50+ Kannada Quotes With Text Kannada Thoughts | ಕನ್ನಡ ಥಾಟ್ಸ್

ಕನ್ನಡ Quotes,100+ Kannada Quotes With Text Kannada Thoughts, Good Thoughts in Kannada Thought For The Day in Kannada, Kannada Quotes About Life Love Quotes in Kannada Kannada Quotes About Trust Jeevana Life Quotes in Kannada Pain Feeling Quotes in Kannada Baduku Kannada Quotes Feeling Quotes in Kannada ಕನ್ನಡ ಥಾಟ್ಸ್

1 ) ” ಸ್ನೇಹ , ಸೌಜನ್ಯದಿಂದ ಮನುಷ್ಯನನ್ನು ಗೆಲ್ಲಬಹುದೇ ಹೊರತು ಬರಿಯ ಶಕ್ತಿಯಿಂದಲ್ಲ ”         – ಅರಿಸ್ಟಾಟಲ್.

2 ) “ ತೆರೆದ ಮನಸ್ಸಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳಬೇಕು , ನಮಗೆ  ಅಗತ್ಯವೆನಿಸಿದ್ದನ್ನು ಮಾತ್ರ ಉಳಿಸಿಕೊಳ್ಳಬೇಕು       -ಜೆ.ಜೆ. ಗ್ರೀನ್ .

3 ) “ ಯಾರನ್ನೇ ಆದರೂ ಪರೀಕ್ಷಿಸದೇ ನಂಬಬಾರದು , ನಂಬದ ಮೇಲೆ ಪರೀಕ್ಷಿಸಬಾರದು”            – ತಿರುವಳ್ಳವರ್.

4 ) ” ನಿನ್ನೆಯ ನೆನಪಲ್ಲಿ ಇಂದು ಜೀವಿಸಿದರೂ ನಾಳಿನ ಭರವಸೆಗಾಗಿ ಪ್ರಶ್ನೆ ಕೇಳುವುದನ್ನು ನಿಲ್ಲಿಸಬಾರದು ”       -ಐನ್‌ಸ್ಟೀನ್ .

5 ) “ ಬದುಕು ಎಂಬುದು ಹತ್ತಿಯಿದ್ದಂತೆ ಅದನ್ನು ಸಂತೋಷವೆಂಬ ಗಾಳಿಯಲ್ಲಿ ಊದಿ ಆದರೆ ಅದನ್ನು ದುಃಖವೆಂಬ ನೀರಿನಲ್ಲಿ ಅದ್ದಬೇಡಿ ”    – ಕುವೆಂಪು

6 ) “ ನಾಳೆಯೇ ಸಾಯಬಹುದೆಂಬಂತೆ  ಜೀವಿಸು , ಯಾವಾಗಲೂ  ಜೀವಿಸುತ್ತೇನೆ ಎಂಬಂತೆ ಕಲಿಕೆಯನ್ನು ಮಾಡು ”     – ಮಹಾತ್ಮಗಾಂಧಿ .

7 ) “ ಶಕ್ತಿಯ ಜೀವನ ದೌರ್ಬಲ್ಯವೇ ಮರಣ ”      – ಸ್ವಾಮಿ ವಿವೇಕಾನಂದ

8 ) ” ನಕಾರಾತ್ಮಕ ಆಲೋಚನೆಗಳು ಮನುಷ್ಯನನ್ನು ಬಲಹೀನಗೊಳಿಸುತ್ತದೆ ”       – ಸ್ವಾಮಿ ವಿವೇಕಾನಂದ  .

9 ) “ ಮನುಷ್ಯ ಉರಿಯುವ ದೀಪದಂತೆ  ಆಸಕ್ತಿ ಅದಕ್ಕೆ ಹಾಕುವ ಎಣ್ಣೆಯಂತೆ  ”     – ಎ.ಪಿ.ಜೆ.ಅಬ್ದುಲ್ ಕಲಾಮ .

10 ) ” ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ ”      – ಸ್ವಾಮಿ ವಿವೇಕಾನಂದ .

11 ) ಸಮುದ್ರದ ದೃಶ್ಯ ಆನಂದಮಯ , ಆದರೆ ದಡದ ಮೇಲಿಂದ ನೋಡುವವರಿಗೇ ಹೊರತೂ ಮುಳುಗುವವರಿಗಲ್ಲ ”  -ವಿನೋಬಾ ಬಾವೆ

12 ) “ ನಮ್ಮಲ್ಲಿ ನಮಗೆ ಶ್ರದ್ಧೆಯಿರಲಿ , ಸಕಲ ಶಕ್ತಿಯೂ ಅಡಗಿದೆ ನಮ್ಮಲ್ಲಿ  ಇದನ್ನರಿತು ಭಾವಿಸುತ್ತಾ ಆ ಶಕ್ತಿಯನ್ನು ಪ್ರಕಟಗೊಳಿಸಿಕೊಳ್ಳಿರಿ ನಮ್ಮವ್ಯಕ್ತಿತ್ವದಲ್ಲಿ ಹೇಳಿಕೊಳ್ಳಿ ”        -ಸ್ವಾಮಿ ವಿವೇಕಾನಂದ

13 ) ” ಇತರರಿಗೆ ಕೇಡು ಬಗೆಯಬೇಡಿ , ಇತರರ ಮೇಲೆ ಕಾಲು ಇಡಬೇಡಿ . ನಮ್ಮ ಕೈಲಾದಷ್ಟು ಇತರರಿಗೆ ಹಿತವನ್ನೇ ಮಾಡಿರಿ, ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳಲ್ಲಿ ತೊಡಗಿ ”     – ಸ್ವಾಮಿ ವಿವೇಕಾನಂದ

14 ) ” ಜಗತ್ತಿನಲ್ಲಿ ಮೂರು ವಸ್ತುಗಳನ್ನು ಮಡಚಿಡಲಾಗದು ಅವೆಂದರೆಸೂರ್ಯ , ಚಂದ್ರ ಮತ್ತು ಸತ್ಯ ”     – ಗೌತಮ ಬುದ್ಧ

15 ) “ ಮನವೇ ದೇಗುಲ ಮತ್ತೆ  ಇಳೆಯೇ ಗುಡಿಯೆಂದೆ ,  ಬಾಳನುಳಿದಿನ್ನಾವ ದೇವನಲ್ಲೆಂದೆ ”      -ವಿ.ಕೃ.ಗೋಕಾಕ್ .

16 ) ” ಪ್ರೀತಿಸುವವರನ್ನು ಪಡೆಯುವುದು ಕಠಿಣ , ಅದಕ್ಕೂ ಕಠಿಣ ಕೆಡದಂತೆ  ಪ್ರೀತಿಯ ಕಾಯ್ದುಕೊಂಡು ಹೋಗುವುದು ”     – ಸಿದ್ದಯ್ಯ ಪುರಾಣಿಕ .

17 ) ” ಪ್ರೇಮ ಬೆಂಕಿಯು ಎಲ್ಲವನ್ನೂ ಪವಿತ್ರವಾಗಿಸುತ್ತದೆ ”  – ಡಾ || ರಾಧಾಕೃಷ್ಣನ್ .

18 ) ” ಬಡವರು ಹಸಿದಿರುವುದು ಅಕ್ಕರೆಗಾಗಿ. ರೊಟ್ಟಗಾಗಿ ಅಲ್ಲ ”  -ಮದರ್‌ ತೆರೇಸಾ .

19 ) ” ಕಳವು ಮಾಡಲೂ ಅವಕಾಶ ಸಿಗುವವರೆಲ್ಲರೂ ಅನಿವಾರ್ಯ ಪ್ರಾಮಾಣಿಕರು ” – ಮುನಿಶ್ರೀ ತರುಣ್ ಸಾಗರ್

20 ) “ ಶಕ್ತಿ ಇರುವುದು ಸಾಧು ಸ್ವಭಾವದಲ್ಲಿ ಹಾಗೂ ಚಾರಿತ್ರ ಶುದ್ಧಿಯಲ್ಲಿ ” . ಸ್ವಾಮಿ ವಿವೇಕಾನಂದ

21 ) ” ಪ್ರೀತಿ ಇದ್ದಲ್ಲಿ ನಂಬಿಕೆ ಇರಲೇ ಬೇಕೆಂದಿಲ್ಲ ಆದರೆ ನಂಬಿಕೆ  ಇದ್ದಲ್ಲ ಪ್ರೀತಿ ಇದ್ದೇ ಇರುವುದು ” . ಸಂತ ಕಬೀರ .

22 ) ” ಗಾಳಿಯಂತೆ ನೀನು ಜೀವನದ ಎಲ್ಲಾ ಭಾಗಗಳಲ್ಲೂ ಪ್ರವೇಶ  ಪಡೆ ಆದರೆ ಅಂಟಿಕೊಳ್ಳಬೇಡ ” – ಅವಧೂತ ವೆಂಕಟಾಚಲ ಸದ್ಗುರು

23 ) ” ತಿರಸ್ಕಾರಕ್ಕೆ ತಿರಸ್ಕಾರವೇ ಮದ್ದಲ್ಲ ಪ್ರೀತಿಯೇ ದಿವ್ಯಾಷಧ ” .    -ಗೌತಮ ಬುದ್ಧ .

24 ) ” ನಿಮ್ಮ ಹಾದಿಯಲ್ಲಿ ಮುಳ್ಳು ಚೆಲ್ಲಿದವರ  ಹಾದಿಯಲ್ಲಿ ಹೂ ಚೆಲ್ಲಿ  ”  – ಸ್ವಾಮಿ ವಿವೇಕಾನಂದ .

25) “ ಮಾತುಗಳು ಪರಸ್ಪರ ಬೇರ್ಪಡಿಸಲು ಇರುವುದಲ್ಲ , ಪರಸ್ಪರ ಸೇರಿಸಲು ಇರುವುದಾಗಿದೆ ” .  ಮಹಾತ್ಮ ಗಾಂಧೀಜಿ .

Good Thought for the day in Kannada

26 ) ” ಶಿಸ್ತೇ  ಶಿಕ್ಷಣದ ತಳಹದಿ ” . ಡಾ || ಬಿ.ಆರ್.ಅಂಬೇಡ್ಕರ್ .

27 ) “ ಮಾನವನೆದೆಯಲಿ ಆರದೆ ಉರಿಯಲಿ  ದೇವರು ಹಚ್ಚಿದ ದೀಪ , ರೇಗುವ ದನಿಗೂ ರಾಗವು ಒಲಿಯಲಿ ಮೂಡಲ ಮಧುರಾಲಾಪ ” . – ಲಕ್ಷ್ಮೀನಾರಾಯಣ ಭಟ್ .

28 ) “ ಒಂದು ಗ್ರಂಥಾಲಯದ ಎಲ್ಲಾ ತಿಳುವಳಿಕೆಗಳನ್ನು ತಲೆಯಲ್ಲಿರಿಸಿ ಅಹಂಕರಿಸಿ ನಡೆಯುವ ಒಬ್ಬ ವ್ಯಕ್ತಿಗಿಂತ ಒಳ್ಳೆಯ ಸ್ವಭಾವ ಮತ್ತು ನಡವಳಿಕೆಯಿರುವ ಒಬ್ಬ ಸಾಧಾರಣ ವ್ಯಕ್ತಿ ಮೇಲು ” . – ಸ್ವಾಮಿ ವಿವೇಕಾನಂದ .

29 ) “ ಶರೀರ ಕೃಷಿ ಭೂಮಿಯಾಗಿದೆ . ಮನಸ್ಸು ಕೃಷಿಯಾಗಿದೆ . ಪಾಪ ಪುಣ್ಯಗಳು ಬೀಜಗಳಾಗಿವೆ . ಯಾವ ಬೀಜವನ್ನು ಬಿತ್ತುತ್ತಾನೋ ಅದನ್ನು ಕೊಯ್ಯುತ್ತಾನೆ ” . – ತುಳಸೀದಾಸರು .

30 ) ” ಪ್ರಾಣಿ ಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ , ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ ” . — ಸ್ವಾಮಿ ವಿವೇಕಾನಂದ .

31 ) “ ಹೆಸರಲ್ಲೇನಿದೆ ? ಗುಲಾಬಿಯೆಂದು ಕರೆಯುವ ಹೂವನ್ನು ಯಾವ ಹೆಸರಿನಿಂದ ಕರೆದರೂ ಅದರ ಪರಿಮಳದಲ್ಲಿ ಯಾವ ವ್ಯತ್ಯಾಸವೂ : ಇಲ್ಲ ” . -ಷೇಕ್ಸ್ ಪಿಯರ್ .

32 ) ” ಎಲ್ಲಿಯ ತನಕ ನಿಮ್ಮ ಯೋಚನೆಗಳು ಒಳ್ಳೆಯದಿರುತ್ತವೆಯೋ ಅಲ್ಲಿಯ ತನಕ ಶ್ರೇಷ್ಠತೆಯ ಫಲ ನಿಮ್ಮದಾಗುತ್ತದೆ ” .

33 ) ” ಜೀವನದ ಮಾಧುರ್ಯ ಸೌಂದರ್ಯ ಬಯಸುವೆಡೆ , ಜೀವನದ ಕಹಿ ವಿಕೃತಿಗೆ ಅಂಜಬೇಕೆ ” . ಸ್ವಾಮಿ ವಿವೇಕಾನಂದ .

34 ) ” ಕಷ್ಟಗಳು ಚಾಕುವಿನಂತೆ , ಹಿಡಿ ಹಿಡಿದರೆ ಉಪಯೋಗಕ್ಕೆ ಬರುತ್ತದೆ . ಕೊನೆ ಹಿಡಿದರೆ ಕತ್ತರಿಸುತ್ತದೆ ” . ಜೇಮ್ಸ್ ರಸಲ್ ಲೋವಲ್ .

35 ) “ ನೀನು ಏನಾದರೂ ಆಗು ಮೊದಲು ಮಾನವನಾಗು ” . ಕವಿವಾಣಿ

36 ) ” ಜನನ ಮರಣಗಳ ನಡುವಿನ ದಾರಿಯೇ ಜೀವನ ” .

37 ) “ ನಮ್ಮಲ್ಲಿ ಮಗೆ ಶ್ರದ್ಧೆಯಿರಲಿ , ಮಹತ್ತರ ಶ್ರದ್ಧೆಯೇ ಮಹಾಕಾರ್ಯಗಳ ಉಗಮಸ್ಥಾನ ” . – ಸ್ವಾಮಿ ವಿವೇಕಾನಂದ .

38 ) “ ಯಶಸ್ಸು ಉರಿಯುವ ದೀಪವಾದರೆ ಅಭ್ಯಾಸ ಅದನ್ನು ಉರಿಸುವ ಎಣ್ಣೆ ” .

39 ) ” ಇರುವೆಗಳು ಸಂಗ್ರಹಿಸಿದ ಕಾಳು , ಜೇನುನೋಣಗಳು ಕೂಡಿಟ್ಟ ಜೇನುತುಪ್ಪ , ಜಿಪುಣನ ಸಂಪತ್ತು ಇವೆಲ್ಲಾ ಸಂಪೂರ್ಣ ನಾಶವಾಗುವವು ”  – ಸುಭಾಷಿತ .

40 ) “ ಖಾಲಿ ಜೇಬು , ಹಸಿದ ಹೊಟ್ಟೆ , ಒಡೆದ ಹೃದಯ ಈ ಮೂರು ಜೀವನದಲ್ಲಿ ಅತ್ಯುತ್ತಮ ಪಾಠವನ್ನು ಕಲಿಸುತ್ತದೆ ” .

41 ) ಯಾವ ದೇಶದ ಪ್ರಧಾನಮಂತ್ರಿ ಗುಡಿಸಲಲ್ಲಿ ವಾಸಿಸುತ್ತಾರೋ ಆ ದೇಶದ ಪ್ರಜೆಗಳೆಲ್ಲಾ ಭವನಗಳಲ್ಲಿರುತ್ತಾರೆ . ಯಾವ ದೇಶದ ಪ್ರಧಾನಮಂತ್ರಿಯು ಭವ್ಯವಾದ ಭವನದ ನಿವಾಸಿಯಾಗಿರುತ್ತಾರೋ ಆ ದೇಶದ ಪ್ರಜೆಗಳು ಗುಡಿಸಲಿನ ನಿವಾಸಿಗಳಾಗಿರುತ್ತಾರೆ . – ಚಾಣಕ್ಯ .

42 ) ” ಜ್ಞಾನವೆಂಬ ಖಜಾನೆಗೆ ಅಭ್ಯಾಸವೇ ಕೀಲಿಕೈ ” . ಸ್ವಾಮಿ ವಿವೇಕಾನಂದ .

43 ) “ ಕೋಪ ವಿವೇಕವನ್ನು ನಾಶಗೊಳಿಸಿದರೆ ತಾಳ್ಮೆ  ಸುಪ್ತಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ .

44 ) “ ಬದುಕಿನಲ್ಲಿ ಸಂಭವಿಸುವುದು ಕೇವಲ ಹತ್ತರಷ್ಟು ಮಾತ್ರ ಉಳಿದ ತೊಂಬತ್ತರಷ್ಟು ನಾವು ಅದಕ್ಕೆ ನೀಡುವ ಪ್ರತಿಸ್ಪಂದನೆ ” .

45 ) “ ಕೋಪದಿಂದಾಗುವ ಮೂರು ಅನಾಹುತಗಳೆಂದರೆ ಕೆಟ್ಟ ಮಾತು , ಧನಹಾನಿ , ದುಷ್ಟ ಶಾಸನ ” . ಕೌಟಿಲ್ಯ

46 ) “ ಮನಸ್ಸು ಯಾವಾಗಲೂ ಚುರುಕಾಗಿದ್ದರೆ ಅದು ಸಂತೋಷಕ್ಕೆ ಕಾರಣವಾಗಲಿದೆ ” . ಬಿ.ಜೆಫರ್ಸನ್ .

47 ) “ ಅನುಮಾನಗಳು ಮನಸ್ಸಿನ ಒಳ ಮನೆಯನ್ನು ಹೊಕ್ಕರೆ ಅರೆ ಕ್ಷಣ ಪ್ರಾರ್ಥನೆಗೆ ಮೊರೆಹೋಗಿ ”

48 ) “ ಸಾಯಲು ಹತ್ತಾರು ದಾರಿಗಳಿವೆ , ಬದುಕಲು ಇರುವುದು ಒಂದೇ ದಾರಿ ಅದೇ “ ಆತ್ಮವಿಶ್ವಾಸ ”

49 ) “ ನಿಷ್ಠೆಯಿಂದ ದುಡಿಯುವವರನ್ನು ಕಂಡರೆ ಬಡತನ ಓಡಿ ಹೋಗುತ್ತದೆ ” ವಾಲ್ಟೇರ್  .

50 ) ” ನೀವು ಏನನ್ನು ಸಾಧಿಸಬೇಕೆಂದು ಬಯಸುತ್ತೀರೋ ಅದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಿ ಅದರ ಪ್ರತಿಫಲವನ್ನು ಬೇಗನೆ ಪಡೆಯುತ್ತೀರಿ ” . – ಅಲೆಗ್ಸಾಂಡರ್

Good Morning Quotes in Kannada

kannada quotes about trust
kannada quotes about trust
good morning images in kannada
good morning quotes kannada
good thoughts in kannada
good morning quotes in kannada
good morning images kannada

Kannada Thoughts App Kannada Quotes and Text

This Application for the People Who Like To Read latest Kannada Quotes, Nudimuttugalu , Kannada Status , In Kannada Thoughts App

Kannada Thoughts App

Download App Store Kannada Thoughts App Click Here

ನೀವು ಕನ್ನಡ ಥಾಟ್ಸ್ ಆಪನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಹೊಸ ಹೊಸ ಕನ್ನಡ ಥಾಟ್ಸ್ ಓದಬಹುದು ಹಾಗು ಸ್ಟೇಟಸ್  ಗೆ ಹಾಕಬಹುದು ಮೇಲೆ ಕೊಟ್ಟಿರುವ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಆಪ್ ಡೌನ್ಲೋಡ್  ಮಾಡಿ

ಇತರೆ ವಿಷಯಗಳು :

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ಕನ್ನಡ ಥಾಟ್ಸ್‌ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ಥಾಟ್ಸ್ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *

rtgh