Ganesha Ashtottara in Kannada | ಗಣೇಶ ಅಷ್ಟೋತ್ತರ ಶತನಾಮ

Ganesha Ashtottara in Kannada | ಗಣೇಶ ಅಷ್ಟೋತ್ತರ ಶತನಾಮ

 

ಗಣೇಶನ 108 ಹೆಸರುಗಳ ಗುಂಪನ್ನು ‘ಅಷ್ಟೋತ್ತರ ಶತನಾಮಾವಳಿ’ಯೆಂದು ಕರೆಯಲಾಗುತ್ತದೆ.

ಗಣೇಶನಿಗೆ 108  ಮತ್ತು1000   ಹೆಸರುಗಳ ಅಷ್ಟೋತ್ತರಗಳಿವೆ ಗಣೇಶ ಅಷ್ಟೋತ್ತರ ಸಹಸ್ರನಾಮಗಳನ್ನು ನಿತ್ಯವೂ ದೇವರಿಗೆ ದೀಪವನ್ನು ಬೆಳಗಿ ಹೇಳಿದರೆ  ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ

ಗಣೇಶ ಚತುರ್ಥಿಯಂದು ಗಣೇಶನ ಆಶೀರ್ವಾದವನ್ನು ಪಡೆಯಲು ಪೂಜೆಯನ್ನು ಮಾಡುವಾಗ ಗಣೇಶನ 108 ಹೆಸರುಗಳನ್ನು ಜಪಿಸಬೇಕು.

Ganesha Ashtottara in Kannada

ಗಣೇಶನ  ಅಷ್ಟೋತ್ತರ  ಶತನಾಮ

ಓಂ ಗಜಾನನಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ
ಓಂ ವಿಘ್ನಾರಾಜಾಯ ನಮಃ
ಓಂ ವಿನಾಯಕಾಯ ನಮಃ
ಓಂ ದ್ತ್ವೆಮಾತುರಾಯ ನಮಃ
ಓಂ ದ್ವಿಮುಖಾಯ ನಮಃ
ಓಂ ಪ್ರಮುಖಾಯ ನಮಃ
ಓಂ ಸುಮುಖಾಯ ನಮಃ
ಓಂ ಕೃತಿನೇ ನಮಃ
ಓಂ ಸುಪ್ರದೀಪಾಯ ನಮಃ

ಓಂ ಸುಖ ನಿಧಯೇ ನಮಃ
ಓಂ ಸುರಾಧ್ಯಕ್ಷಾಯ ನಮಃ
ಓಂ ಸುರಾರಿಘ್ನಾಯ ನಮಃ
ಓಂ ಮಹಾಗಣಪತಯೇ ನಮಃ
ಓಂ ಮಾನ್ಯಾಯ ನಮಃ
ಓಂ ಮಹಾ ಕಾಲಾಯ ನಮಃ
ಓಂ ಮಹಾ ಬಲಾಯ ನಮಃ
ಓಂ ಹೇರಂಬಾಯ ನಮಃ
ಓಂ ಲಂಬ ಜಠರಾಯ ನಮಃ
ಓಂ ಹ್ರಸ್ವ ಗ್ರೀವಾಯ ನಮಃ

100+ Ganesha ashtottara naamagalu in kannada

ಓಂ ವಿಶ್ವ ನೇತ್ರೇ ನಮಃ
ಓಂ ವಿರಾಟ್ಪತಯೇ ನಮಃ
ಓಂ ಶ್ರೀಪತಯೇ ನಮಃ
ಓಂ ವಾಕ್ಪತಯೇ ನಮಃ
ಓಂ ಶೃಂಗಾರಿಣೇ ನಮಃ
ಓಂ ಅಶ್ರಿತ ವತ್ಸಲಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಶೀಘ್ರಕಾರಿಣೇ ನಮಃ
ಓಂ ಶಾಶ್ವತಾಯ ನಮಃ
ಓಂ ಬಲಾಯ ನಮಃ

ಓಂ ಮಹೋದರಾಯ ನಮಃ
ಓಂ ಮದೋತ್ಕಟಾಯ ನಮಃ
ಓಂ ಮಹಾವೀರಾಯ ನಮಃ
ಓಂ ಮಂತ್ರಿಣೇ ನಮಃ
ಓಂ ಮಂಗಳ ಸ್ವರಾಯ ನಮಃ
ಓಂ ಪ್ರಮಧಾಯ ನಮಃ
ಓಂ ಪ್ರಥಮಾಯ ನಮಃ
ಓಂ ಪ್ರಾಙ್ಞಾಯ ನಮಃ
ಓಂ ವಿಘ್ನಕರ್ತ್ರೇ ನಮಃ
ಓಂ ವಿಘ್ನಹಂತ್ರೇ ನಮಃ

ಓಂ ಬಲೋತ್ಥಿತಾಯ ನಮಃ
ಓಂ ಭವಾತ್ಮಜಾಯ ನಮಃ
ಓಂ ಪುರಾಣ ಪುರುಷಾಯ ನಮಃ
ಓಂ ಪೂಷ್ಣೇ ನಮಃ
ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಅಗ್ರಪೂಜ್ಯಾಯ ನಮಃ
ಓಂ ಅಗ್ರಗಾಮಿನೇ ನಮಃ
ಓಂ ಮಂತ್ರಕೃತೇ ನಮಃ
ಓಂ ಚಾಮೀಕರ ಪ್ರಭಾಯ ನಮಃ

 

ಓಂ ಸರ್ವಾಯ ನಮಃ
ಓಂ ಸರ್ವೋಪಾಸ್ಯಾಯ ನಮಃ
ಓಂ ಸರ್ವ ಕರ್ತ್ರೇ ನಮಃ
ಓಂ ಸರ್ವನೇತ್ರೇ ನಮಃ
ಓಂ ಸರ್ವಸಿಧ್ಧಿ ಪ್ರದಾಯ ನಮಃ
ಓಂ ಸರ್ವ ಸಿದ್ಧಯೇ ನಮಃ
ಓಂ ಪಂಚಹಸ್ತಾಯ ನಮಃ
ಓಂ ಪಾರ್ವತೀನಂದನಾಯ ನಮಃ
ಓಂ ಪ್ರಭವೇ ನಮಃ
ಓಂ ಕುಮಾರ ಗುರವೇ ನಮಃ

 

ಓಂ ಅಕ್ಷೋಭ್ಯಾಯ ನಮಃ
ಓಂ ಕುಂಜರಾಸುರ ಭಂಜನಾಯ ನಮಃ
ಓಂ ಪ್ರಮೋದಾಯ ನಮಃ
ಓಂ ಮೋದಕಪ್ರಿಯಾಯ ನಮಃ
ಓಂ ಕಾಂತಿಮತೇ ನಮಃ
ಓಂ ಧೃತಿಮತೇ ನಮಃ
ಓಂ ಕಾಮಿನೇ ನಮಃ
ಓಂ ಕಪಿತ್ಥವನ ಪ್ರಿಯಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಬ್ರಹ್ಮರೂಪಿಣೇ ನಮಃ

ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ
ಓಂ ಜಿಷ್ಣವೇ ನಮಃ
ಓಂ ವಿಷ್ಣುಪ್ರಿಯಾಯ ನಮಃ
ಓಂ ಭಕ್ತ ಜೀವಿತಾಯ ನಮಃ
ಓಂ ಜಿತ ಮನ್ಮಥಾಯ ನಮಃ
ಓಂ ಐಶ್ವರ್ಯ ಕಾರಣಾಯ ನಮಃ
ಓಂ ಜ್ಯಾಯಸೇ ನಮಃ
ಓಂ ಯಕ್ಷಕಿನ್ನೆರ ಸೇವಿತಾಯ ನಮಃ
ಓಂ ಗಂಗಾ ಸುತಾಯ ನಮಃ
ಓಂ ಗಣಾಧೀಶಾಯ ನಮಃ

ಓಂ ಗಂಭೀರ ನಿನದಾಯ ನಮಃ
ಓಂ ವಟವೇ ನಮಃ
ಓಂ ಅಭೀಷ್ಟ ವರದಾಯಿನೇ ನಮಃ
ಓಂ ಜ್ಯೋತಿಷೇ ನಮಃ
ಓಂ ಭಕ್ತ ನಿಥಯೇ ನಮಃ
ಓಂ ಭಾವ ಗಮ್ಯಾಯ ನಮಃ
ಓಂ ಮಂಗಳ ಪ್ರದಾಯ ನಮಃ
ಓಂ ಅವ್ವಕ್ತಾಯ ನಮಃ
ಓಂ ಅಪ್ರಾಕೃತ ಪರಾಕ್ರಮಾಯ ನಮಃ
ಓಂ ಸತ್ಯ ಧರ್ಮಿಣೇ ನಮಃ

Ganesha Ashtottara shatanamavali in Kannada | ಗಣೇಶನ  ಅಷ್ಟೋತ್ತರ  ಶತನಾಮ 

ಓಂ ಸಖಯೇ ನಮಃ
ಓಂ ಸರಸಾಂಬು ನಿಥಯೇ ನಮಃ
ಓಂ ಮಹೇಶಾಯ ನಮಃ
ಓಂ ದಿವ್ಯಾಂಗಾಯ ನಮಃ
ಓಂ ಮಣಿಕಿಂಕಿಣೀ ಮೇಖಾಲಾಯ ನಮಃ
ಓಂ ಸಮಸ್ತ ದೇವತಾ ಮೂರ್ತಯೇ ನಮಃ
ಓಂ ಸಹಿಷ್ಣವೇ ನಮಃ
ಓಂ ಸತತೋತ್ಥಿತಾಯ ನಮಃ
ಓಂ ವಿಘಾತ ಕಾರಿಣೇ ನಮಃ
ಓಂ ವಿಶ್ವಗ್ದೃಶೇ ನಮಃ

ಓಂ ವಿಶ್ವರಕ್ಷಾಕೃತೇ ನಮಃ
ಓಂ ಕಳ್ಯಾಣ ಗುರವೇ ನಮಃ
ಓಂ ಉನ್ಮತ್ತ ವೇಷಾಯ ನಮಃ
ಓಂ ಅಪರಾಜಿತೇ ನಮಃ
ಓಂ ಸಮಸ್ತ ಜಗದಾಧಾರಾಯ ನಮಃ
ಓಂ ಸರ್ತ್ವೆಶ್ವರ್ಯ ಪ್ರದಾಯ ನಮಃ
ಓಂ ಆಕ್ರಾಂತ ಚಿದ ಚಿತ್ಪ್ರಭವೇ ನಮಃ
ಓಂ ಶ್ರೀ ವಿಘ್ನೇಶ್ವರಾಯ ನಮಃ

ganesha stotram in kannada pdf

ganesha ashtottara in kannada pdf

Ganesha Stotram in Pdf

 ಹಾಗೆ ನೀವು  ಗೌರಿ ಗಣೇಶ ಹಬ್ಬದ  ವಿಶೇಷ   ಪುಸ್ತಕಗಳು  ಅಥವಾ  ಗಿಫ್ಟ್ ಗಳನ್ನು  ಖರೀದಿ ಮಾಡಲು ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

Ganesha Gowri Varamahalakshmi Vrathagala Books Buy Now

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh