rtgh

4th Standard Ajjiya Thotadalli Ondu Dina Kannada Notes | 4ನೇ ತರಗತಿ ಅಜ್ಜಿಯ ತೋಟದಲ್ಲಿ ಒಂದು ದಿನ ಕನ್ನಡ ನೋಟ್ಸ್

4ನೇ ತರಗತಿ ಅಜ್ಜಿಯ ತೋಟದಲ್ಲಿ ಒಂದು ದಿನ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು Pdf, 4th Standard Ajjiya Thotadalli Ondu Dina Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 4 Kannada Chapter 5 Notes 4th Standard Kannada 5th Lesson Notes Pdf 4th Standard Kannada 5th Chapter Notes

4th Kannada Ajjiya Thotadalli Ondu Dina Notes

ಅಭ್ಯಾಸ

 ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ . 

1. ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೊರಟರು ?

 ಉತ್ತರ : ಮಕ್ಕಳು ಕಿಶೋರನ ಅಜ್ಜನ ತೋಟಕ್ಕೆ ಹೊರ ಸಂಚಾರ ಹೊರಟರು .

2. ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಊಳುತ್ತಾರೆ ?

 ಉತ್ತರ : ಸಾಮಾನ್ಯವಾಗಿ ನೇಗಿಲು , ನೊಗ , ಎತ್ತು , ಕೋಣವನ್ನು ಬಳಸಿ ಹೊಲವನ್ನು ಊಳು Rejono 

3. ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ ?

 ಉತ್ತರ : ಎರೆಗೊಬ್ಬರವನ್ನು ಎರೆಹುಳದ ಸಹಾಯದಿಂದ ತಯಾರಿಸುತ್ತಾರೆ . 

4. ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು ? 

ಉತ್ತರ : ತೋಟದಲ್ಲಿ ಹೆಚ್ಚಾಗಿ ಸಾವಯವ ಗೊಬ್ಬರವನ್ನು ಬಳಸುತ್ತಿದ್ದರು . ಇತರೆ

3. ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು ?

 ಉತ್ತರ : ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಗದ್ದೆ ಊಳುವ ಯಂತ್ರವನ್ನು ನೋಡಿದಳು . 

ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರಿಸಿ

1. ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು ? 

ಉತ್ತರ : ಅಜ್ಜಿಯ ತೋಟದಲ್ಲಿ ಅಡಿಕೆ , ತೆಂ ಕಾಳುಮೆಣಸು , ಕಾಫಿ , ಏಲಕ್ಕಿ ಗಿಡಗಳಿದ್ದವು .

2. ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು ? 

ಉತ್ತರ : ಗದ್ದೆಗಳನ್ನು ಊಳಲು ಬಳಸುವ ಸಾಧನಗಳೆಂದರೆ – ನೇಗಿಲು , ನೊಗ , ಎತ್ತು , ಕೋಣ , ಈಗಂತೂ ಊಳುವ ಯಂತ್ರಗಳೇ ಬಂದಿವೆ . 

3. ಇಂಗುಗುಂಡಿಯ ಪ್ರಯೋಜನಗಳೇನು ? 

ಉತ್ತರ : ಇಂಗುಗುಂಡಿಗಳ ಮೂಲಕ ಮಳೆಯ ನೀರನ್ನು ಇಂಗಿಸಿದರೆ ಭೂಮಿಯಲ್ಲಿ ಅಂತರ್ಜಲ ಹೆಚ್ಚುತ್ತದೆ ಇಂಗುಗುಂಡಿಯ ಮೂಲಕ ನೀರನ್ನು ಇಂಗಿಸಿದರೆ ಬಾವಿಯಲ್ಲಿ ನೀರು ಎಂದಿಗೂ ಕಡಿಮೆ ಆಗುವುದಿಲ್ಲ . ಇವು ಇಂಗುಗುಂಡಿಗಳ ಪ್ರಯೋಜನಗಳಾಗಿವೆ . 

ಇ ) ವಾಕ್ಯದಲ್ಲಿ ಬಿಟ್ಟಿರುವ ಸ್ಥಳಕ್ಕೆ ಸರಿಯಾದ ಪದ ತುಂಬಿ. 

1. ಕಿಶೋರನ ಅಜ್ಜಿಯ ಮನೆ ………. ತಪ್ಪಲಿನಲ್ಲಿದೆ 

ಉತ್ತರ : ಬೆಟ್ಟದ 

2. ಮನೆಯ ಹಿಂದಿನ ಗುಡ್ಡದಲ್ಲಿ ತೋಟಗಳಿವೆ .

 ಉತ್ತರ : ಅಡಿಕೆ 

3. ಮಳೆಯ ನೀರನ್ನು ಮೂಲಕ ಇಂಗಿಸುತೇವೆ .

 ಉತ್ತರ : ಗುಂಡಿಗಳ 

4. ಅಜ್ಜಿ ಎಲ್ಲರಿಗೂ ……… ಹಂಚಿದರು .

ಉತ್ತರ : ಗೋಡಂಬಿ

 ಈ ) ಹೊಂದಿಸಿ ಬರೆ .

ಅ                               ಆ

೧. ಎರೆಹುಳ            ಹಿರೇಕಾಯಿ___________

 ೨ , ಕೊಕೊ              ಭತ್ತ __________  

 ೩. ತೆನೆ                    ಚಾಕಲೇಟು _______

೪ ಮಳೆಕೊಯ್ಲು      ರೈತನಮಿತ್ರ_____ 

೫. ಹಟ್ಟಿಗೊಬ್ಬರ        ಅಂತರ್ಜಲ______  

         ಅ          ಆ      ಉತ್ತರ 
1.ಎರೆಹುಳ   ಹಿರೇಕಾಯಿರೈತನಮಿತ್ರ
2 .ಕೊಕೊಚಾಕಲೇಟು ಚಾಕಲೇಟು
3.ತೆನೆ ಭತ್ತಭತ್ತ 
 4. ಮಳೆಕೊಯ್ಲು  ರೈತನಮಿತ್ರಅಂತರ್ಜಲ 
 5. ಹಟ್ಟಿಗೊಬ್ಬರಸಾವಯವ ಗೊಬ್ಬರ ಸಾವಯವ ಗೊಬ್ಬರ 
ಅಂತರ್ಜಲ 

ಭಾಷಾ  ಚಟುವಟಿಕೆ 

ಆ ) ಕೊಟ್ಟಿರುವ ಪದಗಳನ್ನು ಬಳಸಿ ಸಂತ ವಾಕ್ಯ ರಚಿಸಿ . 

  1. ಕಿರುಚು : ‘ ಅಜ್ಜಿ ! ಹಾವಿನ ಮರಿ ‘ ಎಂದು ಶೀಲಾ ಕಿರುಚಿದಳು .
  1. ಹೊರಸಂಚಾರ : ಶಾಲೆಯ ಮಕ್ಕಳು ಕಿಶೋರನ ಅಜ್ಜನ ತೋಟಕ್ಕೆ ಗುರುಗಳೊಂದಿಗೆ ಹೊರಸಂಚಾರ ಹೊರಟರು . 
  1. ಆರೈಕೆ : ರೈತನು ದನ – ಕರುಗಳನ್ನು ಆರೈಕೆ ಮಾಡುವನು . 
  1. ಹುಲುಸಾಗಿ : ರೈತನು ಸಾವಯವ ಗೊಬ್ಬರ ಬಳಸಿ ಹುಲುಸಾಗಿ ಬೆಳೆ ಬೆಳೆಯುವನು . 

ಆ ) ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ . 

1.ತೆಂಗು , ಅಡಿಕೆ , ಬಾಳೆ , ಭತ್ತ ಉತ್ತರ : ಭತ್ತ 

  1. ಮೊಲ , ಹಂದಿ , ಮುಂಗುಸಿ , ಚಿಟ್ಟೆ ಉತ್ತರ : ಚಿಟ್ಟೆ 
  2. ಸೀಬೆಕಾಯಿ , ಸಪೋಟ , ನಸು , ಕೊಕೊ ಉತ್ತರ : ಕೊಕೊ

 ಇ ) ಕೆಳಗಿನವುಗಳನ್ನು ಕೂಡಿಸಿ ಬರೆಯಿರಿ . 

ಉದಾ : ಒಂದು + = ಒಂದಾದ

 ಉತ್ತರ 

  1. ಇಲ್ಲಿ + ಒಂದು = ಇಲ್ಲೊಂದು
  2. ಹೇರಳ + ಆಗಿ = ಹೇರಳವಾಗಿ
  3. ಹದ + ಆಗಿತ್ತು = ಹದವಾಗಿತ್ತು . 

ಬಳಕೆ ಚಟುವಟಿಕೆ 

ಅ ) ಮನೆಗಳಿಂದ ಅಕ್ಷರಗಳನ್ನು ಆರಿಸಿ ನೀರಿನ ಮೂಲಗಳನ್ನು ಕಂಡುಹಿಡಿದು ಬರೆ .

ಕೊತೊಸುರಂಬಿ
ಕೆರೆರೋ
ವೆಹೊಳೆಮುಳ್ಳತೆ
ಬಾದಿದ್ರಲು
ವಿಸಾಟ್ಟೆಳೆ

ಉತ್ತರ 


ತರಗತಿಯಲ್ಲಿ ಚರ್ಚಿಸಿ , ನಿಮ್ಮ ತೀರ್ಮಾನವನ್ನು ಕೆಳಗೆ ಬರೆ . 

ಉತ್ತರ :

 ನಮ್ಮ ಶಾಲಾ ಕೈತೋಟದಲ್ಲಿ ಹೂವಿನ ಗಿಡಗಳನ್ನು 

ಹಾಗೂ ಹಸಿರು ಹುಲ್ಲನ್ನು ಬೆಳೆಯಬೇಕು . ಹೂವಿನ 

ಗಿಡಗಳನ್ನು ಚೌಕಾಕಾರದಲ್ಲಿ ಸುತ್ತಲೂ ಬೆಳೆಸಬೇಕು . 

ಮಧ್ಯದಲ್ಲಿ ಹಸಿರು ಹುಲ್ಲನ್ನು ಬೆಳೆಯಬೇಕು.ಹೂವಿನ 

 ಗಿಡಗಳಿಗೆ ನಿತ್ಯವೂ ನೀರು ಹಾಯಿಸಬೇಕು . ಹಸಿರು 

ಹುಲ್ಲಿನಲ್ಲಿ ಇತರೆ ಕಸ ಬೆಳೆಯದಂತೆ ನೋಡಿಕೊಳ್ಳಬೇಕು . 

ಇ ) ನಿಮ್ಮ ಶಾಲೆಯಲ್ಲಿ ರೈತನೊಬ್ಬನನ್ನು. ಸನ್ಮಾನಿಸುವ ಸಮಾರಂಭದ ಮುಖ್ಯ ಅತಿಥಿಯಾಗಿ  ನೀನು ಮಾಡುವ ಭಾಷಣವನ್ನು ಇಲ್ಲಿ ಬರೆ . ನಂತರ ತರಗತಿಯಲ್ಲಿ ಶಿಕ್ಷಕರೆದುರು ಭಾಷಣ ಮಾಡು . 

ಉತ್ತರ: ವೇದಿಕೆಮೇಲೆ ಆಸೀನರಾದ  ಅಧ್ಯಕ್ಷರ , ಗುರು – ಹಿರಿಯರೆ , ಹಾಗೂ ನನ್ನ ಆತ್ಮೀಯ ಸ್ನೇಹಿತರೆ ,  ರೈತನು ನಮ್ಮ ದೇಶದ ಬೆನ್ನೆಲುಬು . ಆತನಿಂದಲೇ ನಮ್ಮ ನಿತ್ಯದ ದಿನಚರಿ ಪ್ರಾರಂಭವಾಗುತ್ತದೆ . ರೈತನು ಕಪ್ಪಪಟ್ಟು ಹೊಲಗಳಲ್ಲಿ ಬೆಳೆದ ಪೈರುಗಳಾಗಲಿ , ಕಾಳುಗಳಾಗಲಿ , ಹಣ್ಣು – ಹಂಪಲುಗಳಾಗಲಿ ಅವುಗಳು  ಮಾರುಕಟ್ಟೆಗೆ ಬಂದ ನಂತರವೇ ನಾವು ಅವುಗಳನ್ನು  ಖರೀದಿಸಿ ನಿಮ್ಮ ಜೀವನೋಪಾಯವನ್ನು ಸಾಗಿಸುತ್ತಿದೇವೆ . ರೈತನು ನಮ್ಮ ದೇಶಕ್ಕೆ ಅತ್ಯಮೂಲ್ಯ ಕೊಡುಗೆಯಾಗಿದ್ಯಾನೆ . ಇವತ್ತು ಅಂತಹ ಒಬ್ಬ ರೈತನನ್ನು ನಮ್ಮ ಈ ಶಾಲೆಯಲ್ಲಿ ಸನ್ಮಾನಿಸುತ್ತಿರುವುದು ನಿಜಕ್ಕೂ ತುಂಬಾ ಹೆಮ್ಮೆಯ ಸಂಗತಿ . ನಾನೂ ಕೂಡ ಈ ಸಮಾರಂಭದಲ್ಲಿ  ಪಾಲ್ಗೊಂಡಿದ್ದು ನನ್ನ ಭಾಗ್ಯವೇ ? ಈ ಶಾಲೆಯಲ್ಲಿ ಇಂದಿನ ಸಮಾರಂಭಕ್ಕೆ ಮುಖ್ಯ ಕುರಿತು ಎರಡು ಮಾತನಾಡಲು ಅವಕಾಶ ನೀಡಿದಕ್ಕಾಗಿ ತಮ್ಮೆಲ್ಲರಿಗೂ ಧನ್ಯವಾದಗಳು .

 ಈ ) ಗೆಳೆಯರೊಂದಿಗೆ ಚರ್ಚಿಸಿರಿ . 

1. ನಿನ್ನ ಶಾಲೆಗೆ ಜಮೀನು ಕೊಟ್ಟರೆ ನೀನೇನು ಮಾಡುವಿ ? 

ಉತ್ತರ : ನನ್ನ ಶಾಲೆಗೆ ಜಮೀನನ್ನು ಕೊಟ್ಟರೆ , ಮೊದಲು ನಾನು ಆ  ಜಮೀನಿನಲ್ಲಿ ಎತ್ತರವಾಗಿ ಬೆಳೆಯುವ ಗಿಡಗಳನ್ನು ನೆಡುವೆನು .  ಆ ಜಮೀನಿನಲ್ಲಿ ಗಿಡಗಳಿಗೆ ನೀರುಣಿಸಲು ಕೊಳವೆಬಾವಿಯನ್ನು ಹಾಕಿಸುವೆನು . ಜಮೀನಿನ ಅರ್ಧ ಭಾಗದಲ್ಲಿ ಹೂದೋಟ  ನಿರ್ಮಿಸುವೆನು , ಅರ್ಧ ಭಾಗದಲ್ಲಿ ಮಕ್ಕಳಿಗೆ  ಆಟವಾಡಲು ಅನುವು ಮಾಡಿಕೊಡುವೆನು . 

2. ರೈತರು ಕೈ ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ಏನಾಗಬಹುದು ? 

ಉತ್ತರ : ರೈತರು ನಮ್ಮ ದೇಶದ ಆಸ್ತಿ ಮತ್ತು ಬೆನ್ನೆಲುಬು ಕೂಡಾ  ಹೌದು . ರೈತರು ನಮ್ಮ ಕೆಲಸದಲ್ಲಿ ತೊಡಗಿದರೇನೇ ನಮ್ಮ ನಿತ್ಯ ದಿನಚರಿ ಸಾಗುತ್ತದೆ . ಏಕೆಂದರೆ ಒಂದು ದೇಶ , ರಾಜ್ಯ ಹಾಗೂ ಜಿಲ್ಲೆ ಪ್ರಗತಿಯನ್ನು ಹೊಂದಬೇಕಾದರೆ  ಆಯಾ ಪ್ರದೇಶದ ರೈತರು ಬೆಳೆಯುವ ಬೆಳೆಯ ಮೇಲೆ ಅವಲಂಬಿಸಿರುತ್ತದೆ . ಒಂದು ವೇಳೆ ರೈತರು ಕೈ ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ? ತತ್ತರಿಸಿ  “ಬಾರದೇ ಹಾಹಾಕಾರ ಉಂಟಾಗುತ್ತದೆ”. ರೈತ ಬಿತ್ತದಿದ್ದರೆ ಜಗತ್ತು  ನಗುವುದು. 

 ಊ ) ಒಗಟು ಓದಿ 

1.” ಅಕ ಅಕ್ಕ ಗಿಡದ ಮೇಲೆ ಕಾಯಿನೋಡು ,ಕಾಯಿ ತಿಂದೋರ ಬಾಯಿ ನೋಡು . 

” ಉತ್ತರ : ಹಲಸಿನ ಹಣ್ಣು 

2. ” ಅಡ್ಡ ” ಸುರದಲ್ಲಿ ದೊಡ್ಡ ಕುಳಿತಿದ್ಯಾನೆ . ” 

ಉತ್ತರ : ತೆಂಗಿನಕಾಯಿ 

3. ಹಸಿರು ಗಿಡದಲ್ಲಿ ಮೊಸರು ಚೆಲ್ಲಿದೆ . ”

ಉತ್ತರ : ಮಲ್ಲಿಗೆ .

4.” ಮಣ್ಣು ಕೊರೆದೆ , ಕಲ್ಕು ಸಿಕಿತು , ಕಲ್ಲು ಕೊರೆದೆ ಬೆಳ್ಳಿ ಸಿಕ್ಕಿತು . ಬೆಳ್ಳಿ ಕೊರೆದೆ  ನೀರು ಸಿಕ್ಕಿತು . “

 ಉತ್ತರ : ಏಲಕ್ಕಿ ,

FAQ :

ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೊರಟರು ?

ಉತ್ತರ : ಮಕ್ಕಳು ಕಿಶೋರನ ಅಜ್ಜನ ತೋಟಕ್ಕೆ ಹೊರ ಸಂಚಾರ ಹೊರಟರು .

ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು ?

ಉತ್ತರ : ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಗದ್ದೆ ಊಳುವ ಯಂತ್ರವನ್ನು ನೋಡಿದಳು . 

ಇತರೆ ವಿಷಯಗಳು :

4th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *