Kannada Bajana Pada | Bajana Padagalu With Lyrics And Video

Kannada Bajana Pada With Lyrics And Video Bajana Padagalu

 

1} ಭಜನೆ ಪದ | Bajana Pada Kannada

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ
ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ ನೀನು …..
ಆಆಆಆಆಆಆಆ
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ನಿನ್ನ ನಂಬಿದ ಜನಕೆ
ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ತೊಂದು ನಾಮಸ್ಕಾರಗಳು………….

2} ಭಜನೆ ಪದ  bajana padagalu

ಗಜಮುಖ ವಂದಿಸುವೆ ಕರುಣಿಸಿ ಕಾಯೋ
ಗಜಮುಖ ವಂದಿಪೆ ಗಜಗೌರಿಯ ಪುತ್ರ
ಅಜನ ಪಿತನ ಮೊಮ್ಮಗನ ಮೋಹದ ಬಾಲಾ | |

ನೀಲಕಂಠನ ಸುತ ಬಾಲಗಣೇಶನೇ
ಬಾರಿ ಬಾರಿಗೆ ನಿನ್ನ ಸ್ಮರಣೆ ಮಾಡುವೆನು |
ಪರ್ವತನಾ ಪುತ್ರಿ ಪಾರ್ವತಿಯ ಕುಮಾರ
ಗರುವಿಯ ಚಂದ್ರಗೆ ಸ್ಠಿರಶಾಪ ಕೊಟ್ಟನೋ ||

ಮತಿಗೆಟ್ಟ ರಾವಣ ಪೂಜಿಸದೆ
ಸೀತಾಪತಿ ಕರದಿಂದಲಿ ಹತನಾಗಿ ಹೋದನು |
ವಾರಿಜನಾಭ ಶ್ರೀ ಹಯವದನನ ಪಾದ
ಸೇರುವ ಮಾರ್ಗದ ದಾರಿಯ ತೋರಿಸೋ |

 

3} ಭಜನೆ ಪದ | Kannada Bhajan Pada

 ಶರಣು ಗಜಮುಖ ಆಖುವಾಹನ
ಷರಣು ಸುರಗಣ ಸೇವಿತ

ಶರಣು ಸಕಲಾಭೀಷ್ಟದಾಯಕ
ಷರಣು ವಿಘ್ನ ವಿನಾಯಕ || ೧ ||

ಹೇಮಖಚಿತ ಕಿರೀಟ ಕುಂಡಲ
ಕಾಮಿತಾರ್ಥ ಪ್ರದಾಯಕ
ಅಮಿತ ಸೌಲಭ್ಯ ಪ್ರಬಲ
ಶಾಸ್ತ್ರೋದ್ದಾಮ ವಿದ್ಯಾಶರನಿಧೇ || ೨ ||

ಪಾಶ ಮೋದಕ ಪರಶುಧರ
ಫಣಿಭೂಷ ಪಾರ್ವತಿ ನಂದನ
ವಾಸವಾರ್ಚಿತ ವಿಜಯವಿಠಲನ
ದಾಸ ಭೋ ಗಣನಾಯಕ || ೩ ||

 

4}  ಭಜನೆ ಪದ

 ಮಾತಃ ಸಮಸ್ತಜಗತಾಂ ಪರಮಸ್ಯ ಪುಂಸಃ
ಶಕ್ತಿಸ್ವರೂಪಿಣಿ ಶಿವೇ ಕರುಣಾರ್ದ್ರಚಿತ್ತೇ |
ಲೋಕಸ್ಯ ಶೋಕಶಮನಾಯ ಕೃತಾವತಾರೇ
ಶ್ರೀಶಾರದೇಸ್ತು ಶಿವದೇ ತವ ಸುಪ್ರಭಾತಮ್ ||

ಬಾಲ್ಯೇ ಭವಸ್ಯ ತಮಸಃ ಪರಿಹಾರಯಿತ್ರೇ
ಲೀಲಾ ಮನುಷ್ಯವಪುಷೇಥ ಗದಾಧರಾಯ |
ದತ್ತೇ ತದರ್ಪಿತಧಿಯಾಪ್ತಸಮಸ್ತವಿದ್ಯೇ
ಶ್ರೀಶಾರದೇಸ್ತು ಶುಭದೇ ತವ ಸುಪ್ರಭಾತಮ್ ||

ಬಾಲ್ಯಾತ್ ಪರೇ ವಯಸಿ ಭರ್ತರಿ ಸಂಪ್ರವೃತ್ತಾಮ್
ಉನ್ಮತ್ತ ಇತ್ಯನುಚಿತಾಮವಧೂಯ ವಾರ್ತಾಮ್ |
ತದ್ದರ್ಶನಕ್ರಮಿತದುರ್ಗಮದೂರಮಾರ್ಗೆ
ಶ್ರೀರಾಮಕೃಷ್ಣದಯಿತೇ ತವ ಸುಪ್ರಭಾತಮ್ ||

ಸಂನ್ಯಾಸಿನಂ ಪತಿಮವೇಕ್ಷ್ಯ ಚ ನೋದ್ವಿಜಾನೆ
ಸೇವಾರ್ಪಿತತ್ರೀಕರಣೇ ಪರಿಶುದ್ಧಚಿತ್ತೇ |
ತತ್ಸಾಧನಾಚರಮಸೀಮ್ನಿ ಸಮರ್ಪಿತಾಂಘ್ರೆ
ಶ್ರೀ ರಾಮಕೃಷ್ಣಪರಮೇಶ್ವರಿ ಸುಪ್ರಭಾತಮ್ ||

ಯಾಮೇವ ಚಾತ್ಮಜನನೀಂ ಭವತಾರಿಣೀಂ ಚ
ಸೇವಾಪರಾಂ ತು ಬುಬುಧೇ ಗುರುರಸ್ತಭೇದಃ |
ತಸ್ಯಾಸ್ಸಮಸ್ತಜಗತೋಸ್ಯ ಶರಣ್ಯಮೂರ್ತೇ
ಶ್ರೀ ರಾಮಕೃಷ್ಣದಯಿತೇ ತವ ಸುಪ್ರಭಾತಮ್ ||

ಆವೃಣ್ವತೀ ಪರಮಿಕಾಂ ಪ್ರಕೃತಿಂ ಸ್ವಕೀಯಾಂ
ಸಂಸಾರಿಣೀವ ಬಹುದುಃಖಜಲೇ ಭವಾಬ್ದೌ|
ಸರ್ವಂಸಹೇ ಶ್ರಿತಜನೋದ್ಧರಣೈಕದೀಕ್ಷೇ
ಶ್ರೀ ರಾಮಕೃಷ್ಣದಯಿತೇ ತವ ಸುಪ್ರಭಾತಮ್ ||

ಗೇಹಸ್ಯ ಮಾರ್ಜನವಿಧೌ ಮಮ ಕರ್ಮಶಾಂತಿಂ
ನಾಯಾತ್ಯಸಂಖ್ಯಭುಜನಿಷ್ಕ್ರಿಯಮಾಣಮೇವಮ್ |
ಆಕಸ್ಮಿಕೋಕ್ತೀವಿವೃತಾಖಿಲಶಕ್ತಿರೂಪೇ
ಶ್ರೀ ರಾಮಕೃಷ್ಣದಯಿತೇ ತವ ಸುಪ್ರಭಾತಮ್ ||

ಶ್ರೀ ರಾಮಕೃಷ್ಣದಯಿತೇ ತದಧೀನಸತ್ತ್ವೇ
ತದ್ಭಕ್ತವೃಂದಪರಿಪಾಲಿನಿ ಮುಕ್ತಿದಾತ್ರಿ |
ತದ್ಭಾವರಕ್ತಹೃದಯೇ ತದಭಿನ್ನತತ್ತ್ವೇ
ಶ್ರೀ ರಾಮಕೃಷ್ಣದಯಿತೇ ತವ ಸುಪ್ರಭಾತಮ್ ||

5} ಭಜನೆ ಪದ

 

 ಧರ್ಮಸ್ಯ ಹಾನಿಮಭಿತಃ ಪರಿದೃಶ್ಯ ಶೀಘ್ರಂ

ಕಾಮಾರಪುಷ್ಕರ ಇತಿ ಪ್ರಥಿತೇ ಸಮೃದ್ಧೇ |

ಗ್ರಾಮೇ ಸುವಿಪ್ರಸದನೇ ಹ್ಯಭಿಜಾತ ದೇವ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ಬಾಲ್ಯೇ ಸಮಾಧ್ಯನುಭವಃ ಸಿತಪಕ್ಷಿಪಂಕ್ತಿಂ

ಸಂದೃಶ್ಯ ಮೇಘಪಟಲೇ ಸಮವಾಪಿ ಯೇನ |

ಈಶೈಕ್ಯವೇದನಸುಖಂ ಶಿವರಾತ್ರಿಕಾಲೇ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ನಾನಾವಿಧಾನಯಿ ಸನಾತನಧರ್ಮಮಾರ್ಗಾನ್

ಕ್ರೈಸ್ತಾದಿ ಚಿತ್ರನಿಯಮಾನ್ ಪರದೇಶಧರ್ಮಾನ್ |

ಆಸ್ಥಾಯ ಚೈಕ್ಯಮನಯೋರನುಭೂತವಾಂಸ್ತ್ವಂ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ಹೇ ಕಾಲಿಕಾ-ಪದ-ಸರೋರುಹ-ಕೃಷ್ಣ-ಭೃಂಗ

ಮಾತುಸ್ಸಮಸ್ತ-ಜಗತಾಮಪಿ ಶಾರದಾಯಾಃ |

ಐಕ್ಯ0 ಹ್ಯದರ್ಶಿ ತರಸಾ ಪರಮಂ ತ್ವಯೈವ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ರಾಖಾಲ-ತಾರಕ-ಹರೀ0ಶ್ಚ ನರೇಂದ್ರನಾಥಂ

ಅನ್ಯಾನ್ ವಿಶುದ್ಧಮನಸಃ ಶಶಿಭೂಷಣಾದೀನ್ |

ಸರ್ವಜ್ಞ ಆತ್ಮವಯುನಂ ತ್ವಮಿಹಾನುಶಾಸ್ಸಿ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ನಿತ್ಯಂ ಸಮಾಧಿಜಸುಖಂ ನಿಜಬೋಧರೂಪಮ್

ಆಸ್ವಾದಯಾನ್ ತವ ಪದೇ ಶರಣಾಗತಾಂಶ್ಚ |

ಆನಂದಯನ್ ಪ್ರಶಮಯನ್ನುಪತಿಷ್ಠಸೇ ತ್ವಂ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ಸ್ವೀಕೃತ್ಯ ಪಾಪಮಖಿಲಂ ಶರಣಾಗತ್ಯೆರ್ಯದ್

ಆಜೀವನಂ ಬಹು ಕೃತಂ ದಯಯಾ ಸ್ವದೇಹೇ |

ತಜ್ಜಾತಖೇದನಿವಹಂ ಸಹಸೇ ಸ್ಮ ನಾಥ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ಪ್ರಾತಃ ಪ್ರಣಾಮಕರಣಂ ತವ ಪಾದಪದ್ಮೇ

ಸಂಸಾರದುಃಖಹರಣಂ ಸುಲಭಂ ಕರೋತಿ |

ಮತ್ತ್ವೇತಿ ಭಕ್ತಿಭರಿತಾಃ ಪ್ರತಿಪಾಲಯಂತಿ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ಗಾತುಂ ಸ್ತುತೀಸ್ತವ ಜನಾ ಅಮೃತಾಯಮಾನಾಃ

ಸಂಪ್ರಾಪ್ಯ ದರ್ಶನಮಿಂದಂ ತವ ಪಾದಯೋಶ್ಚ |

ಧನ್ಯಾ ನರೇಶ ಭವಿತುಂ ಮಿಲಿತಾಸ್ಸಮೀಪಂ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ಸಂದಾಯ ದರ್ಶನಸುಖಂ ಶರಣಾಗತೇಭ್ಯೋ

ಮೋಹಾಂಧಕಾರಮಖಿಲಂ ತ್ವಮಪಾಕುರುಷ್ವ |

ಜ್ಞಾನಾರ್ಕ ಭಕ್ತಿಜಲಧೇ ಸಕಲಾರ್ತಿಹಂತಃ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ಆಹೈತುಕೀತಿ ಕರುಣಾ ಕಿಲ ತೇ ಸ್ವಭಾವೋ

ದುಷ್ಟಾಃ ಕಠೋರಹೃದಯಾ ಅಪಿ ತೇ ಭಜಂತೇ |

ತ್ವಾಮೇವ ಸರ್ವಜಗತಾಂ ಜನನಿ ಪ್ರಪಾತ್ರಿ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ಸುಪ್ತಾಂಸ್ತು ಭಾರತಜನಾನ್ ಸ್ವವಚಃಪ್ರಹಾರೈಃ

ಉದ್ಬೋಧಯನ್ ವಿವಶಯನ್ ನಿಜಧರ್ಮಮಾರ್ಗೇ |

ಪ್ರೋತ್ಸಾಹಯನ್ ಪರಮತಾಂ ಪ್ರಕಟೀಕರೋಷಿ

ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||

ಪ್ರಾತರುತ್ಥಾಯ ಯೋ ದೇವಂ

ರಾಮಕೃಷ್ಣಂ ಸ್ಮರನ್ ಸ್ಮರನ್ |

ಸ್ತೋತ್ರಮೇತತ್ಪಠೇದ್ಭಕ್ತ್ಯಾ

ಸೋಮೃತತ್ವಾಯ ಕಲ್ಪತೇ ||

 

 

6} ಭಜನೆ ಪದ

 ಶರಣು ಸಿದ್ದಿ ವಿನಾಯಕ ಶರಣು ವಿದ್ಯಾ ಪ್ರದಾಯಕ
ಶರಣು ಪಾರ್ವತಿ ತನಯಮೂರುತಿ ಶರಣು ಮೂಷಿಕ ವಾಹನ [ಪ]

ನಿಟಿಲನೇತ್ರನ ದೇವಿ ಸುತನ ನಾಗಭೂಷಣ ಪ್ರಿಯನೇ
ತಟಿಲ ತಂಕಿತ ಕೋಮಲಾಂಗನೇ ಕರ್ಣ ಕುಂಡಲ ಧಾರಣೆ [ಪ]

ಬಟ್ಟ ಮುತ್ತಿನ ಪದಕ ಹಾರನೆ ಬಾಹು ಹಸ್ತ ಚತುಷ್ಟನೇ
ಇಟ್ಟ ತೊಡುಗೆಯ ಹೇಮಾ ಕಂಕಣ ಪಾಶ ಅಂಕುಶ ಧಾರಣೆ [ಪ]

ಕುಕ್ಷಿಮಹಲಂಬೋಧರನೇ ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನ ಶ್ರೀ ಪುರಂದರ ವಿಠ್ಠಲನ ನಿಜ ದಾಸನೇ

10 Bajana Pada With Video 

  • ಯಾರು ನಿನ್ನ ಕರಷಾರೋ ಇಲ್ಲಿ ಅದ್ಭುತವಾದ ಬಜನಾಪದ ಬೊಮನಹಳ್ಳಿ bajana pada bomanahalli

  • ಬಾಡಿಗಿ ಮನಿ ನಿಂದು ಬಜನಾ ಪದ ಪ್ರಭಾವತಿ ಕಿರಣಗಿ bajana pada prabhavati kiranagi uk recording studio mdl

  • Bajana pada Thayiya Upakara by Guranna Maganageri

  • Yara Hola Yara Mani | ಯಾರ ಹೊಲ ಯಾರ ಮನಿ | Sharanappa Gonala | Sharanara Tatva Pada

  • ಎಷ್ಟು ದಿನಾ ಇಲ್ಲೆ ಇರತಿ ನಿನ್ನ ಮನಿ ಬ್ಯಾರೈತಿ ಆಕಾಶ ಮನಗೂಳಿ ಭಜನಾಪದ |Akash managuli bhajana song pada

  • ಕೇಳೋ ಜಾಣ | Kelo Jaana | ಶಿಶುನಾಳ ಶರೀಫ ತತ್ವಪದ | Shishunala Sharifa | Parashurama .Ra.Bekaravada

Kannada Devotional Bhajana pada Video

1. Kotigobba Sharana | G.Siddanagowda | Ukkadagatri Vasa Karibasavesha | Devotional Bhajana pada

2. Bartirenravva | G.Siddanagowda | Ukkadagatri Vasa Karibasavesha | Devotional Bhajanapada

3. Mayada Devva Bantha | G.Siddanagowda | Ukkadagatri Vasa Karibasavesha | Devotional Bhajana pada

4. Kandenavva Kandenavva | G.Siddanagowda | Ukkadagatri Vasa Karibasavesha | Devotional Bhajanapada

5. Baro Nee Baro Karibasava | G.Siddanagowda | Ukkadagatri Vasa Karibasavesha | Devotional Bhajanapada

6. Arabadisi Baruthave | G.Siddanagowda | Ukkadagatri Vasa Karibasavesha | Devotional bhajane padagalu

7. Deva Krupe Madu | G.Siddanagowda | Ukkadagatri Vasa Karibasavesha | Devotional Bhajana pada

8. Ajjayyage Hogonu Baravva | G.Siddanagowda | Ukkadagatri Vasa Karibasavesha | Devotional bhajane pada

ಇನ್ನು ಹೆಚ್ಚಿನ ವಿಷಯಗಳನ್ನು  ಓದಿ: 

ನಿಮಗೆ ಬಜನೆ ಪದ ಹಾಡಲು ಬೇಕಾಗಿರುವ ವಸ್ತುಗಳನ್ನು  ನಾವು ನಿಮಗೆ ಇಲ್ಲಿ ಕೊಟ್ಟಿದ್ದೇವೆ  ನೀವು ಅಲ್ಲಿಂದ ಖರೀದಿ ಮಾಡಬಹುದು. Buy Now

ನಮ್ಮ ವೆಬ್ಸೈಟ್ನಲ್ಲಿ ಇರುವ ಇತರ ವಿಷಯಗಳು:

Basavanna Vachana

Kannada Kavanagalu

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh