7ನೇ ತರಗತಿ ತ್ರಿಭುಜಗಳ ಸರ್ವಸಮತೆ ಗಣಿತ ನೋಟ್ಸ್‌ | 7th Standard Maths Chapter 7 Notes

7ನೇ ತರಗತಿ ತ್ರಿಭುಜಗಳ ಸರ್ವಸಮತೆ ಗಣಿತ ನೋಟ್ಸ್‌ 7th Standard Maths Chapter 7 Notes Question Answer Mcq Pdf Download In Kannada Medium Karnataka 2024 7th Standard Maths Chapter 7 Notes In Kannada Class 7 Chapter 7 Maths Solutions Class 7 Maths Chapter 7 Worksheet With Answers Class 7 Maths Chapter 7 Pdf Solutions 7ne Taragati Tribhujagala Sarvasamate Ganita Notes Kseeb Solutions For Class 7 Maths Chapter 7 Notes In Kannada Medium

7th Standard Maths Chapter 7 Notes

7ನೇ ತರಗತಿ ತ್ರಿಭುಜಗಳ ಸರ್ವಸಮತೆ ಗಣಿತ ನೋಟ್ಸ್‌ | 7th Standard Maths Chapter 7 Notes
7ನೇ ತರಗತಿ ತ್ರಿಭುಜಗಳ ಸರ್ವಸಮತೆ ಗಣಿತ ನೋಟ್ಸ್‌

7ನೇ ತರಗತಿ ತ್ರಿಭುಜಗಳ ಸರ್ವಸಮತೆ ಗಣಿತ ನೋಟ್ಸ್‌

ಅಭ್ಯಾಸ 7.1

Class 7 Maths Chapter 7 Exercise 7.1 Solutions

1. ಮುಂದಿನ ಹೇಳಿಕೆಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ.

(a) ಎರಡು ರೇಖಾಖಂಡಗಳು ಸರ್ವಸಮವಾಗಬೇಕಾದರೆ ____________

ಉತ್ತರ: ಅವುಗಳ ಅಳತೆ ಒಂದೇ ಆಗಿರಬೇಕು.

(b) ಎರಡು ಸರ್ವಸಮ ಕೋನಗಳಲ್ಲಿ ಒಂದರ ಅಳತೆ 70° ಆದರೆ, ಮತ್ತೊಂದರ ಅಳತೆ ____________

ಉತ್ತರ: ಎರಡು ಸರ್ವಸಮ ಕೋನಗಳಲ್ಲಿ ಒಂದರ ಅಳತೆ 70° ಆದರೆ, ಮತ್ತೊಂದರ ಅಳತೆ 70°

(c) ∠A = ∠B ಎಂದು ಬರೆದಾಗ; ಇದರ ನಿಜವಾದ ಅರ್ಥ ____________

ಉತ್ತರ: ಎರಡು ಕೋನಗಳ ಅಳತೆ ಒಂದೇ ಆಗಿದೆ.

2. ಸರ್ವಸಮ ಆಕೃತಿಗಳಿಗೆ ನೈಜ ಜೀವನದ ಯಾವುದಾದರೂ ಎರಡು ಉದಾಹರಣೆಗಳನ್ನು ಕೊಡಿ.

ಉತ್ತರ: (i) ಒಂದೇ ಸಲ ತೆಗೆದ ಪೋಟೋ ಕಾಪಿಗಳು

(ii) ಯಾವುದೇ ಮೌಲ್ಯದ ಎರಡು ನಾಣ್ಯಗಳು.

3. ABC ↔ FED ಅನುರೂಪತೇಯಲ್ಲಿ ∆ABC ≅ ∆FED ಆದರೆ ಸರ್ವಸಮ ತ್ರಿಭುಜದ ಎಲ್ಲಾಅನುರೂಪ ಭಾಗಗಳನ್ನು ಬರೆಯಿರಿ.

ಉತ್ತರ:

ಕೋನವು ಸಮಾನವಾಗಿರುವುದರಿಂದ ಮತ್ತು ಅನುಗುಣವಾದ ಬದಿಗಳು ಸಹ ಸಮಾನವಾಗಿರುತ್ತದೆ.

ತ್ರಿಕೋನದ ಅನುಗುಣವಾದ ಭಾಗಗಳು AB=FE; BC=ED; AC=FD
ಮತ್ತು ∠A↔∠F; ∠B↔∠E; ∠C↔∠D

4. ∆DEF ≅ ∆BCA ಆದರೆ, ∆BCA ನಲ್ಲಿ ಮುಂದಿನ ಅಂಶಗಳಿಗೆ ಅನುರೂಪವಾಗಿರುವ ಭಾಗಗಳನ್ನು ಬರೆಯಿರಿ.

ಉತ್ತರ:

(i) ∠E

∠E = ∠C

ಅಭ್ಯಾಸ 7.2

Class 7 Maths Chapter 7 Exercise 7.2 Solutions

1. ಮುಂದಿನವುಗಳಲ್ಲಿ ಯಾವ ಸರ್ವಸಮತೆ ನಿಬಂಧನೆಯನ್ನು ನೀವು ಬಳಸುತ್ತೀರಿ?,

(a) ದತ್ತ: AC = DF
AB = DE
BC = EF
ಆದುದರಿಂದ, ∆ABC ≅ ∆DEF

ಉತ್ತರ:

ಬಾ.ಬಾ.ಬಾ ಸರ್ವಸಮತೆ ನಿಬಂಧನೆಯನ್ನು ಬಳಸಲಾಗುತ್ತದೆ.

(b) ದತ್ತ: ZX = RP
RQ = ZY
∠PRQ = ∠ XZY
ಆದುದರಿಂದ, ∆PQR ≅ ∆XYZ

ಉತ್ತರ:

ಬಾ.ಕೋ.ಬಾ ಸರ್ವಸಮತೆ ನಿಬಂಧನೆಯನ್ನು ಬಳಸಲಾಗುತ್ತದೆ.

(c) ದತ್ತ: ∠MLN = ∠FGH
∠NML = ∠GFH
ML = FG
ಆದುದರಿಂದ, ∆LMN ≅ ∆GFH

ಉತ್ತರ:

ಕೋ.ಬಾ.ಕೋ ಸರ್ವಸಮತೆ ನಿಬಂಧನೆಯ ವ್ಯಾಖ್ಯಾನವನ್ನು ಬಳಸಲಾಗುತ್ತದೆ.

(d) ದತ್ತ: EB = DB
AE = BC
∠A = ∠C = 90°
ಆದುದರಿಂದ, ∆ABE ≅ ∆CDB.

ಉತ್ತರ:

ಲಂಬಕೋನ ಕರ್ಣ ಬಾಹು ಸರ್ವಸಮತೆ ನಿಬಂಧನೆಯನ್ನು ಬಳಸಲಾಗುತ್ತದೆ.

2. ∆ART ≅ ∆PEN ಎಂದು ನೀವು ತೋರಿಸಬೇಕಾಗಿದೆ.

(a) ಬಾಬಾಬಾ ನಿಬಂಧನೆ ಬಳಸಿದರೆ, ನೀವು ತೋರಿಸಬೇಕಾದುದು.

ಉತ್ತರ:

(i) AR = ​AR=PE
(ii) Rt = RT=EN
(iii) AT= AT=PN

(b) ∠T = ∠N ಎಂದು ನೀಡಿದೆ. ನೀವು ಬಾಕೋಬಾ ನಿಬಂಧನೆ ಬಳಸಬೇಕಾಗಿದೆ. ಆಗ ನಿಮಗೆ ಬೇಕಾದುದು.

ಉತ್ತರ:

(i) RT = RT=EN
(ii) PN = AT=PN

(c) AT = PN ಎ೦ದು ನೀಡಿದೆ. ನೀವು ಕೋಬಾಕೋ ನಿಬಂಧನೆ ಬಳಸಬೇಕಾಗಿದೆ. ಆಗ ನಿಮಗೆ ಬೇಕಾದುದು.

ಉತ್ತರ:

(i) ? = ∠ATR = ∠PNE
(ii) ? = ∠RAT = ∠EPN

3. ∆AMP ≅ ∆AMQ ಎಂದು ನೀವು ತೋರಿಸಬೇಕಾಗಿದೆ. ಮುಂದೆ ನೀಡಿರುವ ಸಾಧನೆಯಲ್ಲಿ ಬಿಟ್ಟಿರುವ ಕಾರಣಗಳನ್ನು ತುಂಬಿ.

ಉತ್ತರ:

ಹಂತಗಳುಕಾರಣಗಳು
(i) PM = QMದತ್ತ
(ii) PMA = QMAದತ್ತ
(iii) AM = AMಸಾಮಾನ್ಯ
(iv) ∆AMP ≅ ∆AMQಬಾ.ಕೋ.ಬಾ ಸರ್ವಸಮತೆ ನಿಬಂಧನೆ

4. ∆ABC ಯಲ್ಲಿ ∠A = 30° , B = 40° ಮತ್ತು ∠C = 110°. ∆PQR ನಲ್ಲಿ ∠P = 30°, Q = 40° ಮತ್ತು R = 110°, ಕೋ ಕೋ ಕೋ ಸರ್ವಸಮತೆಯ ನಿಬಂಧನೆಯಿಂದ ∆ABC ≅ ∆PQR ಎಂದು ಒಬ್ಬ ವಿದ್ಯಾರ್ಥಿಯು ಹೇಳುತ್ತಾನೆ. ಅವನು ಅದನ್ನು ಸಮರ್ಥಿಸುತ್ತಾನೆಯೇ? ಏಕೆ ಅಥವಾ ಏಕೆ ಅಲ್ಲ?

ಉತ್ತರ:

ಇಲ್ಲ, ಅವನು ಇದನ್ನು ಸಮರ್ಥಿಸಲಾರ. ಏಕೆಂದರೆ ಕೊ.ಕೊ.ಕೊ ಈ ಸಮತೆಯ ತ್ರಿಭುಜದ ಸರ್ವಸಮತೆಯಲ್ಲಿ ಇಲ್ಲ.

5. ಚಿತ್ರದಲ್ಲಿ ಎರಡೂ ತ್ರಿಭುಜಗಳು ಸರ್ವಸಮ. ಅನುರೂಪ ಭಾಗಗಳನ್ನು ಗುರುತು ಮಾಡಿದೆ. ಹಾಗಾದರೆ ∆ RAT ≅ ?

ಉತ್ತರ:

ΔRAT ≅ ΔWON

6. ಸರ್ವಸಮತೆಯ ಹೇಳಿಕೆಯನ್ನು ಪೂರ್ಣಗೊಳಿಸಿ.

ಉತ್ತರ:

ΔBCA ≅ ΔBTA
ΔQRS ≅ ΔTPQ

7. ಚೌಕಗಳಿರುವ ಒಂದು ಹಾಳೆಯಲ್ಲಿ, ಸಮ ವಿಸ್ತೀರ್ಣವಿರುವ

(a) ಎರಡು ಸರ್ವಸಮ ತ್ರಿಭುಜಗಳನ್ನು,

ಉತ್ತರ:

△ABC ನ ವಿಸ್ತೀರ್ಣವನ್ನು ಹುಡುಕಿ

(b) ಸರ್ವ ಸಮವಲ್ಲದ ಎರಡು ತ್ರಿಭುಜಗಳನ್ನು ರಚಿಸಿ. ಅವುಗಳ ಸುತ್ತಳತೆಯ ಬಗ್ಗೆ ನೀವೇನು ಹೇಳುವಿರಿ?

ಉತ್ತರ:

8. ಐದು ಜೊತೆ ಸರ್ವಸಮವಿರುವ ಜಾಗಗಳನ್ನು ಹೊಂದಿದ್ದರೂ ಸಹ ಸರ್ವಸಮವಲ್ಲದ ಎರಡು ತ್ರಿಭುಜಗಳ ಕರಡು ಚಿತ್ರ ರಚಿಸಿ.

ಉತ್ತರ:

ΔMLN & ΔGHF ಇದಕ್ಕಾಗಿ ಸಾಮರಸ್ಯವನ್ನು ಪರಿಶೀಲಿಸಿ.

ಮೇಲಿನ ಎರಡು ತ್ರಿಭುಜಗಳಲ್ಲಿ ಐದು ಜೊತೆ ಸರ್ವಸಮತೆ ಇದ್ದರೂ ಆ ತ್ರಿಭುಜಗಳು ಸರ್ವಸಮವಲ್ಲ.

9. ∆ABC ಮತ್ತು ∆PRQ ಸರ್ವಸಮವಾಗಬೇಕಾದರೆ ಒಂದು ಜೊತೆ ಅನುರೂಪ ಭಾಗವನ್ನು ಹೆಸರಿಸಿ ಯಾವ ನಿಬಂಧನೆಯನ್ನು ನೀವು ಬಳಸುವಿರಿ?

ಉತ್ತರ:

ಹೆಚ್ಚುವರಿ ಅನುರೂಪ ಭಾಗ BC = RQ ಕೋ.ಬಾ.ಕೋ ಸರ್ವಸಮತೆ ನಿಬಂಧನೆ.

10. ∆ABC ≅ ∆FED ಏಕೆ? ವಿವರಿಸಿ.

ಉತ್ತರ:

△ABC&ΔFED
ತ್ರಿಕೋನದ ಸಮನ್ವಯದ ವ್ಯಾಖ್ಯಾನ ಮತ್ತು ಸಾಮರಸ್ಯದ ಎಎಸ್ಎ ಆಸ್ತಿಯನ್ನು ಬಳಸಿ.

ಆದ್ದರಿಂದ △ABC≅ΔFED ಕೋ.ಬಾ.ಕೋ ಸರ್ವಸಮತೆ ನಿಬಂಧನೆ.

FAQ:

1. ಬಾಕೋಬಾ ಸರ್ವಸಮತೆ ನಿಬಂಧನೆಯನ್ನು ತಿಳಿಸಿ.

ಒಂದು ತ್ರಿಭುಜದ ಎರಡು ಬಾಹುಗಳು ಮತ್ತು ಅವುಗಳಿಂದ ಉಂಟಾದ ಕೋನವು ಇನ್ನೊಂದು ತ್ರಿಭುಜದ ಅನುರೂಪ ಬಾಹುಗಳು ಮತ್ತು ಅವುಗಳಿಂದ ಉಂಟಾದ ಕೋನಕ್ಕೆ ಸಮವಾಗಿದ್ದರೆ, ಆ ಎರಡು ತ್ರಿಭುಜಗಳು ಸರ್ವಸಮವಾಗಿರುತ್ತವೆ.

2. ಬಾಬಾಬಾ ಸರ್ವಸಮತೆಯ ನಿಬಂಧನೆಯನ್ನು ತಿಳಿಸಿ.

ಒಂದು ತ್ರಿಭುಜದ ಮೂರು ಬಾಹುಗಳು ಇನ್ನೊಂದು ತ್ರಿಭುಜದ ಮೂರು ಅನುರೂಪ ಬಾಹುಗಳಿಗೆ ಸಮವಾಗಿದ್ದಲ್ಲಿ ಆ ಎರಡೂ ತ್ರಿಭುಜಗಳು ಸರ್ವಸಮವಾಗಿರುತ್ತವೆ.

ಇತರೆ ವಿಷಯಗಳು:

Download Notes App

7th Standard All Subject Notes

7th Standard All Textbook Pdf

7ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯ ವಿದ್ಯಾರ್ಥಿಗಳೇ…

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh