vachanakararu in Kannada, Famous Vachanakaararu, Kannadada Vachanakararu and Ankithanaamagalu, Vachanakararu Mattu Ankitha Namagalu in Kannada Vachanakararu Chart
೧೨ ನೆ ಶತಮಾನದ ಮೂಲ ವಚನಕಾರರಿಂದ, ೨೦ನೇ ಶತಮಾನದ ವಚನಕಾರರವರೆವಿಗೂ ನೂರಾರು ಜನ ತಮ್ಮದೇ ಧಾಟಿಯಲ್ಲಿ ವಚನಗಳನ್ನು ರಚಿಸಿ, ಅಂಕಿತನಾಮಗಳಿಂದ ತಮ್ಮನ್ನು ಗುರ್ತಿಸಿ ಕೊಂಡಿದ್ದಾರೆ.
ಇದರೊಳಗೆ ದಾಸವರೇಣ್ಯರುಗಳು ಬರುವುದು ವಿಶೇಷವಾಗಿದೆ. ಅಂತಹ ವಚನಕಾರರ ಪಟ್ಟಿಯನ್ನು ಈ ಕೆಳಕಂಡಂತೆ ಕೊಡಲಾಗಿದೆ.
Vachanakararu Mattu Ankita Namagalu
ವಚನಕಾರರ ಹೆಸರು ಮತ್ತು ಅಂಕಿತನಾಮಗಳು ಈ ಕೆಳಗಿನಂತಿವೆ.
ಕ್ರಮ ವಚನಕಾರರ ಅಂಕಿತನಾಮ
ಸಂಖ್ಯೆ ಹೆಸರು
೧ ಜೇಡರ ದಾಸಿಮಯ್ಯ ರಾಮನಾಥ
೨ ಅಲ್ಲಮಪ್ರಭು ಗುಹೇಶ್ವರ
೩ ಅಕ್ಕಮಹಾದೇವಿ ಚನ್ನ ಮಲ್ಲಿಕಾರ್ಜುನ
೪ ಬಸವಣ್ಣ ಕೂಡಲ ಸಂಗಮದೇವ
೫ ಮುಕ್ತಾಯಕ್ಕ ಅಜಗಣ್ಣ
೬ ಚೆನ್ನಬಸವಣ್ಣ ಕೂಡಲ ಚೆನ್ನ ಸಂಗಯ್ಯ
೭ ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ
೮ ಮಡಿವಾಳ ಮಾಚಯ್ಯ ಕಲಿದೇವರದೇವ
೯ ಗಂಗಾಂಬಿಕೆ ಗಂಗಾಪ್ರಿಯ ಕೂಡಲ ಸಂಗಮದೇವ
೧೦ ನೀಲಾಂಬಿಕೆ/ ನೀಲಲೋಚನೆ ಸಂಗಯ್ಯ
೧೧ ಆದಯ್ಯ ಸೌರಾಷ್ಟ್ರ ಸೋಮೇಶ್ವರ
೧೨ ಡೋಹಾರ ಕಕ್ಕಯ್ಯ ಅಭಿನವ ಮಲ್ಲಿಕಾರ್ಜುನ
೧೩ ಮೋಳಿಗೆ ಮಾರಯ್ಯ ನಿಃಕಳಂಕ ಮಲ್ಲಿಕಾರ್ಜುನ
೧೪ ಸೊನ್ನಲಿಗೆ ಸಿದ್ದರಾಮ ಕಪಿಲಸಿದ್ದ ಮಲ್ಲಿಕಾರ್ಜುನ
೧೫ ಮಧುವಯ್ಯ ಅರ್ಕೇಶ್ವರಲಿಂಗ
೧೬ ಅಮುಗೆ ರಾಯಮ್ಮ ಅಮುಗೇಶ್ವರ
೧೭ ನೀಲಮ್ಮ ಬಸವ
೧೮ ಅಕ್ಕಮ್ಮ ರಾಮೇಶ್ವರ ಲಿಂಗ
೧೯ ಸಿದ್ದ ಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಭೀಮೇಶ್ವರಾ
೨೦ ಸೂಳೆ ಸಂಕವ್ವ ನಿರ್ಲಜ್ಜೇಶ್ವರ
೨೧ ಕದಿರ ಕಾಯಕದ ಕಾಳವ್ವೆ ಗುಮ್ಮೇಶ್ವರ
೨೨ ರೇಮಮ್ಮೆ ನಿರಂಗಲಿಂಗ
೨೩ ಗುಡ್ಡವ್ವೆ ನಿಂಬೇಶ್ವರಾ
೨೪ ವೀರಮ್ಮ ಶಾಂತೇಶ್ವರ ಪ್ರಭುವೇ
೨೫ ಬಾಚಿ ಕಾಯಕದ ಕಾಳವ್ವೆ ಕರ್ಮಹರ ಕಾಳೇಶ್ವರಾ
೨೬ ಕೇತಲದೇವಿ ಕುಂಬೇಶ್ವರ
೨೭ ರೇಚವ್ವೆ ನಿಜ ಶಾಂತೇಶ್ವರ
೨೮ ಕಾಮಮ್ಮ ನಿರ್ಭೀತಿ ನಿಜಲಿಂಗದಲ್ಲಿ
೨೯ ಲಕ್ಷ್ಮಮ್ಮ ಅಗಜೇಶ್ವರಲಿಂಗವು
೩೦ ಗಂಗಮ್ಮ ಗಂಗೇಶ್ವರಲಿಂಗದಲ್ಲಿ
೩೧ ಮಸಣಮ್ಮ ನಿಜಗುಣೇಶ್ವರಲಿಂಗದಲ್ಲಿ
೩೨ ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಉರಿಲಿಂಗ ಪೆದ್ದಿಗಳರಸ
೩೩ ರೇಕಮ್ಮ ಶ್ರೀ ಗುರು ಸಿದ್ದೇಶ್ವರ
೩೪ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಮಸಣಯ್ಯ ಪ್ರಿಯ ಗಜೇಶ್ವರಾ
೩೫ ಕದಿರ ರೆಮ್ಮವ್ವೆ ರೆಮ್ಮಿಯೊಡೆಯ ಗುಮ್ಮೇಶ್ವರಾ
೩೬ ಗೊಗ್ಗವ್ವೆ ನಾಸ್ತಿನಾಥ
೩೭ ಅಕ್ಕನಾಗಮ್ಮ ಸಂಗನ ಬಸವಣ್ಣ
೩೮ ಸತ್ಯಕ್ಕ ಶಂಭುಜಕೇಶ್ವರಾ
೩೯ ಮೋಳಿಗೆ ಮಹಾದೇವಿ ನಿಃಕಳಂಕ ಮಲ್ಲಿಕಾರ್ಜುನಲಿಂಗ
೪೦ ಲಿಂಗಮ್ಮ ಅಪ್ಪಣ್ಣ ಪ್ರಿಯ ಚನ್ನಬಸವಣ್ಣ
೪೧ ನಿಜಗುಣ ಶಿವಯೋಗಿ ಶಂಭುಲಿಂಗ
೪೨ ಪುರಂದರದಾಸರು ಪುರಂದರ ವಿಠಲ
೪೩ ಕನಕದಾಸರು ಕಾಗಿನೆಲೆಯಾದಿಕೇಶವ
೪೪ ವಿಜಯದಾಸರು ವಿಜಯ ವಿಠಲ
೪೫ ವ್ಯಾಸರಾಯರು ವ್ಯಾಸವಿಠಲ
೪೬ ಮಹಿಪತಿದಾಸರು ಗುರು ಮಹಿಪತಿ
೪೬ ವಾದಿರಾಜರು ಹಯವದನ
೪೭ ಶ್ರೀಪಾದ ರಾಜರು ರಂಗವಿಠಲ
೪೮ ಜಗನ್ನಾಥ ದಾಸರು ಜಗನ್ನಾಥವಿಠಲ
೪೯ ನರಹರಿ ತೀರ್ಥರು ರಘುಪತಿ
೫೦ ಗೋಪಾಲ ದಾಸರು ಗೋಪಾಲ ವಿಠಲ
೫೧ ಶ್ರೀ ಜಯ ಚಾಮ ರಾಜೇಂದ್ರ ಒಡೆಯರ್ ಶ್ರೀ ವಿದ್ಯಾ
೫೨ ಡಾ. ಪುಟ್ಟ ರಾಜ ಕವಿ ಗವಾಯಿಗಳು ಗುರು ಕುಮಾರ ಪಂಚಾಕ್ಷರೇಶ್ವರ
ಇದರಲ್ಲಿ ಕೆಲವು ವಚನ ಕಾರರು ಹೆಚ್ಚು ಪ್ರಖ್ಯಾತ ರಾಗಿದ್ದಾರೆ. ಇವರುಗಳು ಜಗತ್ತಿನಾದ್ಯಂತ ತಮ್ಮ ವಚನ ಗಳಿಂದ ಹೆಸರು ವಾಸಿಯಾಗಿದ್ದಾರೆ,
ಇದರಲ್ಲಿ ಅಕ್ಕಮಹಾದೆವಿ, ಬಸವಣ್ಣ, ಅಲ್ಲಮ ಫ್ರಭು, ಕನಕ ದಾಸರು, ಮಂತಾದವರು ಅನೇಕ ವಚನಗಳನ್ನು ಬರೆಯುವುದರ ಮೂಲಕ ಅತ್ಯಂತ ಜನ ಪ್ರಿಯವಾಗಿದ್ದಾರೆ….
Vachanakararu in Kannada Names With Video
2. ಕನ್ನಡದ ಪ್ರಮುಖ ವಚನಕಾರರು l ಕಿರುಪರಿಚಯ l kannadada vachanakararu
50+ vachanakararu in kannada name, list, names, kannada vachanakararu pdf, ankita nama, photos”
FAQ :
ಅಕ್ಕಮಹಾದೇವಿಯವರ ಅಂಕಿತನಾಮ ಚೆನ್ನಮಲ್ಲಿಕಾರ್ಜುನ
ಅಮುಗೆರಾಯಮ್ಮನ ಅಂಕಿತನಾಮ ಅಮುಗೇಶ್ವರ
ಇತರ ವಿಷಯಗಳು:
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ