Yantrodharaka Hanuman Stotra in Kannada | ಶ್ರೀ ಯಂತ್ರೋಧಾರಕ ಹನುಮಾನ್ ಸ್ತೋತ್ರಂ

Yantrodharaka Hanuman Stotra lyrics in Kannada, ಶ್ರೀ ಯಂತ್ರೋಧಾರಕ ಹನುಮಾನ್ ಸ್ತೋತ್ರಂ‌, Sri Yantroddharaka ,PranaDevara Stotram

Yantrodharaka Hanuman Stotra in Kannada

Yantrodharaka Hanuman Stotra in Kannada
Yantrodharaka Hanuman Stotra in Kannada

ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್

ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ

ನಾನಾರತ್ನ ಸಮಾಯುಕ್ತಂ ಕುಂಡಲಾದಿ ವಿರಾಜಿತಮ್

ಸರ್ವದಾಭೀಷ್ಠದಾತರಾಂ ಸತಾಂ ವೈ ಧೃಢಮಾವಹೇ

ವಾಸಿನಂ ಚಕ್ರ ತೀರ್ಥಸ್ಯ ದಕ್ಷಿಣಸ್ಥ ಗಿರೌಸದಾ

ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ

ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ

ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚಶಕ್ತಿತಃ

ಭಜಾಮಿ ಶ್ರೀ ಹನೂಮತಂ ಹೇಮಕಾಂತಿ ಸಮಪ್ರಭಮ್

ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ

ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ

ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು

ಪುತ್ರಾರ್ಥಿ ಲಭತೇ ಪುತ್ರಾನ್ ಯಶಾರ್ಥಿ ಲಭತೇ ಯಶಃ

ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ

ಸರ್ವಥಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ

ಯಃಕರೋತ್ಯತ್ರ ಸಂದೇಹಂ ಸಯಾತಿ ನರಕಂ ಧೃವಮ್

Yantrodharaka Hanuman Stotra in Kannada – ಶ್ರೀ ಯಂತ್ರೋಧಾರಕ ಹನುಮಾನ್ ಸ್ತೋತ್ರಂ

ಇತರ ವಿಷಯಗಳು

ಹಣ್ಣುಗಳು ರೈತರ ನೋಂದಣಿ ಕರ್ನಾಟಕ

annada Swaragalu | ಕನ್ನಡ ಸ್ವರಗಳು

Dvirukti Padagalu in Kannada | ದ್ವಿರುಕ್ತಿ ಪದಗಳು

Letter Writing in Kannada | ಪತ್ರ ಬರೆಯುವುದು

Leave a Reply

Your email address will not be published. Required fields are marked *

rtgh