rtgh

5ನೇ ತರಗತಿ ಹಿನ್ನುಡಿ ಪಾಠ ಕನ್ನಡ ನೋಟ್ಸ್ | 5th Standard Hinnudi Kannada Notes

5ನೇ ತರಗತಿ ಕನ್ನಡ ಹಿನ್ನುಡಿ ಪೂರಕ ಪಾಠದ ನೊಟ್ಸ್‌ ಪ್ರಶ್ನೋತ್ತರಗಳು, 5th Standard Hinnudi Kannada Notes Question Answer Summary Mcq Pdf Download 2024 in Kannada medium Karnataka State Syllabus, Kseeb Solutions For Class 5 Kannada Puraka Pata Hinnudi Notes Hinnudi Kannada Notes Pdf Download

5th Hinnudi Kannada Notes Question Answer

ತರಗತಿ : 5ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಹಿನ್ನುಡಿ

5ನೇ ತರಗತಿ ಹಿನ್ನುಡಿ ಪಾಠ ಕನ್ನಡ ನೋಟ್ಸ್

ಕೃತಿಕಾರರ ಪರಿಚಯ

ದಿನಕರ ದೇಸಾಯಿ ( 909 – 982 ) : ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ‘ ಚುಟುಕ ಬ್ರಹ್ಮ ” ವೆಂದೇ ಖ್ಯಾತರು . ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇಲಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ದಿನಕರರು ತನ್ನ ಪ್ರಾಥಮಿಕ , ಪ್ರೌಢಶಿಕ್ಷಣಗಳನ್ನು ಹಳ್ಳಿಯಲ್ಲೇ ಪೂರೈಸಿ , ಮೇಕ್ ಓದಲು ಧಾರವಾಡಕ್ಕೆ ಹೋದಾಗ ಬಿಎಂಶ್ರೀ ಅವರ ಇಂಗ್ಲಿಷ್ ಗೀತಗಳು ” ಕವನಸಂಕಲನವನ್ನು ಓದಿ ಬೆರಗಾದರು . ನಂತರ ಕಾವ್ಯಕ್ಷೇತ್ರಕ್ಕೆ ಪ್ರವೇಶಿಸಿದ ದಿನಕರರು ತಮ್ಮ ಜೀವಿತದಲ್ಲಿ ಬರೆದ ಕವಿತೆಗಳು ನೂರಾರು , ಚುಟುಕಗಳು ಸಾವಿರಾರು . ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದರು . ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು . ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದರು . ಸಂಸದರಾಗಿಯೂ ಚುನಾಯಿತರಾಗಿ ನವಗಕ ಸಶ್ಯು , ಸಾಕು ಬರವಣಿಗೆ ಕವಿಗೆ ಬೇಕಾಗಿಲ್ಲ ಯಾವ ಮೆರವಣಿಗೆ ಮೂಲೆಯಲ ಕೂತು ಬರೆದರೆ ಒಂದು ಪದ್ಯ ಹಾಯ್ಕುಕಿಗೆ ಅರ್ಪಿಸಿದ ಹಾಗೆ ನೈವೇದ್ಯ – ಎಂಬ ಚುಟುಕದಲ್ಲಿ ಅವರ ಬದುಕಿನ ಧೈಯ – ಧರ್ಮಗಳು

5ನೇ ತರಗತಿ ಹಿನ್ನುಡಿ ಪಾಠದ ಕನ್ನಡ ನೋಟ್ಸ್

ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 5ನೇ ತರಗತಿ ಹಿನ್ನುಡಿ ಪಾಠದ ಕವಿ ಪರಿಚಯ ಕೊಟ್ಟಿರುತ್ತೇವೆ, ಈ ಪಾಠದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 5ನೇ ತರಗತಿ ಹಿನ್ನುಡಿ ಪಾಠದ ಪ್ರಶ್ನೋತ್ತರಗಳ ನೋಟ್ಸ್‌ ನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

FAQ :

ಚುಟುಕುಬ್ರಹ್ಮ ಎಂದು ಖ್ಯಾತರಾದವರು ಯಾರು?

ಚುಟುಕುಬ್ರಹ್ಮ ಎಂದು ಖ್ಯಾತರಾದವರು ದಿನಕರ ದೇಸಾಯಿ

ದಿನಕರ ದೇಸಾಯಿಯವರ ಜನ್ಮಸ್ಥಳ ಯಾವುದು?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇಲಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು

ಇತರೆ ವಿಷಯಗಳು:

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *