು , ಹೊಸತು

ನರ- ಮನುಷ್ಯ

ನಗ – ಒಡವೆ

ಮಾಸ – ತಿಂಗಳು

ವಂದನೆ – ನಮಸ್ಕಾರ

ಸಲಹು – ಆರೈಕೆ

ನಿತ್ಯ – ಪ್ರತಿದಿನ

 ಸಂಗ್ರಹಿಸು – ಒಟ್ಟುಗೂಡಿಸು

ಬಿತ್ತು- ಬೀಜ ಹಾಕು

ಪೈರು- ಧಾನ್ಯದ ಬೆಳೆ

ದಿನಾಲೂ – ಪ್ರತಿ ದಿನ

ಜೋಕಾಲಿ – ಈಯಾಲೆ ತೂಗು ಮಣಿ

ಜಾಣ- ಬುದ್ಧಿವಂತ

ಮೆಚ್ಚುಗೆ – ಬಹುಮಾನ

ಗಾಬರಿ – ಹೆದರಿಕೆ

ಕ್ಷಮಿಸು – ಅಪರಾಧವನ್ನು ಮನ್ನಿಸು

ವೇಳೆ – ಕಾಲ , ಸಮಯ

ನೃಪ – ರಾಜ , ದೊರೆ , ಭೂಮಿಪ , ಅರಸ 

ಪತಾಕೆ – ಧ್ವಜ , ಬಾವುಟ 

ಬಾಣ – ಶರ , ಅಂಬು , ಕಣೆ , ಕೊಲು , ಮಾರ್ಗಣ 

ಭುಜ – ಹೆಗಲು , ತೋಳು , ರಟ್ಟೆ , ಬಾಹು

ಭೂಮಿ – ವಸುಧೆ , ನೆಲ , ಅವನಿ , ಇಳೆ , ಧರೆ

ಮಗ – ಸುತ , ಕುಮಾರ , ಸೂನು , ತನುಜ , ಕುವರ 

ಮಗಳು – ಸುತೆ , ಕುಮಾರಿ , ತನುಜೆ 

ಮಗು – ಕಂದ , ಕೂಸು , ಹಸುಳೆ 

ಮನ – ಮನಸ್ಸು , ಅಂತರಂಗ 

ಮನೆ – ಗ್ರಹ , ಸದನ , ಆಲಯ , ನಿವಾಸ 

ಮರ – ವೃಕ್ಷ ತರು , ದ್ರುಮ , ಪಾದಪ 

ಮಲೆ – ಪರ್ವತ , ಬೆಟ್ಟ , ಶಿಖರ

ಮಸ್ತಕ – ತಲೆ , ಬುದ್ಧಿ , ಶಿರ 

ಹಾಗೆ ನೀವು ಕನ್ನಡ ಗಾದೆಗಳು ಹಾಗೂ ವಿವರಣೆ  ಹೊಂದಿರುವ  ಪುಸ್ತಕಗಳನ್ನು ಇಲ್ಲಿಂದ ಖರೀದಿ ಮಾಡಬಹುದು

Kannada Gadegalu With Explanation Books

in this post included samanarthaka pada surya, Chandra samanarthaka pada, prakruthi samanarthaka pada in kannada

FAQ :

ಸಮಾನಾರ್ಥಕ ಪದಗಳು ಎಂದರೇನು?

ಒಂದೇ ಭಾಷೆಯ ಇನ್ನೊಂದು ಪದ ಎರಡೂ ಒಂದೇ ಅರ್ಥವನ್ನು ಕೊಡುವ ಪದಗಳನ್ನು ಅರ್ಥಗಳು ಅಥವಾ ಸಮಾನಾರ್ಥಕ ಪದಗಳು ಎಂದು ಕರೆಯುತ್ತಾರೆ.

ಸಮಾನಾರ್ಥಕ ಪದಗಳಿಗೆ 2 ಉದಾಹರಣೆ ಕೊಡಿ.

ಚಿಂತೆ – ಯೋಚನೆ, ದುಃಖ.
ತವಕ – ಆತುರ, ತರಾತುರಿ.

ಇತರ ವಿಷಯಗಳು ಇಲ್ಲಿವೆ :

Kannada Gadegalu

Anukaranavyaya 

Dvirukti Padagalu

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ಸಮಾನಾರ್ಥಕ ಪದಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಸಮಾನಾರ್ಥಕ ಪದಗಳನ್ನು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

1 thoughts on “Samanarthaka Pada in Kannada | ಸಮಾನಾರ್ಥಕ ಪದಗಳು

Leave a Reply

Your email address will not be published. Required fields are marked *

rtgh