ಗಣೇಶನ ಅಷ್ಟೋತ್ತರ ಶತನಾಮ, Ganesha Ashtottara in Kannada,100+ Ganesha Ashtottara Namagalu in Kannada, Ganesha Ashtottaragalu in Kannada Ganapathi Ashtottara in Kannada Ganesha Ashtothram in Kannada Ganesha Sahasranama in Kannada Ganesha Stotram in Kannada Lyrics ಗಣೇಶ ಸ್ತೋತ್ರ ಕನ್ನಡ
ಗಣೇಶನ 108 ಹೆಸರುಗಳ ಗುಂಪನ್ನು ‘ಅಷ್ಟೋತ್ತರ ಶತನಾಮಾವಳಿ’ಯೆಂದು ಕರೆಯಲಾಗುತ್ತದೆ.
ಗಣೇಶನಿಗೆ 108 ಮತ್ತು1000 ಹೆಸರುಗಳ ಅಷ್ಟೋತ್ತರಗಳಿವೆ ಗಣೇಶ ಅಷ್ಟೋತ್ತರ ಸಹಸ್ರನಾಮಗಳನ್ನು ನಿತ್ಯವೂ ದೇವರಿಗೆ ದೀಪವನ್ನು ಬೆಳಗಿ ಹೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ
ಗಣೇಶ ಚತುರ್ಥಿಯಂದು ಗಣೇಶನ ಆಶೀರ್ವಾದವನ್ನು ಪಡೆಯಲು ಪೂಜೆಯನ್ನು ಮಾಡುವಾಗ ಗಣೇಶನ 108 ಹೆಸರುಗಳನ್ನು ಜಪಿಸಬೇಕು.
Ganesha Ashtottara in Kannada
ಓಂ ಗಜಾನನಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿಘ್ನಾರಾಜಾಯ ನಮಃ
ಓಂ ವಿನಾಯಕಾಯ ನಮಃ
ಓಂ ದ್ತ್ವೆಮಾತುರಾಯ ನಮಃ
ಓಂ ದ್ವಿಮುಖಾಯ ನಮಃ
ಓಂ ಪ್ರಮುಖಾಯ ನಮಃ
ಓಂ ಸುಮುಖಾಯ ನಮಃ
ಓಂ ಕೃತಿನೇ ನಮಃ
ಓಂ ಸುಪ್ರದೀಪಾಯ ನಮಃ
ಓಂ ಸುಖ ನಿಧಯೇ ನಮಃ
ಓಂ ಸುರಾಧ್ಯಕ್ಷಾಯ ನಮಃ
ಓಂ ಸುರಾರಿಘ್ನಾಯ ನಮಃ
ಓಂ ಮಹಾಗಣಪತಯೇ ನಮಃ
ಓಂ ಮಾನ್ಯಾಯ ನಮಃ
ಓಂ ಮಹಾ ಕಾಲಾಯ ನಮಃ
ಓಂ ಮಹಾ ಬಲಾಯ ನಮಃ
ಓಂ ಹೇರಂಬಾಯ ನಮಃ
ಓಂ ಲಂಬ ಜಠರಾಯ ನಮಃ
ಓಂ ಹ್ರಸ್ವ ಗ್ರೀವಾಯ ನಮಃ
100+ Ganesha ashtottara naamagalu in kannada
ಓಂ ವಿಶ್ವ ನೇತ್ರೇ ನಮಃ
ಓಂ ವಿರಾಟ್ಪತಯೇ ನಮಃ
ಓಂ ಶ್ರೀಪತಯೇ ನಮಃ
ಓಂ ವಾಕ್ಪತಯೇ ನಮಃ
ಓಂ ಶೃಂಗಾರಿಣೇ ನಮಃ
ಓಂ ಅಶ್ರಿತ ವತ್ಸಲಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಶೀಘ್ರಕಾರಿಣೇ ನಮಃ
ಓಂ ಶಾಶ್ವತಾಯ ನಮಃ
ಓಂ ಬಲಾಯ ನಮಃ
ಓಂ ಮಹೋದರಾಯ ನಮಃ
ಓಂ ಮದೋತ್ಕಟಾಯ ನಮಃ
ಓಂ ಮಹಾವೀರಾಯ ನಮಃ
ಓಂ ಮಂತ್ರಿಣೇ ನಮಃ
ಓಂ ಮಂಗಳ ಸ್ವರಾಯ ನಮಃ
ಓಂ ಪ್ರಮಧಾಯ ನಮಃ
ಓಂ ಪ್ರಥಮಾಯ ನಮಃ
ಓಂ ಪ್ರಾಙ್ಞಾಯ ನಮಃ
ಓಂ ವಿಘ್ನಕರ್ತ್ರೇ ನಮಃ
ಓಂ ವಿಘ್ನಹಂತ್ರೇ ನಮಃ
ಓಂ ಬಲೋತ್ಥಿತಾಯ ನಮಃ
ಓಂ ಭವಾತ್ಮಜಾಯ ನಮಃ
ಓಂ ಪುರಾಣ ಪುರುಷಾಯ ನಮಃ
ಓಂ ಪೂಷ್ಣೇ ನಮಃ
ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಅಗ್ರಪೂಜ್ಯಾಯ ನಮಃ
ಓಂ ಅಗ್ರಗಾಮಿನೇ ನಮಃ
ಓಂ ಮಂತ್ರಕೃತೇ ನಮಃ
ಓಂ ಚಾಮೀಕರ ಪ್ರಭಾಯ ನಮಃ
ಓಂ ಸರ್ವಾಯ ನಮಃ
ಓಂ ಸರ್ವೋಪಾಸ್ಯಾಯ ನಮಃ
ಓಂ ಸರ್ವ ಕರ್ತ್ರೇ ನಮಃ
ಓಂ ಸರ್ವನೇತ್ರೇ ನಮಃ
ಓಂ ಸರ್ವಸಿಧ್ಧಿ ಪ್ರದಾಯ ನಮಃ
ಓಂ ಸರ್ವ ಸಿದ್ಧಯೇ ನಮಃ
ಓಂ ಪಂಚಹಸ್ತಾಯ ನಮಃ
ಓಂ ಪಾರ್ವತೀನಂದನಾಯ ನಮಃ
ಓಂ ಪ್ರಭವೇ ನಮಃ
ಓಂ ಕುಮಾರ ಗುರವೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಕುಂಜರಾಸುರ ಭಂಜನಾಯ ನಮಃ
ಓಂ ಪ್ರಮೋದಾಯ ನಮಃ
ಓಂ ಮೋದಕಪ್ರಿಯಾಯ ನಮಃ
ಓಂ ಕಾಂತಿಮತೇ ನಮಃ
ಓಂ ಧೃತಿಮತೇ ನಮಃ
ಓಂ ಕಾಮಿನೇ ನಮಃ
ಓಂ ಕಪಿತ್ಥವನ ಪ್ರಿಯಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಬ್ರಹ್ಮರೂಪಿಣೇ ನಮಃ
ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ
ಓಂ ಜಿಷ್ಣವೇ ನಮಃ
ಓಂ ವಿಷ್ಣುಪ್ರಿಯಾಯ ನಮಃ
ಓಂ ಭಕ್ತ ಜೀವಿತಾಯ ನಮಃ
ಓಂ ಜಿತ ಮನ್ಮಥಾಯ ನಮಃ
ಓಂ ಐಶ್ವರ್ಯ ಕಾರಣಾಯ ನಮಃ
ಓಂ ಜ್ಯಾಯಸೇ ನಮಃ
ಓಂ ಯಕ್ಷಕಿನ್ನೆರ ಸೇವಿತಾಯ ನಮಃ
ಓಂ ಗಂಗಾ ಸುತಾಯ ನಮಃ
ಓಂ ಗಣಾಧೀಶಾಯ ನಮಃ
ಓಂ ಗಂಭೀರ ನಿನದಾಯ ನಮಃ
ಓಂ ವಟವೇ ನಮಃ
ಓಂ ಅಭೀಷ್ಟ ವರದಾಯಿನೇ ನಮಃ
ಓಂ ಜ್ಯೋತಿಷೇ ನಮಃ
ಓಂ ಭಕ್ತ ನಿಥಯೇ ನಮಃ
ಓಂ ಭಾವ ಗಮ್ಯಾಯ ನಮಃ
ಓಂ ಮಂಗಳ ಪ್ರದಾಯ ನಮಃ
ಓಂ ಅವ್ವಕ್ತಾಯ ನಮಃ
ಓಂ ಅಪ್ರಾಕೃತ ಪರಾಕ್ರಮಾಯ ನಮಃ
ಓಂ ಸತ್ಯ ಧರ್ಮಿಣೇ ನಮಃ
ಗಣೇಶನ ಅಷ್ಟೋತ್ತರ ಶತನಾಮ
ಓಂ ಸಖಯೇ ನಮಃ
ಓಂ ಸರಸಾಂಬು ನಿಥಯೇ ನಮಃ
ಓಂ ಮಹೇಶಾಯ ನಮಃ
ಓಂ ದಿವ್ಯಾಂಗಾಯ ನಮಃ
ಓಂ ಮಣಿಕಿಂಕಿಣೀ ಮೇಖಾಲಾಯ ನಮಃ
ಓಂ ಸಮಸ್ತ ದೇವತಾ ಮೂರ್ತಯೇ ನಮಃ
ಓಂ ಸಹಿಷ್ಣವೇ ನಮಃ
ಓಂ ಸತತೋತ್ಥಿತಾಯ ನಮಃ
ಓಂ ವಿಘಾತ ಕಾರಿಣೇ ನಮಃ
ಓಂ ವಿಶ್ವಗ್ದೃಶೇ ನಮಃ
ಓಂ ವಿಶ್ವರಕ್ಷಾಕೃತೇ ನಮಃ
ಓಂ ಕಳ್ಯಾಣ ಗುರವೇ ನಮಃ
ಓಂ ಉನ್ಮತ್ತ ವೇಷಾಯ ನಮಃ
ಓಂ ಅಪರಾಜಿತೇ ನಮಃ
ಓಂ ಸಮಸ್ತ ಜಗದಾಧಾರಾಯ ನಮಃ
ಓಂ ಸರ್ತ್ವೆಶ್ವರ್ಯ ಪ್ರದಾಯ ನಮಃ
ಓಂ ಆಕ್ರಾಂತ ಚಿದ ಚಿತ್ಪ್ರಭವೇ ನಮಃ
ಓಂ ಶ್ರೀ ವಿಘ್ನೇಶ್ವರಾಯ ನಮಃ
Ganesha Stotram in Kannada Pdf
ಹಾಗೆ ನೀವು ಗೌರಿ ಗಣೇಶ ಹಬ್ಬದ ವಿಶೇಷ ಪುಸ್ತಕಗಳು ಅಥವಾ ಗಿಫ್ಟ್ ಗಳನ್ನು ಖರೀದಿ ಮಾಡಲು ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
Ganesha Gowri Varamahalakshmi Vrathagala Books
FAQ :
ಗಣೇಶನ 108 ಹೆಸರುಗಳ ಗುಂಪನ್ನು ‘ಅಷ್ಟೋತ್ತರ ಶತನಾಮಾವಳಿ’ಯೆಂದು ಕರೆಯಲಾಗುತ್ತದೆ.
ಗಣೇಶನಿಗೆ 108 ಮತ್ತು1000 ಹೆಸರುಗಳ ಅಷ್ಟೋತ್ತರಗಳಿವೆ ಗಣೇಶ ಅಷ್ಟೋತ್ತರ ಸಹಸ್ರನಾಮಗಳನ್ನು ನಿತ್ಯವೂ ದೇವರಿಗೆ ದೀಪವನ್ನು ಬೆಳಗಿ ಹೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ
ಇತರೆ ವಿಷಯಗಳು :
ಶ್ರೀ ಯಂತ್ರೋಧಾರಕ ಹನುಮಾನ್ ಸ್ತೋತ್ರಂ
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಗಣೇಶ ಅಷ್ಟೋತ್ತರ ಶತನಾಮ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಗಣೇಶ ಅಷ್ಟೋತ್ತರ ಶತನಾಮ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ