Kannada 4th Standard Male Notes | 4ನೇ ತರಗತಿ ಮಳೆ ಕನ್ನಡ ನೋಟ್ಸ್

4ನೇ ತರಗತಿ ಕನ್ನಡ ಮಳೆ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು 2024, Male Kannada Poem Class 4 Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 4 kannada Chapter 4 Notes 4th Class Kannada 4th Lesson Notes 4th Standard Kannada Male Padya Question and Answer

4th Standard Kannada Poem Male Notes Pdf

Contents hide
Male Kannada Poem Class 4

ಅಭ್ಯಾಸ

 ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

1. ಬಿಸಿಲ ಝಳಕೆ ನೀರು ಏನಾಯಿತು ? 

ಉತ್ತರ : ಬಿಸಿಲ ಝಳಕ್ಕೆ ನೀರು ಆವಿಯಾಯಿತು . 

2. ಮಳೆ ಸುರಿದಿದ್ದರಿಂದ ಏನೇನು ತುಂಬಿ ಹರಿಯಿತು ?

 ಉತ್ತರ : ಮಳೆ ಸುರಿದಿದ್ದರಿಂದ ಕೆರೆ , ಹಳ್ಳ ಹೊಳೆಯು ತುಂಬಿ ಹರಿಯಿತು .

3. ಮೋಡ ಯಾವಾಗ ಭಾರವಾಯಿತು ? 

ಉತ್ತರ : ಮೋಡವು ಮೇಲಕೇರಿ ತಂಪು ತಗುಲಿದಾಗ ಆವಿಯಾಗಿ ಭಾರವಾಯಿತು

4th Standard Kannada 4th Lesson Question and Answer

ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದುದನ್ನುಆಯ್ದು ಬಿಟ್ಟ ಸ್ಥಳದಲ್ಲಿ ಬರೆಯಿರಿ .

( ತಂಪು  , ಮಳೆಯ , ಗುಡ್ಡಬೆಟ್ಟ , ಮೋಡ , ಗುಡುಗು ) 

1. ‘ ಮುತ್ತಿನಂಥ .. ನೀರು ಕೆಳಗೆ ಸುರಿಯಿತು .

 ಉತ್ತರ : ಮಳೆಯ 

2. ನೆಲದ ಮೇಲೆ ……. ಅಡ್ಡವಾಯಿತು .

 ಉತ್ತರ : ಗುಡ್ಡಬೆಟ್ಟ 

3. ಘಳಿಗೆಯೊಳಗೆ ಬಾನು ತುಂಬ …… ಕವಿಯಿತು 

ಉತ್ತರ : ಮೋಡ

4. ಮೋಡ ಮೇಲಕೇರಿದಾಗ

 ಉತ್ತರ : ತಂಪು 

ಇ) ಪದ್ಯದಲ್ಲಿ ಬಿಟ್ಟಿರುವ ಸಾಲು ಗಳನ್ನ ಬರೆಯಿರಿ .

 ನೆಲದ ಮೇಲೆ ಗುಡ್ಡ ಬೆಟ್ಟ

 ನೆಲದ ಮೇಲೆ ಗುಡ್ಡ .

______________

_____________

_____________  ಮೋಡವೆಲ್ಲ

ಮೇಲಕೇರಿತು .

 ಉತ್ತರ : ನೆಲದ ಮೇಲೆ ಗುಡ್ಡ ಬೆಟ್ಟ 

ಅಡ್ಡವಾಯಿತು | 

ತಡೆದು ನಿಂತ ಮೋಡವೆಲ್ಲ

 ಮೇಲಕೇರಿತು . || ೨ ||

ಈ) ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ .

  1. ಕೆರೆ , ಕಟ್ಟೆ , ಸಮುದ್ರ , ಸೂರ್ಯ 

ಉತ್ತರ : ಸೂರ್ಯ

  1. ಮಿಂಚು , ಭೂಮಿ , ಮಳೆ , ಗುಡುಗು

 ಉತ್ತರ : ಭೂಮಿ 

  1. ಸರೋವರ , ಪರ್ವತ , ಬೆಟ್ಟ ,

 ಉತ್ತರ : ಸರೋವರ

  1. ನೊಗ , ಕುಂಟೆ , ನೇಗಿಲು  ಮಂಚ 

ಉತ್ತರ : ಮಂಚ 

ಉ ) ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆ . 

ಉತ್ತರ :

 ಕಾಡು : ಅರಣ್ಯ , ಅಡವಿ , ಕಾನನ .

ಸೂರ್ಯ : ಆದಿತ್ಯ , ರವಿ , ಭಾಸ್ಕರ 

ಭೂಮಿ : ಧರೆ , ಇಳೆ , ಧಾತ್ರಿ . 

ಭಾಷಾ ಚಟುವಟಿಕೆ

 ಅ ) ಅಕ್ಷರ ಬಳಸಿ ಪದ ರಚಿಸು , ತಿರುಗಿಸಿ ಓದಿ ಆನಂದಿಸು . 

ಮಾದರಿ : ವಿ ಕ ಕ ಟ ವಿ : ವಿಕಟಕವಿ

  1. ಕಕನ :

 ಉತ್ತರ : ಕನಕ

  1. ಮನನ :

 ಉತ್ತರ : ನಮನ

 3.ರಸುರಸುರ :

 ಉತ್ತರ : ಸುರರಸುರ

  1. ಜೀವವನನ : 

ಉತ್ತರ : ನವಜೀವನ

 5.ದ್ರಾಮನಸಿಮಸಿದ್ರಾ :

ಉತ್ತರ : ಮದ್ರಾಸಿನ ಸಿದ್ರಾಮ

ಆ ) ಸೂಚನೆಗಳನ್ನು ಅರ್ಥೈಸಿಕೊಂಡು ಪದಬಂಧ ಪೂರ್ಣಗೊಳಿಸಿ , ಪದಗಳನ್ನು ಓದಿ .

ಎಡದಿಂದ ಬಲಕ್ಕೆ : 

  1.  24 ನಿಮಿಷಗಳನ್ನು ಹೀಗೆ ಹೇಳುತ್ತಾರೆ . ( 3 ಅಕ್ಷರ ) 
  2.  ಜೀವ ರಾಶಿ ನೆಲೆಸಿರುವ ಪ್ರಪಂಚ . ( 3 ಅಕ್ಷರ ) 
  3.  ಕೆರೆ ಜೊತೆಯಲ್ಲಿರುವ ಜೋಡಿ ಪದ . ( 2 ಅಕ್ಷರ )
  4. ನಾವು ನಿಂತಿರುವ ಸ್ಥಳ ( 2 ಅಕ್ಷರ )
  5.  ಬೇಸಿಗೆ ಕಾಲದ ಪ್ರಭಾವವಿದು (3 ಅಕ್ಷರ )
  6. ಮೋಡ ಕರಗಿ ಬೀಳುವುದು ( 2 ಅಕ್ಷರ )
  7.  ಮೇಲೆ ನೋಡಿದಾಗಕಾಣುವುದು(3 ಅಕ್ಷರ) 
  8. .ಈ ಸಮಯ ಮತ್ತು ಮುತ್ತಿನಂತದು    ( 3 ಅಕ್ಷರ ) ) 

       ಮೇಲಿನಿಂದ ಕೆಳಕ್ಕೆ

  1.  : 1. ಗಟ್ಟಿಯಾದ ಪದಾರ್ಥ ಇದು ( 2 ಅಕ್ಷರ )
  2.  2. ನೀರಿಗೆ ಮತ್ತೊಂದು ಹೆಸರು ( 2 ಅಕ್ಷರ ) 
  3. 3. ಇದರೊಳಗಿರುವುದು ಉಪ್ಪಿನ ನೀರು . ( 3 ಅಕ್ಷರ ) 
  4. 5. ಭೂಮಿಗೆ ಇರುವ ಇನ್ನೊಂದು ಹೆಸರು . ( 2 ಅಕ್ಷರ ) 
  5. 6. ಮಲ್ಲಿಗೆಯ ಬಣ್ಯ . ( 2 ಅಕ್ಷರ ) 
  6. 7.ವಾಸ ಮಾಡಲು ಇದು ಬೇಕು . ( 2 ಅಕ್ಷರ ) 
  7. 8. ಕಪ್ಪೆ ಚಿಪ್ಪಿನಲ್ಲಿರುವುದು . ( 2 ಅಕ್ಷರ ) 
ಳಿಗೆತ್ತುಕ ಟ್ಟೆ 
ನೆ ಲ ಡ 
ಬಿ ಸಿ ಲು 
ಳೆಜಿ ಮು ಲು ಳಿ 
ನೆಹೊತ್ತು

ಇ ) ಮಾದರಿಯಂತೆ ಪ್ರಾಸ ಪದಗಳನ್ನು ಬರೆ 

ಮಾದರಿ : ಸುರಿಯಿತು – ಹರಿಯಿತು

 ಉತ್ತರ 

  1. ತಗುಲಿತು – ತೊಡಗಿತು
  2. ಕವಿಯಿತು – ಗುಡುಗಿತು 
  3. ಅಡ್ಯವಾಯಿತು- ಮೇಲು

Male Kannada Poem Class 4

 ಈ ) ಮಾದರಿಯಂತೆ ಜೋಡು ನುಡಿಗಳನ್ನು ಬರೆಯಿರಿ .

 ಮಾದರಿ : ಬೆಟ್ಟ – ಬೆಟ್ಟಗುಡ್ಡ 

ಉತ್ತರ : 1. ಕೆರೆ – ಕೆರತೊರೆ

  1. ಗುಡುಗು – ಗುಡುಗುಸಿಡಿಲು
  2. ಕಸ – ಕಸರಸ
  3. ಮುತ್ತು – ಮುತ್ತುತುತ್ತು . 

 ಬಳಕೆ ಚಟುವಟಿಕೆ 

ಅ ) ಚಿತ್ರ ಗಮನಿಸು , ಕೊಟ್ಟಿರುವ ಪದ ಬಳಸಿ ಕವನ ರಚಿಸು .

 ( ಕವಿಯಿತು , ಮಳೆ , ಇಳೆಗೆ , ಹೊಳೆ , ಬೆಳೆಯು , ಮೋಡ , ಬೆಳೆಯಿತು , ಬಂದಿತು , ಇಳಿಯಿತು , ತುಂಬಿತು )

 ಮೋಡ ಕವಿಯಿತು

 ಮಳೆ ಬಂದಿತು 

ಇಳೆಗೆ ಇಳಿಯಿತು

 ಹೊಳೆ ತುಂಬಿತು 

ಬೆಳೆಯು ಬೆಳೆಯಿತು . 

 ಇ ) ಯೋಚಿಸಿ ಬರೆಯಿರಿ . 

1. ಮಳೆ ಹೆಚ್ಚಾಗುವುದರಿಂದ ಆಗುವ ಪರಿಣಾಮಗಳಾವವು ?

 ಉತ್ತರ : ಮಳ ಹೆಚ್ಚಾಗುವುದರಿಂದ ಬೆಳೆಯು ನಾಶವಾಗಬಹುದು . ಅತಿಯಾದ ಮಳೆಯಿಂದ ಬೆಳೆಯು ನಾಶಹೊಂದಿ , ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ

ಹೆಚ್ಚಾಗುವುದು , ಅತಿಯಾದ ಮಳೆಯಿಂದಾಗಿ ನೆರೆಹಾವಳಿ ಉಂಟಾಗಿ ಜನರು ಮನೆ – ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗುವರು . ಒಟ್ಟಿನಲ್ಲಿ ಹೇಳುವುದಾದರೆ , ” ಅತೀವ್ರಶ್ನಿ , ಅನಾವೃಪ್ಪಿ . “

2. ಬೇಸಿಗೆಯಲ್ಲಿ ಸಾಮಾನ್ಯವಾಗಿ ಗಿಡಮರಗಳು ಒಣಗುತ್ತವೆ . ಕಾರಣವೇನು ? 

ಉತ್ತರ : ಬೇಸಿಗೆಯಲ್ಲಿ ಸಾಮಾನ್ಯವಾಗಿ ಗಿಡಮರಗಳು ಒಣಗುತ್ತವೆ , ಕಾರಣವೇನೆಂದರೆ ಅತಿಯಾದ ಬಿಸಿಲಿನಿಂದಾಗಿ ಭೂಮಿಯಲ್ಲಿಯ ತೇವಾಂಶ ಕಡಿಮೆಯಾಗುತ್ತದೆ . ರ ಕೊರತೆಯಿಂದಾಗಿ ಗಿಡಮರಗಳು ಒಣಗುತ್ತವೆ . 

3. ಮಳೆ ಬರುವ ಮುನ್ನ ಆಕಾಶದಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸಿ , 

ಉತ್ತರ : ಮಳೆ ಬರುವ ಮುನ್ನ ಆಕಾಶದಲ್ಲಿ ಮೊದಲು ದಟ್ಟನೆಯ ಕಪ್ಪು ಮೋಡಗಳು ಕವಿಯುವವು . ಆಕಾಶದಲ್ಲಿ ಮಿಂಚು ಕಾಣಿಸುವುದು . ನಂತರ ಗುಡುಗಿನ ಶಬ್ದ ಕೇಳಿಬರುತ್ತದೆ . ಈ ಗುಡುಗು – ಮಿಂಚುಗಳ ಭರಾಟೆಯೊಂದಿಗೆ ಮಳೆ ಪ್ರಾರಂಭವಾಗುವುದು .

4. ಮಳೆಯೇ ಬರದಿದ್ದರೆ ಏನಾಗುತ್ತಿತ್ತು ? ಯೋಚಿಸಿ ಬರೆಯಿರಿ . 

ಉತ್ತರ : ಮಳೆಯೇ ಬರದಿದ್ದರೆ ಭೂಮಿಯ ಮೇಲೆ ವಾಸಿಸುವ ಜೀವಿಗಳಿಗೆ ಜೀವಿಸಲು ಕಪ್ಪವಾಗುತ್ತಿತ್ತು . ಮನುಷ್ಕರಿಗೆ ನೀರು ಬಹಳ ಅವಶ್ಯಕ ವಸ್ತು . ಮಳೆ ಬಂದರೆ ತಾನೇ ರೈತನು ಹೊಲಗಳಲ್ಲಿ ಉತ್ತಿ ಬಿತ್ತಿ ಉತ್ತಮ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ . ಮಳೆ – ಬೆಳೆ – ಇಳೆಗೆ ಕಳೆ , ಮಳೆಯೆ ಬರದಿದ್ದರೆ ಬರಗಾಲ ಎದುರಾಗಿ ೧ ಕ್ಯಾಮ ತಲೆದೋರುವುದು , ಭೂಮಿಯ ಮೇಲೆ ಬದುಕಲು ಕಪ್ಪಸಾಧ್ಯವಾಗುವುದು .

ಕಲಿಕೆಗೆ ದಾರಿ : 

ಈ ಬೆಳೆಗಳ ಹೆಸರೇನೆಂದು ಗೆ ಗೊತ್ತೆ ? ಗುರುತಿಸಿ ಹೇಳಿ . 

ಉತ್ತರ : ಕಾಫಿ

Male Kannada Poem Class 4

ಉತ್ತರ : ಚಹಾ 

Male Kannada Poem Class 4

ಉತ್ತರ : ಅಡಕೆ

Male Kannada Poem Class 4

 ಉತ್ತರ : ಜೋಳ 

Male Kannada Poem Class 4

ಉತ್ತರ : ರಾಗಿ

Male Kannada Poem Class 4

ಉತ್ತರ : ಭತ್ತ 

Male Kannada Poem Class 4

ಉತ್ತರ : ಕಬ್ಬು 

Male Kannada Poem Class 4

ಉತ್ತರ : ಮೆಣಸಿನಬೆಳೆ 

Male Kannada Poem Class 4

ಪದ್ಯದ ಸಾರಾಂಶ :

ಕವಿ ಪಳಕಳ ಸೀತಾರಾಮ ಭಟ್ಟರು ಪ್ರಕೃತಿ  ಸೊಬಗಿನಲ್ಲೊಂದಾದ ‘ ಮಳೆ’ಯ ಕುರಿತು ಪದ್ಯ ರಚಿಸಿದ್ದಾರೆ . ಭೂಮಿಯ ಮೇಲಿರುವ ಸಮುದ್ರದ ನೀರು ಸೂರ್ಯನ ಬಿಸಿಲಿನ ಝಳಕ್ಕೆ ನೀರು ಆವಿಯಾಯಿತು , ಆವಿಯಾಗಿ
ನೆಲದ ಕಡೆಗೆ ಬೀಸಿ ಬಂದಿತು ಎನ್ನುತ್ತಾರೆ. ತಡೆದು ನಿಂತ ಮೋಡವೆಲ್ಲ ಮೇಲಕೇರಿತು , ಕ್ಷಣಾರ್ಧದಲ್ಲಿ
ಈ ನೆಲದ ಮೇಲಿನ ಗುಡ್ಡಬೆಟ್ಟ ತಡೆಯ . ಆಕಾಶದ ತುಂಬ ಮೋಡ ಕವಿಯಿತು . ಮಿಂಚಿನಿಂದ ಭೂಮಿಯ
ಮೇಲೆ ಬೆಳಕು ಬಿದ ತಾಗಿ ಗುಡುಗು ಗುಡುಗಿತು ಎನ್ನುತ್ತಾರೆ. ಮೋಡವು ಮೇಲಕೇರಿದಾಗಲೆಲ್ಲ ತಂಪು ತಗುಲಿತು .
ಆಗ ಆವಿ ತಂಪಾಗಿ ಭಾರವಾಗಿ ಕೆಳಗೆ ಬೀಳತೊಡಗಿತು . ಮುತ್ತಿನಂಥ ಮಳೆಯ ನೀರು ಕೆಳಗೆ ಸುರಿಯಲಾರಂಭಿಸಿತು .
ಆಗ ಅಲ್ಲಿದ್ದ ಹಳ್ಳ , ಕೆರೆ , ನದಿಗಳು ತುಂಬಿ ಹರಿಯತೊಡಗಿದವು ಎಂದು ಕವಿ ಹೇಳುತ್ತಾರೆ.

FAQ :

ಬಿಸಿಲ ಝಳಕೆ ನೀರು ಏನಾಯಿತು ? 

ಉತ್ತರ : ಬಿಸಿಲ ಝಳಕ್ಕೆ ನೀರು ಆವಿಯಾಯಿತು . 

ಮೋಡ ಯಾವಾಗ ಭಾರವಾಯಿತು ? 

ಉತ್ತರ : ಮೋಡವು ಮೇಲಕೇರಿ ತಂಪು ತಗುಲಿದಾಗ ಆವಿಯಾಗಿ ಭಾರವಾಯಿತು

ಇತರೆ ವಿಷಯಗಳು :

4th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

1 thoughts on “Kannada 4th Standard Male Notes | 4ನೇ ತರಗತಿ ಮಳೆ ಕನ್ನಡ ನೋಟ್ಸ್

Leave a Reply

Your email address will not be published. Required fields are marked *

rtgh