4th Kannadammana Harake Padya Notes in Kannada । 4ನೇ ತರಗತಿ ಕನ್ನಡಮ್ಮನ ಹರಕೆ ನೋಟ್ಸ್

Kannadammana Harake Padya Notes in Kannada

Kannadammana Harake Notes in Kannada । ಕನ್ನಡಮ್ಮನ ಹರಕೆ ನೋಟ್ಸ್, kannadammana harake poem, summary,, poem pdf, lesson, padya question answer

 ಕನ್ನಡಮ್ಮನ ಹರಕೆ

ಅಭ್ಯಾಸ

ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ . 

  1. ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು ?

 ಉತ್ತರ : ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು .

  1. ಕನ್ನಡವನ್ನು ಮರೆತರೆ ಯಾರನ್ನು ಮಂತೆತೆ? 

 ಉತ್ತರ : ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ . 

  1. ಕನ್ನಡದ ಕಂದ ಯಾವುದನ್ನು

 ಉತ್ತರ : ಕನ್ನಡದ ಕಂದ ಕನ್ನಡಮ್ಮನ ಹರಕೆಯನ್ನು ಮರೆಯಬಾರದು .

  1. ಕನ್ನಡ ನುಡಿಯ ಸೊಗಸನ್ನು ಯಾವುದಕೆ ಹೋಲಿಸಲಾಗಿದೆ ?

 ಉತ್ತರ : ಕನ್ನಡ ನುಡಿಯ ಸೊಗಸನ್ನು ತಾಯಿ ಎದೆ ಹಾಲಿಗೆ ಹಾಗೂ ಆಕೆಯ ಅಪ್ಪುಗೆಯಿಂದುಂಟಾಗುವ ಆನಂದಕ್ಕೆ ಹೋಲಿಸಲಾಗಿದೆ . 

 

ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಖಾಲಿ ಸ್ಥಳದಲ್ಲಿ ಬರೆಯಿರಿ 

  1. ಕನ್ನಡಕೆ ಹೋರಾಡು ಕನ್ನಡದ …..
  • 1. ವೀರ
  • 2. ಶೂರ
  • 3. ಧೀರ
  • 4. ಕಂದಾ

ಉತ್ತರ 

  • 4. ಕಂದಾ 

 

  1. ಮರತಯಾದರೆ ……. .ಮರತಂತ ನನ್ನ 
  • 1.ದಮ್ಮಯ್ಯ
  • 2. ಅಯೋ
  • 3. ಕಂದಯ್ಯ
  • 4 . ನನ್ನ

 

 ಉತ್ತರ :

  •  2. ಅಯೋ 

 

  1. ಮೊಲೆಯ ಹಾಲೆ …….. ಬಾಯ್ಕೆ
  • 1. ಹೆಜ್ಜೇನು
  • 2. ಕಿರುಚೇನು
  • 3. ಸವಿಜೇನು
  • 4. ಹಾಲ್‌ಜೇನು

ಉತ್ತರ : 

  •  3. ಸವಿಜೇನು

 

  1. ಹೋರಾಡು ಕನ್ನಡಕೆ ….. ರಾ . 
  • 1. ವೀರನಾಗಿ
  • 2. ಶೂರನಾಗಿ ,
  • 3. ಕಲಿಯಾಗಿ 
  • 4.ಧೀರನಾಗಿ

ಉತ್ತರ

  • 3. ಕಲಿಯಾಗಿ .

 

 ಇ ) ಪದ್ಯದಲ್ಲಿ ಬಿಟ್ಟಿರುವ ಮುಂದಿನಬರೆಯಿರಿ . 

 

  1. ದಮ್ಮಯ್ಯ ಕಂದಯ್ಯ 

ದಮ್ಮಯ್ಯ ಕಂದಯ್ಯ 

__________ 

 

 ಮರೆಯದಿರು ಚಿನ್ನಾ |

ಉತ್ತರ :ದಮ್ಮಯ್ಯ ಕಂದಯ್ಯ 

ಬೇಡುವೆನು ನಿನ್ನ ।

ಕನ್ನಡಮ್ಮನ ಹರಕೆ ,

ಮರೆಯದಿರು ಚಿನ್ನ । 

 

  1. ಮರತೆಯಾದರೆ ಅಯೋ :

_____________

______________

 

ಕಲಿಯಾಗಿ ರನ್ಯಾ 

ಉತ್ತರ :

 ಮರೆತೆಯಾದರೆ ಅಯೋ ; 

ಮರೆತಂತೆ ನನ್ನ

 ಹೋರಾಡು ಕನ್ನಡಕ 

ಕಲಿಯಾಗಿ ರನ್ನ  .

ಭಾಷಾ ಚಟುವಟಿಕೆ 

ಅ ) ಮಾದರಿಯಂತೆ ಕೊಟ್ಟಿರ ಪದಗಳಿಗೆ ಪ್ರಾಸ

 ಪದ ಬರೆ .

ಉತ್ತರ : ಮಾದರಿ : ದಮ್ಮಯ್ಯ: ಕಂದಯ್ಯ 

 

  1. ಹೋರಾಡು : ಕಾಪಾಡು
  2. ಬಾಯ್ಕೆ : ಮೆಯ್ಕೆ
  3. ಬಾಳೆ : ಏಳ
  4. ಚಿನ್ನಾ : ರನ್ನಾ 

ಆ ) ಕೊಟ್ಟಿರುವ ಪದಗಳಲ್ಲಿ ಬರಹದ ಸರಿಯಾದ ರೂಪವನ್ನು ಆರಿಸಿ ಬರೆಯಿರಿ . 

 

  1. ಓರಾಡು – ಹೋರಾಡು

ಉತ್ತರ : ಹೋರಾಡು 

 

  1. ಹರಕೆ – ಅರಕೆ

 ಉತ್ತರ : ಹರಕೆ 

 

  1. ಆನಂದ – ಹಾನಂದ 

ಉತ್ತರ : ಆನಂದ

 

  1. ಹಯ್ಯೋ – ಅಯ್ಯೋ 

 ಉತ್ತರ : ಅಯೋ

 

  1. ಹಾಲು – ಆಲು

 ಉತ್ತರ : ಹಾಲು 

 

  1. ಅಪ್ಪುಗೆ – ಹಪ್ಪುಗೆ 

ಉತ್ತರ : ಅಪ್ಪುಗೆ 

 

ಇ ) ಕೊಟ್ಟಿರುವ ಒತ್ತಕ್ಷರಗಳನ್ನು ಗಮನಿಸಿ . 

 

ವೃತ್ತದೊಳಗೆ ಸಜಾತಿ ಒತ್ತಕ್ಷರ ಹಾಗೂ ಚೌಕದಲ್ಲಿ

 ವಿಜಾತಿ ಒತ್ತಕ್ಷರಗಳನ್ನು ಬರೆ

 

13 . ನ್ನ ಸ್ನ ಷ್ಟ , ಹ , ದ್ವಿ , ಯ್ಯ , ಸ , ಟೈ , ತ ಮ್ಮ ಶ್ರೇ , ಕ್ಷ , ಪ್ರ, ಶ್ನೆ

 

ಉತ್ತರ : 

  ಸ್ಟೋ  ನ್ನ ಷ್ಟ  ಹ ಬ್ಬ ಸ್ತ ಯ್ಯ  ತ್ತ ಟ್ಟ  ಶ್ರೇ ಮ್ಮ ಕ್ಷ , ಪ್ರ, ಶ್ನೆ 

 

ಬಳಕೆ ಚಟುವಟಿಕೆ 

ಇ ) ಕೊಟ್ಟಿರುವ ಸಾಲುಗಳನ್ನು ವೇಗವಾಗಿ ಉಚ್ಚರಿಸು . 

 

  1. ಟಗರಿಗೆ ತರಗು ತಂದು ಹಾಕು
  2. ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ . 
  3. ಕಪ್ಪು ಕುಂಕುಮ ಕೆಂಪು ಕುಂಕು
  4. ಕಾಗೆ ಪುಕ್ಕ ಗೂಬೆ ಪುಕ್ಕ , 

ಈ ) ಪದ್ಯದಲ್ಲಿ ನೀನು ಇಷ್ಟ  ಪಡುವ ನಾಲ್ಕು ಸಾಲುಗಳನ್ನು ಬರೆ . 

 

ಉತ್ತರ : ಗುರುವಿನೊಳುಡಿಯಂತೆ

 ಶ್ರೇಯಸ್ಸು ಬಾಳ್ಗೆ 

ತಾಯುಡಿಗೆ ದುಡಿದು ಮಡಿ

 ಇಹಪರಗಳೇಳ್ಗೆ  ।

 

 ಉ .ಈ ಪದ್ಯದ ಮೊದಲ 12 ಸಾಲುಗಳನ್ನು ಕಂಠಪಾಠ ಮಾಡಿ ನಿನ್ನದೇ ರಾಗದಲ್ಲಿ ಹಾಡು .

 ಉತ್ತರ : 

 

ಕನ್ನಡಮ್ಮನ ಹರಕೆ

 ಕನ್ನಡಕೆ ಹೋರಾಡು 

ಕನ್ನಡದ ಕಂದಾ ; 

ಕನ್ನಡವ ಕಾಪಾಡು 

ನನ್ನ ಆನಂದಾ | 

ಜೋಗುಳದ ಹರಕೆಯಿದು ಮರೆಯದಿರು , ಚಿನ್ನಾ ; 

ಮರತೆಯಾದರೆ ಅಯೋ 

ಮರೆತಂತೆ ನನ್ನ | 

ಮೊಲೆಯ ಹಾಲೆಂತಂತೆ 

ಸವಿಜೇನು ಬಾಯ್ಕೆ ;

 ತಾಯಿಯಪ್ಪುಗೆಯಂತೆ

 ಬಲುಸೊಗಸು ಮೆಯ್ದೆ 

 

ಪದ್ಯದ ಸಾರಾಂಶ :

 ದಿ . ರಾತ್ಮಕವಿ ಕುವೆಂಪುರವರು ಕನ್ನಡ ನಾಡು , ಕನ್ನಡ ನುಡಿ ಹಾಗೂ ಈ ನಾಡಿಗೆ ನಾವು ಸಲ್ಲಿಸುವ ಸೇವೆ ಕುರಿತು ವಿವರಿಸಿದ್ದಾರೆ . ಎಂದೆಂದಿಗೂ ಕನ್ನಡಕ್ಕಾಗಿ ಹೋರಾಡು , ಕನ್ನಡವನ್ನು ರಕ್ಷಿಸು ಮತ್ತು ಕನ್ನಡಕ್ಕಾಗಿ ಕೆಲಸ ಮಾಡು ಎನ್ನುತ್ತಾರೆ . ತಾಯಿಯ ಜೋಗುಳದ ಹರಕೆಯಿದು , ಈ ಕನ್ನಡವನ್ನು ಮರೆಯದಿರು , ನೀನು ಮರೆತರೆ ತಾಯಿಯನ್ನು ಮರೆತಂತೆ ಎನ್ನುತ್ತಾರೆ .ಈ ನಮ್ಮ ಕನ್ನಡ ನಾಡು , ಕನ್ನಡ ನುಡಿ ತಾಯಿಯ ಹಾಲಿನಂತ ರುಚಿ , ಬಾಯಿಯಲ್ಲಿ ಕನ್ನಡ ನುಡಿ ನುಡಿದರೆ ಸವಿ ಜೇನು ಬಾಯಿಯಲ್ಲಿ ಇದಂತೆ . ಈ ನಮ್ಮ ನುಡಿ  ತಾಯಿಯನ್ನು ಅಪ್ಪಿಕೊಂಡಾಗ ಎಷ್ಟು ಆನಂದ ಮಗುವಿಗೆ ಆಗುತ್ತದೆಯೋ ಅಪೇ ಆನಂದ ಈ ಕನ್ನಡ ನುಡಿಯಲ್ಲಿದೆ ಎನ್ನುತ್ತಾರೆ . ಗುರುವಿನಿಂದ ಈ ನುಡಿಯನ್ನು ಕಲಿತು ಜೀವನದಲ್ಲಿ ಏಳಿಗೆ ಹೊಂದು , ಈ ನಿನ್ನ ತಾಯಿ ನುಡಿಯಾದ ಕನ್ನಡಕ್ಕೆ ಕೆಲಸ ಮಾಡು ,ಈ ನುಡಿಗಾಗಿಯೇ ಜೀವನ ತ್ಯಜಿಸು ಎಂದಿದ್ದಾರೆ . ಕವಿ ದೀನತೆಯಿಂದ ಕನ್ನಡಮ್ಮನ ಹರಕೆಯನ್ನು ಮರೆಯದಿರು ಕಂದಾ , ಚಿನ್ನಾ ಎಂದು ಕೇಳುತಾರ . ಮರತೆಯಾದರೆ ನೀನು ಮರೆತಂತೆ ನನ್ನನ್ನು ಎನ್ನುತ್ತಾ  ಎಂದೆಂದಿಗೂ ನೀ ಕನ್ನಡಕ್ಕಾಗಿ ವೀರನಾಗಿ ಹೋರಾಡು  ಎಂದು ಈ ಪದ್ಯದಲ್ಲಿ ಓದುಗರಿಗೆ ಕವಿ ಕರೆ ನೀಡಿದ್ಯಾರೆ .

ಇತರ ವಿಷಯಗಳು:

೪ನೇ ತರಗತಿಯ ಇನ್ನಿತರ ಪದ್ಯದ  ಪಾಠಗಳ ನೋಟ್ಸ್ಗಳನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

4th Standard Kannada notes downlode pdf 

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh