4th Standard Viramate Jijabai Kannada notes | 4ನೇ ತರಗತಿ ವೀರಮಾತೆ ಜೀಜಾಬಾಯಿ ಕನ್ನಡ ನೋಟ್ಸ್

4ನೇ ತರಗತಿ ವೀರಮಾತೆ ಜೀಜಾಬಾಯಿ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 4th Standard Veeramathe Jijabai Kannada Notes Question Answer Summary Pdf Download in Kannada Medium Karnataka State Syllabus 2024, Kseeb Solutions For Class 4 Kannada Chapter 3 Notes 4th Class Kannada 3rd Lesson Notes veeramathe jijabai kannada lesson Notes Pdf Veeramathe Jeejabai Question Answer

4th Standard Kannada 3rd Chapter Notes

Contents hide

ಅಭ್ಯಾಸ 

ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

1. ತಾಯಿಗೆ ಮಗನು ಏನೆಂದು ಕೇಳಿದನು ?

 ಉತ್ತರ : ‘ ಅಮ್ಮಾ ನನ್ನನ್ನು ಕರೆಸಿದ ಕಾರಣವೇನು ? ನನ್ನಿಂ ಏನಾಗಬೇಕು ಕೇಳು ತಾಯಿ ? ‘ ಎಂದು ಮಗನು ತಾಯಿಗೆ ಕೇಳಿದನು . 

2. ಕೊಂಡಾಣದುರ್ಗ ಯಾರ ವಶದಲ್ಲಿ ಇತ್ತು ?

 ಉತ್ತರ : ಕೊಂಡಾಣದುರ್ಗವು ಮೊಘಲರ ವಶದಲ್ಲಿತ್ತು .

 3. ಜೀಜಾಬಾಯಿಯ ತಂದೆ ಹೆಸರೇನು ?

 ಉತ್ತರ : ಜೀಜಾಬಾಯಿಯ ತಂದೆಯ ಹೆಸರು ಲಖೋಜಿ ಜಾಧವರಾವ್ . 

4. ಶಿವಾಜಿಯ ಗುರುವಿನ ಹೆಸರೇನು ? 

ಉತ್ತರ : ಶಿವಾಜಿಯ ಗುರುವಿನ ಹೆಸರು ದಾದಾಜಿಕೊಂಡದೇವ . 

4th Std Veeramathe Jijabai Kannada Notes Pdf

ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ .

( ಮಹಾಭಾರತ , ಜೀಜಾಬಾಯಿ , ರಾಯಗಡ , ಪ್ರಹಾಜಿ , ರಾಮಾಯಣ ) 

1. ಛತ್ರಪತಿ ಶಿವಾಜಿ ತಾಯಿಯ ಹೆಸರು .

 ಉತ್ತರ : ಜೀಜಾಬಾಯಿ 

2. ಜೀಜಾಬಾಯಿ …….. ಎಂಬುವವನನ ವಿವಾಹವಾದಳು .

 ಉತ್ತರ : ಷಹಾಜಿ 

3. ಜೀಜಾಬಾಯಿ ಶಿವಾಜಿಗೆ ಪ್ರತಿನಿತ್ಯ . ಮತ್ತು ಕಥೆಗಳನ್ನು ಹೇಳುತ್ತಿದ್ದಳು .

 ಉತ್ತರ : ರಾಮಾಯಣ ಮತ್ತು ಮಹಾಭಾರತದಲ್ಲಿ 

4. ಶಿವಾಜಿ ಪಟ್ಟಾ , … * ಅರಿತ . ನಡೆಯಿತು .

 ಉತ್ತರ : ರಾಯಗಡ . 

ಇ ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ . 

ಉತ್ತರ 

ಧೈಯ್ಯx  ಅಧ್ಯೆಯೂ 

ಜಯ x  ಅಪಜಯ

 ಗೌರವ x ಅಗೌರವ 

ನೀತಿx ಅನೀತಿ

 ಈ ) ಮಾದರಿಯಂತೆ ಕೊಟ್ಟಿರುವ ಪದ ಗಮನಿಸಿ ಎರಡೆರಡು ಸಮಾನಾರ್ಥಕ ಪದಗಳನ್ನು ಬರೆಯಿ 

ಸಾಗರ : ಸಮುದ್ರ , ಕಡಲು 

ಉತ್ತರ :

  1. ಪುತ್ರ : ಮಗ , ತನುಜ 
  1. ರಾಜ : ದೊರೆ , ಅರಸು , 
  1. ಯುದ್ಧ : ಕದನ , ಹೊರಾಟ,

 ಉ ) ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ. 

  1. ಬಹುಮಾನ : ಶಾಲೆಯ ಸಮಾರಂಭದಲ್ಲಿ ನಾಟಕವೊಂದರ ಪಾತ್ರಾಭಿನಯಕ್ಕಾಗಿ ಬಹುಮಾನ ಬಂದಿತು . 
  1. ಉದ್ಯೋಗ : ನಮ್ಮ ದೇಶದಲ್ಲಿ ಉದ್ಯೋಗಕ್ಕಾಗಿ ಅಲೆದಾಡುವ ಹೆಚ್ಚು ಜನರಿದ್ದಾರೆ .
  1. ಗುಲಾಮಗಿರಿ : ಭಾರತದೇಶವು ಬ್ರಿಟೀಷರ ವಿರುದ್ಧ ಹೋರಾಡಿ ಗುಲಾಮಗಿರಿಯಿಂದ ಹೊರಬಂದಿತು 
  1. ವೈಭವ : ಕೃಷ್ಮದೇವರಾಯನ ಆಳ್ವಿಕೆ ವೈಭವದಿಂದ ಕೂಡಿತ್ತು . 
  1. ಆಶೀರ್ವಾದ : ಕಿರಿಯರಾದ ನಾವು ಹಿರಿಯರ ಆಶೀರ್ವಾದ ಪಡೆಯಬೇಕು . 

ಊ ) ಕೊಟ್ಟಿರುವ ಮಾತನ್ನು ಯಾರು ? ಯಾರಿಗೆ ಹೇಳಿದರು ?

1. ‘ ಮಾತಾಜಿಯವರಿಗೆ ನನ್ನ ಪ್ರಣಾಮಗಳು ?

ಉತ್ತರ : ಯಾರು ? : ಶಿವಾಜಿ 

ಯಾರಿಗೆ ? : ತಾಯಿ ಜೀಜಾಬಾಯಿ

2.“ ನೀನು ಗೆದ್ದು ನನಗೆ ಬಹ ಮಾನವಾಗಿ ಕೊಡಬೇಕು .

ಉತ್ತರ :  ಯಾರು ? : ಜೀಜಾಬಾಯಿ

 ಯಾರಿಗೆ ? : ಶಿವಾಜಿಗೆ 

ಋ ) ಪದಗಳನ್ನು ಸರಿ ಜೋಡಿಸಿ ವಾಕ್ಯ ರಚಿಸಿ ಬರೆಯಿರಿ . 

1. ತಾಯಿ ನೀಡುತ್ತೇನೆ ಕೇಳು ಅಗತ್ಯವಾಗಿ 

ಉತ್ತರ : ‘ ಕೇಳು ತಾಯಿ , ಅಗತ್ಯವಾಗಿ ನೀಡುತ್ತೇನೆ . 

2. ಚಾಣಾಕ್ಷ ಜೀಜಾಬಾಯಿ ಹೆಣ್ಣು ಮಗಳು 

ಉತ್ತರ : ‘ ಜೀಜಾಬಾಯಿ ಚಾಣಾಕ್ಷ ಹೆಣ್ಣುಮಗಳು ‘ 

3. ಪಟ್ಟಾಭೀಷೇಕವು ಅತಿ ಶಿವಾಜಿಯ ನಡೆಯಿತು ವೈಭವದಿಂದ

 ಉತ್ತರ : ‘ ಶಿವಾಜಿಯ ಪಟ್ಟಾಭಿಷೇಕವು ಅತಿ ನಡೆಯಿತು .

ಭಾಷಾ ಚಟುವಟಿಕೆ

 ಅ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ . 

  1. ಮಾದರಿ : ಬರು + ಅಂತ ಬರುವಂತೆ

 ಉತ್ತರ : 

  1. ಹೋಗು + ಅಂತೆ = ಹೋಗುವಂತೆ
  1. ನೋಡು + ಅಂತ – ನೋಡುವಂತೆ
  1. ಮಗು ಅಂತ – ಮಗುವಂತೆ
  1. ಉದಾಹರಣೆಯಂತೆ : ಹುಡುಗ + ಆಟ – ಹುಡುಗಾಟ 

ಉತ್ತರ 

  1. ಬಂದು + ಆಗ = ಬಂದಾಗ 
  2. ಕಾಡು + ಆನೆ = ಕಾಡಾನೆ 
  3. ಬಾಯಿ + ಆರಿಕೆ = ಬಾಯಾರಿಕೆ 

ಆ) ಆವರಣದಲ್ಲಿರುವ ಪದಗಳನ್ನು ಗಮನಿಸಿ , ಅವುಗಳ ಸಹಾಯದಿಂದ ಗಾದೆಗಳನ್ನು ಪೂರ್ಣ ಮಾಡಿ . 

( ಪರರಿಗೆ ಉಪಕಾರಿ , ಬಾಳಿಯಾರು , ಮೌನ ಬಂಗಾರ , ಬಾಯಿಮೊಸರು ) 

  1. ತಾಳಿದವನು 

ಉತ್ತರ : ಬಾಳಿಯಾನು . 

  1. ಕೈ ಕೆಸರಾದರೆ

 ಉತ್ತರ : ಬಾಯಿ ಮೊಸರು 

  1. ಮಾತು ಬೆಳ್ಳಿ ,

 ಉತ್ತರ : ಮೌನ ” ಚರಿ .

  1. ಮನೆಗೆ

ಉತ್ತರ : ಪರರಿಗೆ ಉಪಕಾರಿ .

 ಬಳಕೆ ಚಟುವಟಿಕೆ

1. ನೀನು ಜೀಜಾಬಾಯಿಯ ಯಾವ ಗುಣವನ್ನು ಇಪ್ಪಪಡುವೆ ? ಏಕೆ ? 

ಉತ್ತರ : ಜೀಜಾಬಾಯಿ ನ್ಯಾಯ – ನೀತಿ , ಸ್ತ್ರೀಯರಲ್ಲಿ ಗೌರವ , ಕಪ್ಪಸಹಿಷ್ಮತೆ , ಇತ್ಯಾದಿ ಗುಣಗಳನ್ನು ಚಿಕಂದಿನಿಂದಲೇ ಮಗನಲ್ಲಿ ಬೆಳಸಿದಳು . ಶಿವಾಜಿಗೆ . ವೀರಪುರುಷರ ಕಥೆಗಳನ್ನು ಕೇಳುವ , ಸಾಹಸಿ ಕೆಲಸಗಳನ್ನು ಮಾಡುವ , ಆದರ್ಶಗಳನ್ನು ಬಾಲ್ಯದಿಂದಲೇ ಬಿತ್ತಿದಳು . ಆಕೆಯ ಇಂತಹ ಗುಣವನ್ನು ನಾನು ಇಪ್ಪಪಡುವೆ .

2. ನಿನಗೆ ಗೊತ್ತಿರುವ ವೀರಮಹಿಳೆ ಹೆಸರುಗಳನ್ನು ಸಂಗ್ರಹಿಸಿ ಪಟ್ಟಿ ಮಾಡಿ

 ಉತ್ತರ : ವೀರಮಹಿಳೆಯರ ಹೆಸರು ಒನಕೆ ಓಬವ್ವ , ಕಿತ್ತೂರು ರಾಣಿ ಚೆನ್ನಮಾ ಝಾನ್ನಿ ಲಕ್ಷ್ಮೀಬಾಯಿ , ರಾಣಿ ಅಬ್ಬಕ್ಕದೇವಿ , ಮುಂತಾದವರು . 

3. ನಿನ್ನ ಮತ್ತು ತಾಯಿಯ ನಡುವೆ ಬೆಳಗ್ಗೆ ಶಾಲೆಗೆ ಹೊರಡುವ ಸಮಯದಲ್ಲಿ ನಡೆಯುವ ಸಂಭಾಷಣೆಯನ್ನು ಊಹಿಸಿ ಬರೆದು , ಸೂಕ್ತ ಲೇಖನ ಚಿಹ್ನೆಗಳನ್ನು ಹಾಕು . 

 ಉತ್ತರ ಮಗ / ಳು : ‘ ಅಮ್ಮ ಇವತ್ತು ಶನಿವಾರ , ಬೇಗನೆ ಶಾಲೆಗೆ ಹೊರಡಲು ಸಿದ್ದನಾಗಬೇಕು . ಈಗ ನಾನುಸ್ನಾನಕ್ಕೆ ಮೊದಲು ಹೋಗುವೆನು . 

 ಅಮ್ಮ : ‘ ಆಯಿತು . ಬೇಗನೆ ಸ್ನಾನ ಮುಗಿಸಿಕೊಂಡು ಬಾ , ನಾನು ತಿಂಡಿಯನ್ನು ತಯಾರಿಸುವೆನು . ‘ 

ಮಗ / ಳು : ‘ ಆಯಿತು . ಅಮ್ಮನನಗೆ ತಿಂಡಿ ತಿನ್ನಲು ಸಮಯವಿಲ್ಲ , ಟಿಫಿನ್ ಬಾಕ್ಸ್‌ನಲ್ಲಿ ಹಾಕಿಕೊಡು . ‘ 

ಅಮ್ಮ : ‘ ಆಯಿತು . ನಿನ್ನ ಟಿಫಿನ್ ಬಾಕ್ಸಲ್ಲಿ ಕೇಸರಿಭಾತ್ ಹಾಕಿ ಟೇಬಲ್ ಮೇಲೆ ಇಟ್ಟಿದ್ದೇನೆ . 

‘ ಮಗ / ಳು : ‘ ಅಮ್ಮ ಈಗ ನಾನು ಶಾಲೆಗೆ ಬರುತೇನೆ .

 ‘ ಅಮ್ಮ : ‘ ಶಾಲೆ ಬಿಟ್ಟ ತಕ್ಷಣ ಬೇಗ ಮನೆಗೆ ಬಾ ; ಸಾಯಂಕಾಲ ಮಾರುಕಟ್ಟೆಗೆ ಹೊಗೊದಿದೆ;

FAQ :

ಕೊಂಡಾಣದುರ್ಗ ಯಾರ ವಶದಲ್ಲಿ ಇತ್ತು ?

ಉತ್ತರ : ಕೊಂಡಾಣದುರ್ಗವು ಮೊಘಲರ ವಶದಲ್ಲಿತ್ತು .

ಶಿವಾಜಿಯ ಗುರುವಿನ ಹೆಸರೇನು ? 

ಉತ್ತರ : ಶಿವಾಜಿಯ ಗುರುವಿನ ಹೆಸರು ದಾದಾಜಿಕೊಂಡದೇವ . 

ಇತರೆ ವಿಷಯಗಳು :

4th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh