7ನೇ ತರಗತಿ ಭಾಗಲಬ್ಧ ಸಂಖ್ಯೆಗಳು ಗಣಿತ ನೋಟ್ಸ್ 7th Standard Maths Chapter 9 Notes Question Answer Mcq Pdf Download In Kannada Medium Karnataka Class 7 Maths Chapter 9 Notes Pdf Class 7 Maths Chapter 9 Worksheet Pdf With Answers Class 7 Maths Chapter 9 Pdf Solutions 7ne Taragati Bhagalabda Sankegalu Ganita Notes Kseeb Solutions For Class 7 Maths Chapter 9 Notes In Kannada Medium Class 7 Maths Chapter 9 Pdf In Kannada
7th Standard Maths Chapter 9 Notes
7ನೇ ತರಗತಿ ಭಾಗಲಬ್ಧ ಸಂಖ್ಯೆಗಳು ಗಣಿತ ನೋಟ್ಸ್
ಅಭ್ಯಾಸ 9.1
Cass 7 Maths Chapter 9 Exercise 9.1 Solutions
1. ಇವುಗಳ ನಡುವೆ ಐದು ಭಾಗಲಬ್ಧ ಸಂಖ್ಯೆಗಳನ್ನು ಪಟ್ಟಿಮಾಡಿ:
(i) -1 ಮತ್ತು 0
ಉತ್ತರ:
0 ಮತ್ತು -1 ರ ನಡುವಿನ ಐದು ಭಾಗಲಬ್ಧ ಸಂಖ್ಯೆಗಳು
(ii) -2 ಮತ್ತು -1
ಉತ್ತರ:
ನಮಗೆ ತಿಳಿದಿರುವಂತೆ,
-2 ಹಾಗೂ -1 ರ ನಡುವೆ ಇರುವ ಭಾಗಲಬ್ಧ ಸಂಖ್ಯೆಗಳು:
ಉತ್ತರ:
ನಮಗೆ ತಿಳಿದಿರುವಂತೆ,
ಭಾಗಲಬ್ಧ ಸಂಖ್ಯೆಗಳು
ಉತ್ತರ:
ನಮಗೆ ತಿಳಿದಿರುವಂತೆ,
ಭಾಗಲಬ್ಧ ಸಂಖ್ಯೆಗಳು
2. ನೀಡಿರುವ ಪ್ರತಿಯೊಂದು ವಿನ್ಯಾಸಕ್ಕೆ ಇನ್ನೂ ನಾಲ್ಕು ಭಾಗಲಬ್ಧ ಸಂಖ್ಯೆಗಳನ್ನು ಬರೆಯಿರಿ:
ಉತ್ತರ:
ಮೇಲಿನ ಭಾಗಲಬ್ಧ ಸಂಖ್ಯೆಗಳ ವಿನ್ಯಾಸ ತಿಳಿದು ಬಂದಿದೆ. ಅದು ಅಂಶ ಮತ್ತು ಛೇದಗಳನ್ನು ಒಂದೇ ಪೂರ್ಣಾಂಕದಿಂದ ಗುಣಿಸಬೇಕು.
ಆದ್ದರಿಂದ ಮುಂದಿನ ನಾಲ್ಕು ಭಾಗಲಬ್ಧ ಸಂಖ್ಯೆಗಳು ಹೀಗಿವೆ.
ಉತ್ತರ:
ಕೊಟ್ಟಿರುವ ಸಂಖ್ಯೆಗಳಲ್ಲಿ ವಿನ್ಯಾಸವನ್ನು ಗುರ್ತಿಸಿದ್ದೇವೆ. ಮುಂದಿನ ಸಂಖ್ಯೆಗಳು ಹೀಗಿವೆ.
ಉತ್ತರ:
ಕೊಟ್ಟರುವ ಸಂಖ್ಯೆಗಳ ವಿನ್ಯಾಸ ತಿಳಿದುಬಂದಿದೆ. ಮುಂದಿನ ಸಂಖ್ಯೆಗಳು ಹೀಗಿವೆ.
ಉತ್ತರ:
ಕೊಟ್ಟರುವ ಸಂಖ್ಯೆಗಳ ವಿನ್ಯಾಸ ತಿಳಿದುಬಂದಿದೆ. ಮುಂದಿನ ಸಂಖ್ಯೆಗಳು ಹೀಗಿವೆ.
3. ಇವುಗಳಿಗೆ ಸಮಾನವಾದ ನಾಲ್ಕು ಭಾಗಲಬ್ಧ ಸಂಖ್ಯೆಗಳನ್ನು ಬರೆಯಿರಿ:
ಉತ್ತರ:
ಸಮಾನವಾದ ಭಾಗಲಬ್ಧ ಸಂಖ್ಯೆಗಳು
ಉತ್ತರ:
ಸಮಾನವಾದ ಭಾಗಲಬ್ಧ ಸಂಖ್ಯೆಗಳು
ಉತ್ತರ:
4. ಸಂಖ್ಯಾರೇಖೆಯನ್ನು ರಚಿಸಿ ಮುಂದಿನ ಭಾಗಲಬ್ಧ ಸಂಖ್ಯೆಗಳನ್ನು ಅದರ ಮೇಲೆ ಗುರುತಿಸಿ.
ಉತ್ತರ:
ಉತ್ತರ:
ಉತ್ತರ:
ಉತ್ತರ:
5. P, Q, R, S, T, U, A ಮತ್ತು B ಬಿಂದುಗಳು ಸಂಖ್ಯಾರೇಖೆಯ ಮೇಲೆ TR = RS = SU ಮತ್ತು AP = PQ = QB ಆಗುವಂತೆ ಇವೆ. P, Q, R ಮತ್ತು S ಗಳು ಸೂಚಿಸುವ ಭಾಗಲಬ್ಧ ಸಂಖ್ಯೆಗಳನ್ನು ಹೆಸರಿಸಿ.
ಉತ್ತರ:
ʼ P ʼ ಬಿಂದು ಸೂಚಿಸುವ ಭಾಗಲಬ್ಧ ಸಂಖ್ಯೆ.
ʼ Q ʼ ಬಿಂದು ಸೂಚಿಸುವ ಭಾಗಲಬ್ಧ ಸಂಖ್ಯೆ.
ʼ R ʼ ಬಿಂದು ಸೂಚಿಸುವ ಭಾಗಲಬ್ಧ ಸಂಖ್ಯೆ.
ʼ S ʼ ಬಿಂದು ಸೂಚಿಸುವ ಭಾಗಲಬ್ಧ ಸಂಖ್ಯೆ.
PQRS ಬಿಂದುಗಳು ಸೂಚಿಸುವ ಭಾಗಲಬ್ಧ ಸಂಖ್ಯೆಗಳು
6. ಕೊಟ್ಟಿರುವುಗಳಲ್ಲಿ ಯಾವ ಜೋಡಿಗಳು ಒಂದೇ ಭಾಗಲಬ್ಧ ಸಂಖ್ಯೆಯನ್ನುಸೂಚಿಸುತ್ತವೆ?
ಉತ್ತರ:
ಧನಾತ್ಮಕ ಭಾಗಲಬ್ಧ ಸಂಖ್ಯೆಯಾಗಿರುವುದರಿಂದ ಇವರೆಡೂ ಒಂದೇ ಭಾಗಲಬ್ಧ ಸಂಖ್ಯೆಯನ್ನು ಸೂಚಿಸುವುದಿಲ್ಲ.
ಉತ್ತರ:
ಈ ಜೋಡಿಯು ಒಂದೇ ಭಾಗಲಬ್ಧ ಸಂಖ್ಯೆಯನ್ನು ಸೂಚಿಸುತ್ತದೆ.
ಉತ್ತರ:
ಈ ಜೋಡಿಯು ಒಂದೇ ಭಾಗಲಬ್ಧ ಸಂಖ್ಯೆಯನ್ನು ಸೂಚಿಸುತ್ತದೆ.
ಉತ್ತರ:
ಈ ಜೋಡಿಯು ಒಂದೇ ಭಾಗಲಬ್ಧ ಸಂಖ್ಯೆಯನ್ನು ಸೂಚಿಸುತ್ತದೆ.
ಉತ್ತರ:
ಈ ಜೋಡಿಯು ಒಂದೇ ಭಾಗಲಬ್ಧ ಸಂಖ್ಯೆಯನ್ನು ಸೂಚಿಸುತ್ತದೆ.
ಉತ್ತರ:
ಧನಾತ್ಮಕ ಭಾಗಲಬ್ಧ ಹಾಗೂ ಋಣಾತ್ಮಕ ಭಾಗಲಬ್ಧ ಸಂಖ್ಯೆಯಾಗಿರುವುದರಿಂದ ಇವರೆಡೂ ಒಂದೇ ಭಾಗಲಬ್ಧ ಸಂಖ್ಯೆಯನ್ನು ಸೂಚಿಸುವುದಿಲ್ಲ.
ಉತ್ತರ:
ಧನಾತ್ಮಕ ಭಾಗಲಬ್ಧ ಹಾಗೂ ಋಣಾತ್ಮಕ ಭಾಗಲಬ್ಧ ಸಂಖ್ಯೆಯಾಗಿರುವುದರಿಂದ ಇವರೆಡೂ ಒಂದೇ ಭಾಗಲಬ್ಧ ಸಂಖ್ಯೆಯನ್ನು ಸೂಚಿಸುವುದಿಲ್ಲ.
7. ಮುಂದೆ ನೀಡಿರುವ ಭಾಗಲಬ್ಧ ಸಂಖ್ಯೆಗಳನ್ನು ಆದರ್ಶ ರೂಪದಲ್ಲಿ ಬರೆಯಿರಿ:
ಉತ್ತರ:
ಅಂಶಗಳು, 8=2X2X2
ಸಾಮಾನ್ಯ ಗುಣ ಅಂಶಗಳು, 6=2X3
8 ಮತ್ತು 6 ಮ.ಸಾ.ಅ 2 ಆಗಿದೆ.
ಉತ್ತರ:
ಅಂಶಗಳು , 25=5X5
ಸಾಮಾನ್ಯ ಗುಣ ಅಂಶಗಳು, 45=3X3X5
25 ಮತ್ತು 45 ಮ.ಸಾ.ಅ 5 ಆಗಿದೆ.
ಇದರ ಆದರ್ಶ ರೂಪ
ಉತ್ತರ:
ಅಂಶಗಳು, 44=2X2X11
ಸಾಮಾನ್ಯ ಗುಣ ಅಂಶಗಳು, 72=2X2X2X3X3
44 ಮತ್ತು 72 ಮ.ಸಾ.ಅ 2X2X4 ಆಗಿದೆ.
ಉತ್ತರ:
ಅಂಶಗಳು 8=2X2X2
ಸಾಮಾನ್ಯ ಗುಣ ಅಂಶಗಳು, 10=2X5
8 ಮತ್ತು 10 ಮ.ಸಾ.ಅ 2 ಆಗಿದೆ.
ಇದರ ಆದರ್ಶ ರೂಪ
8. ಖಾಲಿ ಜಾಗವನ್ನು ಸೂಕ್ತವಾದ ಸಂಕೇತ >,< ಅಥವಾ = ಬಳಸಿ ಭರ್ತಿ ಮಾಡಿ.
ಉತ್ತರ:
ಉತ್ತರ:
L.C.M ತೆಗೆದುಕೊಳ್ಳಿ
5 ಮತ್ತು 7 L.C.M ಮತ್ತು 35 ಆಗಿದೆ
5 ಮತ್ತು 7 L.C.M ಮತ್ತು 35 ಆಗಿದೆ
(1) ಮತ್ತು (2) ನ್ನು ಹೋಲಿಸಿದಾಗ
ಉತ್ತರ:
ಉತ್ತರ:
L.C.M ತೆಗೆದುಕೊಳ್ಳಿ
5 ಮತ್ತು 4 L.C.M ಮತ್ತು 20 ಆಗಿದೆ
(1) ಮತ್ತು (2) ನ್ನು ಹೋಲಿಸಿದಾಗ
ಉತ್ತರ:
L.C.M ತೆಗೆದುಕೊಳ್ಳಿ
3 ಮತ್ತು 4 L.C.M ಮತ್ತು 12 ಆಗಿದೆ
(1) ಮತ್ತು (2) ನ್ನು ಹೋಲಿಸಿದಾಗ
ಉತ್ತರ:
ಉತ್ತರ:
ಸೊನ್ನೆಯು ಋಣಾತ್ಮಕ ಭಾಗಲಬ್ಧ ಸಂಖ್ಯೆಗಳಿಗಿಂತ ಹೆಚ್ಚಾಗಿರುವುದು.
9. ಪ್ರತಿಯೊಂದರಲ್ಲಿ ಯಾವುದು ದೊಡ್ಡದು?
ಉತ್ತರ:
L.C.M ತೆಗೆದುಕೊಳ್ಳಿ
3 ಮತ್ತು 2 ರ LCM 6 ಆಗಿದೆ
ಉತ್ತರ:
L.C.M ತೆಗೆದುಕೊಳ್ಳಿ
6 ಮತ್ತು 3 ರ LCM 6 ಆಗಿದೆ.
(1) ಮತ್ತು (2) ಅನ್ನು ಹೋಲಿಸಿದಾಗ ಮತ್ತು
ನಂತರ, ಮೇಲಿನ ಸಮೀಕರಣವನ್ನು ಸರಳ ರೂಪಕ್ಕೆ ಪರಿವರ್ತಿಸಿ.
ಉತ್ತರ:
L.C.M ತೆಗೆದುಕೊಳ್ಳಿ
4 ಮತ್ತು 3 ರ LCM 12 ಆಗಿದೆ
ಉತ್ತರ:
ಎಲ್ಲಾ ಧನಾತ್ಮಕ ಭಾಗಲಬ್ಧ ಸಂಖ್ಯೆಗಳು ಎಲ್ಲಾ ಋಣಾತ್ಮಕ ಭಾಗಲಬ್ಧ ಸಂಖ್ಯೆಗಳಿಗಿಂತ ದೊಡ್ಡದಾಗಿರುವುವು.
ಉತ್ತರ:
L.C.M ತೆಗೆದುಕೊಳ್ಳಿ
7 ಮತ್ತು 5 ರ LCM 35 ಆಗಿದೆ.
(1) ಮತ್ತು (2) ಅನ್ನು ಹೋಲಿಸಿದಾಗ
ನಂತರ, ಮೇಲಿನ ಸಮೀಕರಣವನ್ನು ಸರಳ ರೂಪಕ್ಕೆ ಪರಿವರ್ತಿಸಿ.
10. ಮುಂದಿನ ಭಾಗಲಬ್ಧ ಸಂಖ್ಯೆಗಳನ್ನು ಏರಿಕೆ ಕ್ರಮದಲ್ಲಿ ಬರೆಯಿರಿ.
ಉತ್ತರ:
ಭಾಗಲಬ್ಧ ಸಂಖ್ಯೆಗಳು ಭಿನ್ನರಾಶಿಯ ರೂಪದಲ್ಲಿವೆ ಆದ್ದರಿಂದ ಆರೋಹಣ ಕ್ರಮವು
ಉತ್ತರ:
L.C.M ತೆಗೆದುಕೊಳ್ಳಿ
3,9 ಮತ್ತು 3 ರ L.C.M 9 ಆಗಿದೆ
ಆರೋಹಣ ಕ್ರಮದಲ್ಲಿ
ಉತ್ತರ:
L.C.M ತೆಗೆದುಕೊಳ್ಳಿ 7,2 ಮತ್ತು 4 ರ L.C.M 28 ಆಗಿದೆ
ಆರೋಹಣ ಕ್ರಮದಲ್ಲಿ
ಅಭ್ಯಾಸ 9.2
Cass 7 Maths Chapter 9 Exercise 9.2 Solutions
1. ಮೊತ್ತವನ್ನು ಕಂಡುಹಿಡಿಯಿರಿ.
ಉತ್ತರ:
ಒಂದೇ ಆಗಿರುವುದರಿಂದ, ಅಂಶಗಳನ್ನು ನೇರವಾಗಿ ಸೇರಿಸಬಹುದು.
ಉತ್ತರ:
3 ಮತ್ತು 5 ರ LCM 15 ಆಗಿದೆ.
ಛೇದ 15 ಮಾಡಲು ಸೂಕ್ತ ಸಂಖ್ಯೆಯೊಂದಿಗೆ ಗುಣಿಸಿ ಹಂತ 1 ರಿಂದ,
ಅಂಶವನ್ನು ಛೇದ ಒಂದೇ ಸಂಖ್ಯೆಯೊಂದಿಗೆ ಗುಣಿಸಿ.
ಉತ್ತರ:
10 ಮತ್ತು 15 LCM ರ 30 ಆಗಿದೆ
ಉತ್ತರ:
11 ಮತ್ತು 9 LCM ರ 99 ಆಗಿದೆ.
ಉತ್ತರ:
19 ಮತ್ತು 57 LCM ರ 57 ಆಗಿದೆ.
ಅಂಶವನ್ನು ಛೇದ ಒಂದೇ ಸಂಖ್ಯೆಯೊಂದಿಗೆ ಗುಣಿಸಿ
ಉತ್ತರ:
ಉತ್ತರ:
2. ಇವುಗಳ ಬೆಲೆಯನ್ನು ಕಂಡುಹಿಡಿಯಿರಿ.
ಉತ್ತರ:
24 ಮತ್ತು 36 LCM 72 ಆಗಿದೆ.
72 ರಂತೆ ಮಾಡಲು ಛೇದಗಳನ್ನು ಸೂಕ್ತ ಸಂಖ್ಯೆಯೊಂದಿಗೆ ಗುಣಿಸಿ
ಉತ್ತರ:
63 ಮತ್ತು 21 LCM 63 ಆಗಿದೆ.
63 ರಂತೆ ಮಾಡಲು ಛೇದಗಳನ್ನು ಸೂಕ್ತ ಸಂಖ್ಯೆಯೊಂದಿಗೆ ಗುಣಿಸಿ
ಉತ್ತರ:
13 ಮತ್ತು 15 LCM 195 ಆಗಿದೆ.
195 ರಂತೆ ಮಾಡಲು ಛೇದಗಳನ್ನು ಸೂಕ್ತ ಸಂಖ್ಯೆಯೊಂದಿಗೆ ಗುಣಿಸಿ
ಉತ್ತರ:
8 ಮತ್ತು 11 ರ LCM 88 ಆಗಿದೆ.
88 ರಂತೆ ಮಾಡಲು ಛೇದಗಳನ್ನು ಸೂಕ್ತ ಸಂಖ್ಯೆಯೊಂದಿಗೆ ಗುಣಿಸಿ
ಉತ್ತರ:
9 ಮತ್ತು 1 LCM 9
3. ಗುಣಲಬ್ಧ ಕಂಡುಹಿಡಿಯಿರಿ.
ಉತ್ತರ:
ಉತ್ತರ:
ಉತ್ತರ:
ಉತ್ತರ:
ಉತ್ತರ:
ಉತ್ತರ:
4. ಇವುಗಳ ಬೆಲೆ ಕಂಡುಹಿಡಿಯಿರಿ.
ಉತ್ತರ:
ಉತ್ತರ:
ಉತ್ತರ:
ಉತ್ತರ:
ಉತ್ತರ:
ಉತ್ತರ:
ಉತ್ತರ:
FAQ:
ಎರಡು ಪೂರ್ಣಾಂಕಗಳ ಅನುಪಾತವಾಗಿ (ಅಥವಾ ಭಾಗ) ಬರೆಯಬಹುದಾದ ಯಾವುದೇ ಸಂಖ್ಯೆಯು ಭಾಗಲಬ್ಧ ಸಂಖ್ಯೆಯಾಗಿದೆ.
ಭಾಗಲಬ್ಧ ಸಂಖ್ಯೆಯ ಉದಾಹರಣೆ 1/2, 1/5, 3/4, ಇತ್ಯಾದಿ.
ಇತರೆ ವಿಷಯಗಳು:
7th Standard All Subject Notes
7ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯ ವಿದ್ಯಾರ್ಥಿಗಳೇ…
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.