7ನೇ ತರಗತಿ ಹುತ್ತರಿ ಹಾಡು ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 7th Standard Huttari Hadu Kannada Notes Question Answer Summary Mcq Pdf Download in Kannada Medium Karntaka State Syllabus 2024, Kseeb Solutions For Class 7 Kannada Poem 1 Notes 7th Class Huttari Hadu Kannada Poem Notes Huttari Hadu Poem in Kannada 7th Huttari Hadu Poem in Kannada 7th Notes ಹುತ್ತರಿ ಹಾಡು ಪದ್ಯದ ಸಾರಾಂಶ
7th Class Huttari Hadu Kannada Poem Notes Pdf
ತರಗತಿ : 7ನೇ ತರಗತಿ
ವಿಷಯ : ಕನ್ನಡ
ಪಾಠದ ಹೆಸರು : ಹುತ್ತರಿ ಹಾಡು
ಕೃತಿಕಾರರ ಹೆಸರು : ಶ್ರೀ ಪಂಜೆ ಮಂಗೇಶರಾವ್
ಕೃತಿಕಾರರ ಪರಿಚಯ
ಶ್ರೀ ಪಂಜೆ ಮಂಗೇಶರಾವ್ :
‘ ಕವಿಶಿಷ್ಯ ‘ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ಪಂಜೆ ಮಂಗೇಶರಾವ್ ಅವರು ಕ್ರಿ . ಶ . ೧೮೭೪ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಜನಿಸಿದರು . ಮಕ್ಕಳ ಕವಿತೆಗಳ ಕಣ್ಮಣಿ ಎಂದು ಪ್ರಸಿದ್ಧರಾದ ಇವರು ಹುತ್ತಲಿಯ ಹಾಡು , ನಾಗರ ಹಾವೇ , ಕೋಟಿ ಚೆನ್ನಯ್ಯ , ಗುಡುಗುಡು ಗುಮ್ಮಟ ದೇವರು , ಮಾತಾಡೋ ರಾಮಪ್ಪ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಇವರು ಸಾ . ಶ . ೧೯೩೪ ರಲ್ಲಿ ನಡೆದ ೨೦ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .
Huttari Hadu Poem in Kannada Question Answer
ಅ. ಕೆಳಗಿರುವ ಪ್ರಶ್ನೆಗಳಿಗೆ ಉತ್ತರಿಸಿ.
1. ಕಾವೇರಿಯು ಹೇಗೆ ಹೊಳೆಯುತ್ತಾಳೆ?
ಕಾವೇರಿಯು ಮುಗಿಲಿನ ಮಿಂಚಿನಂತೆ ಹೊಳೆಯುತ್ತಾಳೆ.
2. ಸೋಲು ಸಾವರಿಯದವರು ಯಾರು?
ಕೊಡಗಿನ ಕಡುಗಲಿ ಹಿರಿಯರು ಸೋಲು ಸವರಿಯದವರು.
3. ಕೊಡಗು ಯಾವ ಗಿರಿಯಿಂದ ಯಾವ ಗಿರಿಯ ಪರ್ಯಂತ ಬೆಳೆದಿದೆ?
ಕೊಡಗು ಬೊಮ್ಮಗಿರಿಯಿಂದ ಪುಷ್ಪಗಿರಿಯವರೆಗೂ ಬೆಳೆದಿದೆ.
4. ಕಾವೇರಿಯ ತವರ್ಮನೆ ಯಾವುದು?
ಕಾವೇರಿ ತಾಯ ತವರ್ಮನೆ ಈ ಕೊಡಗು ನಾಡು ಅಥವಾ ಈ ಸುಂದರವಾದ ಕೊಡಗು ಕಾವೇರಿ ತಾಯಿಯ ತವರುಮನೆ
5. ಯಾವ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು?
ಚಿಮ್ಮಿಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು.
ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಹಾಗೂ ಕಂಠಪಾಠ ಮಾಡಿರಿ.
- ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ?
2. ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
ಸುಮ್ಮನಿತ್ತರೊ ದಟ್ಟಿಕುಪ್ಪಸ? ಹಾಡುಹುತ್ತರಿಗೇಳಿರಿ!
ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ!
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
FAQ :
ಕಾವೇರಿಯು ಮುಗಿಲಿನ ಮಿಂಚಿನಂತೆ ಹೊಳೆಯುತ್ತಾಳೆ.
ಕಾವೇರಿ ತಾಯ ತವರ್ಮನೆ ಈ ಕೊಡಗು ನಾಡು ಅಥವಾ ಈ ಸುಂದರವಾದ ಕೊಡಗು ಕಾವೇರಿ ತಾಯಿಯ ತವರುಮನೆ
ಕೊಡಗಿನ ಕಡುಗಲಿ ಹಿರಿಯರು ಸೋಲು ಸವರಿಯದವರು.
ಇತರೆ ವಿಷಯಗಳು :
7th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
7th std notes