7th Standard Swatantra Swarga Kannada Notes | 7ನೇ ತರಗತಿ ಸ್ವಾತಂತ್ರ್ಯ ಸ್ವರ್ಗ ಕನ್ನಡ ನೋಟ್ಸ್

7th Standard Swatantra Swarga Kannada Notes | 7ನೇ ತರಗತಿ ಸ್ವಾತಂತ್ರ್ಯ ಸ್ವರ್ಗ, ಕನ್ನಡ ನೋಟ್ಸ್

7th Standard Swatantrya Swarga Kannada Notes 7ನೇ ತರಗತಿ ಸ್ವಾತಂತ್ರ್ಯ ಸ್ವರ್ಗ ಪಾಠ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer, text book, pdf text book pdf download

swatantra swarga poem in kannada question answer

ಅಭ್ಯಾಸ ಪ್ರಶ್ನೆಗಳು 

ಅ . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : 

ಪ್ರಶ್ನೆ 1 . ಸ್ವಾತಂತ್ರ್ಯ ಸ್ವರ್ಗದಲ್ಲಿ ಅಭಿಮಾನಧನವೆನಿಪ ಮಸ್ತಕವು ಹೇಗಿರುತ್ತದೆ ?

 ಉತ್ತರ : ಸ್ವಾತಂತ್ರ್ಯ ಸ್ವರ್ಗದಲ್ಲಿ ಅಭಿಮಾನಧನವೆನಿಪ ಕುಗ್ಗದೆ , ತಗ್ಗದೆ , ಬಗ್ಗದೆ ನೀಟಾಗಿರಬೇಕು . ಮಸ್ತಕವು ಜಗ್ಗದೆ , ಕುಗ್ಗದೆ ,ತಗ್ಗೆದೆ ಬಗ್ಗದೆ ,ನೀಟಾಗಿರಬೇಕು .  

 

ಪ್ರಶ್ನೆ 2 . ಕವಿಯು ಬಾಳು ಹೇಗಿರಬೇಕೆಂದು ಆಶಿಸಿದ್ದಾರೆ ?

 ಉತ್ತರ : ಕವಿಯ ಬಾಳು ಹೇಗಿರಬೇಕೆಂದರೆ ಅವರ ಅರಿವು ಸರ್ವ ಸ್ವತಂತ್ರವಾಗಿ ಸಂಕುಚಿತತೆ ನಾಶ / ಕವುಜಗದೆ , ವಿಶ್ವ ಖಂಡ ಖಂಡವಾಗದೆ ಒಂದೇ ಒಂದಾಗಿ ಚೆನ್ನಾಗಿ ಬಾಳಬೇಕು . ಅಂತಹ ನಾಡು ಎಂಬ ಸ್ವಾತಂತ್ರ್ಯ ಸ್ವರ್ಗದಲ್ಲಿರಬೇಕು ಎಂದು ಆಶಿಸುತ್ತಾರೆ . 

 

ಪ್ರಶ್ನೆ 3 . ಕವಿಯು ಸಂಪ್ರದಾಯದ ಅನಿಷ್ಟ ರೂಢಿ ನಿಯಮಗಳನ್ನು ಏನೆಂದು ಕರೆಯುತ್ತಾರೆ ?

ಉತ್ತರ : ಸಂಪುದಾಯದ ಅನಿ ರೂಢಿ – ನಿಯಮಗಳು ನಿರ್ಜನ ಬರಿತ ಮರುಭ ಮಿಂರಂತೆ , ಅಲ್ಲಿ ಸುವಿಚಾರಗಳೆಂಬ ವಾಹಿನಿಯು ( ನದಿಯು ) ಹರಿಯದಿದ್ದರೆ ಮುಂದುವರಿಯುವುದು ಹೇಗೆ ? ಎಂದಿದ್ದಾರೆ .

 

ಪ್ರಶ್ನೆ 4 . ಧ್ರುವತಾರೆ ಎಂದು ಯಾರನ್ನು ಕರೆಯುತ್ತಾರೆ ? 

ಉತ್ತರ : ಈ ಎಲ್ಲಿ ವಿಶಾಲತೆಯ ನಡೆ – ನುಡಿಗಳಿರುವುದೋ , ಮನಸ್ಸು ಅರಳುವ ಮಾತು ಇರುವುದೋ , ಅಲ್ಲಿ ನಿನ್ನಪ್ರೀತಿ , ದಯೆ , ಕೃಪೆಯಿದ್ದರೆ , ನಿನ್ನನೇ ಧ್ರುವತಾರೆ ಎಂದು ತಿಳಿಯಬಹುದು . ಅಂತಹ ಸ್ವಾತಂತ್ರ್ಯವೇ ನಿಜವಾದ ಸ್ವರ್ಗ . 

ಆ . ಕೆಳಗಿನ ಪದಗಳಿಗೆ ಪದ್ಯದಲ್ಲಿರುವ ಸಮಾನಾರ್ಥಕ  ಪದಗಳನ್ನು ಬರೆಯಿರಿ : 

 1. ಜಗ – ಜಗತ್ತು ಪ್ರಪಂಚ
 2. ಸತ್ಯ = ನಿಜ, ದಿಟ
 3. ಮರಳುಗಾಡು – ಮರುಭೂಮಿ
 4. ಪ್ರವಾಹ = ನೆರೆ, ಅತೀವೃಷ್ಟಿ
 5. ಪ್ರೀತಿ = ಒಲವು . ಅನುರಾಗ
 6. ಅನುಗ್ರಹ – ಕೃಪೆ, ಆಶೀರ್ವಾದ

ಇ . ಕೆಳಗಿನವುಗಳ ಭಾವನಾಮ ರಾಪವನ್ನು ಬರೆಯಿರಿ : 

 1. ಸ್ವತಂತ್ರ – ಸ್ವಾತಂತ್ರ 
 2. ವಿಶಾಲ = ವೈಶಾಲ್ಯತೆ 
 3. ನವೀನ = ನಾವಿನ್ಯತೆ 
 4. ಕಠಿಣ = ಕಾಠಿಣ್ಯತೆ 
 5. ಕರುಣ = ಕಾರುಣ್ಯ 
 6. ಮಧುರ = ಮಾಧುಯ್ಯ

ಭಾಷಾಭ್ಯಾಸ

 ಆ , ಕೆಳಗೆ ನೀಡಿರುವ ವಾಕ್ಯಗಳಲ್ಲಿರುವ ತಪ್ಪನ್ನು ಸರಿಪಡಿಸಿ ಬರೆಯಲಿ , 

 1. ಅಕ್ಕಿ ಹಕ್ಕಿಯನ್ನು ತಿನ್ನುತ್ತಿದೆ . 

ಹಕ್ಕಿ ಅಕ್ಕಿಯನ್ನು ತಿನ್ನುತ್ತಿದೆ . 

 

 1. ಅನ್ನ ಅಣ್ಣವನ್ನು ಉನ್ನುತ್ತಾನೆ . 

ಅಣ್ಣ ಅನ್ನವನ್ನು ಉಣ್ಣುತ್ತಾನೆ . 

 

 1. ಬಾಳೆಯ ಹಣ್ಣನ್ನು ಬಾಳೆಯು ತಿಂದಳು , 

ಬಾಳೆಯ ಹಣ್ಣನ್ನು ಬಾಲೆಯು ತಿಂದಳು . 

 

 1. ನಮ್ಮ ಸಾಲೆಯ ಆಸಾ ಹಶುರು ಬನ್ನದ  ಪುಸ್ತಕ ತಂದಿದ್ದಾಳೆ 

 ನಮ್ಮ ಶಾಲೆಯ ಆಶಾ ಹಸುರು ಬಣ್ಣದ ಪುಸ್ತಕ ತಂದಿದ್ದಾಳೆ . .

ಲೇಖಕರ ಪರಿಚಯ 

7th Standard Swatantra Swarga Kannada Notes 7ನೇ ತರಗತಿ ಸ್ವಾತಂತ್ರ್ಯ ಸ್ವರ್ಗ  ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer text book pdf download

 ಡಾ . . ಎಂ.ಅಕಬರ ಅಲಿ 

ಡಾ . ಎಂ . ಅಕಬರ ಅಲಿ ಅವರ ‘ ತಮಸಾ ನದಿ ಎಡಬಲದಿ ‘ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ . ಇವರು 1925 ರ ಮಾರ್ಚ್ 3 ರಂದು ಬೆಳಗಾವಿ ಜಿಲ್ಲೆ , ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪುರದಲ್ಲಿ ಜನಿಸಿದರು . 1989 ರಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು .ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ . ಮೈಸೂರುವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ . ಅಪ್ಪ ಪಟ್ಟದಿಗಳ ಸಂಗ್ರಹವನ್ನು ನವಚೇತನ , ‘ ಗಂಧ ಕೇಶರ ‘ , ‘ ಸುಮನ ಸೌರಭ ‘ ಎಂಬ ಕವನ ಸಂಗ್ರಹಗಳನ್ನು ಬರೆದಿದ್ದಾರೆ .

 ಮುಖ್ಯಾಂಶಗಳು 

ಡಾ . ಎಂ . ಅಕಬರ ಅಲಿಯವರು ಸ್ವಾತಂತ್ರ್ಯವು ಹೇಗೆ ಸ್ವರ್ಗವಾಗಬೇಕು ಎಂಬ ತಮ್ಮ ಅನಿಸಿಕೆಯನ್ನು ಮನೋಜ್ಞವಾಗಿ ಹೇಳಿದ್ದಾರೆ . ಸ್ವಾತಂತ್ರ್ಯವೆಂದರೆ ಸೇಚೆಯಲ್ಲ ಸ್ವಾತಂತ್ರದಲ್ಲಿನಾವೆಲ್ಲ ಒಂದೇ ಎಂಬ ಭಾವನೆಯಿರಬೇಕು . ನಮ್ಮ ಕಾರ್ಯಗಳು ಇತರರಿಗೆ ತೊಂದರೆಯಾಗಬಾರದು . ನಮ್ಮದು ಸಂತೋಷದ ದುಡಿಮೆಯಾಗುವುದರ ಜೊತೆ ಸು ರಗಳು ಹರಿದು ಬರುವಂತಿರಬೇಕು . 

swatantra swarga poem in kannada

ಭಯವಿಲ್ಲದ ಮುಕ್ತ ಮನಸ್ಸು ನಮ್ಮದಾಗಬೇಕು . ಏನೇ ಬಂದರು ಹೆದರದೆ , ಕುಗ್ಗದೆ , ತಗ್ಗದೆ ಹೆಮ್ಮೆಯಿಂದ ತಲೆಯೆತ್ತಿ ಗೆಯುವಂತಿರಬೇಕು . ನಮ್ಮಲ್ಲಿರುವ ಸಂಕುಚಿತ ಮನೋಭಾವಅಳಿದು , ವಿಶಾಲವಾದ ಮನಸ್ಥಿತಿಯನ್ನು ಹೊಂದಬೇಕು . ಎಲ್ಲವನ್ನೂ ತುಂಡು ತುಂಡಾಗಿ ನೋಡದೆ ಒಂದಾಗಿ ಇಡಿಯಾಗಿ ನೋಡಬೇಕು . ನಮ್ಮ ಮಾತು ಸತ್ಯದಿಂದ ಕೂಡಿರಬೇಕು . ದುಡಿಮೆಯಲ್ಲಿ ದಣಿವನ್ನು ಕಾಣದೆ , ದಣಿವಿಗೆ ಮಣಿಯದೆ ಪೂರ್ಣತೆಗೆ ಕೈ ಚಾಚಬೇಕು . ಸಂಪುದಾಯವೆಂಬ ಅನಿಮ್ಮ ರೂಢಿ ನಿಯಮಗಳು ನಿರ್ಜನದ ಮರುಭೂಮಿಯಂತೆ . ಅದರಲ್ಲಿ ಸುವಿಚಾರಗಳೆಂಬ ಪರಿಶುದ್ಧ ವಾಹಿನಿ (ನದಿ ) ಹರಿಯಬೇಕು . ಪ್ರತಿದಿನ ನಮ್ಮ ನಡೆ ನುಡಿಯಲ್ಲಿ ವೈಶಾಲ್ಯತೆಯಿದ್ದು , ಸುತ್ತ ಇರುವವರ ಮನ ಅರಳಬೇಕು . ಇದಕ್ಕೆಲ್ಲ ನಿನ್ನ ಪ್ರೀತಿ , ದಯೆ , ಕೃಪೆ ಎಂದರಿಯಬೇಕು .ನೀನು ದ್ರುವ ತಾರೇ ಎಂದರಿಯಬೇಕು ಸ್ವಾತಂತ್ರ್ಯ ಎಂಬ ಸ್ವರ್ಗದಲ್ಲಿ ಬಾಳುವ ನಾಡು ನಮ್ಮದಾಗಬೇಕು ಸ್ವಾತಂತ್ರವನ್ನು ಸರಿಯಾದ ಅರ್ಥದಲ್ಲಿ ತಿಳಿದು ಅದನ್ನು ಸರಿಯಾಗಿ ಉಪಯೋಗಿಸಬೇಕು . 

ಶಬ್ದಾರ್ಥ :

 •  ನಿತ್ಯ = ಪ್ರತಿದಿನ
 •  ಸುವಿಚಾರ = ಒಳ್ಳೆಯ ವಿಚಾರ 
 • ನಿರ್ಜನ = ಜನರಿಲ್ಲದ 
 • ಮನೋವೃತ್ತಿ = ಮನಸ್ಸಿನ ವ್ಯಾಪಾರ 
 • ನಿರ್ಭೀತ = ಭಯವಿಲ್ಲದ 
 • ಮಸ್ತಕ=ತಲೆ 
 • ಮೇಲೋಗದಿ =ಮೇಲುನೋಟಕ್ಕೆ 
 • ಹರಿಗಡಿಯದೇ =ಹರಿಯುವಿಕೆ ನಿಲ್ಲದೆ 
7th standard kannada Swatantra Swarga kannada Notes question answer, pdf, summary, lesson , class 7text book Pdf download, 7ನೇ ತರಗತಿ ಸ್ವಾತಂತ್ರ್ಯ ಸ್ವರ್ಗ ಕನ್ನಡ ನೋಟ್ಸ್

7th Standard  lessons 7ನೇ ತರಗತಿ ಸ್ವಾತಂತ್ರ್ಯ ಸ್ವರ್ಗ

7th standard Swatantra Swarga Kannada  7ನೇ ಸ್ವಾತಂತ್ರ್ಯ ಸ್ವರ್ಗ

7ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ಲಿಂಕನ್ನು ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

Books Pdf Download Notes App ಹಿಂದಕ್ಕೆ

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh