7ನೇ ತರಗತಿ ಪರಿಮಾಣಗಳ ಹೋಲಿಕೆ ಗಣಿತ ನೋಟ್ಸ್ 7th Standard Maths Chapter 8 Notes Question Answer Mcq Pdf Download In Kannada Medium Karnataka 2024 Class 7 Maths Chapter 8 Solutions Class 7 Maths Chapter 8 Notes Pdf Class 7 Maths Chapter 8 Pdf In Kannada 7ne Taragati Parimanagala Holike Ganita Notes Kseeb Solutions For Class 7 Maths Chapter 8 Notes In Kannada Medium Class 7 Maths Chapter 8 Worksheet With Answers
7th Standard Maths Chapter 8 Notes
7ನೇ ತರಗತಿ ಪರಿಮಾಣಗಳ ಹೋಲಿಕೆ ಗಣಿತ ನೋಟ್ಸ್
ಅಭ್ಯಾಸ 8.1
Class 7 Maths Chapter 8 Exercise 8.1 Solutions
1. ಅನುಪಾತ ಕಂಡು ಹಿಡಿಯಿರಿ.
(a) ₹5 ಕ್ಕೂ 50 ಪೈಸೆಗೂ
ಉತ್ತರ:
5 ರೂಪಾಯಿಗಳು : 50 ಪೈಸೆಗಳು
5 x 100 : 50 ಪೈಸೆಗಳು
500 ಪೈಸೆಗಳು : 50 ಪೈಸೆಗಳು
50 ರಿಂದ ಭಾಗಿಸಿದಾಗ, ನಮಗೆ ದೊರೆಯುವ ಅನುಪಾತ – 10 : 1
5 ರೂಪಾಯಿಗಳು ಹಾಗೂ 50 ಪೈಸೆಗಳ ನಡುವಿನ ಅನುಪಾತ – 10 : 1.
(b) 15kg ಗೂ 210 gಗೂ
ಉತ್ತರ:
15 ಕಿಲೋಗ್ರಾಂ ಹಾಗೂ 210 ಗ್ರಾಂ ನಡುವಿನ ಅನುಪಾತ ಕಂಡುಹಿಡಿಯಬೇಕು. ಅಂದರೆ,
15 ಕಿಲೋಗ್ರಾಂ : 210 ಗ್ರಾಂ
15000 : 210
30 ರಿಂದ ಭಾಗಿಸಿದಾಗ, ನಮಗೆ ದೊರೆಯುವ ಅನುಪಾತ – 500 : 7
15 ಕಿಲೋಗ್ರಾಂ ಹಾಗೂ 210 ಗ್ರಾಂ ನಡುವಿನ ಅನುಪಾತ – 500 : 7
(c) 9m ಗೂ 27cm ಗೂ
ಉತ್ತರ:
9 ಮೀ ಮತ್ತು 27 ಸೆಂ.ಮೀ ನಡುವಿನ ಅನುಪಾತ ಕಂಡುಹಿಡಿಯಬೇಕು. ಅಂದರೆ, 9 ಮೀ : 27 ಸೆಂ.ಮೀ
900 ಸೆಂ.ಮೀ : 27 ಸೆಂ.ಮೀ
900 : 27
9 ರಿಂದ ಭಾಗಿಸಿದಾಗ, ನಮಗೆ ದೊರೆಯುವ ಅನುಪಾತ – 100 : 3
9 ಮೀ ಮತ್ತು 27 ಸೆಂ.ಮೀ ನಡುವಿನ ಅನುಪಾತ – 100 : 3
(d) 30 ದಿನಗಳಿಗೂ 36 ಗಂಟೆಗಳಿಗೂ
ಉತ್ತರ:
30 ದಿನಗಳು ಹಾಗೂ 36 ಗಂಟೆಗಳ ನಡುವಿನ ಅನುಪಾತ ಕಂಡುಹಿಡಿಯಬೇಕು. ಅಂದರೆ,
30 ದಿನಗಳು : 36 ಗಂಟೆಗಳು
30 x 24 ಗಂಟೆಗಳು : 36 ಗಂಟೆಗಳು
720 ಗಂಟೆಗೆಳು : 36 ಗಂಟೆಗಳು
36 ರಿಂದ ಭಾಗಿಸಿದಾಗ, ನಮಗೆ ದೊರೆಯುವ ಅನುಪಾತ – 20 : 1
2. ಒಂದು ಕಂಪ್ಯೂಟರ್ ಪ್ರಯೋಗಾಲಯದಲ್ಲಿ ಪ್ರತೀ 6 ವಿದ್ಯಾರ್ಥಿಗಳಿಗೆ 3 ಕಂಪ್ಯೂಟರ್‌ಗಳಿವೆ. 24 ವಿದ್ಯಾರ್ಥಿಗಳಿಗೆ ಬೇಕಾಗುವ ಕಂಪ್ಯೂಟರ್‌ಗಳೆಷ್ಟು?
ಉತ್ತರ:
24 ವಿದ್ಯಾರ್ಥಿಗಳಿಗೆ ಬೇಕಾಗುವ ಕಂಪ್ಯೂಟರ್‌ಗಳ ಸಂಖ್ಯೆ ‘x’ ಆಗಿರಲಿ.
ಅದರ ಅನುಪಾತ,
3 : x = 6 : 24
6x = 3 x 24
ಹಾಗಾಗಿ, x = 12
ಹಾಗಾಗಿ, 24 ವಿದ್ಯಾರ್ಥಿಗಳಿಗೆ 12 ಕಂಪ್ಯೂಟರ್ ಗಳು ಬೇಕಾಗುವುದು.
3. ರಾಜಸ್ಥಾನದ ಜನಸಂಖ್ಯೆ = 570 ಲಕ್ಷ ಹಾಗೂ ಉತ್ತರ ಪ್ರದೇಶದ ಜನಸಂಖ್ಯೆ = 1660 ಲಕ್ಷಗಳು. ರಾಜಸ್ಥಾನದ ವಿಸ್ತೀರ್ಣ = 3 ಲಕ್ಷ km² ಮತ್ತು ಉತ್ತರ ಪ್ರದೇಶದ ವಿಸ್ತೀರ್ಣ 2 ಲಕ್ಷ km²
(i) ಈ ರಾಜ್ಯಗಳಲ್ಲಿ ಪ್ರತೀ ಚದರ ಕಿಲೋಮೀಟರ್‌ಗೆ (km²) ಇರುವ ಜನಸಂಖ್ಯೆ ಎಷ್ಟು?
ಉತ್ತರ:
ರಾಜಸ್ಥಾನದ ಪ್ರತೀ ಚದರ ಕಿಲೋಮೀಟರ್‌ಗೆ ಇರುವ ಜನಸಂಖ್ಯೆ = ರಾಜಸ್ಥಾನದ ಜನಸಂಖ್ಯೆ / ರಾಜಸ್ಥಾನದ ವಿಸ್ತೀರ್ಣ
ಉತ್ತರ ಪ್ರದೇಶದ ಪ್ರತೀ ಚದರ ಕಿಲೋಮೀಟರ್‌ಗೆ ಇರುವ ಜನಸಂಖ್ಯೆ = ಉತ್ತರ ಪ್ರದೇಶದ ಜನಸಂಖ್ಯೆ / ಉತ್ತರ ಪ್ರದೇಶದ ವಿಸ್ತೀರ್ಣ
(ii) ಕಡಿಮೆ ಜನಸಂಖ್ಯೆ ಇರುವ ರಾಜ್ಯ ಯಾವುದು?
ಉತ್ತರ:
ರಾಜಸ್ಥಾನದ ಪ್ರತೀ ಚದರ ಕಿಲೋಮೀಟರ್‌ಗೆ ಇರುವ ಜನಸಂಖ್ಯೆ = 190 ಹಾಗೂ
ಉತ್ತರ ಪ್ರದೇಶದ ಪ್ರತೀ ಚದರ ಕಿಲೋಮೀಟರ್‌ಗೆ ಇರುವ ಜನಸಂಖ್ಯೆ = 830.
ಕಡಿಮೆ ಜನಸಂಖ್ಯೆ ಇರುವ ರಾಜ್ಯ ರಾಜಸ್ಥಾನ.
ಅಭ್ಯಾಸ 8.2
Class 7 Maths Chapter 8 Exercise 8.2 Solutions
1. ಮುಂದೆ ನೀಡಿರುವ ಭಿನ್ನರಾಶಿಗಳನ್ನು ಶೇಕಡಾಗೆ ಪರಿವರ್ತಿಸಿ.
ಉತ್ತರ:
ಶೇಕಡಾ ವ್ಯಾಖ್ಯಾನವನ್ನು ಬಳಸಿ
ಉತ್ತರ:
ಶೇಕಡಾವಾರು ವ್ಯಾಖ್ಯಾನದ ಪ್ರಕಾರ,
ಉತ್ತರ:
ಶೇಕಡಾವಾರು ವ್ಯಾಖ್ಯಾನದ ಪ್ರಕಾರ,
ಉತ್ತರ:
ಶೇಕಡಾವಾರು ವ್ಯಾಖ್ಯಾನದ ಪ್ರಕಾರ,
2. ಮುಂದೆ ನೀಡಿರುವ ದಶಮಾಂಶಗಳನ್ನು ಶೇಕಡಾಗೆ ಪರಿವರ್ತಿಸಿ.
(a) 0.65
ಉತ್ತರ:
(b) 2.1
ಉತ್ತರ:
(c) 0.02
ಉತ್ತರ:
(d) 12.35
ಉತ್ತರ:
3. ಮುಂದಿನ ಚಿತ್ರಗಳಲ್ಲಿ ಬಣ್ಣ ತು೦ಬಿರುವ ಭಾಗವನ್ನು ಅಂದಾಜಿಸಿ ಹಾಗೂ ಬಣ್ಣ ತುಂಬಿರುವ ಶೇಕಡಾ ಭಾಗ ಕಂಡು ಹಿಡಿಯಿರಿ.
ಉತ್ತರ:
(i)
ಶೇಕಡಾ ವ್ಯಾಖ್ಯಾನವನ್ನು ಬಳಸಿ
(ii)
ಶೇಕಡಾ ವ್ಯಾಖ್ಯಾನವನ್ನು ಬಳಸಿ
(iii)
ಶೇಕಡಾ ವ್ಯಾಖ್ಯಾನವನ್ನು ಬಳಸಿ
4. ಬೆಲೆ ಕಂಡುಹಿಡಿಯಿರಿ.
(a) 250 ರ 15%
ಉತ್ತರ:
(b) 1 ಗಂಟೆಯ 1%
ಉತ್ತರ:
1% of 1 ಗಂಟೆ ಎಂಬುದು 36 ಸೆಕೆಂಡುಗಳು
(c) ₹ 2500 ರ 20%
ಉತ್ತರ:
20% of Rs. 2500 ಎಂಬುದು Rs. 500
(d) 1 kg ಯ 75%
ಉತ್ತರ:
75% of 1 Kg ಎಂಬುದು 750 grams.
5. ಮುಂದಿನ ಸಂದರ್ಭಗಳಲ್ಲಿ ಪೂರ್ಣಾಂಶವನ್ನು ಕಂಡುಹಿಡಿಯಿರಿ.
(a) ಪೂರ್ಣಾಂಶದ 5%, 600 ಆಗಿದೆ.
ಉತ್ತರ:
ಪೂರ್ಣಾಂಕವು z ಆಗಿರಲಿ
ಒಂದು ಪ್ರಮಾಣದಲ್ಲಿ 5% 600 ಆಗಿದ್ದರೆ, ಇಡೀ ಪ್ರಮಾಣವು 12000 ಆಗಿದೆ.
(b) ಪೂರ್ಣಾಂಶದ 12%, ₹ 1080 ಆಗಿದೆ.
ಉತ್ತರ:
ಪೂರ್ಣಾಂಕವು z ಆಗಿರಲಿ
ಒಂದು ಪ್ರಮಾಣದಲ್ಲಿ 12% Rs. 1080 ಆಗಿದ್ದರೆ, ಇಡೀ ಪ್ರಮಾಣವು Rs. 9000 ಆಗಿದೆ.
(c) ಪೂರ್ಣಾಂಶದ 40% 500km ಆಗಿದೆ.
ಉತ್ತರ:
ಪೂರ್ಣಾಂಕವು z ಆಗಿರಲಿ
ಒಂದು ಪ್ರಮಾಣದಲ್ಲಿ 40% 500 Km ಆಗಿದ್ದರೆ, ಇಡೀ ಪ್ರಮಾಣವು 1250 Km
(d) ಪೂರ್ಣಾಂಶದ 70%, 14 ನಿಮಿಷ ಆಗಿದೆ.
ಉತ್ತರ:
ಪೂರ್ಣಾಂಕವು z ಆಗಿರಲಿ
ಒಂದು ಪ್ರಮಾಣದಲ್ಲಿ 70% 14 ನಿಮಿಷಗಳು ಆಗಿದ್ದರೆ, ಇಡೀ ಪ್ರಮಾಣವು 20 ನಿಮಿಷಗಳು ಆಗಿದೆ.
(e) ಪೂರ್ಣಾಂಶದ 8%, 40 ಲೀಟರ್ ಆಗಿದೆ.
ಉತ್ತರ:
ಪೂರ್ಣಾಂಕವು z ಆಗಿರಲಿ
ಒಂದು ಪ್ರಮಾಣದಲ್ಲಿ 8% 40 ಲೀಟರ್ ಆಗಿದ್ದರೆ, ಇಡೀ ಪ್ರಮಾಣವು 500 ಲೀಟರ್ ಆಗಿದೆ.
6. ಮುಂದೆ ನೀಡಿರುವ ಶೇಕಡಾ ಬೆಲೆಯನ್ನು ಭಿನ್ನರಾಶಿಯ ರೂಪಕ್ಕೆ ಬರೆದು. ಭಿನ್ನರಾಶಿಯನ್ನು ಸರಳರೂಪಕ್ಕೆ ತನ್ನಿ.
(a) 25%
ಉತ್ತರ:
(b) 150%
ಉತ್ತರ:
(c) 20%
ಉತ್ತರ:
(d) 5%
ಉತ್ತರ:
7. ಒಂದು ನಗರದಲ್ಲಿ 30% ಮಹಿಳೆಯರು, 40% ಪುರುಷರು ಉಳಿದವರು ಮಕ್ಕಳು ಇದ್ದಾರೆ ಆ ನಗರದಲ್ಲಿ ಶೇಕಡಾ ಎಷ್ಟು ಮಕ್ಕಳಿದ್ದಾರೆ?
ಉತ್ತರ:
ಹೆಣ್ಣಿನ ಶೇಕಡಾವಾರು = 30%
ಪುರುಷರ ಶೇಕಡಾವಾರು = 40%
ಗಂಡು ಮತ್ತು ಹೆಣ್ಣಿನ ಒಟ್ಟು ಶೇಕಡಾವಾರು = 30% + 40%
= 70%
ಮಕ್ಕಳ ಶೇಕಡಾವಾರು = ಒಟ್ಟು ಶೇಕಡಾವಾರು – ಗಂಡು ಮತ್ತು ಹೆಣ್ಣಿನ ಒಟ್ಟು ಶೇಕಡಾವಾರು
= 100% – 70%
= 30%
8. 15,000 ಮತದಾರರಿರುವ ಒಂದು ಕ್ಷೇತ್ರದಲ್ಲಿ 60% ಜನ ಮತ ಚಲಾಯಿಸಿದ್ದಾರೆ. ಶೇಕಡಾ ಎಷ್ಟು ಜನರು ಮತ ಚಲಾಯಿಸಲಿಲ್ಲ? ಮತ ಚಲಾಯಿಸದವರ ಸಂಖ್ಯೆ ಎಷ್ಟು ಎಂಬುದನ್ನು ನೀವು ಕಂಡು ಹಿಡಿಯಬಲ್ಲಿರಾ?
ಉತ್ತರ:
ಚುನಾವಣೆಯಲ್ಲಿ ಮತ ಚಲಾಯಿಸಿದ ಮತದಾರರ ಶೇಕಡಾವಾರು = 60%
ಒಟ್ಟು ಮತದಾರರ ಸಂಖ್ಯೆ = 15,000
ಮತದಾರರಲ್ಲದ ಒಟ್ಟು ಶೇಕಡಾವಾರು = 100% – 60%
= 40%
ಮತದಾರರಲ್ಲದ ಒಟ್ಟು ಸಂಖ್ಯೆ = 15,000 × 40%
= 6,000
6,000 ಮತದಾರರು ಮತ ಚಲಾಯಿಸಲಿಲ್ಲ.
9. ಮೀರಾ ತನ್ನ ವೇತನದಲ್ಲಿ ₹ 400ನ್ನು ಉಳಿತಾಯ ಮಾಡುತ್ತಾಳೆ. ಈ ಮೊತ್ತ ಅವಳ ವೇತನದ 10% ಆದರೆ, ಆಕೆಯ ವೇತನವೆಷ್ಟು?
ಉತ್ತರ:
ಮೀರಾಳ ವೇತನ m ಆಗಿರಲಿ
ಆದ್ದರಿಂದ ಅವಳ ವೇತನ Rs. 4000/-
10. ಒ೦ದು ಋತುಮಾನದಲ್ಲಿ ಸ್ಥಳೀಯ ಕ್ರಿಕೆಟ್ ತ೦ಡ ತಾನು ಆಡಿದ 20 ಪಂದ್ಯಗಳಲ್ಲಿ 25% ಪಂದ್ಯಗಳನ್ನು ಗೆಲ್ಲುತ್ತದೆ. ಆ ತಂಡ ಗೆದ್ದ ಪಂದ್ಯಗಳೆಷ್ಟು?
ಉತ್ತರ:
ಆ ಕ್ರಿಕೆಟ್ ತಂಡ ಗೆದ್ದ ಪಂದ್ಯಗಳ ಸಂಖ್ಯೆ m ಆಗಿರಲಿ
M = 5
5 ಪಂದ್ಯಗಳನ್ನು ತಂಡವು ಗೆದ್ದುಕೊಂಡಿತು.
ಅಭ್ಯಾಸ 8.3
Class 7 Maths Chapter 8 Exercise 8.3 Solutions
1. ಮುಂದಿನ ವ್ಯವಹಾರಗಳಲ್ಲಿ ಉಂಟಾಗಿರುವ ಲಾಭ ಅಥವಾ ನಷ್ಟವೆಷ್ಟು ತಿಳಿಸಿ. ಹಾಗೂ ಪ್ರತಿಸಂದರ್ಭದಲ್ಲಿ ಶೇಕಡಾ ಲಾಭ ಅಥವಾ ಶೇಕಡಾ ನಷ್ಟ ಕಂಡುಹಿಡಿಯಿರಿ.
(a) ಒಂದು ಕೈತೋಟದ ಕತ್ತರಿಯನ್ನು ₹ 250 ಕೈ ಕೊಂಡು ₹ 325 ಕೈ ಮಾರಲಾಯಿತು.
ಉತ್ತರ:
ಕೈತೋಟದ ಕತ್ತರಿಯನ್ನು ಅಸಲು ಬೆಲೆ: ₹ 250
ಕೈತೋಟದ ಕತ್ತರಿಯನ್ನು ಮಾರಿದ ಬೆಲೆ: ₹ 325
ಮಾರಿದ ಬೆಲೆಯು ಅಸಲಿಗಿಂತ ಹೆಚ್ಚಿರುವುದರಿಂದ, ಇಲ್ಲಿ ಲಾಭವಾಗಿದೆ.
ಒಟ್ಟು ಲಾಭ = 325 – 250 = ₹ 75
ಶೇಖಡಾ ಲಾಭ = ಒಟ್ಟು ಲಾಭ / ಅಸಲು ಬೆಲೆ x 100
ಹಾಗಾಗಿ, ಶೇಖಡಾ ಲಾಭ = 30 %
(b) ಒಂದು ರೆಫ್ರಿಜರೇಟರ್‌ನ್ನು ₹ 12,000 ಕ್ಕೆ ಕೊಂಡು ₹ 13,500 ಕ್ಕೆ ಮಾರಲಾಯಿತು.
ಉತ್ತರ:
ರೆಫ್ರಿಜರೇಟರ್‌ನ ಅಸಲು ಬೆಲೆ: ₹ 12,000
ರೆಫ್ರಿಜರೇಟರ್‌ನ್ನು ಮಾರಿದ ಬೆಲೆ: ₹ 13,500
ಮಾರಿದ ಬೆಲೆಯು ಅಸಲಿಗಿಂತ ಹೆಚ್ಚಿರುವುದರಿಂದ, ಇಲ್ಲಿ ಲಾಭವಾಗಿದೆ.
ಒಟ್ಟು ಲಾಭ = 13,500 – 12,000 = ₹ 1,500
ಶೇಖಡಾ ಲಾಭ = ಒಟ್ಟು ಲಾಭ / ಅಸಲು ಬೆಲೆ x 100
ಹಾಗಾಗಿ, ಶೇಖಡಾ ಲಾಭ = 12.5 %
(c) ಒ೦ದು ಕಪಾಟನ್ನು ₹ 2,500 ಕ್ಕೆ ಕೊಂಡು ₹ 3.000 ಕ್ಕೆ ಮಾರಲಾಯಿತು.
ಉತ್ತರ:
ಕಪಾಟಿನ ಅಸಲು ಬೆಲೆ: ₹ 2,500
ಕಪಾಟನ್ನು ಮಾರಿದ ಬೆಲೆ: ₹ 3.000
ಮಾರಿದ ಬೆಲೆಯು ಅಸಲಿಗಿಂತ ಹೆಚ್ಚಿರುವುದರಿಂದ, ಇಲ್ಲಿ ಲಾಭವಾಗಿದೆ.
ಒಟ್ಟು ಲಾಭ = 3,000 – 2,500 = ₹ 500
ಶೇಖಡಾ ಲಾಭ = ಒಟ್ಟು ಲಾಭ / ಅಸಲು ಬೆಲೆ x 100
ಹಾಗಾಗಿ, ಶೇಖಡಾ ಲಾಭ = 20 % (d)
(d) ಒಂದು ಸ್ಕರ್ಟನ್ನು ₹ 250 ಕ್ಕೆ ಕೊಂಡು ₹ 150 ಕ್ಕೆ ಮಾರಲಾಗಿದೆ.
ಉತ್ತರ:
ಸ್ಕರ್ಟಿನ ಅಸಲು ಬೆಲೆ: ₹ 250
ಸ್ಕರ್ಟನ್ನು ಮಾರಿದ ಬೆಲೆ: ₹ 150
ಮಾರಿದ ಬೆಲೆಯು ಅಸಲಿಗಿಂತ ಕಡಿಮೆ ಇರುವುದರಿಂದ, ಇಲ್ಲಿ ನಷ್ಟವಾಗಿದೆ.
ಒಟ್ಟು ನಷ್ಟ = 250 – 150 = ₹ 100
ಶೇಖಡಾ ನಷ್ಟ = ಒಟ್ಟು ನಷ್ಟ / ಅಸಲು ಬೆಲೆ x 100
ಹಾಗಾಗಿ, ಶೇಖಡಾ ನಷ್ಟ = 40 %
2. ಮು೦ದಿನ ಅನುಪಾತದ ಪ್ರತಿಯೊಂದು ಭಾಗವನ್ನು ಶೇಕಡಾಗೆ ಪರಿವರ್ತಿಸಿ.
ಉತ್ತರ:
(a) 3:1
(b) 2 : 3 : 5
(c ) 1 : 4
(d) 1 : 2 : 5
3. ಒಂದು ಪಟ್ಟಣದ ಜನಸಂಖ್ಯೆ 25,000 ದಿಂದ 24,500 ಕ್ಕೆ ಇಳಿಕೆಯಾಗಿದೆ. ಶೇಕಡಾ ಇಳಿಕೆ ಕಂಡು ಹಿಡಿಯಿರಿ.
ಉತ್ತರ:
ಇಳಿಕೆಯಾದ ಜನಸಂಖ್ಯೆ = 25,000 – 24,500 = 500
ಶೇಕಡಾ ಇಳಿಕೆ = ಇಳಿಕೆಯಾದ ಜನಸಂಖ್ಯೆ / ಮೂಲ ಜನಸಂಖ್ಯೆ x 100
ಹಾಗಾಗಿ, ಪಟ್ಟಣದ ಜನಸಂಖ್ಯೆಯಲ್ಲಾದ ಶೇಕಡಾ ಇಳಿಕೆ = 2 %
4. ಅರುಣನು ₹ 3,50,000 ಕ್ಕೆ ಒಂದು ಕಾರನ್ನು ಕೊಂಡನು. ಮುಂದಿನ ವರ್ಷ ಕಾರಿನ ಬೆಲೆ ₹ 3,70,000 ಕ್ಕೆ ಏರಿದರೆ, ಶೇಕಡಾ ಏರಿಕೆಯೆಷ್ಟು?
ಉತ್ತರ:
ಏರಿಕೆಯಾದ ಕಾರಿನ ಬೆಲೆ = 3,70,000 – 3,50,000 = 20,000
ಶೇಕಡಾ ಏರಿಕೆ = ಒಟ್ಟು ಏರಿಕೆ / ಮೂಲ ಬೆಲೆ x 100
ಹಾಗಾಗಿ, ಕಾರಿನ ಬೆಲೆಯಲ್ಲಾದ ಶೇಕಡಾ ಏರಿಕೆ = 5.7 %
5. ನಾನು ಒಂದು ಟವಿಯನ್ನು ₹ 10,000 ಕ್ಕೆ ಕೊ೦ಡು 20% ಲಾಭಕ್ಕೆ ಮಾರಿದರೆ ನನಗೆ ದೊರೆಯುವ ಹಣವೆಷ್ಟು?
ಉತ್ತರ:
ಟಿ.ವಿ ಯ ಅಸಲು ಬೆಲೆ = 10,000
ಲಾಭ = 20 %
ಹಾಗಾಗಿ, ಒಟ್ಟು ಲಾಭ = 2,000 ರೂಪಾಯಿಗಳು
ದೊರೆತ ಹಣ = ಟಿ.ವಿ ಯ ಅಸಲು ಬೆಲೆ + ದೊರೆತ ಲಾಭ
= 10,000 + 2,000
= 12,000 ರೂಪಾಯಿಗಳು
ಒಂದು ಟವಿಯನ್ನು ₹ 10,000 ಕ್ಕೆ ಕೊಂಡು 20% ಲಾಭಕ್ಕೆ ಮಾರಿದರೆ, ದೊರೆಯುವ ಹಣ = 12,000 ರೂಪಾಯಿಗಳು.
6. ಜೂಹಿಯು ಒಂದು ವಾಷಿಂಗ್ ಮೆಷಿನ್‌ನ್ನು ₹ 13,500 ಕೈ ಮಾರಿದಳು. ವ್ಯವಹಾರದ ಚೌಕಾಶಿಯಲ್ಲಿ ಅವಳು 20% ನಷ್ಟ ಅನುಭವಿಸಿದಳು. ಹಾಗಾದರೆ ಅವಳು ಅದನ್ನು ಎಷ್ಟು ಬೆಲೆಗೆ ಕೊಂಡಿದ್ದಳು?
ಉತ್ತರ:
ಮಾರಿದ ಬೆಲೆ = ಅಸಲು ಬೆಲೆ (CP) – ನಷ್ಟ
ಅಂದರೆ ಅಸಲು ಬೆಲೆ = 16,875 ರೂಪಾಯಿಗಳು.
ವಾಷಿಂಗ್ ಮೆಷಿನ್ ನ ಅಸಲು ಬೆಲೆ = 16,875 ರೂಪಾಯಿಗಳು.
7. (i) ಸೀಮೆ ಸುಣ್ಣದಲ್ಲಿ ಕ್ಯಾಲ್ಸಿಯಂ, ಇಂಗಾಲ ಹಾಗೂ ಆಮ್ಲಜನಕಗಳು 10:3:12 ಅನುಪಾತದಲ್ಲಿವೆ. ಇಂಗಾಲದ ಶೇಕಡಾ ಪ್ರಮಾಣವೆಷ್ಟು?
ಉತ್ತರ:
ಸೀಮೆಸುಣ್ಣದಲ್ಲಿನ ಒಟ್ಟು ಭಾಗಗಳು = 10 + 3 + 12 = 25
ಸೀಮೆಸುಣ್ಣದಲ್ಲಿನ ಇಂಗಾಲದ ಶೇಕಡಾ ಪ್ರಮಾಣ = 12 %
(ii) ಸೀಮೆಸುಣ್ಣದ ಕಡ್ಡಿಯು 3g ಇಂಗಾಲವನ್ನು ಹೊಂದಿದ್ದರೆ, ಸುಣ್ಣದ ಕಡ್ಡಿಯ ತೂಕವೆಷ್ಟು?
ಉತ್ತರ:
ಸೀಮೆಸುಣ್ಣದ ಕಡ್ಡಿಯ ತೂಕ ‘M’ ಆಗಿರಲಿ.
ಆಗ, M ನ 12 % ಅಂದರೆ,
∴M=100×312=25 g ಹಾಗಾಗಿ, ಸೀಮೆಸುಣ್ಣದ ಕಡ್ಡಿಯು 3g ಇಂಗಾಲವನ್ನು ಹೊಂದಿದ್ದರೆ, ಸುಣ್ಣದ ಕಡ್ಡಿಯ ತೂಕ 25 ಗ್ರಾಂ.
8. ಅಮೀನಾಳು ₹ 275 ಕ್ಕೆ ಒಂದು ಪುಸ್ತಕವನ್ನು ಕೊಂಡು 15% ನಷ್ಟಕ್ಕೆ ಮಾರುತ್ತಾಳೆ. ಪುಸ್ತಕದ ಮಾರಿದ ಬೆಲೆ ಎಷ್ಟು?
ಉತ್ತರ:
ಪುಸ್ತಕದ ಅಸಲು ಬೆಲೆ = 275 ರೂಪಾಯಿಗಳು
ನಷ್ಟ = ಅಸಲು ಬೆಲೆಯ (CP) 15 %
ಅಂದರೆ, ನಷ್ಟ = 41.25 ರೂಪಾಯಿಗಳು.
ಮಾರಿದ ಬೆಲೆ = ಅಸಲು ಬೆಲೆ – ನಷ್ಟ
= 275 – 41.25 = 233.75
ಹಾಗಾಗಿ, ಪುಸ್ತಕವನ್ನು ಮಾರಿದ ಬೆಲೆ = 233.75 ರೂಪಾಯಿಗಳು.
9. ಮುಂದಿನ ಪ್ರಕರಣಗಳಲ್ಲಿ ಮೂರು ವರ್ಷಗಳ ಅಂತ್ಯದಲ್ಲಿ ಪಾವತಿಸಬೇಕಾದ ಮೊತ್ತವೆಷ್ಟು?
(a) 12% ವಾರ್ಷಿಕ ಬಡ್ಡಿಯ ದರದಲ್ಲಿ ಅಸಲು = ₹ 1,200
ಉತ್ತರ:
P = ₹ 1200 ; R = 12 %; T = 3 ವರ್ಷಗಳು.
A = P + I = 1200 + 432 = 1632.
ಹಾಗಾಗಿ, ಮೂರು ವರ್ಷಗಳ ಅಂತ್ಯದಲ್ಲಿ ವಾವತಿಸಬೇಕಾದ ಮೊತ್ತ 1632 ರೂಪಾಯಿಗಳು.
(b) 5% ವಾರ್ಷಿಕ ಬಡ್ಡಿಯ ದರದಲ್ಲಿ ಅಸಲು = ₹ 7,500
ಉತ್ತರ:
P = ₹ 7500 ; R = 5 %; T = 3 ವರ್ಷಗಳು.
A = P + I = 7500 + 1125 = 8625.
ಹಾಗಾಗಿ, ಮೂರು ವರ್ಷಗಳ ಅಂತ್ಯದಲ್ಲಿ ವಾವತಿಸಬೇಕಾದ ಮೊತ್ತ 8625 ರೂಪಾಯಿಗಳು.
10. ₹ 56,000 ಕ್ಕೆ ಎರಡು ವರ್ಷಗಳಿಗೆ ₹280 ಬಡ್ಡಿ ದೊರೆತರೆ, ಬಡ್ಡಿಯ ದರವೆಷ್ಟು?
ಉತ್ತರ:
P = 56000; R = ?; T = 2; I = 280
₹ 56,000 ಕ್ಕೆ ಎರಡು ವರ್ಷಗಳಿಗೆ ₹280 ಬಡ್ಡಿ ದೊರೆತರೆ, ಬಡ್ಡಿಯ ದರ = 0.25 %.
11. ಮೀನಾಳು ಸಾಲಿಯಾನ 9% ಬಡ್ಡಿ ದರದಲ್ಲಿ ವಾರ್ಷಿಕ ₹ 45 ನ್ನು ಬಡ್ಡಿಯನ್ನು ಪಾವತಿಸಿದರೆ, ಅವಳು ತೆಗೆದುಕೊಂಡಿದ್ದ ಮೊತ್ತವೆಷ್ಟು?
ಉತ್ತರ:
P = ?; R = 9 %; T = 1; I = 45
ಮೀನಾಳು ಸಾಲವಾಗಿ ತೆಗೆದುಕೊಂಡಿದ್ದ ಮೊತ್ತ = 500 ರೂಪಾಯಿಗಳು.
FAQ:
ಸಮನಾಗಿರುವ ಎರಡು ಅನುಪಾತಗಳನ್ನು ಸಮಾನುಪಾತ ಎಂದು ಹೇಳುತ್ತೇವೆ.
1 ರೂಪಾಯಿಗೆ 100 ಪೈಸೆಗಳು.
ಇತರೆ ವಿಷಯಗಳು:
7th Standard All Subject Notes
7ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯ ವಿದ್ಯಾರ್ಥಿಗಳೇ…
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.