rtgh

ನವೆಂಬರ್‌ ತಿಂಗಳ ಕ್ಯಾಲೆಂಡರ್‌ 2024 | November Kannada Calendar 2024

ನವೆಂಬರ್‌ ತಿಂಗಳ ಕ್ಯಾಲೆಂಡರ್‌ 2024, 2024 November Calendar in Kannada Pdf Download November 2024 Calendar With Holidays in Karnataka India Calendar November 2024 With Festivals

ಆತ್ಮೀಯರೇ…..ಈ ಲೇಖನಿಯಲ್ಲಿ ನಾವು ನವೆಂವರ್‌ ತಿಂಗಳ ಕ್ಯಾಲೆಂಡರ್‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿರುತ್ತೇವೆ, ನವೆಂಬರ್‌ ತಿಂಗಳ ಕ್ಯಾಲೆಂಡರ್‌ ನಲ್ಲಿರುವ ವಿಶೇಷ ದಿನಗಳು ಹಾಗೂ ನವೆಂಬರ್‌ ತಿಂಗಳ ಕ್ಯಾಲೆಂಡರ್‌ Pdf ಅನ್ನು ಸಹ ನೀಡಿರುತ್ತೇವೆ, ನೀವು ಈ PDF ಸಹಾಯದಿಂದ ನವೆಂಬರ್‌ ತಿಂಗಳ ಕ್ಯಾಲೆಂಡರ್‌ ನ್ನು ಸುಲಭವಾಗಿ ಡೌನ್ಲೋಡ್‌ ಮಾಡಬಹುದು.

Hindu Holiday in November 2024 in Karnataka

ನವೆಂಬರ್, 2024 ರ ಹಿಂದೂ ಕ್ಯಾಲೆಂಡರ್. ನವೆಂಬರ್‌ನಲ್ಲಿ ಎಲ್ಲಾ ಹಿಂದೂ ಹಬ್ಬಗಳ ಪಟ್ಟಿ, 2024 ರ ರಜಾದಿನಗಳು ಮತ್ತು ದೈನಂದಿನ ಪಂಚಾಂಗ. 

ನವೆಂಬರ್‌ ತಿಂಗಳಿನಲ್ಲಿ ಬರುವ ವಿಶೇಷ ದಿನಗಳು :

01 ಶುಕ್ರಕನ್ನಡ ರಾಜ್ಯೋತ್ಸವ, ದೀಪಾವಳಿ ಅಮವಾಸ್ಯೆ
02 ಶನಿ ಬಲಿಪಾಡ್ಯಮಿ
13 ಬುಧತುಳಸಿ ವಿವಾಹಾರಂಭ ಪ್ರದೋಶ
14 ಗುರುಮಕ್ಕಳ ದಿನಾಚರಣೆ
15 ಶುಕ್ರಗುರುನಾನಕ್‌ ಜಯಂತಿ, ಗೌರಿ ಹುಣ್ಣಿಮೆ
18 ಸೋಮಕನಕದಾಸ ಜಯಂತಿ
19 ಮಂಗಳನಾಗರಿಕ ದಿನಾಚರಣೆ
25 ಸೋಮಸಂರಕ್ಷತಾ ದಿನ
26 ಮ0ಗಳಭಾರತ ಸಂವಿಧಾನ ದಿನ

2024 Calendar November in Kannada Pdf Download

FAQ :

2024 ರಲ್ಲಿ ಗುರುನಾನಕ್‌ ಜಯಂತಿ ಯಾವ ವಾರದಂದು ಬರುತ್ತದೆ?

2024 ರಲ್ಲಿ ಗುರುನಾನಕ್‌ ಜಯಂತಿ ದಿನಾಂಕ 15 ಶುಕ್ರವಾರ ಬರುತ್ತದೆ.

ಕನಕದಾಸ ಜಯಂತಿ ಯಾವಾಗ ಬರುತ್ತದೆ?

ಕನಕದಾಸ ಜಯಂತಿ ನವೆಂಬರ್‌ 18

ಇತರೆ ವಿಷಯಗಳು :

ಕನ್ನಡ ಕ್ಯಾಲೆಂಡರ್‌ 2024

ಹೊಸ ವರ್ಷದ ಶುಭಾಶಯಗಳು 2024

ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ನವೆಂಬರ್ ಕ್ಯಾಲೆಂಡರ್ ಬಗ್ಗೆ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *