Bejaru images in kannada | Sad quotes in kannada । ಬೇಜಾರು ಕವನಗಳು

Top 20 Bejaru Images in Kannada

ನಮ್ಮ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುತ್ತಾನೆ ಇರುತ್ತದೆ ನಾವು ಒಳ್ಳೆಯ ಸಮಯ ಬಂದಾಗ ನಮಗೆ ಸಂತೋಷವಾಗುತ್ತದೆ ಆದರೆ ಹಾಗೆಯೇ ಕಷ್ಟದ ಸಮಯ ನಮಗೆ ಎದುರಾದಾಗ ನಮ್ಗೆ ಬೇಜಾರಾಗುತ್ತೆ, ದುಃಖ ಆಗುತ್ತೆ ಹಾಗೆ ಇದು ಪ್ರತಿಯೊಬ್ಬ ಮಾನವನ ಸ್ವಭಾವವಾಗಿದೆ. ಆದರೆ ಯಾವುದೇ ಕಷ್ಟಗಳು ಕೂಡ ಶಾಶ್ವತವಲ್ಲ . ನಾವು ಕಷ್ಟಗಳನ್ನು ಎದುರಿಸಿ ನಿಲ್ಲಬೇಕು ಹಾಗೂ ನಮ್ಮ ದುಃಖವನ್ನು ಬಿಟ್ಟು ನಮ್ಮ ಸಮಸ್ಯೆಯನ್ನು ಪರಿಹರಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು. ನಾವು ಇಲ್ಲಿ ಕೆಲವು Bejaru images kannada ಹಾಗೂ Sad Quotes Kannada ಗಳನ್ನು  ಅಪ್ಲೋಡ್ ಮಾಡಿದ್ದೇವೆ . ನಿಮ್ಮ ದುಃಖವನ್ನು ಕಡಿಮೆ ಮಾಡಲು ಮತ್ತು ನಿಮ್ಮೊಳಗೆ ಶಾಂತಿ ಮತ್ತು ಸಂತೋಷ  ತರಲು ಈ ಇಮೇಜಸ್  ಮತ್ತು Quotes  ಗಳು ನಿಮಗೆ ಸಹಾಯ  ಮಾಡುತ್ತವೆ ಎಂದು ಭಾವಿಸುತ್ತೇವೆ

 

ಹೊರ ಮನಸ್ಸು ಹೇಳುತ್ತೆ ಸಿಟ್ಟಾದವರನ್ನು ಮತ್ತೆ ಮಾತಾಡಿಸಬೇಡ ಅಂತ , ಒಳ ಮನಸ್ಸು ಹೇಳುತ್ತೆ ಯಾರನ್ನು ಕಳೆದುಕೊಳ್ಳಬೇಡ ಅಂತ , ಒಂದು ಕ್ಷಣದ ಕೋಪಕ್ಕೆ ಯಾವ ಸಂಬಂಧವು ಹಾಳಾಗದಂತೆ ನೋಡಿಕೊಳ್ಳಿ

ನಮ್ಮ ಜೀವನದಲ್ಲಿ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ ಏನಂದ್ರೆ ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇರೋ ವ್ಯಕ್ತಿಗಳಿಗೆ ನಮ್ಮ ಅಮೂಲ್ಯವಾದ ಪ್ರೀತಿ ಕಾಳಜಿ ಕಣ್ಣೀರು ಹಾಗೂ ಮುಖ್ಯವಾಗಿ ಸಮಯವನ್ನು ಮೀಸಲಿಡೋದು  ..

ಅಳುತ್ತಿರುವಾಗ ಕಣ್ಣೀರು ಒರೆಸಲು ಬಾರದು ಈ ಲೋಕ . ನೀನು ಸತ್ತಾಗ ಮಣ್ಣು ಕೋಡೋಕೆ ಬರುತ್ತೆ ಈ ಲೋಕವನ್ನು ನಂಬಿ ಬದುಕ ಬೇಡ , ” ನಿನ್ನ ನೀನು ನಂಬಿ ಬದುಕು ” , ಏಕಾಂಗಿಯಲೋಕ

ಪ್ರೀತಿ ನಂಬಿಕೆ , ಯಾವತ್ತೂ ಯಾರ ಹಿಂದೆಯೂ ಹೊಗಬೇಡಿ , ನಿಮ್ಮನ್ನು ಅವರು ನಿಜವಾಗಿಯೂ ಪ್ರೀತಿಸುತ್ತಿದ್ದರೆ , ಒಂದಲ್ಲಾ ಒಂದು ದಿವಸ ಮರಳಿ ಬಂದೇ ಬರುತ್ತಾರೆ ,  ಅಕಸ್ಮಾತ್ ಬರದಿದ್ದರೆ ಇಷ್ಟು ದಿವಸ ನೀವು ಆ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದ್ದೆ ಎಂದು ಭಾವಿಸಿ

ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ . ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು , ಅದರ ನೆರಳು ಮಾತ್ರ

ಸಂತಸದ ಸಮಯದಲ್ಲಿ ಚಪ್ಪಾಳೆ ತಟ್ಟುವ ಹತ್ತು ಬೆರಳುಗಳಿಗಿಂತ ದುಃಖದ ಸಮಯದಲ್ಲಿ ಕಣ್ಣಿರು ಒರೆಸುವ ಒಂದು ಬೆರಳು ಶ್ರೇಷ್ಟವಾದದ್ದು……

ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ … ಸಿಗುವ ನೂರು ವಸ್ತುಗಿಂತ ಸಿಗದೇ ಇರೋ ಒಂದು ವಸ್ತು ಮಾತ್ರ ಮನಸ್ಸನ್ನ ಗೆದಿರುತ್ತೆ

 

Sad quotes in Kannada

 

ಯಾರ ಮೇಲು ವಿಶ್ವಾಸ ನಾ ಇಟ್ಟೋಬೇಡಿ ಯಾಕಂದ್ರೆ ಯಾರು ಯಾವಾಗ ಹೇಗೆ ಬೇಕಾದ್ರು ಬದ್ದಾಗಬೋದು

ನೀನು ಸಿಗಲಾರೆ ಎಂದು ಬೇಸರವಿಲ್ಲ ನೆನಪಿನ ತೀರದಲ್ಲಿ ನಿನ್ನ ಕುರುಹೂ ಇಲ್ಲ ಆದರೆ ನನ್ನ ಚಪ್ಪಲಿಯನ್ನು ಪ್ರೀತಿಸಿದಿಯೆಲ್ಲ ಎಂಬ ಸಣ್ಣ ರೋದನೆ – ಚಪ್ಪಲಿಗಾಗಿ ಯಜಮಾನನ ತೋಳು ತೋರೆದ ನಿನಗಿದೋ ವಂದನೆ ಅಭಿನಂದನೆ

jvvbv

ಕಳೆದು ಹೋದ ಆ ನೆನ್ನೆ ಮತ್ತೆ ಎದುರಾದರೆ . ಕರೆ ಹೋದ ಆ ಕನಸು ಮರತೆ ಮಾಡುವುದಾದರೆ ನಿನ್ನುಸಿರಾಟಕ್ಕೆ ನನ್ನೆದೆಯ ಉಯ್ಯಾಲೆ ತೂಗುವುದಾದರೆ ಈ ಸಾಲುಗಳು ನಿನ್ನ ಕಣ್ಣಲೆ ತಾತ್ಸಾರದ ಬದಲು ನಲುಮೆಯ ನಗುವ ತರುವುದಾದರೆ ಈ ಐದುಕು ಕತ್ತಲಲ್ಲಿ ಕರಗುವುದಿಲ್ಲ ನೀ ಮತ್ತೆ ನಿನ್ನೊಶದ ಬೆಳಕ ಚೆಲ್ಲಿದರೆ

ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು ನಾ ಬರೆಯಲಾಗದೇ ಹೋದ ` ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು

ಮರಣವನ್ನು ಯಾರು ನೋಡಿಲ್ಲ ಬಹುಶಃ ಅದು ಸುಂದರವಾಗಿರಬಹುದು . ಏಕೆಂದರೆ ಒಮ್ಮೆ ಅದನ್ನು ಭೇಟಿಯಾಗಲು ಹೋದವರು ಮತ್ತೆ ಜೀವಿಸಲು ಮರೆತುಬಿಡುತ್ತಾರೆ

ಕೆಲವೊಂದು ವಿಷಯಗಳನ್ನ ಹೇಳೋಕು ಆಗಲ್ಲ , ಮನಸಲ್ಲಿ ಮುಚ್ಚಿಟ್ಟುಕೊಳ್ಳೋಕು ಆಗಲ್ಲ ನಾನು ಹೇಳಲ್ಲ ನೀನೆ ಅರ್ಥ ಮಾಡಿಕೊಳ್ಳಬೇಕು

ನಮಗೆ ಬೆಕಾದವರಿಗೆ ನಮ್ಮಿಂದ ನೋವಗುತ್ತದೆ ಅನ್ನೋದಾದರೆ ನಾವೆ ಅವರಿಂದ ದೂರ ಇರೋದು ಒಳ್ಳೆಯದು ಅಲ್ವಾ…..

ನಿನಗಾಗಿ ಕಾಯುವ ವ್ಯಕ್ತಿ ಒಂದು ಗಂಟೆ ಒಂದು ದಿನ “ನಿರ್ಲಕ್ಷ್ಯ” ಮಾಡು ಪರವಾಗಿಲ್ಲಾ…ಆದರೆ

ಪ್ರತಿ ದಿನ ಹಾಗೆ ನಿರ್ಲಕ್ಷ್ಯ ಮಾದಿದರೆ ಯಾವುದೋ ಒಂದು ದಿನ ನೀನು ಬೇಕು ಅಂತ ಕರೆದರು ಬರದಷ್ಟು ದೂರ ಹೋಗಿ ಬಿಡುತ್ತಾರೆ…

ಎಲ್ಲಾ ನನ್ನವರೇ ಎಂದುಕೊಂಡು ಹೋದೆ ಆದರೆ ಕಾಲವೇ ತಿಳಿಸಿತು ನೀನು ಹುಡುಕಿಕೊಂದು ಹೋದವರು ಯಾರು ನಿನ್ನಾವರಲ್ಲಾ

ನಿನ್ನನ್ನು ಯಾರು ಹುಡುಕಿಕೊಂಡು ಬರುತ್ಥಾರೋ ಅವರು ಮಾತ್ರ ನಿನ್ನವರು “ಎಂದು”

ಜೀವನದಲ್ಲಿ ಏನು ಕಲಿತೆ ಅಂತ ಗೊತ್ತಿಲ್ಲ ಆದರೆ ನಮ್ಮ ಅತಿಯಾದ ಪ್ರೀತಿ ಇನ್ನೊಬ್ಬರಿಗೆ ಹಿಂಸೆಯಾಗಬಾರದು ಅಂತ ಕಲಿತೆ….

ಇಲ್ಲಿ ಕೊಟ್ಟಿರುವ Bejaru Images and  Sad Quotes Kannada ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಮರೆಯದಿರಿ.

ಇನ್ನೂ ಹೆಚ್ಚಿನ ಕನ್ನಡ ಬೇಜಾರ್ ಇಮೇಜಸ್ ಗಳನ್ನು ನಿಮಗೆ ಬೇಕು ಅನ್ನಿಸಿದರೆ ನಾನು ನಿಮಗೆ ಇಲ್ಲಿ ಒಂದು ಅಪ್ನ ಲಿಂಕನ್ನು ಕೊಟ್ಟಿರುತ್ತೇವೆ ನೀವು ಆಪನ್ನು ಡೌನ್ಲೋಡ್ ಮಾಡಿ ಇನ್ನು ಹೆಚ್ಚಿನ ಇಮೇಜ್ಗಳು ಥಾಟ್ಸ್ ಗಳು ಹಾಗೂ ಕ್ವೋಟ್ಸ ಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. Download AppBejaru Images Thoughts

ಇನ್ನು ಹೆಚ್ಚು ಬೇರೆ

Thought For The Day

Kannada Quotes

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh