5th Ottige Baluva Ananda Standard Kannada Notes | 5ನೇ ಒಟ್ಟಿಗೆ ಬಾಳುವ ಆನಂದ ತರಗತಿ ಕನ್ನಡ ನೋಟ್ಸ್ 

5th Ottige Baluva Ananda Standard Kannada Notes | 5ನೇ ಒಟ್ಟಿಗೆ ಬಾಳುವ ಆನಂದ ತರಗತಿ ಕನ್ನಡ ನೋಟ್ಸ್ 

5th Standard Ottige Baluva Ananda Kannada Notes question answer, text book pdf download Kannada deevige, 5ನೇ ತರಗತಿ ಒಟ್ಟಿಗೆ ಬಾಳುವ ಆನಂದ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ

5th Ottige Baluva Ananda Standard Kannada Notes | 5ನೇ ಒಟ್ಟಿಗೆ ಬಾಳುವ ಆನಂದ ತರಗತಿ ಕನ್ನಡ ನೋಟ್ಸ್ 
5th Ottige Baluva Ananda Standard Kannada Notes | 5ನೇ ಒಟ್ಟಿಗೆ ಬಾಳುವ ಆನಂದ ತರಗತಿ ಕನ್ನಡ ನೋಟ್ಸ್

ಪದಗಳ ಅರ್ಥ 

ಕಂಟಕ = ಕೇಡು , ವಿಪತ್ತು

 ಜಗಳ – ಕಲಹ = 

ಜಂಭ – = ಗರ್ವ , ಒಣ ಆಡಂಬರ 

ನೇಗಿಲು = ಭೂಮಿಯನ್ನು ಉಳುವ ಸಾಧನ 

ರೈತ = ಕೃಷಿಕ , ಬೇಸಾಯ ಮಾಡುವವನು 

ವಿಭೂತಿ = ಭಸ್ಮ ಬೂದಿ

 ಹಿಕ್ಕೆ = ಹಕ್ಕಿಗಳ ಮಲ . 

ಆಲೋಚಿಸು = ಯೋಚಿಸು , 

ಚಿಂತಿಸು ಭಯ = ಹೆದರಿಕೆ

ಅ ) ಕೆಳಗಿನ ಪ್ರಶ್ನೆಗಳಿಗೆ  ಉತ್ತರಿಸಿ . 

  1. ಗುಂಡನೆಯ ಕಲ್ಲು ಎಲ್ಲಿತ್ತು ? 

ಗುಂಡನೆಯ ಕಲ್ಲು ಮರದ ಕೆಳಗೆ ಇತ್ತು . 

  1. ಬೇವಿನ ” ಮರವನ್ನು ಜನ ಏನೆಂದು ಕರೆಯುತ್ತಿದ್ದರು ? 

ಬೇವಿನ ಮರವನ್ನು ಜನರು ಅಮ್ಮನ ಮರ ಎಂದು ಕರೆಯುತ್ತಿದ್ದರು .

  1. ಕಲ್ಲು ಕೋಪದಿಂದ ಏನು ಮಾಡಿತು ? 

ಕಲ್ಲು ಕೋಪದಿಂದ ಉರುಳಿ ಸ್ವಲ್ಪ ದೂರ ಹೋಗಿ . ನಿಂತಿತು .

  1. ಮರಕಡಿಯುವವರು ಏನೆಂದು ಹೇಳಿ ಹೊರಟು  ಹೋದರು ? 

ಮರ ಕಡಿಯುವವರು ” ಇದು ಅಮ್ಮನ ಮರ , ಕಡಿಯುವುದು ಬೇಡ ” ಎಂದು ಹೊರಟು ಹೋದರು . “

  1. ಕಲ್ಲು ಹೊಡೆಯುವವರು ಏನೆಂದು ಹೇಳಿ ಹೊರಟು ಹೋದರು ?

 ಕಲ್ಲು ಹೊಡೆಯುವವರು “ ಇದು ಅಮ್ಮನ ಒಡೆಯುವುದು ಬೇಡ ‘ ಎಂದು ಹೊರಟು ಹೋದರು .

ಏನೆಂದು ಬೇವಿನ ಮರವು ಏನೆಂದು ಹೇಳಿ ಹೊರಟು 

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು -ಮೂರು  ವಾಕ್ಯಗಳಲ್ಲಿ ಉತ್ತರಿಸಿ .

  1. ಜಂಬದಿಂದ ಬೇವಿನ ಅಮ್ಮನ ಕಲ್ಲಿಗೆ ಏನೆಂದು  ಹೇಳಿತು ? 

ಬೇವಿನ ಮರವು ತನ್ನಿಂದಲೇ  ಆ ಕಲ್ಲಿಗೆ ಅಮ್ಮನ ಕಲ್ಲು ಅಮ್ಮನ ಕಲ್ಲು 

ಜಂಬದಿಂದ ಬೇವಿನ ಮರಕ್ಕೆ ನಾನು ಅಮ್ಮನ ಕಲ್ಲಾಗಿರುವುದರಿಂದ ಜನ ನಿನ್ನನ್ನು ಅಮ್ಮನ ಮರ ಎಂದು ಪೂಜಿಸುತ್ತಾರೆ , ನನ್ನಿಂದಲೇ ನೀನು ಎಂದು ಹೇಳಿತು . ದರಿಂದ ಕ ತೂರು ಅಮ್ಮನ ಕಲ್ಲಿಗೆ 

  1. ಜಂಬದಿಂದ ಅಮ್ಮನ ಕಲ್ಲು ಬೇವಿನ ಮರಕೆ ಏನೆಂದು ಹೇಳಿತು ?

ಅಮ್ಮನ ಕಲ್ಲು ಜಂಭದಿಂದ ಬೇವಿನ ಮರಕ್ಕೆ ನಾನು ಅಮ್ಮನ ಕಲ್ಲಾಗಿರುವುದರಿಂದ ಜನ ನಿನ್ನನ್ನು ಅಮ್ಮನ ಮರ ಎಂದು

ಪೊಜಿಡುತ್ತಾರೆ ನನ್ನಿಂದಲೇ ಎಂದು ಹೇಳಿತು . 

ರೈತನು ಬೇರೆ ಬೇರೆಯಾಗಿದ್ದ ಹಾಗೂ ಅಮ್ಮನ ಕಲ್ಲುಗಳನ್ನು ನೋಡಿ ತನ್ನ ಮಕ್ಕಳಿಗೆ ಏನು ಮಾಡಲು ಹೇಳಿದನು ? 

ರೈತನು ಹೊಲಕ್ಕೆ ಬಂದು ನೋಡಿದಾಗ ಕಲ್ಲು ದೂರವಿರುವುದನ್ನು ಕಂಡು , ಇದು ಬರಿಯ ( ಮಾಮೂಲಿ ) ಬೇವಿನ ಮರ

ಇದನ್ನು ನಾಳೆ  ಕತ್ತರಿಸಿ ಹಾಕಿ ಹಾಗೆಯೇ ಆ  ಕಲ್ಲನ್ನು ಕಲ್ಲು ಒಡೆಯುವವರಿಗೆ ಹೇಳಿ ಒಡೆಸಿ ಎಂದು ತನ್ನ ಮಕ್ಕಳಿಗೆ ಹೇಳಿದನು . 

 

  1. ಬೇವಿನ ಮರ ಮತ್ತು ಅಮ್ಮನ ಸ್ನೇಹಿತರಾದವು ? 

ಹಾಕಿ ಮತ್ತೆ ಹೇಗೆ ರೈತನು ತನ್ನ ಮಕ್ಕಳಿಗೆ ಹೇಳಿದ ಮಾತನ್ನು ಕೇಳಿ ಭಯದಿಂದ ಏನು ಮಾಡುವುದೆಂದು

ಯೋಚಿಸಿ ಮೆಲ್ಲನೆ ಕಲ್ಲು ಬೇವಿನ ಮರವನ್ನು ನಾನು ಬರಲಾ ಎಂದು ಕೇಳಿದಾಗ ಮರವು ಬೇಗ 

ಇ ) ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ .

  1. ಬೇವಿನ ಮರವನ್ನು ಜನ   ಎಂದು ಕರೆಯುತ್ತಿದ್ದರು . 
  2. ನಾವಿಬ್ಬರೂ ಒಬ್ಬರಿಂದ ಒಬ್ಬರು ನಮ್ಮಿಬ್ಬರನ್ನು ನಾಶಮಾಡುತ್ತಾರೆ .
  3. “ ಇದು ಅಮ್ಮನ ಮರ ಹೊರಟುಹೋದರು . 
  4. ಕಲ್ಲು ಒಡೆಯುವವರು ಬಂದು “ ಇದು ಅಮ್ಮನ ಬೇಡ ಎಂದು ಅವರೂ ಹೊರಟು ಕಲ್ಲು , ಹೋದರು
  5. ಎಲ್ಲರು ಇರಬಹುದು .  . ಬಾಳಿದರೆ , ಎಲ್ಲರೂ
    1. ಒಡೆಯುವುದು , 
    2. ಒಟ್ಟಾಗಿ ಜನರು 
      1. ಅಮ್ಮನಮರ , 
      2. ದೂರವಾಗಿದ್ದರೆ , ಬೇಡ ” ಎಂದು
      3. ಕಡಿಯುವುದು ,

ವ್ಯಾಕರಣ ಮಾಹಿತಿ 

ಕನ್ನಡದಲ್ಲಿ ಒಟ್ಟು 49 ಅಕ್ಷರಗಳಿವೆ . ಇವುಗಳನ್ನು ವರ್ಣಗಳೆಂದು ಕರೆಯುತ್ತಾರೆ . ಈ ಅಕ್ಷರಗಳ

ಕ್ರಮಬದ್ಧ ಜೋಡಣೆಗೆ ” ವರ್ಣಮಾಲೆ ‘ ಅಥವಾ ‘ ಅಕ್ಷರಮಾಲೆ ‘ ಎಂದು ಹೆಸರು .

 ವರ್ಣಮಾಲೆಯಲ್ಲಿ ಮೂರು ವಿಧಗಳು , 

ಅ ) ಸ್ವರಾಕ್ಷರಗಳು ಆ ) ವಂಜನಾಕ್ಷರಗಳು ಇ ) ಯೋಗವಾಹಕಗಳು

ಆ ) ಸ್ವರಾಕ್ಷಗಳು 

ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು ಸ್ವರಾಕ್ಷರಗಳು . ಒಟ್ಟು ಸ್ವರಾಕ್ಷರಗಳು 13 

ಸ್ವರಾಕ್ಷರಗಳಲ್ಲಿ ಎರಡು ವಿಧ 

  1. ಪುಸ್ತರಗಳು 2. ದೀರ್ಘಸ್ವರಗಳು

 1 ) ಪುಸ್ತಸ್ವರ : ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ  ( ಅ , ಇ , ಈ , ಋ , ಎ , ಒ ) ಅಕ್ಷರಗಳು ಪುಸ್ಮಸ್ವರಗಳು .

 2 ) ದೀಘ್ರಸ್ವರ : ಎರಡು ಮಾತ್ರಾ ಲಾಗುವ ( ಆ , ಈ ಊ , ಏ , ಐ , ಓ ದೀರ್ಘಸ್ವರಗಳು . 

ಇ ) ವಂಜನಾಕ್ಷರಗಳು 

ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳು ವ್ಯಂಜನಾಕ್ಷರಗಳು . 

( ಉದಾ : ಕ್ + ಆ = ಕ ; ಚ್ + ಆ = ಚ ) ಒಟ್ಟು = 24 ವಂನಿ ,

ವ್ಯಂಜನಾಕ್ಷರದಲ್ಲಿ ಎರಡು ವಿಧ :

 1 ) ವರ್ಗೀಯ ವ್ಯಂಜನಗಳು 2 ) ಅವರ್ಗೀಯ ವ್ಯಂಜನಗಳು

  1. ವರ್ಗೀಯ ವ್ಯಂಜನಗಳು ಕೋಷ್ಟಕ 
ಕ್   ವರ್ಗ ಕ್    ಖ್ ಗ್  ಫ್ ಜ್  5
ಚ್ ವರ್ಗ  ಚ್ ಛ  ಜ್  ಞ  5
ಟ್ ವರ್ಗ ಟ್ ಠ್  ಡ್  ಡ್ ಣ್ 5
ತ್  ವರ್ಗ  ತ್  ಥ್  ದ್  ದ್ ನ್  5
ಪ್  ವರ್ಗ  ಪ್  ಫ್ ಬ್  ಬ್ ಮ್  5
25

ಇವು ಉತ್ಪತ್ತಿಯಾಗುವ ಸ್ಥಾನಗಳಿಗೆ ಅನುಗುಣ ವಾಗಿ ವರ್ಗ ಮಾಡಿರುವುದರಿಂದ ವರ್ಗೀಯ ವ್ಯಂಜನಗಳು. 

ಅಲ್ಪ ಪ್ರಾಣಾಕ್ಷರಗಳು : ಕಡಿಮೆ ಉಸಿರು ಉಚ್ಚರಿಸಲಾಗುವ ವಂಜನಗಳು ಅಲ್ಪಪ್ರಾಣಾಕ್ಷರಗಳು .

 ಉದಾ : ಕ್ , ಚ್ , ಟ್ , ತ್ , ಪ್ , 

 ಗ್ , ಜ್ , ಡ್ , ದ್ , ಬ್ . 

ಮಹಾಪ್ರಾಣಾಕ್ಷರಗಳು : ಹೆಚ್ಚು ಉಸಿರು ಕೊಟ್ಟು ಉಚ್ಚರಿಸಲಾಗುವ ವಂಜನಗಳು ಮಹಾಪ್ರಾಣಾಕ್ಷರಗಳು. 

ಉದಾ : ಖ್ , ಫ್ , ತ್ , ಥ್ , ಫ್ , : ಫ್ , ಡ್ , ಫ್ , ಬ್ ,

ಅನುನಾಸಿಕಾಕ್ಷರಗಳು : ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ವ್ಯಜನಗಳು ಅನುನಾಸಿಕಾಕ್ಷರಗಳು. 

  1. ಅವರ್ಗೀಯ ವ್ಯಂಜನಗಳು 

‘ ಯ್ ‘ ಕಾರದಿಂದ ‘ ಳ ‘ ಕಾರದವರೆಗಿನ 9 ಅಕ್ಷರಗಳು ಅವರ್ಗೀಯ ವಂಜನಗಳು . 

ಉದಾ : ಯಮ್ , ಲ್ , ವ್ , ಶ , ಪ್ , ಸ್ , ಹ್ , ಳ್ .

ಇವು ಉತ್ಪತ್ತಿಯಾಗುವ ಸ್ಥಾನಗಳು ಬೇರೆಬೇರೆ ಇವುಗಳನ್ನು  ನಿರ್ದಿಷ್ಟವಾದ ವರ್ಗಗಳಲ್ಲಿ ಬರುವುದಿಲ್ಲವಾದ್ದರಿಂದ

ಇವು ಉತ್ಪತ್ತಿಯಾಗುವ ಯಾಗಿರುವುದರಿಂದ ಸೇರಿಸಿ ಹೇಳಲು ಇವನ್ನು ಅವರ್ಗೀಯ ವಂಜನಗಳು ಎಂದು ಕರೆಯುವರು . 

ಈ ) ಯೋಗವಾಹಗಳು 

‘ ಯೋಗವಾಹ ‘ ಎಂದರೆ ‘ ಜೊತೆಗೂಡಿ ಎಂದರ್ಥ . ಇವು ಯಾವುದಾದರೂ ಒಂದು ಸ್ವರಾಕ್ಷರದ ಜೊತೆಗೆ ಕೂಡಿಕೊಂಡರೆ ಮಾತ್ರ ಉಚ್ಚ ಸಾಧ್ಯವಾಗುತ್ತದೆ . 

ಯೋಗವಾಹಗಳಲ್ಲಿ ಎರಡು ವಿಧ :

1 ) ಅನುಸ್ವಾರ ( 0 )

 2 ) ವಿಪರ್ಗ ( 🙂 

ಉದಾ : ಸಿಂಹ ದುಃಖ 

ಭಾಷಾಭ್ಯಾಸ

 ಅ ) ಬಿಟ್ಟ ಸ್ಥಳಗಳನ್ನು ಭರ್ತಿಮಾಡಿರಿ .

 ಸ್ವರಾಕ್ಷರಗಳ ಸಂಖ್ಯೆ 12 ಪ್ರಸ್ವ ಸ್ವರಾಕ್ಷರಗಳು = 6 ದೀರ್ಘ ಸ್ವರಾಕ್ಷರಗಳು = 7

ಆ ) ವ್ಯಂಜನಾಕ್ಷರಗಳ ಕೋಷ್ಟಕ ಪೂರ್ಣಗೊಳಿಸಿರಿ . ಅಲ್ಪಪ್ರಾಣ ಮಹಾಪ್ರಾಣ ಬ ಚ 0 ಕನ್ನಡ ವರ್ಣಮಾಲೆ D 

ವ್ಯಂಜನಾಕ್ಷರಗಳ ಕೋಷ್ಟಕ ಪೂರ್ಣಗೊಳಿಸಿರಿ

ಅಲ್ಪ ಪ್ರಾಣ  ಮಹಾಪ್ರಾಣ  ಅಲ್ಪ ಪ್ರಾಣ  ಮಹಾಪ್ರಾಣ  ಅನುನಾಸಿಕ 
ಕ್    ಖ್ ಗ್  ಫ್ ಜ್
ಚ್ ಛ  ಜ್ 
ಟ್ ಠ್ ಡ್  ಡ್ ಣ್
ತ್  ಥ್  ದ್  ದ್ ನ್
ಪ್  ಫ್ ಬ್  ಬ್ ಮ್


ಅವರ್ಗೀಯ ವ್ಯಂಜನಾಕ್ಷರಗಳ ಕೋಷ್ಟಕ ಪೂರ್ಣಗೊಳಿಸಿರಿ . 

ಯ್ ರ್ ಲ್ ವ್ ಶ್ ಸ್ ಷ್ ಹ್ ಳ್

ಈ ) ಶುಭನುಡಿ 

  1. ಸದ್ಗುಣಗಳಿರುವಲ್ಲಿ ಸದ್ಧತಿಯಿದೆ . 
  2. ನಿಸ್ವಾರ್ಥ ಸೇವೆಗೆ ಅಗ್ರಪೂಜೆ

      3.ಪರೋಪಕಾರವೇ ಪರಮ ಶೇಷ್ಟ ಗುಣ 

ಪ್ರವೇಶ

 ‘ ಜನಪದ ‘ ಎಂದರೆ ಜನರು ತಮ್ಮ ಅನುಭವದಿಂದ , ರಂಜನೆಗಾಗಿ , ನೈತಿಕತೆಗಾಗಿ , ತಾವಾಡುವ ಭಾಷೆಯಲ್ಲಿ

ರಚಿಸಿ , ಉಳಿದು ಬಂದಿರುವ ಸಾಹಿತ್ಯ ಇದರ ಕರ್ತೃಗಳು ಸಾಮಾನ್ಯ ಜನರು , ಕಥೆಗಳು ಅಬಾಲಿಯಾಗಿ ಎಲ್ಲರೂ

ಇಪ್ಪಪಡುವ ಪ್ರಾಕಾರ . ಎಂತಹ ಕ್ಲಿಪ್ರವಾದ ಅಥವಾ ನೀತಿಗಳನ್ನು ಕಥೆಯ ಮೂಲಕ ಹೇ ಕೇಳಿದವರ ಮನ ಮುಟ್ಟುತ್ತದೆ . 

ಇಲ್ಲಿಯೂ ಸಹ ‘ ಒಗ್ಗಟ್ಟಿನಲ್ಲಿ ಬಲವಿದೆ ‘ ಎಂಬ ಮಾತನ್ನು ಈ ಕತೆಯ ಮೂಲಕ ತುಂಬಾ ಸುಂದರವಾಗಿ ಹೇಳಿಕೊಡಲಾಗಿದೆ .

ಬೆಳೆಯುವ ಮಕ್ಕಳು ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು . ಸುಖವಾಗಿರಬಹುದು . ನತು . ಎಲ್ಲರೂ ಒಟ್ಟಾಗಿ ಬಾಳಿದರೆ ನಡುವೆ

ಇರುವ ದೇಪ ಅಸೂಯೆಗಳನ್ನು ಮರೆತು ಎಲ್ಲರನ್ನೂ ಪ್ರೀತಿಸುತ್ತಾ ಬಾಳಿದರೆ ನಮ್ಮ ಬದುಕು ಸುಖಮಯವಾಗಿರುತ್ತದೆ . 

ಮುಖ್ಯಾಂಶಗಳು ಒಂದು ಹಳ್ಳಿಯಲ್ಲಿ ರೈತನೊಬ್ಬನ ಹೊಲವಿತ್ತು . ಹೊಲದಲ್ಲಿ ಒಂದು ಬೇವಿನ ಮರವಿತ್ತು . ಹೇಗೋ ಏನೋ ಒಂದು

ಗುಂಡನೆಯ ಕಲ್ಲು ಆ ಮರದ ಕೆಳಗೆ ಬಂದು ನಿಂತುಕೊಂಡಿತು . ಮರದ ಮೇಲೆ ಕುಳಿತುಕೊಳ್ಳುತ್ತಿದ್ದ ಹಕ್ಕಿಗಳ ಹಿಕ್ಕೆ ಆ ಕಲ್ಲಿನ ಮೇಲೆ

ಬಿದ್ದು ಬಿದ್ದು , ಬೆಳ್ಳಗಾಗಿ ವಿಭೂತಿ ಬಳಿದಂತೆ ಕಾಣುತ್ತಿತ್ತು . ಇದರಿಂದಾಗಿ ಆ

ಹಳ್ಳಿಯ ಜನ ಆ ಬಿಳಿಯ ಕಲ್ಲನ್ನು ಅಮ್ಮನ ಕಲ್ಲು ಮತ್ತು ಆ ಮರವನ್ನು ಅಮ್ಮನ ಮರ ಎಂದು ಕರೆಯುತ್ತಿದ್ದರು .

ಅಷ್ಟೇ  ಅಲ್ಲದೆ ಯಾರೂ ಅವೆರೆಡರ ತಂಟೆಗೆ ಹೋಗುತ್ತಿರಲಿಲ್ಲ . 

ಒಂದು ಸಲ ಅವೆರಡಕ್ಕೂ ತನ್ನಿಂದ ಇನ್ನೊಂದು ಸುಖವಾಗಿದೆ ಎಂಬ ಜಂಬ ಎರಡಕ್ಕೂ ಬಂತು . ಎರಡರ

ಮಧ್ಯೆ ವಾಗ್ವಿವಾದಗಳು ನಡೆದು ಕಲ್ಲು ನಾನಿಲ್ಲದಿದ್ದರೆ ಮರ ಕಡಿದು ಹಾಕುತ್ತಾರೆ ಎಂದೂ ಮರದ ಕೆಳಗಿರದಿದ್ದರೆ

ಕಲ್ಲನ್ನು ಒಡೆಯುತ್ತಾರೆ ಎಂದು ಮರ ಮತ್ತು ಕಲ್ಲು ತಮ್ಮೊಳಗೆ ಆಲೋಚಿಸುತ್ತಿತ್ತು ಕಲ್ಲು ಮರದ ಕೆಳಗಿನಿಂದ ಉರುಳಿ

ಉರುಳಿ ದೂರ ನಿಂತಿತು . 

ಸ್ವಲ್ಪ ದಿನಗಳಲ್ಲಿ ಹೊಲವನ್ನು ಉಳಲಿಕ್ಕೆ ಬಂದ ರೈತ ತನ್ನ ಮಕ್ಕಳಿಗೆ ಅಮ್ಮನ ಕಲ್ಲು ಇಲ್ಲದ ಬೇವಿನ ಮರವನ್ನು ಕಡಿದು

ಹಾಕುವಂತೆ ಹೇಳುತ್ತಾನೆ . ಹಾಗೆಯೇ ದೂರ ಬಿದ್ದಿದ್ದ ಕಲ್ಲನ್ನು ನೋಡಿ ಅದನ್ನು ಕಲ್ಲು

ಒಡೆಯುವವರಿಂದ ಒಡೆಸಿ ಹಾಕಿ , ಹೊಲವನ್ನು ಉಳಲು ಸರಿಯಾಗುತ್ತದೆ ಎಂದನು . ಅವರೆಲ್ಲ ಮನೆಗೆ ಹೋದರು .

ಆಗ ಆ ಕಲ್ಲು ಮತ್ತು ಮರ . ‘ ತಾವು ಪರಸ್ಪರ ದೂರವಾಗಿದ್ದರೆ ನಮ್ಮಿಬ್ಬರನ್ನೂ ನಾಶ ಮಾಡುತ್ತಾರೆ ಎಂಬ ಬುದ್ದಿ ಬಂತು .

ಆಗ ಕಲ್ಲು , ಮರದ ಕೆಳಗೆ ಬರಲಾ ಎಂದು ಕೇಳಿದಾಗ ಮರವು ಬೇಗ ಬಾ ಎಂದು ಕರೆಯಿತು . ಪುನಃ ಕಲ್ಲು ಮತ್ತು ಬೇವಿನ ಮರ

ಸ್ನೇಹಿತರಾದವು . ಮಾರನೆಯ ದಿನ ಬಂದ ಮರ ಕಡಿಯುವವರು ಮರದ ಕೆಳಗೆ ಕಲ್ಲಿರುವುದನ್ನು ಅಮ್ಮನ ಮರ ಹೋದರು .

ಹಾಗೆಯೇ ಕಲು 10 ಯಿಂದ ಇದು ಅಮ್ಮನ ಕಲ್ಲು ಹೋದರು . ಪಾಠದ ಆಶಯ . ಎರಡೂ ಕಂಟಕದಿಂದ ಒಡೆಯುವುದು ಬೇಡ

ಎಂದು ವಾಪಸ್ ಪಾರಾದವು . ಇದೇ ರೀತಿ ಒಗ್ಗಟ್ಟುತ್ತದೆ . ಯಾರೇ ಆದರೂ ಒಟ್ಟಿಗಿರುವವರನ್ನು ಗೆಲ್ಲುವುದು ಕಪ್ಪ , ಮನುಷ್ಯರಾದ

ನಾವೂ ಸಹ ಒಗ್ಗಟ್ಟಿನಿಂದ ಬಾಳಬೇಕು ಎಂಬುದು ಈ KŠ ಹೊರಟು ವವರು ಇದು

5th Standard Ottige Baluva Ananda Kannada Note Lesson question answer pdf textbook summary Kannada Deevige 5th Class Ottige Baluva Ananda Kannada Notes question answer text book pdf download 5ನೇ ತರಗತಿ ಒಟ್ಟಿಗೆ ಬಾಳುವ ಆನಂದ ಕನ್ನಡ ನೋಟ್ಸ್  ಪ್ರಶ್ನೆ

 

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  5 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh