60 ಕ್ಕೂ ಹೆಚ್ಚು ಕನ್ನಡ ಕವನಗಳು, 60+ Kannada Kavanagalu Kannada Kavanagalu About Life, Love, Feeling Kavanagalu Preethiya Kavanagalu in Kannada friendship kavanagalu
Kavanagalu in Kannada
ಹಾಯ್ ಫ್ರೆಂಡ್ಸ್ ಈ ಕೆಳಗೆ ಬರೆದಿರುವ ಕನ್ನಡ ಕವನಗಳು ಅದರಲ್ಲಿ ಕನ್ನಡದಲ್ಲಿ ಲವ್ ಕವನಗಳು ಹಾಗೂ ಲೈಫ್ ನ ಬಗ್ಗೆ ಕನ್ನಡದಲ್ಲಿ ಕವನಗಳು ಕನ್ನಡ ಫೀಲಿಂಗ್ ಕವನಗಳು ಹಾರ್ಟ್ ಟಚಿಂಗ್ ಕವನಗಳು ಲವ್ ಫೀಲಿಂಗ್ ಕವನಗಳು ಕನ್ನಡದಲ್ಲಿ ಪ್ರೀತಿಯ ಕವನಗಳನ್ನು ನಾವು ಇಲ್ಲಿ ಬರೆದಿದ್ದೇವೆ ನೀವು ಅವುಗಳನ್ನು ಓದಿ ಹಾಗೂ ಕವನಗಳನ್ನು ಶೇರ್ ಮಾಡಿ.
Kannada Kavanagalu
1. ನೀನು ದುಂಬಿಯಾದರೆ ನಾ ಹೂ ಆಗುವೆ, ನೀನು ದುಂಬಿಯಾದರೆ ನಾ ಹೂ ಆಗುವೆ, ಆದರೂ ನೀನೇಕೆ ಹೂವಿಂದಾ ಹೂವಿಗೆ ಹಾರಿ ಹೋಗುವೆ.
2. ತಾರೆಗಳ ತೆರೆ ಮರೆಯಾಗುತಿದಂತೆ,ಮುಂಜಾವಿನ ಮಂಜು ಇಬ್ಬನಿಯಾಗಿ ಹರಡಿತು…. ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಸಿಟ್ಟಾಗಿ ಎದ್ದ ಸೂರ್ಯ, ಕೆಂಪಾಗಿ ಮೂಡಿದ, ಸ್ವಲ್ಪ ಹೊತ್ತು ಸುಮ್ಮನಿದು ಬಿಸಿಯ ಶಕೆ ತೋರಿಸಿದ, ಸಂಜೆಯ ರಾಗಕ್ಕೆ ತಂಪಾದ ಗಾಳಿಯೊಂದಿಗೆ ಸುಮ್ಮನೆ ಮನ ತಣಿಸಿದ, ಇಡಿ ದಿನದ ಪಯಣ ಬೇಸರವೆಂಬ ನೆಪಕ್ಕೆ ನೀರಿನಲ್ಲಿ ಮುಳುಗಿಹೋದ!
3. ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಪರ್ಸ್(Purse) ಕಾಲಿ ಆಗುವತನಕ ಜೊತೆ ಜೊತೆಯಾಗಿಯೇ ಇರ್ತಾರೆ.
4. ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ, ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ, ಅವಳ್ ತಮ್ಮಾನೆ ಸರಿ ಇಲ್ಲಾ ಯಾವಾಗ್ಲು ಅಣ್ಣಾ ಆಣ್ಣಾ ಅಂತಾನೆ.
5. ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ , ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ, ಹಾಗಾದರೆ ನಾ ನೋಡಿದಾಗಲೆಲ್ಲಾ, ಅವಳು ನನ್ನಾ ನೋಡೆ ಇರ್ತಾಳೆ.
6. ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ಒಂದೆ ಒಂದು ಬಾರಿ ನಿನ್ನ ನೆನೆದು ನಾನೆಷ್ಟು ಮೆತ್ತಗಾದೆನಲ್ಲ, ನಾನೇಕೆ ಕಲ್ಲಾಗಲಿಲ್ಲಾ.
7. ಹೃದಯವೆಂಬ Hardware ನಲ್ಲಿ ಮನಸೆಂಬ Operating System ಹರಿದಾದುತಿದೆ, ಪ್ರೀತಿ ಎಂಬ Software Install ಮಾಡಿದ್ದೆ, ಕೆಲವರು ಹೇಳ್ತಾರೆ Happiness ಅನ್ನೋ Functionality is Good, ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ Bug ಇದೆ.
8. ಅವಳಿಗೆ ಇಷ್ಟಪಟ್ಟ ಅವಳಿಗೊಂದು ಹೂ ಕೊಟ್ಟ, ಅವಳಿಗೆ ಇಷ್ಟಪಟ್ಟ, ಅವಳಿಗೊಂದು ಹೂ ಕೊಟ್ಟ, ಇವಾಗ ಅವರಿಬ್ಬರ ಮಗನ ಹೆಸರು ಪುಟ್ಟ..
9. ಪ್ರೀತಿ ಇಲ್ಲ ಎನುವುದಾದರೆ …… ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ …. ಆ ಒಂದೇ ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ .
10. ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ಪ್ರೀತಿಯನ್ನು ಮುಚ್ಚಿ ಇಡಲಾರವು ನನ್ನನೆ ತುಂಬಿಕೊಂಡಿರುವ ನಿನ್ನ ಕಣ್ಣುಗಳು…
11. ಪ್ರೀತಿಯಲಿ ಗೆಲುವೊಂದೆ ಇದ್ದರೆ ಅದು ನಿನಗಿರಲಿ, ಸೋಲೊಂದೆ ಇದ್ದರೆ ಅದು ನನಗಿರಲಿ….. ಸೋಲು ಗೆಲುವು ಎರಡು ಇದ್ದರೆ ಅವು, ನಮ್ಮ ಬಾಳಲ್ಲಿ ಹಾಲು ಜೇನಿನಂತಿರಲಿ.
13. ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು.. ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು.. ನೀ ಸ್ಪರ್ಶಿಸದಿದ್ದರೇನು ತಂಗಾಳಿ ತರಹ, ಸ್ಪರ್ಶಿಸದಿರು ನೀ ಬಿರುಗಾಳಿ ತರಹ.
14. ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ. ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ. ಎದುರಲ್ಲೇ ಕಂಡಿರುವೆ ನೀನು ಆರದಾ ದೀಪಾ, ಆರದಿರು ಎಂದಿಗೂ ನೀ ನನ್ನ ಉಸಿರು ಇರುವತನಕ.
15. ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ , ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ , ಮುಂದೇನಾಗುವುದೋ ಹುಡುಗರ ಜೀವನವೆಂಬ ಆಟ.
Kannada Kavanagalu About Life
1. ಓ ನನ್ನ ಗೆಳತಿ ಆಗು ನನ್ನ ಸಂಗಾತಿ. ಓ ನನ್ನ ಗೆಳತಿ ಆಗು ನನ್ನ ಸಂಗಾತಿ. ಆಗದಿದ್ದರೆ ನನ್ನ ಸಂಗಾತಿ, ನಾ ಆಗುವೆ, ಮುಂಗಾರು ಮಳೆಯಾ ಗಣೇಶನ ರೀತಿ.
2. ಕಾಣುತ ಹೊರಟಿಹೆ ಪ್ರೇಮದ ಜೋಡಿಯ ಪ್ರೇಮಿಗಳನ್ನು ದಾರಿಯಲಿ , ಕಾಣಲು ಕಾಡುವ ನನ್ನಯ ಪ್ರೇಮಿಯ ನೆನಪುಗಳೆಲ್ಲವೂ ನೆನಪಿನಲ್ಲಿ , ನೆನಪದು ಸುಮದುರ ಆದರೆ ಮುಜುಗರ ಅವಲಿಲ್ಲದಿರೋ ಈ ಬಾಳಿನಲಿ , ನೆನಪನು ಉಳಿಸಿ ನಡೆದು ಹೊರಟವಳು ತಿರುಗಿಯೂ ನೋಡದೆ ಹೊರಟವಳೆಲ್ಲಿ? …. ಬೇಕಾಗಿರುವದು ಪ್ರೀತಿಯು ಮಾತ್ರವೇ ಪ್ರೀತಿಸಲೆಂದು ತಿಳಿದಿದ್ಧೆ , ಪ್ರೀತಿಗೆ ಬೇಕಿರೋ ಕಾಸಿನ ಕವಡೆಯು ಸಂಪಾದಿಸಲು ಮರೆತಿದ್ಧೆ , ಸಂಪಾದನೆಯನು ಮಾಡಲು ತಿಳಿಸಲು ಬಂದವಳೆನೋ ಅನುತಿದ್ಧೆ , ಕಾಂಚನವಿಲ್ಲದ ಪ್ರೇಮವು ಕುರುಡು ಎಂಬುವ ಪಾಟವ ಕಲಿತಿದ್ದೆ.
3. ಮಂದಸ್ಮಿತ ಮುಗುಳ್ನಗೆಗೆ ಮನ ಸೋತು ನಿಂತಿಹೆನು, ನನ್ನ ಮನಸ್ಸಿಗ ಕಳುವಾಯಿತು ನಿನಗೆ ಕಾಣದೆನು? ಕಂಡಿಹೆನು ನನ್ನ ಮನಸ್ಸಾ ನಿನ್ನ ಹೃದಯ ಸೆರೆಯಲ್ಲಿ, ನನಗಲ್ಲಿಂದ ಬಿಡುಗಡೆಯೇ ಇಲ್ಲವೇನು? ಬಿಡುಗಡೆಯು ಎಕೆನಗೆ ಇರಲು ಸುಖ ಸೆರೆಯಲ್ಲಿ, ಅದರಲ್ಲಿಯೇ ಇರಗೊಡು ನನಗೆ ನಿನ್ನ ಮನಸಲಿ, ಸೆರೆಯಲ್ಲ ತುಂಬಿರಲು ಪ್ರೀತಿ ಸುಮದ ಸೌಗಂಧ, ಆ ಸೌಗಂಧವನು ಹೀರುತಿಹೆ ಹೃದಯ ಅಂತರಾಳದಿಂದ.
4. ಇರುವ ಊರು ದೂರಾದರೇನು, ಆಡುವ ಭಾಷೆ ಬೇರಾದರೇನು, ಭಾವಗಳು ಒಂದಾದರೆ ಸಾಲದೇ. ಸುಟ್ಟು ಮನದೊಳಗಣ ಸಂಶಯ, ಮೌನವ ಮುರಿದು ಒಂದೆರಡು ಮಾತುಗಳಾಡಿ, ಬೆಳೆಸೋಣ ಬನ್ನಿ ಪರಿಚಯ.
5. ಮನದಾಳದ ಮಾತು, ನಿನ್ನ ಎದುರಲ್ಲಿ ನಿಂತು, ಹೇಳುವುದರಲ್ಲೇ ಮರೆತ್ಹೋಯಿತು. ….. ನನ್ನೀ ಕಂಗಳ ಇಣುಕಿ ನೋಡು, ಮರೆತ ಆ ಮಾತಿನ ಭಾವವು, ಇನ್ನು ಮಿಂಚಂತೆ ಹೊಳೆಯುತಿಹುದು.
6. ಇಲ್ಲೊಬ್ಬಳು ಸಿನಿಮಾ ನಟಿ, ಮೇಕಪ್ ಹಚ್ಚಿದರೆ ಅಬ್ಬಬಾ ಚಂದ್ರಮುಖಿ,… ಇಲ್ಲೊಬ್ಬಳು ಸಿನಿಮಾ ನಟಿ, ಮೇಕಪ್ ಹಚ್ಚಿದರೆ ಅಬ್ಬಬಾ ಚಂದ್ರಮುಖಿ,… ಅದೇ ಮೇಕಪ್ ಬಿಚ್ಚಿದರೆ ತೇಟ ಸೂರ್ಪನಖಿ…
7. ನೆಲದಾ ಅಂಚಿಗೆ ಮಂಜಿನಾ ಮುಸುಕು ಹೆಂಗೋ ಬಿದ್ದಿತಾ ಗಾಳಿಗೆ ಮೇಲಕ್ ಎದ್ದಿತಾ..
8. ಇರುಳಾ ಹೆರಳಿನಾ ಅರಳ ಮಲ್ಲಿಗೆ ಜಾಳಿಗೆ ಹಂಗಿತ್ತಾ. ಮುಗಿಲಾ ಮಾರಿಗೆ ರಾಗ ರತಿಯಾ ನಂಜ ಏರಿತ್ತಾ. ಆಗಾ ಸಂಜೆ ಆಗಿತ್ತಾ ,, ಆಗಾ ಸಂಜೆ ಆಗಿತ್ತಾ. In Short Life ಕೆಟ್ಟ ಕೆರಾ ಹಿಡದಿತ್ತಾ. ಈಗಾ ಆಲ ಈಜ
9. ಹೆಂಡತಿಯೆಂದರೆ ಚಂದಿರನಂತಿರಬೇಕು, ಹೆಂಡತಿಯೆಂದರೆ ಚಂದಿರನಂತಿರಬೇಕು. ಕತ್ತಲಲ್ಲಿ ಬರಬೇಕು, ಬೆಳಕಾಗುತಿದ್ದಂತೆ ಮಾಯವಾಗಬೇಕು..
10. ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು. ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು. ಆದರೆ ನೀನೊಮ್ಮೆ ಮಾಡಬೇಕು, ಆ ಕನಸನ್ನು ನನಸು ಮಾಡುವ ಮನಸು.
11. ಮನುಷ್ಯರು ಕೆಲವೊಮ್ಮೆ ಬದಲಾಗಬಹುದು! ಅವರ ಭಾವನೆಗಳು ಅವರನ್ನ ಬದಲಾಯಿಸಲುಬಹುದು! ….. ಹೋದಾಗ ಎತ್ತರ, ಬರುವರು ಹತ್ತಿರ. ಬಿದ್ದಾಗ ಕೆಳಗ, ಹೋಗುವರು ಹೊರಗೆ. ನಮ್ಮ ಸಂಬಂಧಿಕರು! ಇಲ್ಲಿ ಯಾರೂ ಇಲ್ಲ ನಮ್ಮೋರು, ಕತ್ತರಿಸಬೇಕು ಮತ್ತೆ ಬೆಳೆಯದ ಹಾಗೆ, ಬೇಡವಾದ ಸಂಬಂಧಗಳ ಬೇರು! ಬೆರಳನ್ನು ದಾಟುವಾಗ ಕತ್ತರಿಸುವ ಹಾಗೆ ಉಗುರು.!!
12. ಪ್ರಿಯೆ! ನಿನ್ನ ನಗುವಿನ ಕ್ಷಣಗಳನ್ನು ! ನನ್ನ ಹೃದಯದಲ್ಲಿ ಶೇಕರಿಸಿದ್ದೆ , ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ… ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !
Kannada Love Feeling Kavanagalu
1. ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ, ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ … ಮರೆಯದೆ ತರುವೆ!ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!
2. ನಿನ್ನ ಬಳಿ ಮಾತಾನಡದ ಪದಗಳನ್ನು ಕಾಗದದ ಮೇಲೆ ಚೆಲ್ಲಿದೇನೆ ದಯವಿಟ್ಟು ಓದಿಬಿಡು , ಕೆಲವು ಕಡೆ ಪದಗಳಿಲ್ಲ ನನ್ನ ಕಣ್ಣೀರಿದೆ ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !
3. ಕಲ್ಪನೆಯ ಕಡಲಲ್ಲಿ ಮಂಜಿನ ನಸುಕಿನ ಮಡಿಲಲ್ಲಿ ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ ರಾತ್ರಿಯ ಸೊಬಗಿನ ಆಕಾಶದ ಮಿನುಗು ನಕ್ಷತ್ರಗಳ ನಡುವಲ್ಲಿ ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ ……. ಸಧ್ಧು ಗದ್ದಲಧ ಕೋಲಾಹಲ ಎಬ್ಬಿಸಿಧೆ ಓ ನನ್ನ ಕಂದಮ್ಮ ನಿನ್ನ ಚೆಲುವ ನಾ ಹೇಗೆ ಬರೆಯಲಿ ಈ ನನ್ನ ಪುಟ್ಟ ಕವನದಲಿ ನಿನ್ನ ಅ ಸಧ್ಧಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ …… ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿಧೆ ಕೂಸೆ ನೀ ನನ್ನ ಕನಸು..ನಗುತಲಿರು ನೀ ಎಂಧೂ, ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂಧು …
4. ತುಂತುರು ಹನಿಯ ಮಿಂಚು ಗುಡುಗಿನ ಮಧ್ಯೆ ಸದ್ದಿಲದೆ ಬಂದ ಆ ಕ್ಷಣ.. ನೆನಪಾಧೆ ನೀನು.. ತಣ್ಣನೆ ಗಾಳಿಯ ನಡುವೆ.. ರೋಮಗಳೆಲ್ಲ ಗಧಿರೆಧ್ಧು ನಿಂತಾಗ.. ನೆನಪಾಧೆ ನೀನು.. ಕಂಬನಿಯು ಮೌನಕ್ಕೆ ಮೊರೆ ಹೋಗುವಾಗ ಎದುರು ಕಂಡ ಪುಟ್ಟ ಕಂದಮ್ಮನ ನಗು ಕಂಡಾಗ ನೆನಪಾಧೆ ನೀನು ಹೀಗೇಕೆ ಓ ಪ್ರಾಣವೇ ಕೊಲ್ಲೂವೆ ಯೆನ್ನನೂ ಪ್ರತಿ ನೆನಪಲ್ಲೂ ಎನ್ ಮೊಗದಲ್ಲಿ ಅರೆ ಕ್ಷಣದಲ್ಲಿ ನಗೆ ತರಿಸಿ ಮರು ಕ್ಷಣದಲ್ಲಿ ಕಂಬನಿಯ ಸುರಿಸುವೆ ಆ ಕಂಬನಿಯ ಹನಿಯಲ್ಲೂ ನೆನಪಾಧೆ ನೀನು..
5. ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ ಬಾ ನನ್ನ ನಲ್ಲ ಎಲ್ಲಿರುವೆ ನೀ . ಓ ಮುದ್ದು ಮನಸೇ.
6. ನಿನ್ನ ಕೋಮಲವಾದ ವದನದಲ್ಲಿ, ಕಾಡುತಿರುವ ಕಂಗಳಲಿ, ಕಿರುನಗುವ ಅಂದ ಅದರದಲಿ, ನಾನಿರುವೆ ನಿನ್ನಲ್ಲಿ. ಬಳ್ಳಿ ಅಪ್ಪಿದ ಮರದಲಿ, ಬಿಳಿ ಹೂಗಳ ಕಂಪಲಿ, ಬೆಳ್ಳಕ್ಕಿಗಳ ಇಂಪಲಿ, ಹಸಿರು ಹಾಸಿಗೆಯ ಚೆಲ್ಲಿ. ನಾ ಕಂಡೆ ನಿನ್ನ ಆ ಲತೆಗಳಲಿ.
7. ಮಾತಲಿ ಹೇಳಲಾಗದು, ಕತೆಯಲಿ ಬರೆಯಲಾಗದು, ಈ ಪ್ರೀತಿಯಾ ಹೇಳದೆ ಇರಲಾಗದು, ಹೇಳಲು ಮಾತಲಿ ಬಲ ಬಾರದು, ನೀನೆ ಹೇಳು ಏನು ಮಾಡುವುದು? ….. ನಿನ್ನ ಪ್ರೀತಿಯ ಅಮಲಲ್ಲಿ ನಾನಿರುವೆ, ಹಗಲು ಇರುಳು ನಿನಗಾಗಿ ಕಾದಿರುವೆ ಕೆಲಸ ಕಾರ್ಯವೆಲ್ಲ ಬದಿಗಿಟ್ಟುರುವೆ ನೀನೆಂದು ನನಗಾಗಿ ಬರುವೆ? ….. ಸದಾಕಾಲ ಬೆಳಗುತ್ತಿರಲಿ ನಮ್ಮ ಪ್ರೀತಿಯ ಹಣತೆ, ನನ್ನ ಮನ ಬಯಸುತ್ತಿದೆ ನಿನ್ನ ಮಮತೆ, ನಾ ಸೂರ್ಯನನು ಹುಡುಕುವ ಸೂರ್ಯಕಾಂತಿಯಂತೆ ನಿನಗೆ ಅರ್ಪಣೆ ಈ ಹೃದಯ ಗೀತೆ…
8. ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು, ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು, ನೆನಪಿರುವವರೆಗೂ ನೆನಪಿರಲಿ ನನ್ನ ನೆನಪು.
9. ಕಲ್ಪನೆಯ ಕನ್ನೆಗೆ ಕನಸುಗಳ ಮಾಲೆ, ಮನಸಿನ ಭಾವನೆಗೆ ನಗುವೆ ಸೆಳೆ, ಸುಂದರ ರಾತ್ರಿಯಲಿ ಕನಸುಗಳ ಮಳೆ, ಕನಸಿನಲಿ ಕಾಡುವಳು ಆ ನನ್ನ ನಲ್ಲೆ.
10. ಬರಡು ಭೂಮಿಯಲಿ ಮಳೆ ಸುರಿದಂತೆ… ಮರಳುಗಾಡಿನಲಿ ನೆರಳು ದೊರೆತಂತೆ…. ಇರಳ ಕತ್ತಲಲಿ ಬೆಳಕು ಹರಿದಂತೆ ……. ನೀ ಬಂದಿರುವೆ ನನ್ನ ಬಾಳಲಿ ನೀನಿಲ್ಲದೆ ನಾ ಹೇಗೆ ಬಾಳಲಿ?
11. ಉಸಿರಲೆಗಳ ಏರಿಳಿತದೊಳಗೆ| ಹೋರಾಡುವ ಜೀವನ ಉಸಿರ-ಅಂತ್ಯದವರೆಗೆ| -ಪಡುವ ಪಾಡೆಷ್ಟೋ? ಅನಂತದೊಳಗೆ| ಸೇರಿ ಲೀನವಾಗುತ್ತದೆ..!! ಅದೆಷ್ಟೋ ಬದಲಾವಣೆಯ ಪದರಗಳು| ಬದಲಾವಣೆಯೇ ಬದಲಾದ ಉದಾಹರಣೆಗಳು| ಉದಾಹರಣೆಗಳೇ ಉದಾಹರಣೆಗಳಾದ ಗಮ್ಮತ್ತುಗಳು| ಎಲ್ಲದರ ಮಧ್ಯೆ ಕಲ್ಪನೆಯೇ ಬದುಕು|| ಆ ಬದುಕಿಗೊಂದಷ್ಟು ಸಮ್ಮಿಷ್ರದ ತುಣುಕುಗಳು| ತೋಗುಯ್ಯಾಲೆಯಂತೆ ಮುಂದೆ ಹೋದಷ್ಟೇ- ವೇಗವಾಗಿ ಹಿಂದೆ- ಹಿಂದೆ ಹೋದಷ್ಟೇ ವೇಗವಾಗಿ ಮುಂದೆ!! ಈ ಕಾಲಲೋಲಕದ ಮಧ್ಯೆ ಭಾರ ಹೆಚ್ಚಾದರೆ; ನೇರ ನೆಲಕ್ಕಪ್ಪಳಿಸಿ ಬದುಕಿಗೊಂದು ಪೂರ್ಣವಿರಾಮ| ನಿತ್ಯನಿರಂತರ ಆರಾಮ ಎಲ್ಲ ಮುಗಿದ ಬಳಿಕ ಕೈಚೆಲ್ಲಿ ತೆಗೆದುಕೊಳ್ಳುವ ನಿರ್ಧಾರ —ಇಷ್ಟೇ !!
Kannada Preethiya Kavanagalu
7. ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು.. ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು… ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು… ನೆನಪಿರಲಿ ಪ್ರೀಯೆ…. ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.
8. ಪ್ರಿತಿಯಲ್ಲಿ ಚಿಗುರಿತು ನನ್ನ ಕನಸು, ಆಸೆಯಲ್ಲಿ ಅರಳಿತು ನನ್ನ ಮನಸು.. ನನ್ನ ಮನಸು ನನಸಾಗಿದೆ, ನಾ ಕಂಡ ಕನಸು.. ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನಿ ನನ್ನ ಪ್ರಿತಿಸು.
9. ನನ್ನವಳು ನಕ್ಕಾಗ ಉದುರಿದವೆಷ್ಟೋ ಮುತ್ತು… ಹೆಕ್ಕಿಕೊಳ್ಳಲು ನಾನೇನು ಹಕ್ಕಿಯೇ? ನಿನ್ನ ಪ್ರಿಯಕರರ ಲೆಕ್ಕ ನನಗೂನು ಗೊತ್ತು.
Nannavalu nakkaaga udhuridhaveshto mutthu hekkikollalu naanenu hakkiye? Ninna priyakarara lekka nanagoonu gotthu?
10. ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ ಹೋದವನು ನಾ ನಿನ್ನದೇ ಸಂತೆಯಲಿ ನನ್ನ ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ….
Prema sagaradhali kocchi hodhavanu naa…. Ninnadhe santheyali nanna marethavanu naa…. Kai koduva munna omme hele chinna kanmucchidharu alisadhanthe kan thumbisikolluve ninna.
11. ತಾಜ ಮಹಲು – ಕಟ್ಟಬೇಕಿತ್ತು ನಿನಗೆ ನಾ ತಾಜ ಮಹಲು ಆಧರೆ ತಂದು ಕೊಟ್ಟಿರುವೆ ತಾಜ ಹಣ್ಣು ಹಂಪಲು, ತಿಂದು ಭೀಜವನ್ನಾದರೂ ಉಳಿಸು, ಅಷ್ಟೇ ಸಾಕು ನನ್ನ ಹಸಿವು ನೀಗಲು.
Kattabekagitthu ninage naa taj mahalu adhare thandhu kottiruve thaaja hannu hampalu, thindhu beejavannaadharu ulisu, ashte saaku nanna hasivu neegalu.
1. Kanmucchuva Munna- ಕಣ್ಮುಚ್ಚುವ ಮುನ್ನ ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ್ನೊಳಗೆ ನಿನ್ನ… ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಭಾಣ ಕತ್ತೊಗೆದು ಅಪ್ಪಿಕೋ ಕಣ್ಮುಚ್ಚುವ ಮುನ್ನ….
2. Kshana kaala theredhiduve nannee edheyanna nodu baa gelathi nannolage ninna allalli hudhugihudhu nee bitta hoo baana kitthogedhu appiko kanmucchuva munna.
3. Kayalu bidu nanage (rathish kumar) Negedu nintha ale munde hogale illa.. Kadalina borgaretha shabda madale illa.. Nee dhandeyali nadedhaga kandu saviyada kangale illa.. Ninna rupavanedurisalu dhira shoora nanalla.
4. bengaloora rasthegalali odadadhiru gelathi., vahangala odata susthagabahudhu., ettharada kattadagalu thale thaggisi besthu biddu masthu masthu hudugiyendu rasthegiliyabahudu.,
5. kannedhuru bandaga reppe mitukalu marethu edhe odeyalu marethu usiru nilluva baya nanage., jeevadha konevaregoo kadhiruve ninagaai, ninna nenapale innu neneyalu bidu nanage baruthale iru neenu barabeda endhoo., kaayalu bidu nanage karuneyittu omme….
6. Neerinalli eshtu nenedaru kallu meththagagalilla, Neerinalli eshtu nenedaru kallu meththagagalilla, ninna omme nenedu nanna manasu meththagayithalla.
ಹೀಗೆ ಇನ್ನು ಹೆಚ್ಚಿನ ಕನ್ನಡ ಕವನಗಳನ್ನು ನೀವು ಓದಬೇಕೆಂದು ಬಯಸಿದರೆ ನಾನು ನಿಮಗೆ ಒಂದು ಕನ್ನಡದ ಕವನಗಳು ಇರುವ ಆಪ್ ನ್ನು ನಿಮಗೆ ಇಲ್ಲಿ ಕೊಟ್ಟಿದ್ದೇನೆ ನೀವು ಅದನ್ನು ಡೌನ್ಲೋಡ್ ಮಾಡಿ ಇನ್ನು ಹೆಚ್ಚಿನ ಕವನಗಳನ್ನು ನೋಡಬಹುದು ಹಾಗೂ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು ಲಿಂಕ್ ಕೆಳಗಡೆ ಕೊಟ್ಟಿದ್ದೇವೆ.
Kannada App Kavanagalu
ಇತರೆ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಈ ಕನ್ನಡ ಕವನಗಳು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ಕವನಗಳನ್ನು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
All❤️ Super