ಪರಿವಿಡಿ
Best Kannada Gadegalu | ಕನ್ನಡ ಗಾದೆ ಮಾತುಗಳು
- ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ
- ಬಡವ ನೀ ಮಡಗಿದ ಹಾಗಿರು
- ಬಡವನ ಕೋಪ ದವಡೆಗೆ ಮೂಲ
- ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು
- ಪಾಲಿಗೆ ಬಂದದ್ದೆ ಪರಮಾನ್ನ .
- ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ
- ಪುರಾಣ ಹೇಳೊಕೆ ; ಬದನೆಕಾಯಿ ತಿನ್ನೋಕೆ
- ನಮ್ಮ ದೇವರ ಸತ್ಯ ನಮಗೆ ಗೊತ್ತು
- ದಡ್ಡ ಮನುಷ್ಯ ನೆಲಕ್ಕೆ ಭಾರ , ಅನ್ನಕ್ಕೆ ಖಾರ
- ದಡನಿಗೆ ಹಗಲು ಕಳೆಯುವುದಿಲ್ಲ , ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ
- ದಾನವಾಗಿ ಸಿಕ್ಕಿದರೆ , ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
- ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ
- ದುಡಿಮೆಯೇ ದುಡ್ಡಿನ ತಾಯಿ ದುಡಿಮೆಯೇ ದೇವರು
- ತನ್ನ ಓಣೇಲಿ ನಾಯಿಯೇ ಸಿಂಹ ತ ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ .
- ತನ್ನೂರಲಿ ರಂಗ , ಪರೂರಲಿ ಮಂಗ
- ತಮ್ಮನೇಲಿ ಹಗ್ಗಣ ಸತ್ತು ಬಿದ್ದಿದ್ದರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು
- ಉಗಮವಾಗದಿರಲಿ ಹಿಂಸೆ , ಹೆಚ್ಚಿಗೆಯಾಗದಿರಲಿ ಆಸೆ
- ಉಗಿದರೆ ತುಪ್ಪ ಕೆಡುತ್ತದೆ , ನುಂಗಿದರೆ ಗಂಟಲು ಕೆಡುತ್ತದೆ
- ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
- ಉಡೋಕೆ ಇಲ್ಲದವ ಮೈಲಿಗೆಗೆ ಹೇಸ , ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
- ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
- ಅಡವಿಯ ದೊಣ್ಣೆ ಪರದೇಸಿಯ ತಲೆ
- ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ .
- ಅಡಿಗೆ ಬಿದ್ದರೂ ಮೀಸೆ ಮೇಲೆ
- ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ .
- ಅತ್ತೆಗೊಂದು ಕಾಲ , ಸೊಸೆಗೊಂದು ಕಾಲ
- ಅನ್ನ ಇಕ್ಕಿ ಸಾಕು ಅನ್ನಿಸ ಬಹುದು , ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
- ಅನ್ನ ಹಾಕಿದ ಮನೆಗೆ ಕನ್ನ ಹಕಬೇಡ
- ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
- ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
- ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ತಂದೆ
- ಹೊಳೆಗೆ ಸುರಿದರೂ ಅಳೆದು ಸುರಿ
- ಹೊಳೆಯಲ್ಲಿಹುಣಿಸೇ ಹಣ್ಣು ಕಿವಿಚಿದಂತೆ
- ಹೊಳೆಯುವುದೆಲ್ಲಾ ಚಿನ್ನವಲ್ಲಹೊಟ್ಟೆ ತುಂಬಿದೋರಿಗೆ ಹುಡುಗಾಟ , ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
- ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
- ಹೊತ್ತಿಗಿಲ್ಲದ ಗಾದೆ , ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ
- ಹೊರಗೆ ಥಳುಕು , ಒಳಗೆ ಹುಳುಕು
- ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ
- ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು
- ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
- ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
- ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
- ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
- ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ
- ಸಂತೇಲಿ ಮಂತ್ರ ಹೇಳಿದಂಗೆ
- ಸಂತೇಲಿ ಮಂತ್ರ ಹೇಳಿದಂಗೆ ಸಂದೀಲಿ ಸಮಾರಾಧನೆ ಮಾಡ್ಡಂಗೆ
- ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ
- ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
- ಶರಣರ ಬದುಕನ್ನು ಅವರ ಮರಣದಲ್ಲಿ ನೋಡು
- ಶರೀರಕ್ಕೆ ಸುಖ , ಹೊಟ್ಟೆಗೆ ದುಃಖ
50+ Best Kannada Gadhe Mathugalu
100+ Kannada Gadhe Mathugalu
- ಶಸ್ತ್ರದಿಂದಾದ ಗಾಯ ಮಾಯುತ್ತದೆ , ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ
- ಶಿವ ಪೂಜೇಲಿ ಕರಡಿ ಬಿಟ್ಟಂಗೆ
- ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
- ಲಾಭ ನೋಡಿ ಬಾಳೆ ಹಣ್ಣು ತಿಂದಂತೆ
- ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
- ಲಿಂಗ ಹರಿದ ಮೇಲೆ ಜಂಗಮನ ಹಂಗೇನು
- ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
- ವಶಗೆಡದೆ ಹಸಗೆಡಲ್ಲ
- ರಾಮೇಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
- ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ
- ರಾವಣನ ಮಾತಿಗೆ ಮನಸೋತವ , ರಾಮನ ಮಾತಿಗೆ ಜಾಣನಾಗುವನೇ ?
- ಗೋಂಡಿಗೆ ಏಟು ಬಿದೆ ವೆಂಡಿಗೆ ಮೂಲಾಮು
- ರಸ ಬೆಳೆದು ಕಸ ತಿನ್ನಬೇಡ , ಹಸ ಕಟ್ಟಿ ಮೊಸರಿಗೆ ಪರದಾಡಬೇಡ
- ರಾಗ ನೆನಪಾದಾಗ ತಾಳ ಮರೆತು ಹೋಯಿತಂತೆ
- ರಾಗಿ ಇದ್ರೆ ರಾಗ ರಾಗಿ ಇಲ್ಲಿದೆ ರೋಗ
- ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
- ರಾಜ ಇರೋತನಕ ರಾಣಿ ಭೋಗ
- ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
Nivu ennu hecchu gadegalannu odabekendiddare nivu book nalli siguthave book link : Gadegalu Kannada Book
Gade Mathu in Kannada With Explanation in Kannada
10 Kannada Gadegalu With Answers
1. ರಸ ಬೆಳೆದು ಕಸ ತಿನ್ನಬೇಡ , ಹಸ ಕಟ್ಟಿ ಮೊಸರಿಗೆ ಪರದಾಡಬೇಡ ?
Answers : ನೀವು ಕಠಿಣ ಪರಿಶ್ರಮ ಮಾಡಿದಾಗ ಸಾಮಾನ್ಯರಿಗಾಗಿ ನೆಲೆಗೊಳ್ಳಬೇಡಿ .
2. ರಾಯ ಸತ್ತರೂ ಹೆಣ ನಾಯಿ ಸತ್ತರೂ ಹೆಣ ?
Answers : ಗಾರ್ಡಿಯನ್ ಸಾವಿನ ನಂತರ ಮೃತ ದೇಹ , ನಾಯಿ ಸಹ ಸಾವಿನ ನಂತರ ಮೃತ ದೇಹ
3. ರಾಜ ಇರೋತನಕ ರಾಣಿ ಭೋಗ ?
Answers : ರಾಜ ಅಧಿಕಾರದಲ್ಲಿರುವವರೆಗೂ ರಾಣಿಯ ಆಡಳಿತ ಅಧಿಕಾರ .
4. ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು?
Answers : ನೀವು ಶ್ರೀಮಂತರಾಗುವವರೆಗೆ ಅಥವಾ ನೀವು ಅಧಿಕಾರದಲ್ಲಿರುವವರೆಗೂ ಎಲ್ಲರೂ ನಿಮ್ಮ ಸ್ನೇಹಿತರೆಂದು ಹೇಳಿಕೊಳ್ಳುತ್ತಾರೆ .
Kannada Gadegalu With Answers
5. ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು ?
Answers : ನಾವು ಪ್ರೀತಿಯಿಂದ ವರ್ತಿಸಿದರೆ , ಸಂಬಂಧವು ಮಕ್ಕಳ ಪ್ರೀತಿಯಂತೆ ಆಗುತ್ತದೆ , ನಾವು ಆರಾಧನೆಯೊಂದಿಗೆ ವರ್ತಿಸಿದರೆ ಸಂಬಂಧವು ದೇವರಂತೆ ಆಗುತ್ತದೆ .
6. ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ ?
Answers : ಲಾಭವಿಲ್ಲದೆ ವ್ಯಾಪಾರ ಮಾಡುವುದು ಕತ್ತೆಯನ್ನು ಗೀಚುವಂತಿದೆ , ಅದು ನಿಷ್ಪಯೋಜಕವಾಗಿದೆ .
7. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ?
Answers : ನೀವು ಬಯಸಿದ್ದನ್ನು ಪಡೆಯುವುದು
8. ರೊಕ್ಕ ಕೊಟ್ಟು ರಟ್ಟೆ ಮುರಿಸಿಕೊಂಡಂತೆ ?
Answers : ನಾವು ನಮ್ಮ ಮೇಲೆ ಸಮಸ್ಯೆಗಳನ್ನು ಆಹ್ವಾನಿಸುತ್ತೇವೆ .
9. ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು ?
Answers : ಒಬ್ಬ ವ್ಯಕ್ತಿಯನ್ನು ನೋಯಿಸುವುದು ಮತ್ತು ಇನ್ನೊಬ್ಬ ವ್ಯಕ್ತಿಗೆ ಸಾಂತ್ವನ ನೀಡುವುದು .
10. ರೇಷ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು ?
Answers : ಸುಂದರವಾದ ಪದಗಳಿಂದ ಪರೋಕ್ಷವಾಗಿ ಅವಮಾನಿಸುವುದು .
Gadhe Mathugalu in Kannada
- ಅಕ್ಕರೆ ಇಲ್ಲದ ಉಪ್ಪರಿಗೆಗಿಂತ , ಅಕ್ಕರೆ ಇರೋ ತಿಪ್ಪೆ ಲೇಸು .
- ಅಕ್ಕಸಾಲಿಗಿಂತ ಕಳ್ಳನಿಲ್ಲ , ಮಕ್ಕಿ ಗದ್ದೆಗಿಂತ ಬೆಳೆಯಿಲ್ಲ .
- ಅಕ್ಕ ತಂಗೀರ ಮಾತಿಗೆ ಬೆಕ್ಕು ಓಲೆ ಕಳೆದುಕೊಂಡಿತು .
- ಅಕ್ಕಿ ಮೇಲಾಸೆ , ನೆಂಟರ ಮೇಲೆ ಪ್ರೀತಿ.
- ಅಕ್ಕಿ ಖರ್ಚಾಗಬಾರದು , ಅಕ್ಕನ ಮಕ್ಕಳು ಬಡವಾಗಬಾರದು.
- ಅಕ್ಕಿ ಕೊಟ್ಟು ಉದ್ದೋ ಹಾಗಿದ್ರೆ , ಅಕ್ಕನ ಹಂಗೇನು ?
- ಅಗಸನ ನಾಯಿ ಹಳ್ಳಕ್ಕೂ ಹತ್ತಲ್ಲ , ಮಹೆಗೂ ಹತ್ತಲ್ಲ .
- ಅಗಸನಿಗೆ ಒಂದು ಬಿದ್ದ ಕಲ್ಲು , ಪೂಜಾರಿಗೆ ಒಂದ ಎದ್ದ ಕಲ್ಲು .
- ಅಗಸನ ಕೈ ಶುದ್ದ , ಕತ್ತೆಯ ಬೆನ್ನು ಶುದ್ದ .
- ಅಗಸನ ಕತ್ತೇನ ದೊಂಬನಿಗೆ ದಾನ ಮಾಡಿದ .
- ಅಗಸನಲ್ಲಿ ಬೊಗಸೆ ನೀರು ಸಿಕ್ಷೆ ?
- ಅಗ್ಗದ ಕಾಸು , ಮುಗ್ಗಲು ಜೋಳ .
- ಅಗ್ಗದ ಕಾಸಿಗೆ ಮುಗ್ಗಿದ ಬೆಲ್ಲ .
- ಅಗ್ಗದ ಶೆಟ್ಟಿ , ಮುಗ್ಗಿದ ಬೆಲ್ಲ .
- ಅಗ್ಗ ಸೂರೆ ಅನ್ನ ಅಂತ ಬಿಗ್ ಬಿರಿಯ ಉಂಡಳು .
- ಅಗ್ರಹಾರಕ್ಕೆ ಹೋದರೂ ದುರಾಗ್ರಹ ಬಿಡಲಿಲ್ಲ.
- ಅಗುಳು ನೋಡಿದ್ರೆ ಅನ್ನ ಗೊತ್ತಾಗಲ್ವೆ ?
- ಅಗೆದಷ್ಟು ಆಳ , ಜಗಿದಷ್ಟು ರುಚಿ .
- ಅಚ್ಚಕ್ಕಿ ಇರೋವಾಗ ನುಚ್ಚಕ್ಕಿ ಹಂಗೇನು ?
- ಅಜ್ಜ ಊರಿದ್ದು ಮೊಮ್ಮಗ ಹಾರಿದ್ದು ಹೊಂದೋದಿಲ್ಲ .
- ಅಜ್ಞಾತವಾಸದಲ್ಲೂ ಅಜ್ಞಾನಿಗಳ ಕಾಟ ತಪ್ಪಲಿಲ್ಲ .
- ಅಜ್ಜಿಗೆ ಮೊಮ್ಮಗಳು ಕೆಟ್ಟೋದನ್ನ ಕಲಿಸಿಕೊಟ್ಟಳಂತೆ .
- ಅಜ್ಜಿ ಇಲ್ಲದ ಮನೆ , ಮಜ್ಜಿಗೆ ಇಲ್ಲದ ಊಟ .
- ಅಜ್ಜಿಗೆ ಅರಿವೆ ಚಿ ೦ ತೆ , ಮಗಳಿಗೆ ಮಿಂಡನ ಚಿಂತೆ , ಮೊಮ್ಮಗಳಿಗೆ ಕಜ್ಜಾಯದ ಚಿಂತೆ . *
- ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡುದಾರಕ್ಕೇ ಸೈ .
- ಅಟ್ಟಕ್ಕೆ ಹಾರಿ ಘಟ್ಟಕ್ಕೆ ಬಿದ್ರಂತೆ .
- ಅಟ್ಟದಿಂದ ಬಿದ್ದವರನ್ನು ದಡಿ ತಗೊಂಡು ಚಚ್ಚಿದರು .
- ಅಟ್ಟ ಸ್ವರ್ಗವಲ್ಲ , ಘಟ್ಟ ಮೇರುವಲ್ಲ .
- ಅಟ್ಟಿಕ್ಕೋರಿಂತ ಆರಿಸಿಕೋರೆ ಮೇಲು .
- ಅಟ್ಟುಣೇಕಿಂತ ತಿರುದುಳ್ಳೋದು ಲೇಸು .
- ಅಟ್ಟು ಅಟ್ಟು ಪ್ರಾಣ ಹೋದ್ರೂ , ಹೊಟ್ಟೆ ಹಸಿವು ನಿಲ್ಲಲಿಲ್ಲ .
- ಅಟೇ ಇಲ್ಲ ಅಂದ್ರೆ , ಕೊಟ್ಟಿಗೇಲಿ ತಂದಿಕ್ಕು ಅಂದ .
- ಅಡಕೊತ್ತಿನಲ್ಲಿ ಸಿಕ್ಕಿಕೊಂಡ ಕತ್ತರಿ .
- ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ .
- ಅಡ್ಡಾಳಿಗಿಂತ ದೊಡ್ಡಾಳು ಲೇಸು .
- ಅಡಿಗೆಯವನ ಮಕ್ಕಳಿಗೆ ಉಪವಾಸವೇ ?
- ಅಡಿಗೆ ಬಲ್ಲವನ ಹೆಂಡ್ತಿ ಆಗಬಾರದು .
- ಅಡ್ಡಿ ಮಾಡಿದಷ್ಟು ಬಡ್ಡಿ ಹೆಚ್ಚುತ್ತೆ , ಅಡಿಗೆ ಮಾಡಿದಷ್ಟು ಉಂಡು ತೀರು .
- ಅಡ್ಡಿ ಇಲ್ಲದೆ ಬೆಳೀತು , ನಮ್ಮನೆ ಗೊಡ್ಡು ಹಣಸೇ ಮರ .
- ಅಡೇಟಿಗೆ ಒಂದು ಗುಡ್ಡಟು .
- ಅಣ್ಣ ನಮ್ಮವನಾದ್ರೆ , ಅತ್ತಿಗೆ ನಮ್ಮೇಳೆ ?