ಕನ್ನಡ ಕವಿ, ಕಾವ್ಯನಾಮಗಳು | Poetical Names of Kannada Poets Kannada Kavigala Hesaru

ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು, Kannada Kavigala Hesaru Avara Kavya Nama Kannada Kavigalu Kannada Kavigala Kavyanama in Kannada Sahitigalu in Kannada Kannada Kavigalu list ಕನ್ನಡ ಸಾಹಿತಿಗಳ ಹೆಸರು Poetical Names of Kannada Poets in Kannada Karnataka

ಕ್ರ. ಸಂಕವಿ/ಸಾಹಿತಿಯ ಹೆಸರುಕಾವ್ಯನಾಮ
1ಅಜ್ಜಂಪುರ ಸೀತಾರಾಂಆನಂದ
2ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ಅ.ನ.ಕೃ
3ಅರಗದ ಲಕ್ಷ್ಮಣರಾವ್ಹೊಯ್ಸಳ
4ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರಅ.ರಾ.ಮಿತ್ರ
5ಆದ್ಯರಂಗಾಚಾರ್ಯಶ್ರೀರಂಗ
6ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿಕೆ.ಎಸ್.ಎನ್
7ಕೆ.ವಿ.ಪುಟ್ಟಪ್ಪಕುವೆಂಪು
8ಕುಂಬಾರ ವೀರಭದ್ರಪ್ಪಕುಂವೀ
9ಕಯ್ಯಾರ ಕಿಞ್ಞಣ್ಣರೈದುರ್ಗಾದಾಸ
10ಕಸ್ತೂರಿ ರಘುನಾಥಚಾರ ರಂಗಾಚಾರರಘುಸುತ
11ಕುಳಕುಂದ ಶಿವರಾಯನಿರಂಜನ
12ಕೆ.ಪಿ.ಪೂರ್ಣಚಂದ್ರ ತೇಜಸ್ವಿಪೂಚಂತೇ
13ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪಜಿ ಎಸ್ ಎಸ್
14ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿಜಡಭರತ
15ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿಮಧುರಚೆನ್ನ
16ಚಂದ್ರಶೇಖರ ಪಾಟೀಲಚಂಪಾ
17ಜಾನಕಿ ಶ್ರೀನಿವಾಸ ಮೂರ್ತಿವೈದೇಹಿ
18ತಳುಕಿನ ರಾಮಾಸ್ವಾಮಿ ಸುಬ್ಬರಾವ್ತ.ರಾ.ಸು.
19ತಿರುಮಲೆ ರಾಜಮ್ಮಭಾರತಿ
20ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯತೀನಂಶ್ರೀ
21ದ.ರಾ.ಬೇಂದ್ರೆಅಂಬಿಕಾತನಯದತ್ತ
22ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪಡಿವಿಜಿ
23ದೇ.ಜವರೇಗೌಡದೇಜಗೌ
24ದೊಡ್ಡರಂಗೇಗೌಡಮನುಜ
25ದೇವುಡು ನರಸಿಂಹ ಶಾಸ್ತ್ರಿಕುಮಾರ ಕಾಳಿದಾಸ
26ನಂದಳಿಕೆ ಲಕ್ಷ್ಮೀನಾರಾಯಣಮುದ್ದಣ
27ಪಾಟೀಲ ಪುಟ್ಟಪ್ಪಪಾಪು
28ಪಂಜೆ ಮಂಗೇಶರಾಯಕವಿಶಿಷ್ಯ
29ಪುರೋಹಿತ ತಿರುನಾರಾಯಣ ನರಸಿಂಗರಾವ್ಪುತಿನ
30ರಾಯಸಂ ಭಿಮಸೇನರಾವ್ಬೀಚಿ
31ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿಶಾಂತಕವಿ
32ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯಬಿಎಂಶ್ರೀ
33ಬೆಟಗೇರಿ ಕೃಷ್ಣಶರ್ಮಆನಂದಕಂದ
34ಅಂಬಳ ರಾಮಕೃಷ್ಣಶಾಸ್ತ್ರಿಶ್ರೀಪತಿ
35ಎ.ಆರ್.ಕೃಷ್ಣಶಾಸ್ತ್ರಿಎ.ಆರ್.ಕೃ
36ಮಾಸ್ತಿ ವೆಂಕಟೇಶ ಅಯ್ಯಂಗಾರ್ಶ್ರೀನಿವಾಸ
37ರಾಮೇಗೌಡರಾಗೌ
38ವಿನಾಯಕ ಕೃಷ್ಣ ಗೋಕಾಕ್ವಿನಾಯಕ
39ವೆಂಕಟೇಶ ತಿರುಕೊ ಕುಲಕರ್ಣಿಗಳಗನಾಥ
40ಸಿದ್ದಯ್ಯಪುರಾಣಿಕಕಾವ್ಯಾನಂದ
41ಎಂ.ಆರ್.ಶ್ರೀನಿವಾಸಮೂರ್ತಿಎಂ.ಆರ್.ಶ್ರೀ
42ಸಿ.ಪಿ.ಕೃಷ್ಣಕುಮಾರ್ಸಿ.ಪಿ.ಕೆ
43ಎಚ್.ಎಸ್.ಅನುಸೂಯತ್ರಿವೇಣಿ
44ಡಿ.ಎಲ್.ನರಸಿಂಹಾಚಾರ್ಯಡಿ.ಎಲ್.ಎನ್
45ಶಾನಭಾಗ ರಾಮಯ್ಯ ನಾರಾಯಣರಾವ್ಭಾರತಿಸುತ
46ರಾಮರಾವ್ ಕುಲಕರ್ಣಿರಾಕು
47ಎಂ. ವಿ. ಗೋಪಾಲಸ್ವಾಮಿಆಕಾಶವಾಣಿ
48ದಾದಾಸಾಹೇಬ ಚಿಂತಪ್ಪ ಪಾವಟೆಡಿ. ಸಿ. ಪಾವಟೆ
49ವೆಂಕಟೇಶ್ವರ ದೀಕ್ಷಿತ್ವೆಂಕಟಮುಖಿ
50ಕುಂಟಗೋಡು ವಿಭೂತಿ ಸುಬ್ಬಣ್ಣಕೆ.ವಿ.ಸುಬ್ಬಣ್ಣ
51ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್ಅ.ನ.ಸುಬ್ಬರಾವ್
52ವೆಂಕಟರಾವ್ ಕೈಲೋಕರಕುಮಾರ ವೆಂಕಣ್ಣ
53ಫಕೀರಪ್ಪ ಗುರುಬಸಪ್ಪ ಹಳಕಟ್ಟಿಫ. ಗು. ಹಳಕಟ್ಟಿ
54ವಿ. ಚಿಕ್ಕವೀರಯ್ಯವೀಚಿ
55ನಾನಾ ಬಾಟೀಲಕರನಾನಾ
56ಎ. ಎನ್. ಸ್ವಾಮಿ ವೆಂಕಟಾದ್ರಿಸಂಸ
57ರಂ. ಶ್ರೀ. ಮುಗಳಿರಸಿಕರಂಗ

FAQ :

ಕೆ.ವಿ ಪುಟ್ಟಪ್ಪನವರ ಕಾವ್ಯನಾಮ ಯಾವುದು?

ಕೆ.ವಿ ಪುಟ್ಟಪ್ಪನವರ ಕಾವ್ಯನಾಮ ಕುವೆಂಪು

ಗದುಗಿನ ನಾರಾಣಪ್ಪ ಕಾವ್ಯನಾಮ ಯಾವುದು?

ಕುಮಾರವ್ಯಾಸ

ಇತರೆ ವಿಷಯಗಳು :

ಕುವೆಂಪು ಅವರ ಬಗ್ಗೆ ಮಾಹಿತಿ

ಕನ್ನಡ ವ್ಯಾಕರಣ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ

Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

1 thoughts on “ಕನ್ನಡ ಕವಿ, ಕಾವ್ಯನಾಮಗಳು | Poetical Names of Kannada Poets Kannada Kavigala Hesaru

Leave a Reply

Your email address will not be published. Required fields are marked *

rtgh