5th Standard Nadiya Alalu Question and Answer Notes | 5ನೇ ತರಗತಿ ನದಿಯ ಅಳಲು ಕನ್ನಡ ನೋಟ್ಸ್ 

5ನೇ ತರಗತಿ ನದಿಯ ಅಳಲು ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 5th Standard  Nadiya Alalu Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Chapter‌ 2 Notes 5th Class Kannada 2nd Chapter Notes Nadiya Alalu Question and Answer

5th Standard Kannada 2nd Lesson Notes

ಪದಗಳ ಅರ್ಥ 

ಆತಂಕ = ಭಯ ತವಕ = ಆತುರ , ತರಾತುರಿ

ಮೂರ್ಛ = ಪುಜ್ಞೆ ತಪ್ಪುವುದು , ಜ್ಞಾನ ತಪ್ಪುವುದು .

ದುತ್ತನೆ = ಏಕಾಏಕಿ , ಇದ್ದಕ್ಕಿದಂತೆ ಜಲಚರಗಳು = ನೀರಿನಲ್ಲಿ ವಾಸಿಸುವ ಪಣ

ತೊಡು = ದೃಢ ನಿರ್ಧಾರ ಮಾಡು , ಮಾಡುವುದು . ಅಂತರ್ಧಾನ = ಮಾಯವಾಗುವುದು

ಸೋಂಕು = ಒಬ್ಬರಿಂದ ಒಬ್ಬರಿಗೆ ಅನಾಹುತ = ತೋಂದರೆ , ಅಪಾ ತುರಿಕೆ = ನವೆ ,

ಕೆರೆತ ವಿಪಕನ್ಯ = ಇಡೀ ಮಾಲಿನ್ಯ ರಹಿತ = ಕೊಳೆಯಿಲ್ಲದ , ಸ್ವಚ್ಛ ಪ್ರಾಣಿಗಳು

ಶೋಷಣೆ = ಹಿಂಸೆ , ತುಳಿತ = ಸಂಕುಲ = ಹಿಂಸೆ , ದಬ್ಬಾಳಿಕೆ ಸಂಕುಲ = ಸಮೂಹ ,

ಗುಂಪು ಚಿಕಿತ್ಸೆ = ಆರೈಕೆ , ಶುಕ್ರೂಪ ಕೊಳಕು = ಗಲೀಜು ಗುಳಿ = ಬೊಬೈ , ಬೊಕ್ಕೆ

ಚಿಂತೆ = ಯೋಚನೆ , ದುಃಖ ತಾಕೀತು = ಕಟ್ಟಪ್ಪಣೆ , ಎಚ್ಚರಿಕೆ

 ಅಭ್ಯಾಸ 

ಅ ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .

1. ಯಾರಿಗೆ ಮಾಲಿನ್ಯದ ಸೋಂಕು ತಗುಲಿತು ? 

ಭರತ ಮತ್ತು ಶಂಕರನಿಗೆ ನದಿಯ ಮಾಲಿನ್ಯದ ಸೋಂಕು ತಗುಲಿತು . 

2. ಗೆಳೆಯ – ಗೆಳತಿಯರು ಎಲ್ಲಿ ಸ್ನಾನ ಮಾಡಿದರು ?

ಗೆಳೆಯ – ಗೆಳತಿಯರು ಮಾಲಿನ್ಯದಿಂದ ತುಂಬಿದ ನದಿಯಲ್ಲಿ ಸ್ನಾನ ಮಾಡಿದರು . 

3. ಸ್ನಾನ ಮಾಡಿದವರನ್ನು ಆಸ್ಪತ್ರೆಗೆ ಸೇರಿಸಿದವರಾರು ?

ನದಿಯಲ್ಲಿ ಸ್ನಾನಮಾಡಿ ಒದ್ದಾಡುತ್ತಿದ್ದ ಮಕ್ಕಳನ್ನು ದಾರಿಹೋಕರು ಆಸ್ಪತ್ರೆಗೆ ಸೇರಿಸಿದರು 

4. ನದಿ ಮಧ್ಯದಿಂದ ಯಾರು  ಧುತ್ತನೆ ಪ್ರತ್ಯಕ್ಷರಾದರು ? . 

ಕೊಳೆ  , ಕೆಸರಿನಿಂದ ಕೂಡಿದ ನದಿದೇವತೆ ನದಿ ಮಧ್ಯದಿಂದ ದುತ್ತನೆ ಪ್ರತ್ಯಕ್ಷಳಾದಳು 

5. ಮಕ್ಕಳು ಯಾರ ಸಹಕಾರದೊಂದಿಗೆ ನದಿ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಂಡರು ?

 ಮಕ್ಕಳು ತಮ್ಮ ಹೆತ್ತವರ ಹಾಗೂ ಊರವರ ಸಹಕಾರದೊಂದಿಗೆ ನದಿ ಸ್ವಚ್ಛತೆಯ ಜವಾಬ್ದಾರಿ ಯನ್ನು ವಹಿಸಿಕೊಂಡರು. 

5th Standard Kannada 2nd Lesson Question Answer

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಮಕ್ಕಳು ಏಕೆ ನದಿಯಲ್ಲಿ ಸ್ನಾನ ಮಾಡಿದರು ? 

ಭಾನುವಾರ ಶಾಲೆಗೆ ರಜವಿದ್ದುದರಿಂದ ಆಟವಾಡಲು ಹೋಗಿದ್ದರು . ಮಧ್ಯಾಹ್ನದವರೆಗೂ ಆಟವಾಡಿ ನಂತರ ಸೆಕೆಯನ್ನು ತಾಳಲಾರದೆ ನದಿಯಲ್ಲಿ ಸ್ನಾನಮಾಡಿದರು .

2. ಸ್ನಾನದ ಬಳಿಕ ಮಕ್ಕಳ ಸ್ಥಿತಿ ಏನಾಗಿತ್ತು ? 

ಸ್ನಾನ ಮಾಡಿದ ನಂತರ ಮಕ್ಕಳ ಮೈಮೇಲೆಲ್ಲಾ ದಪ್ಪ ದಪ್ಪ ಗುಳ್ಳೆಗಳು ಎದ್ದು ವಿಪರೀತ ತುರಿಕೆ ಪ್ರಾರಂಭವಾಯಿತು . ನೋವು ತಾಳಲಾರದೆ ದಂಡೆಯಲ್ಲಿ ಹೊರಳಾಡುತ್ತಿದ್ದರು . ಅದನ್ನು ನೋಡಿದ ಯಾರೋ ಬಿದ್ದುಹೊರಳಾಡುತ್ತಿದರು ಅವರನ್ನು ದಾರಿಹೋಕರು ಎತ್ತಿಕೊಂಡು ಹೋಗಿ ಅಸ್ಪತ್ರೆಗೆ ಸೇರಿಸಿದರು

3. ನದಿ ಮಧ್ಯದಿಂದ ಯಾರು ಪ್ರತ್ಯಕ್ಷಳಾದಳು ? ಅವಳು ಹೇಗಿದ್ದಳು ?

 ಮಕ್ಕಳೆಲ್ಲರೂ ನದಿಯ ಬಗ್ಗೆ ತಾತ್ಸಾರವಾಗಿ ಮಾತನಾಡುತ್ತಿದ್ದಾಗ ಧುಪ್ಪನೆ ಜಲದೇವತೆ ತೀರ – ” ಹೋಗಿ ಪ್ರತ್ಯಕ್ಷಳಾದಳು . ಅವಳು ಕೊಳೆ , ಕೆಸರಿನಿಂದ ಕೂಡಿದ್ದು ನೋಡಲು ಬಹಳ ಅಸಹ್ಯವಾಗಿದ್ದಳು .

4. ರೆಹಮಾನ್ ಜಲದೇವತೆಗೆ ಏನೆಂದು ಹೇಳಿದ ? 

ರೆಹಮಾನನು ಜಲದೇವತೆಗೆ ” ಈಗ ನೀನು ಕಲುಷಿತ ಗೊಂಡಿರುವುದರಿಂದ ನಿನ್ನ ನೀರನ್ನು ಕುಡಿಯಬಾರದು , ಸ್ನಾನ ಮಾಡಬಾರದಂತೆ ಈ ವಿಷಯವನ್ನು ವೈದ್ಯರು ನಮಗೆ ತಿಳಿಸಿದ್ದಾರೆ . ನಮ್ಮ ಗೆಳೆಯ , ಗೆಳತಿಯರು ನಿನ್ನಲ್ಲಿ ಸ್ನಾನ ಮಾಡಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ ” ಎಂದು ಹೇಳಿದನು . 

5. ನದಿ ಶುದ್ಧವಾಗಿ ಹರಿಯುವಂತಾಗಲು ಏನು ಮಾಡಬಹುದು ? 

ನದಿಗೆ ಯಾವುದೇ ಬಗೆಯ ಮಲಿನವಸ್ತು ಸೇರದಂತೆ ನೋಡಿಕೊಳ್ಳಬೇಕು . ಕಾರ್ಖಾನೆಗಳ ರಾಸಾಯ ಪದಾರ್ಥಗಳಾಗಲಿ , ಊರಿನ ಸಮಗ್ರ ಕೊಳಚೆಯಾಗಲಿ ಯಾವುದು ನದಿಗೆ ಸೇರದಿದ್ದರೆ ನದಿಯು ಹರಿಯುವುದು .

6. ಜಲದೇವತೆ , ‘ ನನಗಾಗಿ ನೀವೇನು ಮಾಡಬಲ್ಲಿರಿ ? ” ಎಂದು ನಿಮ್ಮ ಬಳಿ ಕೇಳಿ್ದರೆ  ನಿಮ್ಮ ಉತ್ತರವೇನು ? 

ನಾವು ಮತ್ತು ನಮ್ಮವರು ಜನರಿಗೂ ತಿಳುವಳಿಕೆ ಕೊಟ್ಟು ಹರಿಯುವ ನದಿಗೆ ಯಾವುದೇ ಬಗೆಯ ಮಲಿನವಸ್ತು ಸೇರದಂತೆ ನೋಡಿಕೊಳ್ಳುತ್ತೇವೆ , ಎಂದು ಹೇಳುತ್ತೇವೆ . 

ಇ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಉತ್ತರ ಆಯ್ಕೆ ಮಾಡಿ ,

ಮಕ್ಕಳ ಮೈಮೇಲೆಲ್ಲಾ ದಪ್ಪ ದಪ್ಪ ಗುಳ್ಳೆಗಳು ಎದ್ದು ತುರಿಕೆ ಪ್ರಾರಂಭವಾಯಿತು .

 1. ನೋವು           2. ತುರಿಕೆ 
 2. ಸಂತೋಷ ,      4. ಆಸಕ್ತಿ 

ಮಕ್ಕಳು ಬೆಳಗ್ಗೆ ಆಟವಾಡಲು ಹೋಗಿದ್ದರು

 1ಸ್ನಾನಮಾಡಲು  2. ಕೆಲಸಮಾಡಲು 

3.ಆಟವಾಡಲು 4. ಚಿತ್ರಬರೆಯಲು 

ಮಲಿನ ನದಿಯು ಮನುಷ್ಯರ ಜೀವಕ್ಕೆ ಅಪಾಯಕಾರಿ .

 1. ಉಪಕಾರಿ . 2. ಸಹಕಾರಿ
 2. ಅಪಾಯಕಾರಿ 4. ಆರೋಗ್ಯಕಾರಿ

ನನ್ನ ಮೇಲಾಗುತ್ತಿರುವ ಮನುಷ್ಯರ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು . 

 1. ಸೌಜನ್ಯ    2. ಕಾರುಣ್ಯ 
 2. ಪ್ರೀತಿ        4. ದೌರ್ಜನ್ಯ 

ವ್ಯಾಕರಣ ಮಾಹಿತಿ 

ಸಂಯುಕ್ತಾಕ್ಷರಗಳು 

 1. ವಂಜನಕ್ಕೆ ವಂಜನ ಸೇರಿಕೊಂಡು ( ಸ್ವರದ ಸಹಾಯ ದಿಂದ ಉಂಟಾಗುವ ಅಕ್ಷರಕ್ಕೆ ಸಂಯುಕ್ತಾಕ್ಷರ
 2. ಅಥವಾ ಒತ್ತಕ್ಷರ ಎಂದು ಕರೆಯುತ್ತಾರೆ .

 ಸಂಯುಕ್ತಾಕ್ಷರಗಳಲ್ಲಿ ಎರಡು ವಿಭಾಗಗಳಿವೆ . 

 1. ಸಜಾತೀಯ ಸಂಯುಕ್ತಾಕ್ಷರಗಳು 
 2. ವಿಜಾತೀಯ ಸಂಯುಕ್ತಾಕ್ಷರಗಳು ಒಂದೇ ಜಾತಿಯ ಎರಡು ವಂಜನಗಳು ( ಸ್ವರದ ಸಹಾಯದಿಂದ )
 3. ಒಂದಕ್ಕೊಂದು ಸೇರಿದರೆ ಸಜಾತೀಯ ಸಂಯುಕ್ತಾಕ್ಷರಗಳಾಗುವುವು .

ಉದಾ : ಅ + ಕ್ + ಕ್ + ಅ = ಅಕ್ಕ ಇಲ್ಲಿ ಕ್ + ಕ್ + ಅ ) ಇವು ಸಜಾತೀಯ ವಂಜನಗಳಾಗಿದ್ದು , ಇವು

ಒಂದಕ್ಕೊಂದು ಕೂಡಿ ‘ ಕೈ ‘ ಎಂಬ ಸಜಾತೀಯ ಸಂಯುಕ್ತಾಕ್ಷರವಾಗಿದೆ .

 ಉದಾ : ಅಪ್ಪ , ಅಮ್ಮ , ಅಣ್ಣ , ಅಕ್ಕರ , ಅಕ್ಕಪಕ್ಕ , ರಕ್ಕಸ ಇತ್ಯಾದಿ . ಬೇರೆ ಬೇರೆ ಜಾತಿಯ

ಎರಡು ಅಥವಾ ಹ ವಂಜನಗಳು ( ಸ್ವರದ ಸಹಾಯದಿಂದ ) ಕೂಡಿಕೊಂಡು , ಉಂಟಾಗುವ

ಅಕ್ಷರವು ಸಂಯುಕ್ತಾಕ್ಷರವೆನಿಸುವುದು .

 ಒಂದಕ್ಕೊಂದು ವಿಜಾತೀಯ ಉದಾ : ಬ್ + ಅ + ಈ + ಈ ಇಲ್ಲಿ ಕ್ + ತ್ ( + ಅ ) .

ಇವು ವಂಜನಗಳಾಗಿದ್ದು , ವಿಜಾತೀಯ ಸಂಯುಕ್ತಾಕ್ಷರವಾಗಿದೆ .

ಉದಾ : ಚಕ್ರ , ಈ , ಆ , ಭಕ್ತ . 

ವಿಜಾತೀಯ ಸಂಯುಕ್ತಾಕ್ಷರ ಇವೆರಡು ಕೂಡಿ ‘ ಕ ‘ ಎಂಬ ಸ್ತ್ರೀ , ವಸ್ತ್ರ ಇತ್ಯಾದಿ 

FAQ

ಯಾರಿಗೆ ಮಾಲಿನ್ಯದ ಸೋಂಕು ತಗುಲಿತು ? 

ಭರತ ಮತ್ತು ಶಂಕರನಿಗೆ ನದಿಯ ಮಾಲಿನ್ಯದ ಸೋಂಕು ತಗುಲಿತು . 

ಸ್ನಾನ ಮಾಡಿದವರನ್ನು ಆಸ್ಪತ್ರೆಗೆ ಸೇರಿಸಿದವರಾರು ?

ನದಿಯಲ್ಲಿ ಸ್ನಾನಮಾಡಿ ಒದ್ದಾಡುತ್ತಿದ್ದ ಮಕ್ಕಳನ್ನು ದಾರಿಹೋಕರು ಆಸ್ಪತ್ರೆಗೆ ಸೇರಿಸಿದರು 

ಇತರೆ ವಿಷಯಗಳು :

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in  ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh