4ನೇ ತರಗತಿ ದೊಡ್ಡವರು ಯಾರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 4th Standard Doddavaru Yaru Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 4 Kannada Chapter 6 Notes Pdf 4th Standard Kannada 6th Lesson Notes Doddavaru Yaru Kannada Class 4
Doddavaru Yaru in Kannada Notes
ಅಭ್ಯಾಸ
ಅ ) ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
1. ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು ?
ಉತ್ತರ : ಒಂದು ಊರಿನಲ್ಲಿ ಇಲಿಗಳ ಸಂಸಾರ ವಾಸವಾಗಿತ್ತು
2. ತಂದೆ – ತಾಯಿ ಇಲಿಗಳು ಏನೆಂದು ಯೋಚಿಸಿದವು ?
ಉತ್ತರ : ಮಗಳಿಗೆ ತಕ್ಕ ವರವನನ್ನ ಹುಡುಕಬೇಕೆಂದು ತಂದೆ -ತಾಯಿ ಇಲಿಗಳುಯೋಚಿಸಿದವು .
3. ತಾಯಿ ಇಲಿ ಏನೆಂದು ಹೇಳಿತು ?
ಉತ್ತರ : “ ಜಗತ್ತನೇ ಬೆಳಗುವ ಸೂರ್ಯ ಬಹಳ ದೊಡ್ಡವನು . ಅವನೇ ನಮ್ಮ ಮಗಳಿಗೆ ತಕ್ಕ ವರ ” ಎಂದು ತಾಯಿ ಇಲಿ ಹೇಳಿತು .
4. ಜಗತ್ತನ್ನು ಬೆಳಗುವವರು ಯಾರು ?
ಉತ್ತರ : ಜಗತ್ತನ್ನು ಬೆಳಗುವವರು ಸೂರ್ಯ .
5. ಸೂರ್ಯನಿಗೆ ಇಲಿಗಳು ಯಾವ ವಿಚಾರ ತಿಳಿಸಿದವು
ಉತ್ತರ : ಇಲಿಗಳು ಸೂರ್ಯನಿಗೆ ಮದುವೆ ವಿಚಾರ ತಿಳಿಸಿದವು .
6. ಯಾರ ಜೊತೆಯಲ್ಲಿ ಇಲಿಯ ಮದುವೆಯಾಯಿತು ?
ಉತ್ತರ : ಇಲಿರಾಯನ ಜೊತೆಯಲ್ಲಿ ಇಲಿಯ ಮದುವೆಯಾಯಿತು .
ಆ ) ಕೊಟ್ಟಿರುವ ಮಾತನ್ನು ಯಾರು ? ಹೇಳಿದರು ?
1.” ಜಗತ್ತನೇ ಬೆಳಗುವ ಸೂರ್ಯ ಬಹಳ ದೊಡ್ಡವನು . ”
ಉತ್ತರ :
ಯಾರು ? : ತಾಯಿ ಇಲಿ
ಯಾರಿಗೆ ? : ತಂದೆ ಇಲಿ ,
2.” ಇಲ್ಲಾ ! ಇಲ್ಲಾ ! ನನಗಿಂತಲೂ ದೊಡ್ಡವನು ಬೆಟ್ಟದ ರಾಜನಿಗಿದ್ಯಾನೆ . “
ಮೋಡ
ಉತ್ತರ :
ಯಾರು : ಮೋಡ ?
ಯಾರಿಗೆ ? : ಇಲಿಗಳ ಸಂಸಾರಕ್ಕೆ
3.” ನಮ್ಮ ಮಗಳಿಗೆ ಇಲಿರಾಯನೇ ತಕ್ಕ ವರ .
ಉತ್ತರ :
ಯಾರು ? : ತಂದೆ ಇಲಿ .
ಯಾರಿಗೆ ? : ತಾಯಿ ಇಲಿ .
ಇ ) ವಾಕ್ಯಗಳನ್ನು ಗಮನಿಸಿ , ಸರಿ / ತಪ್ಪುಗಳನ್ನು ಗುರುತಿಸು . ತಪ್ಪಿದ್ದರೆ ಸರಿಪಡಿಸಿ ಬರೆಯಿರಿ .
1. ಒಂದು ಊರು , ಅಲ್ಲೊಂದು ಹುಲಿಗಳ ಇತ್ತು .
ಉತ್ತರ : ಒಂದು ಊರು , ಅಲ್ಲೊಂದು ಇಲಿಗಳ ಇತ್ತು .
2. ಮಗನಿಗೆ ಸರಿಯಾದ ವರ ಬೇಕೆ ಅದು ಇಲಿಗಳು ಯೋಚಿಸಿದವು .
ಉತ್ತರ : ಮಗಳಿಗೆ ಸರಿಯಾದ ವರ ಬೇಕೆಂದು ಇಲಿಗಳು ಯೋಚಿಸಿದವು .
3. ಬೆಟ್ಟದ ರಾಜನ ಬಳಿಗೆ ಇರುವೆಗಳು ಹೋದವು .
ಉತ್ತರ : ಬೆಟ್ಟದ ರಾಜನ ಬಳಿಗೆ ಇಲಿಗಳು ಹೋದವು .
ಈ ) ಕೊಟ್ಟಿರುವ ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯ ರಚಿಸಿ .
1. ತಂದೆ ಇಲಿಗಳು ಯೋಚಿಸಿದವು ತಾಯಿ .
ಉತ್ತರ : ತಂದೆ – ತಾಯಿ ಇಲಿಗಳು ಯೋಚಿಸಿದವು .
2 .ಬೆಳಗುವ ಬಹಳ ಸೂರ್ಯ ದೊಡ್ಡವನು ಜಗತ್ತನೇ
ಉತ್ತರ : ಜಗತ್ತನೇ ಬೆಳಗುವ ಸೂರ್ಯ ಬಹಳ ದೊಡ್ಡವನು .
3. ಇಲಿಗಳು ಬೆಟ್ಟದ ಹೋದವು ಬಳಿಗೆ ರಾಜನ
ಉತ್ತರ : ಬೆಟ್ಟದ ರಾಜನ ಬಳಿಗೆ ಇಲಿಗಳು ಹೋದವು .
ಉ ) ಈ ಕೆಳಗಿನ ಪದಗಳನ್ನು ಬಳಸಿ ರಚಿಸಿ ಸ್ವಂತ ವಾಕ್ಯ ರಚಿಸಿ .
- ಯೋಚಿಸು : ಹಣ ಖರ್ಚು ಮಾಡುವ ಮುನ್ನ
- ತೀರ್ಮಾನಿಸು : ರಾಜು ಈ ಬಾರಿ ಪರೀಕ್ಷೆ ಬರೆಯಬೇಕೆಂದು ತೀರ್ಮಾನಿಸುವುದರಲ್ಲಿಯೇ ಕಾಲ ಕಳೆದನು .
- ಸಮರ್ಥ : ಇಂದಿರಾಗಾಂಧಿ ಸಮರ್ಥ ನಾಯಕಿಯಾಗಿದ್ದಳು .
- ಮದುವೆ : ತಂದೆ – ತಾಯಿ ಇಲಿಗಳು ಮಗಳಿಗೆ ತಕ್ಕ ವರನನ್ನು ಹುಡುಕಿ ಮದುವೆ ಮಾಡಿದವು .
ಭಾಷಾ ಚಟುವಟಿಕೆ
ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ .
( ಬುದ್ದಿವಂತ ಸುಂದರವಾದ , ಇಂಪಾಗಿ , ಚೆನ್ನಾಗಿ ) .
1. ನವಿಲು ……….. ಪಕ್ಷಿ ,
ಉತ್ತರ : ಸುಂದರವಾದ
2. ಪಲ್ಲವಿ ಬಹಳ …… ವಿದ್ಯಾರ್ಥಿ.
ಉತ್ತರ : ಬುದ್ದಿವಂತ
3. ಕೋಗಿಲೆ ……. ಹಾಡುತ್ತದೆ .
ಉತ್ತರ : ಇಂಪಾಗಿ
4. ಮೋಹನ ……… ಹಾಡುತ್ತಾನೆ .
ಉತ್ತರ : ಚೆನ್ನಾಗಿ
ಆ ) ಕೊಟ್ಟಿರುವ ಅಕ್ಷರಗಳನ್ನು ಬಳಸಿ , ಪ್ರಾಣಿಗಳ ಹೆಸರು ಪಟ್ಟಿ ಮಾಡಿ .
ಬ | ಹ | ಸು | ಸ | ಮ |
ಡ | ಇ | ರ | ಕ | ತ್ತೆ |
ಹು | ಲಿ | ಬ | ರ | ಎ |
ತೋ | ಕ | ನ | ಡಿ | ಮ್ಮೆ |
ಬ | ಳ | ನ | ರಿ | ಡ |
ಉತ್ತರ
ಇ ) ಪ್ರಾಣಿ – ಪಕ್ಷಿಗಳ ಕೂಗನ್ನು ಅನುಸರಿಸಿ ಸೂಕ್ತವಾದುದಕ್ಕೆ ಗೆರೆ ಎಳೆದು ಹೊಂದಿಸು .
ಅ ಬ ಉತ್ತರ
ಕೋಳಿ ಮೀಯಾಂವ್ , ಮೀಯಾಂವ್ – ಕೊಕ್ಕೊ ಕ್ಲೋ
ಕಾಗೆ ಬೌ ಬೌ – ಕಾ ಕಾ
ಬೆಕ್ಕು ಕಾ ಕಾ – ಮೀಯಾಂವ್ , ಮೀಯಾಂವ್
ನಾಯಿ ಕುಹೂ ಕುಹೂ – ಬೌ ಬೌ
ಕೋಗಿಲೆ ಕೊಕ್ಕೊ ಕ್ಲೋ – ಕುಹೂ ಕುಹೂ
ಈ )ಕೆಳಗೆ ಕೊಟ್ಟಿರುವ ಪದಗಳಲ್ಲಿ ಸರಿಯಾದ ರೂಪವನ್ನ ಆರಿಸಿ ಬರೆ .
- ಹೆಣ್ಣು – ಎಣ್ಮು
ಉತ್ತರ : ಹೆಣ್ಣು
- ತಾಇ – ತಾಯಿ
ಉತ್ತರ : ತಾಯಿ
- ಮೋಡ – ಮೂಢ
ಉತ್ತರ : ಮೋಡ
- ಸೂರ್ಯ- ಸೂರಿಯ
ಉತ್ತರ : ಸೂರ್ಯ
- ವರ – ಒರ
ಉತ್ತರ : ವರ
ಉ ) ಈ ಕೆಳಗಿನ ಪದಗಳನ್ನು ಓದಿ ಬರೆ .
ಉತ್ತರ :
ಸಲಿಗೆ , ಸಹಜ , ಸಲಹು , ಸಮರ , ಸನಿಹ , ಸರಕು .
ಬಳಕೆ ಚಟುವಟಿಕೆ
ಅ ) ಈ ಕೆಳಗಿನ ವಾಕ್ಯಗಳ ಮಾದರಿಯನ್ನು ನಕಲು ಮಾಡು .
ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ ,
ಉತ್ತರ : ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಉತ್ತರ : ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಪ್ಲಾಸ್ಟಿಕ್ ಬಳಕೆ ಪರಿಸರಕೆ ಹಾನಿಕರ .
ಉತ್ತರ : ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಉತ್ತರ : ಪ್ಲಾಸ್ಟಿಕ್ ಬಳಕೆಪರಿಸರಕ್ಕೆ ಹಾನಿಕರ .
FAQ :
ಉತ್ತರ : ಒಂದು ಊರಿನಲ್ಲಿ ಇಲಿಗಳ ಸಂಸಾರ ವಾಸವಾಗಿತ್ತು
ಉತ್ತರ : ಜಗತ್ತನ್ನು ಬೆಳಗುವವರು ಸೂರ್ಯ .
ಇತರೆ ವಿಷಯಗಳು :
4th Standard Kannada Textbook Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.