4th Buddhivantha Ramakrishna Kannada Notes | 4ನೇ ತರಗತಿ ಕನ್ನಡ ಬುದ್ಧಿವಂತ ರಾಮಕೃಷ್ಣ ನೋಟ್ಸ್

4th Buddhivantha Ramakrishna Kannada Notes | 4ನೇ ತರಗತಿ ಕನ್ನಡ ಬುದ್ಧಿವಂತ ರಾಮಕೃಷ್ಣ ನೋಟ್ಸ್

buddhivantha ramakrishna kannada notes । ಬುದ್ಧಿವಂತ ರಾಮಕೃಷ್ಣ ಕನ್ನಡ  ನೋಟ್ಸ್,buddhivantha ramakrishna question and answer , lesson, textbook pdf, summary

ಅಭ್ಯಾಸ

ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

 1. ಕೃಷ್ಮದೇವರಾಯನ ಆಸ್ಥಾನಕ್ಕೆ ಬಂದವರು ಯಾರು ?

 ಉತ್ತರ : ಕೃಷ್ಮದೇವರಾಯನ ಆಸ್ಥಾನಕ್ಕೆ ಬಂದವರು ವಿದ್ಯಾಸಾಗರನೆಂಬ ಮಹಾನ್ ಪಂಡಿತ .

 

 1. ವಿದ್ಯಾಸಾಗರನು ರಿಗೆ ಹಾಕಿದ ಸವಾಲು ಯಾವುದು ?

 ಉತ್ತರ : ” ವಾದಮಾಡಲು ಬಂದಿದೇನೆ ‘ ಎಂಬ ಸವಾಲು ಹಾಕಿದನು .

 

 1. ವಿದ್ಯಾಸಾಗರನೊಂದಿಗೆ ವಾದ ಮಾಡಲು ಒಪ್ಪಿಕೊಂಡವರು ಯಾರು ?

ಉತ್ತರ :  ವಿದ್ಯಾಸಾಗರನೊಂದಿಗೆ ವಾದ ಮಾಡಲು ಒಪ್ಪಿಕೊಂಡವರು ತೆನಾಲಿ ರಾಮಕೃಷ್ಮ 

 

 1. ತೆನಾಲಿ ರಾಮಕೃಷ್ಮನು ವಾದಕೆ ಯಾವ ಗಂಥವನ್ನು ಆರಿಸಿಕೊಂಡನು ? 

ಉತ್ತರ :ತೆನಾಲಿ ರಾಮಕೃಷ್ಮನು ವಾದಕ್ಕೆ ‘ ತಿಲಕಾಪ್ರಮಹಿಪಬಂಧನ ‘ ಗಂಥವನ್ನು ಆರಿಸಿಕೊಂಡನು .

 

 ಆ ) ಎರಡು / ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ . 

 

 1. ವಿದ್ಯಾಸಾಗರನು ಕೃಷ್ಮದೇವರಾಯನ ಆಸ್ಥಾನಕ್ಕೆ ಏಕೆ ಬಂದನು ?

 ಉತ್ತರ : ವಿದ್ಯಾಸಾಗರನೆಂಬ ಮಹಾನ್ ಪಂಡಿತನ ಖ್ಯಾತಿ ಎಲ್ಲ ಕಡೆ ಹಬ್ಬಿತ್ತು . ಅವನು ಮಹಾಮೇಧಾವಿಯಾಗಿದ್ದನು . ಹೀಗಾಗಿ ವಿದ್ಯಾಸಾಗರನು * ಸ * CO ಸಂಸತದಲ್ಲಿನ ಕೃಷ್ಮದೇವರಾಯನ ಆಸ್ಥಾನದಲ್ಲಿದ್ದ ಪಂಡಿತರೊಡನೆ 

 

 1. ವಿದ್ಯಾಸಾಗರನ ಮುಖ ಏಕೆ ಅರಳಿತು ? 

ಉತ್ತರ : ವಿದ್ಯಾಸಾಗರನು ಕೃಷ್ಮದೇವರಾಯನ ಆಸ್ಥಾನದಲ್ಲಿ ಪಂಡಿತರಿಗೆ ಸವಾಲು ಹಾಕಿದಾಗ ಯಾರಿಂದಲೂ ಆಸಕ್ತಿ ಕಾಣದಿದ್ಯಾಗ ಬೇಸರ ವ್ಯಕ್ತಪಡಿಸಿದನು . ಆಗ ತೆನಾಲಿರಾಮಕೃಹ್ಮ ಎದ್ದು ನಿಂತು ” ಇಷ್ಟು ಬೇಗನೆ ನೀವು ನಿಮ್ಮನ್ನು ಸೋಲಿಸುವ ಯಾವೊಬ್ಬ ಪಂಡಿತನೂ ಇಲ್ಲವೆ ಎಂಬ ತೀರ್ಮಾನಕ್ಕೆ ಬರಬೇಡಿ ” ಎಂದನು . ವಿದ್ಯಾಸಾಗರನು ಅವನತ್ತ ನೋಡಿ ” ನೀವು ಯಾರು ? ‘ ಎಂದು ಕೇಳಿದನು . ” ನಾನು ಒಂದೆರಡು ಗಂಥಗಳನ್ನ

ಬರೆದಿದ್ದೇನೆ . ನನ್ನನ್ನು ತೆನಾಲಿ ರಾಮಕೃಷ್ಮ ಎನ್ನುತ್ತಾರೆ ‘ ಎಂದನು . ಆಗ ವಿದ್ಯಾಸಾಗರನು ತನ್ನ ಸವಾಲಿಗೆ ವಾದ ಮಾಡಲು ಒಬ್ಬರಾದರೂ ಇದ್ದಾರಲ್ಲ ಎಂದುಕೊಳ್ಳುತ್ತಾ ಮುಖ ಅರಳಿಸಿಕೊಂಡನು . 

 

 1. ತಿಲಕಾಷ್ಮಮಹಿಪಬಂಧನ ಎಂದರೇನು ?

ಉತ್ತರ :  ತಿಲಕಾಪ್ಪ ಎಂದರೆ ಎಳ್ಳಿನ ಕಡಿಗಳು . ಮಹಿಪಬ 11 || ಎಂದರೆ ಎಮ್ಮೆ ಕಟ್ಟುವ ಹಗ್ಗ . ಅಂದರೆ ಒಂದಷ್ಟು ಕಟ್ಟಿಗೆಗಳನ್ನು ಒಂದು ಹಗ್ಗದಿಂದ ಕಟ್ಟಿದ ಕಟ್ಟು , ಇದೇ

 

ಇ ) ಕೊಟ್ಟಿರುವ ಮಾತನ್ನು ಯಾರು ? ಯಾರಿಗೆ ? ಹೇಳಿದರು . 

 

1.’ಈ ವಿಷಯ ಮೊದಲೇ ತಿಳಿದಿದ್ದರೆ ನಾನು ಇಲ್ಲಿಗೆ ಬರುತ್ತಲೇ

 ಉತ್ತರ : ಯಾರು ? : ವಿದ್ಯಾಸಾಗರ ಯಾರಿಗೆ ? : ಪಂಡಿತರಿಗೆ . 

 

 1. ‘ ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ ‘ 

ಉತ್ತರ : ಯಾರು ? : ವಿದ್ಯಾಸಾಗರ ಯಾರಿಗೆ ? : ತೆನಾಲಿ ರಾಮಕೃಷ್ಮ ED

 1. ‘ ಇದು ನಮ್ಮೂರಿನ ದನಕಾಯುವ ಹುಡುಗರಿಗೂ ಗೊತ್ತು .

ಉತ್ತರ : ಯಾರು ? : ತೆನಾಲಿ ರಾಮಕೃಷ್ಮ ಯಾರಿಗೆ ? : ವಿದ್ಯಾಸಾಗರನಿಗೆ 

 

 1. ‘ ಮಹಾಪುಭು ಏಕೊ ನನ್ನ ದೇಹಾಕೆ . ಸರಿಯಿಲ್ಲ . 

ಉತ್ತರ : ಯಾರು ? : ವಿದ್ಯಾಸಾಗರ ಯಾರಿಗೆ ? : : ಕೃಷ್ಮದೇವರಾಯನಿಗೆ 

 

ಭಾಷಾ ಚಟುವಟಿಕೆಗಳು 

 

ಅ ) ಮಾದರಿಯಲ್ಲಿ ಸೂಚಿಸಿರವಂತೆ ಸೂಕ್ತಪದ ರಚಿಸಿ , 

” ಮಾದರಿ :ಎಮ್ಮೆ  + ಗಳು – ಎಮ್ಮೆಗಳು

 ಉತ್ತರ : 

 1. ಕಟ್ಟಿಗೆ + ಗಳು – ಕಟ್ಟಿಗೆಗಳು

 2.ಮುಖ + ಗಳು – ಮುಖಗಳು

 1. ಗಂಥ + ಗಳು – ಗಂಥಗಳು 
 2. ಕಣ್ಣು + ಗಳು – ಕಣ್ಣುಗಳು

 

ಆ ) ಈ ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ .

 

 1. ನಾವು ಶಾಲೆಗೆ ಹೋಗುತ್ತೇನೆ .

 ಉತ್ತರ : ನಾನು ಶಾಲೆಗೆ ಹೋಗುತ್ತೇನೆ . / ನಾವು ಶಾಲೆಗೆ ಹೋಗುತ್ತೇವೆ .

 

 1. ಶೀಲಾ ಕಥೆ ಬರೆಯುತ್ತಾನೆ . 

ಉತ್ತರ : ಶೀಲಾ ಕಥೆ ಬರೆಯುತ್ತಾಳೆ . 

 

 1. ಇಂದು ಮಳೆ ಬರುವ ಸಾಧ್ಯತೆ

 ಉತ್ತರ : ಇಂದು ಮಳೆ ಬರುವ ಸಾಧ್ಯತೆ ಇದೆ .

 

 1. ನಮ್ಮ ತರಗತಿಯಲ್ಲಿ ಹುಡುಗ ಇದ್ಯಾರೆ

 ಉತ್ತರ : ನಮ್ಮ ತರಗತಿಯಲ್ಲಿ ಹುಡುಗ ಇದ್ಯಾನೆ . / ನಮ್ಮ ತರಗತಿಯಲ್ಲಿ ಹುಡುಗರು ಇದ್ದಾರೆ .

 

 1. ಕಾಡಿನಲ್ಲಿ ಮರಗಳು ಇದೆ . 

ಉತ್ತರ :ಕಾಡಿನಲ್ಲಿ ಮರಗಳು ಇವೆ .

 

ಬಳಕೆ ಚಟುವಟಿಕೆ 

 

ಅ ) ಕವನ ಓದಿ , ಇದಕೊಂದು ಹೆಸರು ಸೂಚಿಸು . 

ಕೋತಿಯೊಂದು ಬಂದಿತು .

 ಮಡಕೆಯನು ತಂದಿತು || 

ಅಂಗಡಿಗೆ ಹೋಯಿತು

 ಬೇಳೆ ಬೆಲ್ಲ ತಂದಿತು || 

ಒಲೆಯ ಮೇಲೆ ಇಟ್ಟಿತು

 ಪಾಯಸವನು ಮಾಡಿತು . 

ಸೌಟು ಇಲ್ಲದಾಯಿತು

 ಬಾಲ ಹಾಕಿ ತಿರುವಿತು || 

ಬಾಲ ಸುಟ್ಟು ಹೋಯಿತು

 ತಾನು ಅಳುತ ಕುಳಿತಿತು || 

 

ಉತ್ತರ : ಮತಿಹೀನ ಕೋತಿ

 

 ಆ ) ಸಂಭಾಷಣೆ ಓದಿ , ರನ್ನು ಕಥೆಯ ರೂಪದಲ್ಲಿ ಬರೆ .

( ವಿದ್ಯಾರ್ಥಿಗಳು ಸಂಭಾಷಣೆಯ ಭಾಗವನ್ನು 

ಪಠ್ಯಪುಸ್ತಕದ 12 ನೇ ಪುಟದಲ್ಲಿ ನೋಡುವುದು ) 

 

ಉತ್ತರ :

 ಒಂದು ರಾಜ್ಯದಲ್ಲಿ ಮಂತ್ರಿ ಇದ್ದನು . ಅವನು

 ಖೈದಿಗಳನ್ನು ನೋಡಲು ಸೆರೆಮನೆಗೆ ಬರುತ್ತಾನೆ . ಅಲ್ಲಿ 

ಸೈನಿಕ ಪ್ರತಿಯೊಬ್ಬರನೂ ತೋರಿಸುತ್ತಾನೆ . ‘ ಈ ಯುವಕ 

ಯಾರು ‘ ಎಂದು ಮಂತ್ರಿ ಕೇಳುತ್ತಾನೆ . ‘ ನಿನ್ನೆ ತಾನೆ ಬಂದ 

ಅಪರಾಧಿ ‘ ಎಂದು ಸೈನಿಕ ಹೇಳುವನು . “ಅಯ್ಯ  ! ನೀನು

ಮಾಡಿದ ಅಪರಾಧವೇನು ? ‘ ಎಂದು ಮಂತ್ರಿ ಕೇಳಿದಾಗ , ಆ

 ಯುವಕನು ‘ ಸ್ಮಾಮಿ ! ನಾನು ಬೀದಿಯಲ್ಲಿ ಬರುವಾಗ 

ನೆಲದ ಮೇಲೆ ಬಿದಿದ್ದ ಹಗದ ತುಂಡನ್ನು ಕಂಡೆ ,

 ಯಾರಿಗೂ ಅದು ಬೇಕಿಲ್ಲವೆಂದು ತಿಳಿದು ಕೈಗೆತ್ತಿಕೊಂಡು

 ಮನೆಗೆ ನಡೆದೆ . ” ಎಂದು ಹೇಳಿದನು . ಆಗ ಮಂತ್ರಿಯು 

ಸೈನಿಕನ ಕಡೆ ತಿರುಗಿ , ” ಏನಯ್ಯಾ ? ಹಗ್ಗದ ತುಂಡನ್ನು 

ತೆಗೆದುಕೊಂಡಿದ್ದಕ್ಕೆ ಇಂತಹ ಶಿಕ್ಷೆಯೇ ? ” ಸೈನಿಕನು ,

 ‘ ಸ್ವಾಮಿ ! ಹಗ್ಗದ ಅವನನೇ ಕೇಳಿ ‘ ‘ ಎಂದು ಯುವಕನು ‘ ನನ್ನ ಗ್ರಹಚಾರ ಸ್ವಾಮಿ , ಹಗದ ತುದಿಯಲ್ಲಿ ಹಸುವನ್ನು ಕಟ್ಟಿತ್ತು . ‘ ಎಂದನು . 

 

ಕಲಿಕೆಗೆ ದಾರಿ : ಇವರ ಹೆಸರನ್ನು  ಬರೆಯಿರಿ . 

 

 ಮಹಾತ್ಮಾ ಗಾಂಧೀಜಿ 

buddhivantha ramakrishna kannada notes

ಜವಾಹರಲಾಲ್ ನೆಹರು

ಬಸವಣ್ಣ

ಬಿ.ಆರ್ . ಅಂಬೇಡ್ಕರ್ 

ಒನಕೆ ಓಬವ್ವ

ಕಿತ್ತೂರುರಾಣಿ ಚೆನ್ನಮ್ಮ

ಕುವೆಂಪು 

ಮದರ್ ಥೆರೇಸಾ 

buddhivantha ramakrishna 4th standard lesson notes

buddhivantha ramakrishna pata 4th class lesson pdf

4ನೇ ತರಗತಿಯ ಎಲ್ಲ ಪಾಠ ಮತ್ತು ಪದ್ಯದ ಲಿಂಕನ್ನು ಎಲ್ಲಿ ಡೌನ್ಲೋಡ್ ಮಾಡಬಹುದು

4th Standard Kannada notes downlode pdf 

Leave a Reply

Your email address will not be published. Required fields are marked *