ಶುಭೋದಯ ಕವನಗಳು Good Morning Quotes in Kannada Text, Best good morning quotes, quotes of the day, best thoughts for morning wishes, good morning thoughts heart touching good morning quotes in kannada

ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ, ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ, ಇದನ್ನು ಅರಿತರೆ ಬಾಳಿನಲ್ಲಿ ಸವಿ ಜಾಸ್ತಿ..
**ಶುಭೋದಯ**.
ಜೀವನದಲ್ಲಿ ಎಲ್ಲರಿಗೂ ಗೆಲ್ಲಲೇಬೇಕೆಂಬ ಬಯಕೆ ಇರುತ್ತದೆ. ಆದರೆ ಬಯಸಿದಂತೆ ನಡೆಯುತ್ತದೆ ಎಂದೇನೂ ಇಲ್ಲ. ಬಯಸಿದ್ದು ಈಡೇರದೇ ಇದ್ದಾಗ ದು:ಖಿಸುವ ಅಗತ್ಯವಿಲ್ಲ. ಎಲ್ಲಿ ತಪ್ಪಿದೆವು ಎಂದು ಅವಲೋಕಿಸಿರಿ. ದಾರಿಯನ್ನು ಸರಿಪಡಿಸಿಕೊಂಡು ದಿಟ್ಟ ಗುರಿಯೊಂದಿಗೆ ಮುನ್ನಡೆಯಿರಿ.
**ಶುಭೋದಯ**
.ಯಶಸ್ಸಿನ ಬೆನ್ನ ಹಿಂದೆಯೇ ಅತ್ಮವಿಶ್ವಾಸದಿಂದ ಜೀವಿಸುವದನ್ನು ರೂಢಿಸಿಕೊಳ್ಳಿರಿ. ಯಶಸ್ಸನ್ನು ಒಲಿಸಿಕೊಳ್ಳಿರಿ.
**ಶುಭೋದಯ**.

ನಾಳಿನ ಅತ್ಯುತ್ತಮ ಯೋಜನೆಗಿಂತ ಇಂದಿನ ಉತ್ತಮ ಯೋಜನೆಯೇ ಲೇಸು. ಎಂದಿಗೂ ಸಮಾಧಾನದಿಂದ ಹಿಂದೆ ನೋಡಬೇಕು.
**ಶುಭೋದಯ**.
ನನ್ನನ್ನು ಯಾರೂ ಇಷ್ಟಪಡುತ್ತಿಲ್ಲ ಎಂಬ ಕೊರಗು ಬೇಡ. ಇದರ ಬದಲಿಗೆ ನನ್ನ ಹಾಗೆ ಯಾರೂ ಇಲ್ಲ ಎಂದು ಭಾವಿಸಿರಿ. ಎಲ್ಲ ವ್ಯಕ್ತಿಗಳೂ ವಿಭಿನ್ನ ಎಂಬ ಸತ್ಯವನ್ನು ಮರೆಯದಿರಿ. ಯೋಚನೆ ವಿಭಿನ್ನವಾಗಿದ್ದಲ್ಲಿ ಜೀವನವು ಸುಂದರವಾಗುತ್ತದೆ.
**ಶುಭೋದಯ**.
Best Motivational Good Morning Thoughts
ಮಾತಿನ ಹಿಂದೆ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತು ಉತ್ತಮವಾಗಿ ಹೊರಡುತ್ತದೆ. ಮೊದಲು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಕಲಿಯಬೇಕು.
**ಶುಭೋದಯ**
ನಿಮ್ಮ ಬಗೆಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಟೀಕೆಗಳಿಗೆ ಎಷ್ಟೇ ಸಮಜಾಯಿಷಿ ಕೊಟ್ಟರೂ ಅದರಿಂದ ಜನರಿಗೆ ಮನವರಿಕೆಯಾಗುವುದಿಲ್ಲ. ನಿಮ್ಮ ಕೆಲಸ, ಸಾಧನೆಯೇ ಉತ್ತರವಾಗಬೇಕು. ಅದರ ಮುಂದೆ ಚಕಾರ ಎತ್ತಲಾರರು.
**ಶುಭೋದಯ**.
ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನೂ ಒಂದು ಪಾಠವೆಂದು ಸ್ವೀಕರಿಸಿ. ಆಗ ಸಮಸ್ಯೆಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಪ್ರತಿ ಸಮಸ್ಯೆಯೂ ನಮಗೆ ಜೀವನ ಪಾಠವಾಗುತ್ತದೆ.
**ಶುಭೋದಯ**.
ಪ್ರಯತ್ನ ಎಂಬುದು ಸಣ್ಣ ಪದವಾಗಿರಬಹುದು. ಆದರೆ ಅದು ತರುವ ಪರಿಣಾಮ ಮಾತ್ರ ಅಗಾಧ. ಎಂಥ ಸೋಲನ್ನಾದರೂ ಗೆಲ್ಲುವಂತೆ ಮಾಡುವ ಶಕ್ತಿ ಅದಕ್ಕಿದೆ. ಪ್ರಯತ್ನವೊಂದೇ ನಮ್ಮನ್ನು ಜೀವನ್ಮುಖಿಯಾಗಿಡುವುದು.
**ಶುಭೋದಯ**.
ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದು ಕೊಳ್ಳಬೇಕು, ಆದರೆ ಗುರಿ ಸುಂದರವಾಗಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು… **ಶುಭೋದಯ**
ನಮ್ಮ ಜೀವನಕ್ಕಿಂತ ಬೇರೆಯವರ ಜೀವನ ಚೆನ್ನಾಗಿದೆ ಎಂದು ಯೋಚಿಸುತ್ತೇವೆ ಆದರೆ ನಾವು ಬೇರೆಯವರಿಗೆ * ಬೇರೆ * ಯವರಾಗಿರುತ್ತೇವೆ ಎಂಬುದನ್ನು ಮರೆಯುತ್ತೇವೆ.**ಶುಭೋದಯ**
ಜೀವನದಲ್ಲಿ ಎರಡನೇ ಭಾರಿ ಅವಕಾಶ ಸಿಗಬಹುದು, ಆದರೆ ಇನ್ನೊಂದು
ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು. – ಡಾ. ಎ.ಪಿ.ಜೆ ಅಬ್ದುಲ್ ಕಲಾಂ.**ಶುಭೋದಯ**
ಕಷ್ಟನಷ್ಟಗಳಿಗೆ ಕಲ್ಲಾಗು , ಚುಚ್ಚು ಮಾತುಗಳಿಗೆ ಮುಳ್ಳಾಗು , ಏನಾದರೂ ಮುಖದ ಮೇಲಿರಲಿ ನಗು , ನೀ ಧೈರ್ಯದಿ ಮುಂದೆ ಸಾಗು **ಶುಭೋದಯ**
ಹೂಗಳಿಂದ ತು o ಆದ ಕೂಟ ಎಷ್ಟು ಸುಂದರವಾಗಿರುತ್ತೋ , ಒಳ್ಳೆಯ ಆಲೋಚನೆಗಳಿಂದ ತುಂಬದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತೆ !**ಶುಭೋದಯ**
ಮನುಸ ಉದ್ಯೋಗ , ಆದರ್ಶ ಪಥನರ ಹೊಂದಿಕೆ ಬಾರದೆ ಹೋಕನದಲ್ಲಿ ಸುಖ , ಶಿಲಾರದು **ಶುಭೋದಯ**
ಜೀವನ ಎರಡು ದಿನ … ಒಂದು ದಿನ ನಿನ್ನ ಪರ … ಇನ್ನೊಂದು ದಿನ ನಿನ್ನ ವಿರುದ್ಧ … ಪರ ಇದ್ದ ದಿನ ಅಹಂಕಾರ ಪಡಬೇಡ … ವಿರುದ್ಧ ಇದ್ದ ದಿನ ತಾಳ್ಮೆ ಕಳೆದುಕೊಳ್ಳಬೇಡ .**ಶುಭೋದಯ**
. ಪ್ರತಿ ರಾತ್ರಿ ನಾವು ನಮ್ಮ ಎಲ್ಲಾ ನ್ಯೂನತೆಗಳ ಬಗ್ಗೆ ಯೋಚಿಸುತ್ತಾ ಮಲಗುತ್ತೇವೆ ಆದರೆ ನಾವು ಆದನ್ನು ಮರೆತು ಮರುದಿನ ಬೆಳಿಗ್ಗೆ ಹೊಸದಾಗಿ ಎಚ್ಚರಗೊಳ್ಳುತ್ತೇವೆ . **ಶುಭೋದಯ**
ಯಾವ ಕಣ್ಣು ನಿಮ್ಮನ್ನು ನೋಡಲು ಬಯಸುವುದಿಲ್ಲವೋ ಆ ಕಣ್ಣಿನತ್ತ ತಿರುಗಿಯೂ ನೋಡಬೇಡಿ .. ನಿಮ್ಮನ್ನೇ ಹುಡುಕುವ ಕಣ್ಣುಗಳಿಂದ ನೀವು ಯಾವತ್ತೂ ಮರೆಯಾಗಬೇಡಿ .**ಶುಭೋದಯ**
ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಈ ಬೆಳೆಯುತ್ತಲೇ ಇರುತ್ತೆ . ಹಾಗಂತ ಹೊಲ ಬಿಟ್ಟು ಹೋಗೋಕಾಗುತ್ತಾ ? ಈ ಕೀಳೂ ಕಲೆ ಕಲಿತ ಬಾಳಬೇಕು ರೂಪಿಸಿಕೊಂಡರೂ , ಅದು ನಿಧಿ ಎಂದುಕೊಳ್ಳುವುದು ಮಢತವ . **ಶುಭೋದಯ**
ಬೆಳಿಗ್ಗೆ ಬೇಗನೆ ಎದ್ದೇಳುವುದೇನು ಮಹಾನ ಕಾರ್ಯವಲ್ಲ , ಆದರೆ ನೀವು ದಿನಾಲು ಬೆಳಿಗ್ಗೆ ಬೇಗನೆ ಎದ್ದರೆ ನಿಮ್ಮಿಂದ ಖಂಡಿತ ಮಹಾನ ಕಾರ್ಯಗಳಾಗುತ್ತದೆ : ನಾಳೆ ಪರಿಪೂರ್ಣ ಯೋಜನೆಗಿಂತ ಉತ್ತಮ ಯೋಜನೆ ಇಂದು ಉತ್ತಮವಾಗಿದೆ .**ಶುಭೋದಯ**
Good Morning Quotes in Kannada Text
ಇನ್ನು ಹೆಚ್ಚಿನ ಕನ್ನಡ ಕೋರ್ಟ್ಸ್ ಮತ್ತು ಥಾಟ್ಸ್ ಗಳನ್ನು ಕೆಳಗಡೆ ಕೊಟ್ಟಿದ್ದೇವೆ.
ಹಾಗೆ ನೀವು ಇನ್ನೂ ಹೆಚ್ಚಿನ ಕನ್ನಡ ಕನ್ನಡ ಕೋಟ್ಸ್ ಇಮೇಜಸ್ ನೋಡಲು ಕೆಳಗೆ ಕನ್ನಡ ಥಾಟ್ಸ್ ಅಪ್ಲಿಕೇಶನ್ ಕೊಟ್ಟಿದ್ದೇವೆ ಡೌನ್ಲೋಡ್ ಮಾಡಿ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಶುಭೋದಯ ಕವನಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಶುಭೋದಯ ಕವನಗಳು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ